Asianet Suvarna News Asianet Suvarna News
21 results for "

Politcs

"
Congress Leader Shivaraj Tangadagi Slams on BJP grgCongress Leader Shivaraj Tangadagi Slams on BJP grg

Karnataka Politics: 'ಕಾಂಗ್ರೆಸ್‌ ಹೋರಾಟದಿಂದ ಬಿಜೆಪಿಗೆ ಚಳಿಜ್ವರ ಬರ್ತದೆ'

*  ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ಹೋರಾಟ ನಡೆಸುವುದಿಲ್ಲ
*  2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ 
*  ನಮ್ಮ ಹೋರಾಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಬಲಿಸುತ್ತಿದ್ದಾರೆ 
 

Politics Jan 23, 2022, 7:57 AM IST

Do Not Stop Fight for Mekedatu Project Says Mallikarjun Kharge grgDo Not Stop Fight for Mekedatu Project Says Mallikarjun Kharge grg

Mekedatu Padayatra: ಏನೇ ಬಂದರೂ ಹೋರಾಟ ನಿಲ್ಲಿಸಬೇಡಿ: ಮಲ್ಲಿಕಾರ್ಜುನ ಖರ್ಗೆ

*  ಡ್ಯಾಂ ಕ್ರೆಡಿಟ್‌ ಕಾಂಗ್ರೆಸ್ಸಿಗೆ ಸಿಗಬಾರದೆಂದು ಬಿಜೆಪಿ ಅಡ್ಡಿ
*  ಈ  ಯೋಜನೆಯಿಂದ ತಮಿಳುನಾಡು ಸೇರಿದಂತೆ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ
*  ಈ ಯೋಜನೆಗೆ ಯಾವುದೇ ಅಡೆತಡೆ ಎದುರಾಗಬಾರದು
 

Politics Jan 10, 2022, 5:40 AM IST

I am The Responsible for the Defeat in Election Says BJP MLA Rajugouda grgI am The Responsible for the Defeat in Election Says BJP MLA Rajugouda grg

Local Body Election: ಬಿಜೆಪಿ ಸೋಲಿಗೆ ನಾನೇ ಕಾರಣ: ಶಾಸಕ ರಾಜೂಗೌಡ

*   ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆ ಫಲಿತಾಂಶ
*   ಕಕ್ಕೇರಾ ಜನರ ವಿಶ್ವಾಸಕ್ಕೆ ಅಭಾರಿ: ರಾಜಾ ವೆಂಕಟಪ್ಪ ನಾಯಕ
*   ಕಾರ್ಯಕರ್ತರ ಕೇಕೆ, ಶಿಳ್ಳೆ, ಹರ್ಷೋದ್ಗಾರ, ಗುಲಾಲು ಎರಚಿ ಬೆಂಬಲಿಗರ ಸಂಭ್ರಮ

Politics Dec 31, 2021, 10:25 AM IST

Belagavi JDS Leader Ashok Poojari to-join-congress On December 23 rbjBelagavi JDS Leader Ashok Poojari to-join-congress On December 23 rbj

Belagavi Politics: ಬೆಳಗಾವಿಯಲ್ಲಿ ಆಪರೇಷನ್ ಹಸ್ತ, ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ, ಮುಹೂರ್ತ ಫಿಕ್ಸ್

* ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಧೃವೀಕರಣ
* ಬೆಳಗಾವಿಯಲ್ಲಿ ಆಪರೇಷನ್ ಹಸ್ತ
* ಪ್ರಭಾವಿ ನಾಯಕ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ, ಮುಹೂರ್ತ ಫಿಕ್ಸ್
* 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜು

Politics Dec 20, 2021, 3:56 PM IST

Congress of playing politics over alleged Bitcoin scam says CM Basavaraj Bommai ckmCongress of playing politics over alleged Bitcoin scam says CM Basavaraj Bommai ckm

Bitcoin scam;ಇಲ್ಲದ 'ಬಿಟ್‌' ವಿವಾದ ಜೀವಂತವಾಗಿಡಲು 'ಕೈ' ಯತ್ನ ಎಂದ ಸಿಎಂಗೆ ಕಾಂಗ್ರೆಸ್ ತಿರುಗೇಟು!

  • ಬಿಟ್‌ಕಾಯಿನ್ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ ಎಂದ ಬಸವರಾಜ್ ಬೊಮ್ಮಾಯಿ
  • ಇಲ್ಲದ ವಿವಾದವನ್ನು ಜೀವಂತವಾಗಿಡುವ ಪ್ರಯತ್ನ ಎಂದು ಸಿಎಂ
  • ಬಿಟ್‌ಕಾಯಿನ್‌ ಬಗ್ಗೆ ಕಟೀಲ್‌ ಮೌನ ಮುರಿಯಲಿ ಎಂದು ಪ್ರಿಯಾಂಕ್‌ ಸವಾಲು

state Nov 16, 2021, 5:58 AM IST

Sandalwood actress Ramya becomes active in social issues and politics againSandalwood actress Ramya becomes active in social issues and politics again

ರಮ್ಯಾ ಮತ್ತೆ ಪಾಲಿಟಿಕ್ಸ್, ಸಾಮಾಜಿಕ ವಿಚಾರಗಳಲ್ಲಿ ಆ್ಯಕ್ಟಿವ್, ಮತ್ತೆ ರಾಜಕೀಯಕ್ಕೆ ಬರ್ತಾರಾ?

ಒಂದಷ್ಟು ಕಾಲದಿಂದ ಸಿನಿಮಾದಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ ಅಂತ ಸೈಲೆಂಟಾಗಿದ್ದ ರಮ್ಯಾ ಅವರು ಮತ್ತೆ ರಾಜಕೀಯದತ್ತ ತಮ್ಮ ದೃಷ್ಟಿ ಹರಿಸಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಅದಕ್ಕೆ ಕಾರಣ ಇನ್‌ಸ್ಟಗ್ರಾಮ್‌ನಲ್ಲಿ ಅವರ ಪ್ರತಿಕ್ರಿಯೆಗಳು.

Cine World Sep 3, 2021, 5:40 PM IST

West bengal bjp MP babul supriyo quits politcs FB post shocks high command ckmWest bengal bjp MP babul supriyo quits politcs FB post shocks high command ckm

ಕೇಂದ್ರ ಸಂಪುಟ ಪುನಾರಚನೆ ವೇಳೆ ಕೊಕ್, ರಾಜಕೀಯಕ್ಕೆ ಗುಡ್‌ಬೈ ಹೇಳಿದ ಬಬೂಲ್ ಸುಪ್ರಿಯೋ!

  • ಬಿಜೆಪಿ ನಾಯಕ, ಪಶ್ಚಿಮ ಬಂಗಾಳ ಅಸನೂಲ್ ಕ್ಷೇತ್ರ ಸಂಸದನ ಅಚ್ಚರಿ ನಿರ್ಧಾರ
  • ರಾಜಕೀಯಕ್ಕೆ ಗುಡ್ ಬೈ ಹೇಳಿದ ಬಬೂಲ್ ಸುಪ್ರಿಯೋ
  • ಸಂಪುಟ ಪುನಾರಚನೆ ವೇಳೆ ಬಬೂಲ್‌ಗೆ ಕೊಕ್ ನೀಡಿದ್ದ ಕೇಂದ್ರ

India Jul 31, 2021, 6:33 PM IST

Karnataka Leadership change politcs to Mysore IAS fight News hour video ckmKarnataka Leadership change politcs to Mysore IAS fight News hour video ckm
Video Icon

ನಾಯಕತ್ವ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ಬೇಡ; ಹೈಕಮಾಂಡ್ ಖಡಕ್ ಸೂಚನೆ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಆದರೆ ಜೂನ್ 14ರ ಬಳಿಕ ಈ ಕುರಿತು ಮಹತ್ವದ ಸಭೆ ನಡೆಯಲಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ನಾಯಕತ್ವ ಬದಲಾವಣೆ ಬೆಳವಣಿಗೆ, ಮೈಸೂರು ಐಎಎಸ್ ಅಧಿಕಾರಿಗಳ ಜಟಾಪಟಿ ಸೇರಿದಂತೆ ಇಂದಿನ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

India Jun 8, 2021, 11:07 PM IST

Rama of Ramananda Sagars Arun Govil joins BJPRama of Ramananda Sagars Arun Govil joins BJP

ಸೀತೆ, ಹನುಮಂತ, ಕೃಷ್ಣ, ದ್ರೌಪದಿ ನಂತರ ರಾಮನೂ ಬಿಜೆಪಿಗೆ!

ಸಿನಿಮಾ ನಟರು ರಾಜಕೀಯಕ್ಕೆ ಸೇರುವುದು ಹೊಸದೇನಲ್ಲ. ಹಿಂದಿನಿಂದಲೂ ಬಹಳಷ್ಟು ಸ್ಟಾರ್ಸ್‌ ರಾಜಕೀಯದಲ್ಲಿ ಸಕ್ರಿಯವಾಗಿರುವ ಉದಾಹರಣೆಗಳಿವೆ. ಪ್ರಸ್ತುತ 1980ರ ಫೇಮಸ್‌ ಧಾರವಾಹಿ ರಾಮಾಯಾಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್‌ ಗೋವಿಲ್‌ ಬಿಜೆಪಿ ಪಕ್ಷ ಸೇರಿದ್ದಾರೆ. ಅವರು ದೆಹಲಿಯಲ್ಲಿ ಪಕ್ಷದ ಸದಸ್ಯತ್ವ ಪಡೆದುಕೊಂಡರು. ರಾಮಯಾಣದ ಸೀತಾ, ರಾವಣ ಜೊತೆಗೆ ಕೃಷ್ಣ ಹಾಗೂ ಹಲವು ಟಿವಿ ಮತ್ತು ಸಿನಿಮಾ ಕಲಾವಿದರ ದೊಡ್ಡ ತಂಡವೇ ಬಿಜೆಪಿಯಲ್ಲಿದೆ.

Small Screen Mar 20, 2021, 10:19 AM IST

JDS Leaders Quit Party in Ramanagara snrJDS Leaders Quit Party in Ramanagara snr

'ನಿಷ್ಠಾ​ವಂತ​ರನ್ನೂ ಉಳಿ​ಸಿ​ಕೊ​ಳ್ಳ​ದ​ ದಳ​ಪತಿ : ಈ ಕಾರಣಕ್ಕೆ ಬಿಟ್ಟು ಹೋದರು'

ಜೆಡಿಎಸ್ ನಾಯಕರು  ನಿಷ್ಠಾವಂತರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಚುನಾವಣೆ ಬೆನ್ನಲ್ಲೇ ಹಲವು ಮುಖಂಡರು ಪಕ್ಷ ತೊರೆಯುತ್ತಿದ್ದು ಜೆಡಿಎಸ್ ಸಂಕಷ್ಟ ಎದುರಿಸುವಂತಾಗಿದೆ. 

Karnataka Districts Dec 7, 2020, 1:52 PM IST

Suresh Angadi Name Was in CM Race Says Lingaraj Patil snrSuresh Angadi Name Was in CM Race Says Lingaraj Patil snr

'ಸಿಎಂ ರೇಸ್‌ನಲ್ಲಿ ಸುರೇಶ್ ಅಂಗಡಿ ಹೆಸರಿತ್ತು'

ರಾಜ್ಯದ ಮುಖ್ಯಮಂತ್ರಿ ರೇಸ್‌ನಲ್ಲಿ ಸರೇಶ್ ಅಂಗಡಿ ಅವರ ಹೆಸರಿತ್ತು ಎಂದು ಮುಖಂಡರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ

Karnataka Districts Sep 30, 2020, 8:56 AM IST

CM BS Yediyurappa Hits Back At Siddaramaiah Over Corruption ChargesCM BS Yediyurappa Hits Back At Siddaramaiah Over Corruption Charges
Video Icon

ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ಬಿಎಸ್‌ವೈ ತಿರುಗೇಟು..!

ಸಿದ್ದರಾಮಯ್ಯ ದಾಖಲೆಗಳಿಲ್ಲದೇ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಸಿದ್ದರಾಮಯ್ಯ ಆರೋಪ ನಿರಾಧಾರ. ಉಪಕರಣಗಳ ಖರೀದಿ ದಾಖಲೆಗಳನ್ನು ಸಿದ್ದರಾಮಯ್ಯ ಅವರಿಗೆ ನೀಡ್ತೇವೆ. ದಾಖಲೆ ಪರಿಶೀಲಿಸಿ ಮಾತನಾಡಲಿ ಎಂದು ಬಿಎಸ್‌ವೈ ಸವಾಲೆಸೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

state Jul 6, 2020, 2:24 PM IST

PM Modi All Class Leader Says Shivamogga in Charge Minister KS EshwarappaPM Modi All Class Leader Says Shivamogga in Charge Minister KS Eshwarappa

ಎಲ್ಲ ವರ್ಗದ ನಾಯಕ ಪ್ರಧಾನಿ ನರೇಂದ್ರ ಮೋದಿ; ಸಚಿವ ಈಶ್ವರಪ್ಪ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಕಳೆದಿದೆ. ಈ ಅವ​ಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ದೇಶದೆಲ್ಲೆಡೆ ನಡೆದಿದೆ. ದೇಶದ ಯುವಕರ ನೇತಾರರಾಗಿ ಹೊರ ಹೊಮ್ಮಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

Karnataka Districts Jun 8, 2020, 9:22 AM IST

Congress BJP Credit Politics 300 People To Welcome 19 LaboursCongress BJP Credit Politics 300 People To Welcome 19 Labours
Video Icon

19 ಕಾರ್ಮಿಕರ ಸ್ವಾಗತಕ್ಕೆ ಬಂದಿದ್ದು ಒಬ್ಬಿಬ್ಬರಲ್ಲ, 300 ಜನ..!

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ 19 ಕಾರ್ಮಿಕರನ್ನು ಸ್ವಾಗತಿಸಲು ಮುನ್ನೂರು ಜನ ಬೇಕಾ ಎನ್ನುವ ಪ್ರಶ್ನೆ ಎದ್ದಿದೆ. ಏನ್‌ ಮಾಡೋದು ಹೇಳಿ ಎಲ್ಲಾ ಕ್ರೆಡಿಟ್ ಪಾಲಿಟಿಕ್ಸ್. ಕಾರ್ಮಿಕರಿಗೆ ಬದುಕಿನ ಚಿಂತೆ, ರಾಜಕಾರಣಿಗಳಿಗೆ ಮತ್ತೊಂದು ಚಿಂತೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

Karnataka Districts May 28, 2020, 4:55 PM IST

HD Kumaraswamy Hits out at JDS MLA GT DevegowdaHD Kumaraswamy Hits out at JDS MLA GT Devegowda
Video Icon

ಜೆಡಿಎಸ್‌ನಿಂದ ಆಚೆ ಹೋಗಲು ಜಿಟಿ ದೇವೇಗೌಡ್ರಿಗೆ ಗ್ರೀನ್ ಸಿಗ್ನಲ್

ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿನಿಂದಲೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ನೊಂದಿಗೆ ಅಷ್ಟಕಷ್ಟೇ ಅನ್ನುವಂತಿದ್ದಾರೆ. ಅದು ಅದು ಪದೇ ಪದೇ ಸಾಬೀತಾಗ್ತಿದೆ.

Politics Feb 17, 2020, 9:32 PM IST