Asianet Suvarna News Asianet Suvarna News
12 results for "

Pondicherry

"
Four Time Champion Karnataka Started Vijay Hazare Trophy with Big WinFour Time Champion Karnataka Started Vijay Hazare Trophy with Big Win

Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ

5 ರನ್ ಗಳಿಂದ ಶತಕ ತಪ್ಪಿಸಿಕೊಂಡ ಸಮರ್ಥ್
ರಾಜ್ಯ ತಂಡದ ಪರವಾಗಿ ನಾಲ್ವರ ಅರ್ಧಶತಕ
ಕೇವಲ 53 ರನ್ ಗೆ ಪುದುಚೇರಿ ಆಲೌಟ್

Cricket Dec 8, 2021, 8:10 PM IST

Man son charred to death as crackers explode near Pondicherry mahMan son charred to death as crackers explode near Pondicherry mah

Firecrackers Explode: ಬೈಕ್‌ನಲ್ಲಿ ಒಯ್ತಿದ್ದ ಪಟಾಕಿ ಬಾಕ್ಸ್ ಸ್ಫೋಟ, ಸಿಸಿಟಿವಿಯಲ್ಲಿ ಘೋರ ದೃಶ್ಯ

ಪುದುಚೆರಿಯ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಘಟನೆ ನಡೆದಿದೆ. ಸ್ಥಳದಲ್ಲೇ 7 ವರ್ಷದ ಬಾಲಕ ಮತ್ತು ತಂದೆ ಸಾವು ಕಂಡಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್​ನ ಹಿಟ್​ನಿಂದಾಗಿ ಪಟಾಕಿ ಸಿಡಿದಿರುವ ಶಂಕೆ ವ್ಯಕ್ತವಾಗಿದ್ದು ಸಿಸಿಟಿವಿಯಲ್ಲಿ ಸ್ಫೋಟದ ಭೀಕರ ದೃಶ್ಯ ಸೆರೆಯಾಗಿದೆ. 

CRIME Nov 5, 2021, 10:34 PM IST

Actor Darshan visits Shani temple in Pondicherry vcsActor Darshan visits Shani temple in Pondicherry vcs
Video Icon

ಪಾಂಡಿಚೆರಿಯಲ್ಲಿ ಶನಿ ದೇವರ ಮೊರೆ ಹೋದ ನಟ ದರ್ಶನ್!

ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್‌ ಕೆಲವು ದಿನಗಳ ಹಿಂದೆ ಸ್ನೇಹಿತರ ಜೊತೆ ಪಾಂಡಿಚೆರಿಯಲ್ಲಿರುವ ತಿರುನಲ್ಲಾರ್ ಶನಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ದೇಗುಲಕ್ಕೆ ಭೇಟಿ ನೀಡಿದ್ದರೆ ಶನಿಭಾದೆ ತೀರುತ್ತದೆ ಎನ್ನಲಾಗಿದೆ. 
 

Sandalwood Jul 25, 2021, 4:27 PM IST

Kannada actor Darshan visits Tirunallar Shani temple in Pondicherry vcsKannada actor Darshan visits Tirunallar Shani temple in Pondicherry vcs

ತಿರುನಲ್ಲಾರ್ ಶನಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್!

ಪಾಂಡಿಚೇರಿಯಲ್ಲಿರುವ ತಿರುನಲ್ಲಾರ್ ಶನಿ ದೇಗುಲಕ್ಕೆ  ಸ್ನೇಹಿತರ ಜೊತೆ ಭೇಟಿ ನೀಡಿದ ನಟ ದರ್ಶನ್.

Sandalwood Jul 25, 2021, 12:53 PM IST

Bollywood actress Aishwarya rai return to Pondicherry for Ponniyin Selvan shoot vcsBollywood actress Aishwarya rai return to Pondicherry for Ponniyin Selvan shoot vcs

ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ: ಐಶ್ವರ್ಯ ರೈ ಭಾಗಿ!

ಪಾಂಡಿಚೆರಿಯಲ್ಲಿ 'ಪೊನ್ನಿಯರ್ ಸೆಲ್ವನ್' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಆರಂಭ. ಮತ್ತೆ ಬಂದಿಳಿದ ಐಶು....
 

Cine World Jul 19, 2021, 11:41 AM IST

Cricket Association of Pondicherry Offers Dormitory as Quarantine Facility For Coronavirus patientsCricket Association of Pondicherry Offers Dormitory as Quarantine Facility For Coronavirus patients

ಕೊರೋನಾ ವಿರುದ್ಧ ಸೆಣಸಲು ಪುದುಚೇರಿ ಕ್ರಿಕೆಟ್‌ ಸಂಸ್ಥೆಯಿಂದ 'ಅಳಿಲು ಸೇವೆ'

ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರಿಗೆ ಪತ್ರದ ಮೂಲಕ ವಿಷಯ ತಿಳಿಸಿದ್ದು, ತನ್ನಿಂದ ಸಾಧ್ಯವಾಗುವ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ.

Cricket Mar 24, 2020, 2:34 PM IST

Student Thrown Out Of Convocation After Refusing Gold Medal Over Citizenship LawStudent Thrown Out Of Convocation After Refusing Gold Medal Over Citizenship Law

CAA ವಿರೋಧಿಸಿ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ ಘಟಿಕೋತ್ಸವದಿಂದ ಹೊರಕ್ಕೆ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವದಿಂದ ಹೊರಕಳುಹಿಸಿದ ಘಟನೆ ಪುದುಚೇರಿ ವಿವಿಯಲ್ಲಿ ನಡೆದಿದೆ. ಚಿನ್ನದ ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್, ಪೌರತ್ವ ತಿದ್ದುಪಡಿ ಜಕಾಯ್ದೆ ವಿರೋಧಿಸಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು. 

India Dec 24, 2019, 12:31 PM IST

DK Shivakumar Funded 47 Crore For Kerala Pondicherry ElectionDK Shivakumar Funded 47 Crore For Kerala Pondicherry Election

ಕೇರಳ, ಪಾಂಡಿಚೆರಿ ಚುನಾವಣಾ ವೆಚ್ಚಕ್ಕಾಗಿ ಭಾರಿ ಹಣ ನೀಡಿದ್ದ ಡಿಕೆಶಿ

ಕೇರಳ ಹಾಗೂ ಪಾಂಡಿಚೆರಿ ಚುನಾವಣೆ ನಡೆದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕೊಟ್ಯಂತರ ರು ಹಣ ಚುನಾವಣಾ ವೆಚ್ಚಕ್ಕಾಗಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

NEWS Sep 17, 2019, 7:41 AM IST

Pondicherry diving instructors hoist national flag 60 feet under waterPondicherry diving instructors hoist national flag 60 feet under water

ಸ್ವಾತಂತ್ರ್ಯ ದಿನಾಚರಣೆ; ಸಮುದ್ರದ 60 ಅಡಿಯಲ್ಲಿ ಧ್ವಜಾರೋಹಣ!

ಪ್ರತಿಯೊಬ್ಬರು ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಆಚರಿಸುತ್ತಾರೆ. ಆದರ ಪಾಂಡಿಚೇರಿಯ ಡೈವರ್ ಮಾತ್ರ ಭಿನ್ನವಾಗಿ ಹಾಗೂ ಸಾಮಾಜಿಕ ಸಂದೇಶದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಸಮುದ್ರದ ತಳಭಾಗಕ್ಕೆ ಇಳಿದು ಧ್ವಜಾರೋಹಣ ನೇರವೇರಿಸೋ ಮೂಲಕ ದೇಶದ ಗಮನಸೆಳೆದಿದ್ದಾರೆ.

NEWS Aug 15, 2019, 11:46 AM IST

IIPKL kabaddi Bengaluru Rhinos beat Pondicherry PredatorsIIPKL kabaddi Bengaluru Rhinos beat Pondicherry Predators

ಬಂಡಾಯ ಕಬಡ್ಡಿ ಲೀಗ್: ಬೆಂಗಳೂರು ರೈನೋಸ್‌ ಜಯಭೇರಿ

ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಶುಭಾರಂಭ ಮಾಡಿದೆ. ಪಾಂಡಿಚೇರಿ ವಿರುದ್ದ ಹೋರಾಟ  ನಡಿಸಿದ ಬೆಂಗಳೂರಿನ ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್ ಇಲ್ಲಿದೆ.

SPORTS May 15, 2019, 10:20 AM IST

Non AC Sleeper Bus Service Soon Begins To Bengaluru to PondicherryNon AC Sleeper Bus Service Soon Begins To Bengaluru to Pondicherry

ಬೆಂಗಳೂರಿನಿಂದ ಈ ಮಾರ್ಗಕ್ಕೆ ಸ್ಲೀಪರ್ ಬಸ್ ಕಾರ್ಯಾಚರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಈ ಮಾರ್ಗಕ್ಕೆ ನಾನ್ ಎಸಿ ಬಸ್ ಸೇವೆ ಆರಂಭವಾಗಲಿದೆ. 

state Feb 17, 2019, 9:34 AM IST

Pondicherry Governor Kiran Bedi Cracks Down Against Illegal HoardingsPondicherry Governor Kiran Bedi Cracks Down Against Illegal Hoardings
Video Icon

ಅನಧಿಕೃತ ಹೋರ್ಡಿಂಗ್‌ಗಳ ಖುದ್ದು ಬೀದಿಗಿಳಿದ ರಾಜ್ಯಪಾಲೆ ಕಿರಣ್ ಬೇಡಿ!

ಮಗು ಹುಟ್ಟಿದಾಗ ರಸ್ತೆಬದಿಯಲ್ಲಿ ದೊಡ್ಡ ಫ್ಲೆಕ್ಸ್... ಹುಟ್ಟಿದ ಹಬ್ಬದ ದಿನವೂ ಶುಭಾಶಯ ಕೋರುವ ದೊಡ್ಡ ಫ್ಲೆಕ್ಸ್.... ಮದುವೆಯಾದರೂ ಫ್ಲೆಕ್ಸ್... ಸತ್ತರೂ ಫ್ಲೆಕ್ಸ್...  ಹಳ್ಳಿಗಳಿಂದ ಹಿಡಿದು ನಗರಗಳವರೆಗೂ ಈ ಚಾಳಿ ವ್ಯಾಪಿಸಿದೆ. ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿ, ನಗರದ ಸೌಂದರ್ಯವನ್ನು ಕೆಡಿಸುವ ಈ ಹೋರ್ಡಿಂಗ್‌ಗಳ ವಿರುದ್ಧ ಪಾಂಡಿಚೇರಿ  ರಾಜ್ಯಪಾಲೆ ಕಿರಣ್ ಬೇಡಿ ಸಮರ ಸಾರಿದ್ದಾರೆ. ಹೋರ್ಡಿಂಗ್ ಹಾವಳಿ ವಿರುದ್ಧ ಖುದ್ದು ಬೀದಿಗಿಳಿದಿರುವ ಬೇಡಿ, ಅಧಿಕಾರಿಗಳ ಚಳಿ ಬಿಡಿಸುವ ವಿಡಿಯೋ ಇದೀಗ ವೈರಲ್ ಆಗಿದೆ.     

NEWS Jun 23, 2018, 12:15 PM IST