Poonam Sinha
(Search results - 3)Cine WorldDec 9, 2020, 5:01 PM IST
ಶತ್ರುಘ್ನಾ ಜೊತೆ ಮಗಳ ಮದುವೆ ಮಾಡಲು ತಿರಸ್ಕರಿಸಿದ್ದರು ಸೋನಾಕ್ಷಿ ಅಜ್ಜಿ !
ಶಾಟ್ಗನ್ ಎಂದು ಕರೆಯಲ್ಪಡುವ ಬಾಲಿವುಡ್ ನಟ ಶತ್ರುಘನ್ ಸಿನ್ಹಾಗೆ 75 ವರ್ಷಗಳ ಸಂಭ್ರಮ. ಡಿಸೆಂಬರ್ 9, 1945ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಶತ್ರುಘನ್ ಸಿನ್ಹಾ ಅವರು 'ಪ್ಯಾರ್ ಹೈ ಪ್ಯಾರ್' (1969) ಚಿತ್ರದೊಂದಿಗೆ ಬಾಲಿವುಡ್ಗೆ ಪ್ರವೇಶ ಪಡೆದರು. ಅನೇಕ ಸೂಪರ್ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಶತ್ರುಘನ್ ಸಿನ್ಹಾರ ಪರ್ಸನಲ್ ಲೈಫ್ ಸಹ ಸಖತ್ ಇಂಟರೆಸ್ಟಿಂಗ್ ಆಗಿದೆ. ಪೂನಂ ಚಂದ್ರಮಣಿ ಜೊತೆ ಮದುವೆ ಅಥವಾ ರೀನಾ ರೈ ಜೊತೆಯ ರಿಲೆಷನ್ಶಿಪ್ ಆಗಲಿ ಎರಡೂ ವಿಷಯಗಳು ಬಾಲಿವುಡ್ನಲ್ಲಿ ಬಹಳ ಸುದ್ದಿಯಾಗಿತ್ತು. ಸಿನ್ಹಾ ಜುಲೈ 1980ರಲ್ಲಿ ಪೂನಂ ಚಂದ್ರಮಣಿಯನ್ನು ವಿವಾಹವಾದರು. ಆದರೆ, ಮೊದಲಿಗೆ ಸೋನಾಕ್ಷಿಯ ಅಜ್ಜಿ ಇವರ ಮುಖ ನೋಡಿ ಮದುವೆಯನ್ನು ತಿರಸ್ಕರಿಸಿದ್ದರಂತೆ. ವಿವರ ಇಲ್ಲಿ.
Lok Sabha Election NewsApr 20, 2019, 4:54 PM IST
ಪತಿ ಕರ್ತವ್ಯ ನಿಭಾಯಿಸಿದ್ದೇನೆ: ಪತ್ನಿ ಪರ ಪ್ರಚಾರ ಮಾಡಿ, ಮೋದಿಗೆ ಟಾಂಗ್!
ಲಕ್ನೋ ಲೋಕಸಭಾ ಕ್ಷೇತ್ರದ ಎಸ್ಪಿ ಅಭ್ಯರ್ಥಿ ಪೂನಂ ಸಿನ್ಹಾ ಪರ, ಪಾಟ್ನಾ ಸಾಹೀಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಪ್ರಚಾರ ಮಾಡಿದ್ದಾರೆ.
Lok Sabha Election NewsApr 16, 2019, 3:57 PM IST
ಕೈ ನಾಯಕ ಶತ್ರುಘ್ನ ಸಿನ್ಹಾ ಪತ್ನಿ SP ತೆಕ್ಕೆಗೆ: ರಾಜನಾಥ್ ಸಿಂಗ್ ವಿರುದ್ಧ ಸ್ಪರ್ಧೆ
ಸಮಾಜವಾದಿ ಪಕ್ಷಕ್ಕೆ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ| ಲಕ್ನೋ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜನಾಥ್ ಸಿಂಗ್ ವಿರುದ್ಧ ಪೂನಂ ಸ್ಪರ್ಧೆ| ಏಪ್ರಿಲ್ 18ಕ್ಕೆ ನಾಮಪತ್ರ ಸಲ್ಲಿಕೆ