Pollution  

(Search results - 198)
 • Delhi bans sale use storage of firecrackers this Diwali pod

  IndiaSep 15, 2021, 4:07 PM IST

  ಈ ಬಾರಿಯೂ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ: ಮಾರಾಟ, ಸಂಗ್ರಹ ಎಲ್ಲವೂ ಬಂದ್!

  * ಈ ಬಾರಿಯೂ ದೆಹಲಿಯಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ

  * ಮಾರಾಟ, ಸಂಗ್ರಹಕ್ಕೂ ಬ್ರೇಕ್

  * ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕ್ರಮ ಜಾರಿಗೊಳಿಸಿದ ಆಪ್‌

 • 10 lakh turmeric Ganesha Campaign from pollution board for chouthi snr

  stateAug 26, 2021, 9:37 AM IST

  ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆ : 10 ಲಕ್ಷ ಅರಿಶಿಣ ಗಣಪತಿ ಅಭಿಯಾನ

  • ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆಯಾದ ಗಣಪತಿ ಹಬ್ಬಕ್ಕೆ 10 ಲಕ್ಷ ಅರಿಶಿನ ಗಣಪತಿ ಅಭಿಯಾನ
  • ಅರಿಶಿನ ಗಣಪತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಆನಂದ್ ಸಿಂಗ್
 • Washing eyes are much required for having healthy eyes

  HealthJul 27, 2021, 1:57 PM IST

  ಕಣ್ಣೊರೆಸುವ ತಂತ್ರವಲ್ಲವಿದು, ಕಣ್ಣು ತೊಳೆಯೋ ವಿಧಾನ!

  ಕಣ್ಣುಗಳು ನಮ್ಮ ಮನಸ್ಸಿನ ಕನ್ನಡಿ. ಈ ಜಗತ್ತಿನಲ್ಲಿ ನಾವು ಎಷ್ಟು ಸುಂದರವಾಗಿ ಕಾಣುತ್ತೇವೆ ಮತ್ತು ಈ ಜಗತ್ತು ನಮಗೆ ಎಷ್ಟು ಸುಂದರವಾಗಿ, ಕಾಣುತ್ತದೆ ಎಂಬುದಕ್ಕೆ ಕಾರಣ ಕಣ್ಣುಗಳು. ಅನೇಕ ವಿಷಯಗಳು ನಮ್ಮ ಕಣ್ಣುಗಳನ್ನು ಹಾನಿಗೊಳಿಸುತ್ತವೆ, ಅವುಗಳ ಬೆಳಕನ್ನು ದುರ್ಬಲಗೊಳಿಸುತ್ತದೆ. ಇದರ ಜೊತೆ ಕಣ್ಣಿನ ಅನೇಕ ಸಮಸ್ಯೆಗಳೂ ಬೆಳೆಯಬಹುದು. ಆದರೆ ಕೆಲವೊಂದು ಸಲಹೆಗಳ ಸಹಾಯದಿಂದ ನಾವು ಕಣ್ಣುಗಳನ್ನು ಆರೋಗ್ಯವಾಗಿಸಿ ಕಣ್ಣಿನ ದೃಷ್ಟಿಯನ್ನು ಸರಿಯಾಗಿ ಇಟ್ಟುಕೊಳ್ಳಬಹುದು 
   

 • 10 thousand Fine for playing loudspeaker in Delhi snr

  IndiaJul 11, 2021, 8:46 AM IST

  ಲೌಡ್‌ಸ್ಪೀಕರ್‌ ಮೊಳಗಿಸಿದರೆ ದಿಲ್ಲಿಯಲ್ಲಿ 10 ಸಾವಿರ ದಂಡ

  • ಮಿತಿಮೀರಿದ ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ
  • ದೆಹಲಿಯಲ್ಲಿ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ನಿಯಮ
  •  ಲೌಡ್‌ ಸ್ಪೀಕರ್‌ ಅಥವಾ ಮೈಕ್‌ ಅನ್ನು ಬಳಸಿದರೆ 10 ಸಾವಿರ ರು. ದಂಡ
 • Air pollution Reasons for Rise Covid 19 Cases in Metropolitan Cities hls
  Video Icon

  stateJul 3, 2021, 4:55 PM IST

  ಬೆಂಗಳೂರಲ್ಲಿ ಕೊರೋನಾ ಹೆಚ್ಚಳಕ್ಕೆ ಮಾಲಿನ್ಯವೇ ಕಾರಣವಂತೆ.!

  ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತಾ, ಪುಣೆ, ಅಹಮದಾಬಾದ್‌ ಸೇರಿದಂತೆ 16 ಪ್ರಮುಖ ನಗರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಕ್ಕೆ ಪಿಎಂ 2.5 ಸೂಕ್ಷ್ಮ ಕಣಗಳ ಹೊರಸೂಸುವಿಕೆ ಅಧಿಕ ಪ್ರಮಾಣದಲ್ಲಿರುವುದೇ ಕಾರಣವಂತೆ.

 • Pollution is main Reason For Covid cases Rise in cities snr

  IndiaJul 3, 2021, 9:23 AM IST

  ಕೊರೋನಾ ಹೆಚ್ಚಳಕ್ಕೆ ಮಾಲಿನ್ಯವೇ ಕಾರಣ : ಅಧ್ಯಯನ

  • ಮಾಲಿನ್ಯದಿಂದ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕ
  • ಮಾಲಿನ್ಯಕಾರಕ ಪಿಎಂ 2.5 ಸೂಕ್ಷ್ಮ ಕಣಗಳಗೆ ಹೆಚ್ಚಾಗಿ ತೆರೆದುಕೊಳ್ಳುವುದೆ ಕಾರಣ
  •  16 ಪ್ರಮುಖ ನಗರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಕ್ಕೆ ಮಾಲಿನ್ಯ ಕಾರಣ
 • Discarded Bodies add to ganga Pollution hls
  Video Icon

  IndiaJun 23, 2021, 6:31 PM IST

  ಪಾವನಗಂಗೆಗೂ ತಟ್ಟಿದ ಕೊರೋನಾ ಕಾಟ, ನದಿಯಲ್ಲಿ ತೇಲಿಬಂದವು ಹೆಣಗಳು

  ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು ಜನಜನಿತವಾಗಿದೆ. ಗಂಗೆ ಮಿಂದೆದ್ದರೆ ಸರ್ವಪಾಪ ಪರಿಹಾರವಾಗುತ್ತದೆ, ಗಂಗೆ ನಮ್ಮ ಪಾಪವನ್ನು ತೊಳೆಯುತ್ತಾಳೆ ಎಂಬ ನಂಬಿಕೆ ಇತ್ತು. ಆದರೆ ಈಗ ಗಂಗೆ ಮಲಿನಳಾಗಿದ್ದಾಳೆ.

 • Increasing Acute Respiratory Distress Cases in Bengaluru due to Air Pollution grg

  Karnataka DistrictsApr 3, 2021, 8:42 AM IST

  ಇಂತಹ ಆರೋಗ್ಯ ಸಮಸ್ಯೆ ಇರೋರಲ್ಲೇ ಕೊರೋನಾ ಸೋಂಕು ಹೆಚ್ಚಳ..!

  ರಾಜ್ಯಾದ್ಯಂತ ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಬಿಸಿಲು, ಗಾಳಿಯ ವೇಗದಿಂದ ಧೂಳು ಹಾಗೂ ಸಂಚಾರ ದಟ್ಟಣೆ ಹೆಚ್ಚಳದಿಂದ ಉಂಟಾಗುತ್ತಿರುವ ಮಾಲಿನ್ಯದಿಂದ ತೀವ್ರ ಉಸಿರಾಟ ತೊಂದರೆ (ಸಾರಿ) ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರಿ ರೋಗಿಗಳಲ್ಲೇ ಕೊರೋನಾ ಸೋಂಕೂ ಹೆಚ್ಚಾಗಿ ವರದಿಯಾಗುತ್ತಿರುವುದು ಮತ್ತಷ್ಟುಆತಂಕ ಸೃಷ್ಟಿಸಿದೆ.
   

 • Dia Mirza shares news article on penises shrinking due to pollution dpl

  Cine WorldMar 26, 2021, 5:46 PM IST

  ಮಾಲಿನ್ಯದಿಂದ ಕುಗ್ಗುತ್ತಿದೆ ಶಿಶ್ನದ ಗಾತ್ರ: ಮಾಹಿತಿ ಶೇರ್ ಮಾಡಿದ ನವ ವಿವಾಹಿತ ನಟಿ

  ಮಾಲೀನ್ಯದಿಂದ ಕುಗ್ಗುತ್ತಾ ಶಿಶ್ನದ ಗಾತ್ರ ? ಹೀಗೊಂದು ಮಾಹಿತಿ ಹಂಚಿಕೊಂಡಿದ್ದಾರೆ ಬಾಲಿವುಡ್ ನವ ವಿವಾಹಿತ ನಟಿ ದಿಯಾ

 • Prayagraj IG bans use of loudspeakers from 10 pm-6 am after VC complains against azan mah

  IndiaMar 19, 2021, 5:44 PM IST

  'ಅಜಾನ್‌ನಿಂದ ದಿನಾ ನಿದ್ರೆ ಭಂಗ, ತಲೆನೋವು' ಧ್ವನಿವರ್ಧಕ ಬ್ಯಾನ್

  ಕರ್ನಾಟಕದ  ಮಸೀದಿ, ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ  ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್ ಸುತ್ತೋಲೆ ಹೊರಡಿಸಿತ್ತು.  ಇದೇ ರೀತಿಯ ಸುದ್ದಿ ಉತ್ತರ ಪ್ರದೇಶದಿಂದ ಬಂದಿದೆ. 

 • Loudspeaker rule not applicable to azan says Karnataka Wakf Board mah

  Karnataka DistrictsMar 18, 2021, 6:40 PM IST

  ರಾಜ್ಯದ ಮಸೀದಿ, ದರ್ಗಾದಲ್ಲಿ ಧ್ವನಿವರ್ಧಕ ನಿರ್ಬಂಧ.. ಮಹತ್ವದ ಸುತ್ತೋಲೆ

  ವಕ್ಫ್‌ ಬೋರ್ಡ್ ಅಡಿಯಲ್ಲಿ ನೋಂದಣಿಯಾಗಿರುವ ಸುಮಾರು 32 ಸಾವಿರ ಮಸೀದಿಗಳು ಹಾಗೂ ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ.

 • Delhi most polluted capital city in the world says report pod

  InternationalMar 17, 2021, 8:26 AM IST

  ಜಗತ್ತಿನ ಅತಿ ಮಲಿನ ರಾಜಧಾನಿ ದೆಹಲಿ!

  ಜಗತ್ತಿನ ಅತಿ ಮಲಿನ ರಾಜಧಾನಿ ದಿಲ್ಲಿ!| ಪ್ರಪಂಚದ 30 ಅತಿ ಮಲಿನ ನಗರಗಳಲ್ಲಿ 22 ಭಾರತದವು| ಜಾಗತಿಕ ವಾಯು ಗುಣಮಟ್ಟವರದಿ-2020 ಬಿಡುಗಡೆ| ಭಾರತದ ಮಲಿನ ನಗರಗಳ ಪೈಕಿ ದಕ್ಷಿಣದ ನಗರಗಳಿಲ್ಲ

 • Karnataka High Court Notice to KSPCB, Government for Noise Pollution from Mosques grg

  Karnataka DistrictsMar 15, 2021, 9:04 AM IST

  ಮಸೀದಿಗಳಿಂದ ಶಬ್ದ ಮಾಲಿನ್ಯ: ನೋಟಿಸ್‌ ಜಾರಿ

  ನಗರದ ಥಣಿಸಂದ್ರದಲ್ಲಿ 16 ಮಸೀದಿಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.
   

 • Electric vehicle is mandatory for all government officials

  Deal on WheelsFeb 22, 2021, 12:45 PM IST

  ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳು ಕಡ್ಡಾಯ?!

  ಇತ್ತೀಚೆಗೆ ನಡೆದ ಗೋ ಎಲೆಕ್ಟ್ರಿಕ್ ಅಭಿಯಾನದಲ್ಲಿ ಮಾತನಾಡಿದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ತೈಲೋತ್ಪನಗಳ ಮೇಲಿನ ಅವಲಂಬನೆ ತಗ್ಗಿಸುವುದಕ್ಕಾಗಿ ವಿದ್ಯುತ್ ಚಾಲಿತ ವಾಹನಗಳು ಪರ್ಯಾಯವಾಗಿವೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯ ಗಳಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

 • Top global oil exporter Saudi Arabia launches car free zero carbon emissions city pod

  InternationalJan 12, 2021, 7:23 AM IST

  ಸೌದಿಯಲ್ಲಿ ತಲೆ ಎತ್ತಲಿದೆ ರಸ್ತೆ, ಕಾರು ಇಲ್ಲದ ನಗರ!

  ಸೌದಿಯಲ್ಲಿ ತಲೆ ಎತ್ತಲಿದೆ ರಸ್ತೆ, ಕಾರು ಇಲ್ಲದ ನಗರ!| 2030ಕ್ಕೆ 10 ಲಕ್ಷ ಜನ ವಾಸಿಸುವ ವಿಶಿಷ್ಟನಗರ ಸೃಷ್ಟಿ| ರಸ್ತೆಗಳಿರುವುದಿಲ್ಲ. ಬದಲಿಗೆ ಮೆಟ್ರೋದಂಥ ಶರವೇಗದ ಸಾರ್ವಜನಿಕ ಸಾರಿಗೆ ಇರುತ್ತದೆ| ಪಾದಚಾರಿಗಳಿಗೆ ಒತ್ತು ನೀಡಲಾಗುತ್ತದೆ. ಶುದ್ಧ ಇಂಧನ ಬಳಕೆಗೆ ಮಾತ್ರ ಅವಕಾಶ