Asianet Suvarna News Asianet Suvarna News
43 results for "

Poor People

"
Home of 25,000 Poor People in Karnataka Has No Electricity grgHome of 25,000 Poor People in Karnataka Has No Electricity grg

ರಾಜ್ಯದಲ್ಲಿ 25,000 ಬಡಜನರ ಮನೆಗೆ ವಿದ್ಯುತ್‌ ಸಂಪರ್ಕವೇ ಇಲ್ಲ

ರಾಜ್ಯದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದ 23-25 ಸಾವಿರ ಬಡವರ ಮನೆಗಳಿಗೆ ಡಿಸೆಂಬರ್‌ 10ರೊಳಗಾಗಿ ವಿದ್ಯುತ್‌(Electricity)  ಸಂಪರ್ಕ ಕಲ್ಪಿಸುವಂತೆ ಇಂಧನ ಇಲಾಖೆ ಆದೇಶಿಸಿದೆ.

state Oct 4, 2021, 8:30 AM IST

Poor People Likely to get site in lowest price in karnataka snrPoor People Likely to get site in lowest price in karnataka snr

ರಾಜ್ಯ ಸರ್ಕಾರದಿಂದ ಬಡವರಿಗೆ ಕಡಿಮೆ ದರದಲ್ಲಿ ಸೈಟ್‌

 • ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ 
 • ಅಡಚಣೆ ನಿವಾರಣೆಗೆ ಮಾತುಕತೆ ನಡೆಸುವ ಸಲುವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್‌ ಶಾ ಭೇಟಿ 

state Sep 27, 2021, 7:14 AM IST

Distribution of Calf by the Government to Poor People in Karnataka grgDistribution of Calf by the Government to Poor People in Karnataka grg

ಕಷ್ಟದಲ್ಲಿರೋರಿಗೆ ಸರ್ಕಾರದಿಂದ ಹಸುವಿನ ಕರು ವಿತರಣೆ

ವೀರ ಮರಣ ಹೊಂದಿದ ಯೋಧರ ಪತ್ನಿ, ದೇವದಾಸಿಯರು, ಶವಸಂಸ್ಕಾರ ಕಾರ್ಮಿಕರು ಹಾಗೂ ವಿಧವೆಯರ ಆರ್ಥಿಕ ಅಭಿವೃದ್ಧಿಗಾಗಿ ಉತ್ಕೃಷ್ಟ ತಳಿಯ ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು. ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಅಮೃತ ಸಿರಿ’ ಎಂಬ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್‌ತಿಳಿಸಿದ್ದಾರೆ.
 

state Jul 4, 2021, 9:29 AM IST

KPCC Helps Covid Patients Poor People in Karnataka snrKPCC Helps Covid Patients Poor People in Karnataka snr

ಕೊರೋನಾ ಪೀಡಿತರ ಸಂಕಷ್ಟಕ್ಕೆ ಮಿಡಿದ ಕೆಪಿಸಿಸಿ

 • ರಾಜ್ಯದಲ್ಲಿ ಕೊರೋನಾ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ನೆರವು
 • ಫುಡ್‌ ಕಿಟ್‌, ಔಷಧಿ ಕಿಟ್‌ ಒದಗಿಸುವುದು ಸೇರಿದಂತೆ ತೊಂದರೆಯಲ್ಲಿರುವ ಜನರಿಗೆ ಸ್ಪಂದನೆ
 • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ ನಾಯಕರಿಗೆ ಮಾಹಿತಿ ನೀಡಿದ್ದಾರೆ.

state Jun 3, 2021, 7:58 AM IST

I Will Pay Poor People Covid Treatment Bill Says Minister BC Patil grgI Will Pay Poor People Covid Treatment Bill Says Minister BC Patil grg

ಬಡ ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸುವೆ ಎಂದ ಸಚಿವ

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಪಿಎಲ್‌ ಕಾರ್ಡು ಹೊಂದಿದ ಬಡಜನರ ಕೊರೋನಾ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ ನೀಡಿದ್ದಾರೆ.
 

Karnataka Districts Apr 29, 2021, 12:04 PM IST

Karnataka Curfew Free Food For Poor People in T Narasipura snrKarnataka Curfew Free Food For Poor People in T Narasipura snr

ಜನತಾ ಕರ್ಫ್ಯೂ ಮುಗಿಯುವವರೆಗೆ ಬಡವರಿಗೆ ಆಹಾರ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದು,  ಉಚಿತ ಆಹಾರವನ್ನು ವಿತರಣೆ ಮಾಡಲಾಗುತ್ತದೆ. ಟೀ ನರಸಿಪುರ ಪುರಸಭಾ ಸದಸ್ಯ ಈ ಮಾಹಿತಿ ನೀಡಿದ್ದಾರೆ. 

Karnataka Districts Apr 28, 2021, 11:19 AM IST

Karnataka Lock down KPCC President DK Shivakumar urges economic package for Poor Peoples rbjKarnataka Lock down KPCC President DK Shivakumar urges economic package for Poor Peoples rbj

ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಸಿಎಂ ಮುಂದೆ ಮಹತ್ವದ ಬೇಡಿಕೆ ಇಟ್ಟ ಡಿಕೆಶಿ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 14 ದಿನ ಕರ್ನಾಟದಕಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Politics Apr 26, 2021, 4:40 PM IST

10 percent reservation For Poor people in Cities Site Allotment snr10 percent reservation For Poor people in Cities Site Allotment snr

ನಗರಗಳಲ್ಲಿ ಸೈಟ್‌ ಹಂಚಿಕೆ : ಬಡವರಿಗೆ ಭರ್ಜರಿ ಗುಡ್ ನ್ಯೂಸ್

ನಗರಗಳಲ್ಲಿ ಸೈಟ್ ಹಂಚಿಕೆ ಮಾಡುವ ವಿಚಾರಕ್ಕೆ  ಸಂಬಂಧಿಸಿದಂತೆ ಬಡವರಿಗೆ ಸೈಟು ಹಂಚಿಕೆಯಲ್ಲಿ ಶೇ.10ರಷ್ಟು ಮೀಸಲಾತಿಗೆ ನೀಡಲಾಗುತ್ತದೆ. 

Karnataka Districts Feb 16, 2021, 10:42 AM IST

MLA Akhanda Srinivas Murthy distributes Free Ration Kits for Poor Peoples over Sankranti rbjMLA Akhanda Srinivas Murthy distributes Free Ration Kits for Poor Peoples over Sankranti rbj

ಮನೆ, ಆಭರಣ ಕಳೆದುಕೊಂಡ್ರೂ ಪ್ರತಿ ವರ್ಷದ 'ಸಂಕ್ರಾಂತಿ' ಸಹಾಯ ಮರೆತಿಲ್ಲ ಶಾಸಕ ಅಖಂಡ

ಗಲಭೆ ಪ್ರಕರಣದಿಂದ  ಅಖಂಡ ಶ್ರೀನಿವಾಸ್ ಮೂರ್ತಿ  ಮಾನಸಿಕವಾಗಿ ಇನ್ನೂ ಘಟನೆಯಿಂದ ಹೊರಬಂದಿಲ್ಲ. ಆದರೂ ತಮ್ಮ ಪ್ರತಿ ವರ್ಷದ ಕಾಯಕ ಮರೆತಿಲ್ಲ.

Politics Jan 12, 2021, 7:43 PM IST

House will Built For Poor People in chitradurga Says MLA Thippareddy snrHouse will Built For Poor People in chitradurga Says MLA Thippareddy snr

ಬಡತನ ರೇಖೆಗಿಂತ ಕೆಳಗಿನವರಿಗೆ ಗುಡ್ ನ್ಯೂಸ್ : ಸಿಗಲಿದೆ ಮನೆ

ಎಲ್ಲಾ ಜಾತಿಯವರಿಗೂ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಅಧಿಕೃತವಾಗಿ ಜನಪ್ರತಿಯಿಂದ ಮಾಹಿತಿ ಹೊರಬಿದ್ದಿದೆ. 

Karnataka Districts Dec 16, 2020, 3:40 PM IST

canara bank donates Money for poor People treatment snrcanara bank donates Money for poor People treatment snr

ಕೆನರಾ ಬ್ಯಾಂಕ್‌ನಿಂದ ಹೃದ್ರೋಗ ಚಿಕಿತ್ಸೆಗೆ ನೆರವು

ಕೆನರಾ ಬ್ಯಾಂಡ್ ಹೃದ್ರೋಗಿಗಳ ಚಿಕಿತ್ಸೆಗೆ ನೆರವಾಗಿದೆ. ಚಿಕಿತ್ಸೆಗಾಗಿ ಹಣವನ್ನು ನೀಡಿದೆ. 

state Oct 16, 2020, 8:48 AM IST

Mysore Development Authority To Construct House For Poor PeopleMysore Development Authority To Construct House For Poor People

'ಬಡವರಿಗಾಗಿ ಸುಸಜ್ಜಿತ ಗುಂಪು ಮನೆ ನಿರ್ಮಾಣ'

ಇದೊಂದು ಗುಡ್ ನ್ಯೂಸ್.. ಬಡವರಿಗಾಗಿ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅತ್ಯಂತ ಸುಸಜ್ಜಿತವಾಗಿ ಈ ಮನೆಗಳನ್ನು ನಿರ್ಮಿಸಲಾಗುತ್ತದೆ.

Karnataka Districts Sep 8, 2020, 11:50 AM IST

12 Benefits of jandhan yojana12 Benefits of jandhan yojana

ಜನ್‍ಧನ್: ಯೋಜನೆ ಒಂದು, ಪ್ರಯೋಜನ ಹಲವು

ಪ್ರಧಾನಮಂತ್ರಿ ಜನ್‍ಧನ್ ಯೋಜನೆಯಿಂದ ಕೋಟ್ಯಂತರ ಜನರು ಬ್ಯಾಂಕ್ ಖಾತೆ ತೆರೆಯುವಂತಾಯ್ತು. ಹಾಗಾದ್ರೆ ಈ ಯೋಜನೆಯಿಂದ ಜನರಿಗೆ ಏನೆಲ್ಲ ಪ್ರಯೋಜನಗಳಾಗಿವೆ ಎಂಬುದು ಗೊತ್ತಾ ನಿಮ್ಗೆ?

BUSINESS Aug 30, 2020, 1:58 PM IST

Manipur Lady Cop Alleges Harassment of Kin, Friends after Plaint against CMManipur Lady Cop Alleges Harassment of Kin, Friends after Plaint against CM

ಸಿಎಂ ಮೇಲೆಯೇ ಆರೋಪ  ಮಾಡಿದ ಲೇಡಿ ಅಧಿಕಾರಿ ಸ್ಥಿತಿ ಈಗ ಏನಾಗಿದೆ?

ಪೊಲೀಸ್ ಅಧಿಕಾರಿ-ಇಲಾಖೆ ಮತ್ತು ಸರ್ಕಾರದ ನಡುವೆ  ಆರೋಪಗಳ ಸುರಿಮಳೆಯಾಗಿದೆ. ಈ ಅಧಿಕಾರಿ ಸಿಎಂ ವಿರುದ್ಧವೇ ಮಾತನಾಡಿದ್ದು ಈಗ ತನಿಖೆ ಎದುರಿಸಬೇಕಾಗಿದೆ.

India Jul 31, 2020, 5:42 PM IST

Poor People Are Eligible To Get Coronavirus Free Treatment In 50 Private HospitalsPoor People Are Eligible To Get Coronavirus Free Treatment In 50 Private Hospitals

ಬಡವರಿಗೆ 50ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಉಚಿತ ಚಿಕಿತ್ಸೆ!

ಕೊರೋನಾ: ಬಡವರಿಗೆ ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ| ಬಿಪಿಎಲ್‌ ಕಾರ್ಡ್‌ದಾರರಿಗೆ ಸೌಲಭ್ಯ| 50ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ವ್ಯವಸ್ಥೆ

state Jun 22, 2020, 11:14 AM IST