Polling
(Search results - 89)MysoreDec 30, 2020, 5:57 PM IST
ಮತ ಎಣಿಕಾ ಕೇಂದ್ರದಲ್ಲೇ ಹೃದಯಾಘಾತ; ಕರ್ತವ್ಯನಿರತ ಮೈಸೂರು ಚುನಾವಣಾ ಅಧಿಕಾರಿ ಸಾವು!
ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಗೆದ್ದವರ ಸಂಭ್ರಮ ಮನೆ ಮಾಡಿದೆ. ಆದರೆ ಇದರ ನಡುವೆ ಆಘಾತಕಾರಿ ಘಟನೆ ನಡೆದಿದೆ. ಮತ ಎಣಿಕೆ ಮಾಡುತ್ತಿದ್ದ ಚುನಾವಣಾ ಅಧಿಕಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
Karnataka DistrictsDec 22, 2020, 2:18 PM IST
ಚುನಾವಣಾ ಅಖಾಡ: ಮತಗಟ್ಟೆಗಳಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು
ಇಂದು ರಾಜ್ಯದಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿದೆ. ಮತದಾನಕ್ಕೂ ಮುನ್ನ ಮತಗಟ್ಟೆಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಕ್ಷೇತ್ರದಲ್ಲಿ ನಡೆದಿದೆ.
Karnataka DistrictsDec 20, 2020, 7:54 PM IST
ಮತಗಟ್ಟೆ ಗೇಟ್ಗೆ ಮಡಿಕೆ, ತಾಯತ.. ಮೈಸೂರಿನಲ್ಲಿ ಮಾಟಮಂತ್ರ!
ಮೈಸೂರು ಜಿಲ್ಲೆಯಲ್ಲಿಯೂ ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗಿದೆ. 7 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು ಇದರಲ್ಲಿ ಒಬ್ಬರು ವಾಮಾಚಾರ ಮಾಡಿರುವ ಆರೋಪ ಕೇಳಿಬಂದಿದೆ.
InternationalNov 4, 2020, 1:27 AM IST
ವೋಟಿಂಗ್ ಬಲು ಜೋರು, 'ಸೋಲು ಗೊತ್ತೆ ಇಲ್ಲ' ಎಂದ ಟ್ರಂಪ್!
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತದಾನ ಪ್ರಗತಿಯಲ್ಲಿದ್ದು ಕೊರೋನಾ ಆತಂಕದ ನಡುವೆಯೂ ವೋಟಿಂಗ್ ಗೆ ಜನ ಆಸಕ್ತಿ ತೋರುತ್ತಿದ್ದಾರೆ.
InternationalNov 3, 2020, 10:36 PM IST
ಅಧ್ಯಕ್ಷೀಯ ಚುನಾವಣೆ ವೋಟಿಂಗ್ ಬಲು ಜೋರು.. ಗ್ರೌಂಡ್ ರಿಪೋರ್ಟ್!
ನಮಗಿಂತ ಸುಮಾರು ಹನ್ನೆರಡು ಗಂಟೆ ತಡವಾಗಿ ಸೂರ್ಯೋದಯ ಕಾಣುವ ದೂರದ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಕೊರೋನಾ ಆತಂಕದ ನಡುವೆಯೂ ಮತದಾನ ಪ್ರಗತಿಯಲ್ಲಿದೆ. ಮತದಾರರು ಉತ್ಸಾಹ ತೋರುತ್ತಿದ್ದು ಹಿಂದೆಂದಿಗಿಂತಲೂ ಅಧಿಕ ಮತದಾನವಾಗುವ ಸಾಧ್ಯತೆ ಇದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹ ಜೋಯ್ ಬಿಡನ್ ಪರ ಪ್ರಚಾರ ಮಾಡಿದ್ದರು.
InternationalNov 3, 2020, 8:45 PM IST
US ಅಧ್ಯಕ್ಷೀಯ ಚುನಾವಣೆ ಮತದಾನ ಆರಂಭ, ಭಾರತೀಯರಿಗೆ ಮಣೆ!
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಅಮೆರಿಕದ ನೇತೃತ್ವ ಯಾರು ವಹಿಸಬೇಕು ಎಂಬುದನ್ನು ನಾಗರಿಕರು ತೀರ್ಮಾನ ಮಾಡಲಿದ್ದಾರೆ.
stateNov 3, 2020, 2:05 PM IST
ಚುನಾವಣಾ ಆಯೋಗದ ಯಡವಟ್ಟು, ಕೋವಿಡ್ ಆಸ್ಪತ್ರೆಯೇ ಮತಗಟ್ಟೆ ಆಯ್ತು..!
ಕೋವಿಡ್ ಆಸ್ಪತ್ರೆ ಚುನಾವಣಾ ಮತಗಟ್ಟೆಯಾಗಿ ಮಾರ್ಪಟ್ಟಿದೆ. ಲಗ್ಗೆರೆಯ ಬೆಥೆಲ್ ಮೆಡಿಕಲ್ ಮಿಷನ್ ಆಸ್ಪತ್ರೆ ಈಗ ಮತಗಟ್ಟೆಯಾಗಿ ಮಾರ್ಪಡಿಸಲಾಗಿದೆ. ಆಸ್ಪತ್ರೆಯ 2 ನೇ ಮಹಡಿಯಲ್ಲಿ ಕೋವಿಡ್ ಸೋಂಕಿತರಿದ್ದಾರೆ.
PoliticsNov 3, 2020, 1:12 PM IST
ಕೇಸರಿ ಬಟ್ಟೆ ಧರಿಸಿ ಮತಗಟ್ಟೆಗೆ ಬಂದ ಬಿಜೆಪಿ ಕಾರ್ಯಕರ್ತರಿಗೆ ಟಾಂಗ್ ನೀಡಿದ 'ಕೈ' ಬೆಂಬಲಿಗರು
ಕೇಸರಿ ಬಟ್ಟೆ ಧರಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ನಾಗರಬಾವಿ ಮತಗಟ್ಟೆ ಬಳಿ ಈ ಪ್ರತಿಭಟನೆ ನಡೆದಿದೆ.
PoliticsNov 2, 2020, 5:48 PM IST
RR ನಗರ, ಶಿರಾದಲ್ಲಿ ಚುನಾವಣಾ ಸಿದ್ಧತೆ: ಎಲ್ಲೆಡೆ ಬಿಗಿ ಭದ್ರತೆ
ಕಳೆದೊಂದು ತಿಂಗಳಿಂದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣಾ ಸಮರಾಂಗಣದ ಬಹಿರಂಗ ಪ್ರಚಾರದ ಭರಾಟೆಗೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿದೆ.
IndiaOct 28, 2020, 1:35 PM IST
ಬಿಹಾರ ಚುನಾವಣೆ: ಟ್ವೀಟ್ ಮಾಡಿದ ರಾಹುಲ್ ಗಾಂಧಿಗೆ ಹೊಸ ಸಂಕಷ್ಟ!
ಬಿಹಾರದಲ್ಲಿ 71 ಕ್ಷೇತ್ರಗಳಿಗೆ ಚುನಾವಣೆ| ಮೂರು ಹಂತದಲ್ಲಿ ನಡೆಯಲಿರುವ ಚುನಾವಣೆ| ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಟ್ವೀಟ್
PoliticsJun 24, 2020, 4:07 PM IST
ಲಾಲುಗೆ ನಿತೀಶ್ ಶಾಕ್: 5 ಎಂಎಲ್ಸಿಗಳು ಜೆಡಿಯುಗೆ!
ಲಾಲುಗೆ ನಿತೀಶ್ ಶಾಕ್: 5 ಎಂಎಲ್ಸಿಗಳು ಜೆಡಿಯುಗೆ| ಆರ್ಜೆಡಿ ಉಪಾಧ್ಯಕ್ಷ ಹುದ್ದೆಗೆ ಲಾಲು ಆಪ್ತ ರಘುವಂಶ್ ರಾಜೀನಾಮೆ
PoliticsJun 1, 2020, 10:31 PM IST
ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ..!
ಕರ್ನಾಟಕದಲ್ಲಿ ತೆರವಾಗಲಿರುವ ರಾಜ್ಯಸಭೆ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ.
IndiaFeb 25, 2020, 2:53 PM IST
17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ
17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದೆ. ಮಂಗಳವಾರ ಕೇಂದ್ರ ಚುನಾವಣೆ ಆಯೋಗ ಚುನಾವಣೆ ಡೇಟ್ ಫಿಕ್ಸ್ ಮಾಡಿದೆ. ಈ ಬಗ್ಗೆ ಇನ್ನಷ್ಟು ವಿವರ ಈ ಕೆಳಗಿನಂತಿದೆ.
IndiaFeb 8, 2020, 9:17 AM IST
ದಿಲ್ಲಿ ವಿಧಾನಸಭೆ ಚುನಾವಣೆ : ಆಪ್-ಬಿಜೆಪಿ ನೇರ ಸ್ಪರ್ಧೆ
ದಿಲ್ಲಿಯ 70 ಸದಸ್ಯಬಲದ ವಿಧಾನಸಭೆಗೆ ಒಂದು ಹಂತದ ಚುನಾವಣೆ ನಡೆಯುತ್ತಿದ್ದು ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ.
NewsNov 2, 2019, 10:57 AM IST
ಗಿರ್ ಅರಣ್ಯ ಪ್ರದೇಶದ ಏಕೈಕ ಮತದಾರ ಭರತ್ ನಿಧನ
ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿರುವ ಆಶ್ರಮ ಹಾಗೂ ಶಿವನ ದೇವಸ್ಥಾನದಲ್ಲಿ ವಾಸವಿರುವ ಏಕಮಾತ್ರ ಮತದಾರ ಮಹಂತ್ ಭರತ್ದಾಸ್ ನಿಧನರಾಗಿದ್ದಾರೆ.