Policy  

(Search results - 104)
 • movie theater

  Sandalwood7, Apr 2020, 10:29 AM IST

  ಪಿವಿಆರ್‌ನಲ್ಲೂ ಸೋಷಿಯಲ್‌ ಡಿಸ್ಟೆನ್ಸಿಂಗ್‌ ಬರಲಿದೆ;ಪ್ರೇಮಿಗಳು ಅಕ್ಕಪಕ್ಕ ಕೂರುವಂತಿಲ್ಲ!

  ಲಾಕ್‌ಡೌನ್‌ ಮುಗಿದು, ಚಿತ್ರಪ್ರದರ್ಶನ ಆರಂಭವಾದ ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಚಿತ್ರರಂಗವನ್ನು ಕಾಡುತ್ತಿದೆ. ಸರ್ಕಾರ ಸೋಷಲ್‌ ಡಿಸ್ಟೆನ್ಸಿಂಗ್‌ಅನ್ನು ಮುಂದುವರಿಸಲು ನಿರ್ಧರಿಸಿದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಪಿವಿಆರ್‌ ಉತ್ತರ ಹುಡುಕಿಕೊಂಡಿದೆ.

 • Insurence

  BUSINESS4, Apr 2020, 8:03 AM IST

  ಆರೋಗ್ಯ, ವಾಹನ ವಿಮೆ ಕಂತು ಪಾವತಿ ಅವಧಿ ವಿಸ್ತರಿಸಿದ ಸರ್ಕಾರ..!

  ಸಾಮಾನ್ಯವಾಗಿ ವಿಮೆ ನವೀಕರಿಸಬೇಕಾದ ದಿನಾಂಕದಂದು ಕಂತು ಪಾವತಿಸಲು ವಿಫಲವಾದರೆ, ಹೆಚ್ಚುವರಿ ಅವಧಿ ನೀಡಲಾಗುತ್ತದೆ. ಆದರೆ, ಈ ಅವಧಿಯಲ್ಲಿ ವೈದ್ಯಕೀಯ ಅಥವಾ ಆಕ್ಸಿಡೆಂಡ್‌ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ವಾಹನ ವಿಮೆ ಆಗಿದ್ದರೆ ನಿಗದಿತ ಸಮಯದಲ್ಲಿ ಕಂತು ಪಾವತಿಸದೇ ಇದ್ದರೆ ವಿಮೆ ನಿಷ್ಕ್ರಿಯಗೊಳ್ಳುತ್ತದೆ

 • Agriculture: The government has proposed to double farmer income by 2022. While stressing on the need to liberalise farm markets, Nirmala Sitharaman presented a 16-point action plan. They include: Solar pumps for 20 lakh farmers, plan for water-stressed districts, balanced use of fertilisers, Kisan rail, Krishi udaan, village storage scheme by SHGs, one-product-one district plan, boost organic product market, integrated farming sustem, zero-budget natural farming, Nabard scheme, Rs 15 lakh crore set as agri credit target, doubling milk processing target, mobilising 58 lakh SHGs, Rs 1.23 lakh crore for rural development.

  state20, Mar 2020, 10:02 AM IST

  ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧ ಸಡಿಲ ?

  ಕೃಷಿಕರಲ್ಲದವರು ಹಾಗೂ ಕೋಟ್ಯಧಿಪತಿಗಳೂ ಸಹ ಕೃಷಿ ಭೂಮಿ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣೆ ಕಾಯಿದೆ- 1961ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. 

 • Haveri

  Karnataka Districts5, Mar 2020, 8:08 AM IST

  'ಹದಗೆಟ್ಟ ಆರ್ಥಿಕ ಸ್ಥಿತಿಯಿಂದ ನಿರುದ್ಯೋಗ ಸೃಷ್ಟಿ'

  ಕೆಟ್ಟ ಆರ್ಥಿಕ ನೀತಿಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಪದವೀಧರ ಕ್ಷೇತ್ರದದಿಂದ ಗೆದ್ದವರು ಮತದಾರರಿಗೆ ಕೃತಜ್ಞತೆಗಳನ್ನು ಹೇಳುವ ಗೋಜಿಗೆ ಹೊಗದೇ ಕ್ಷೇತ್ರವನ್ನು ಮರೆತು ಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಆರ್‌.ಎಂ. ಕುಬೇರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.
   

 • undefined

  state25, Feb 2020, 8:37 AM IST

  ಫ್ಲ್ಯಾಟ್‌ಗೊಂದೇ ನಾಯಿ ಸಾಕಲು ಅವಕಾಶ; ಲೈಸೆನ್ಸ್‌ ಕಡ್ಡಾಯ

  ಒಂದು ಫ್ಲ್ಯಾಟ್‌ಗೆ ಒಂದೇ ನಾಯಿ. ಸ್ವತಂತ್ರವಾಗಿ ಪ್ರತ್ಯೇಕ ವಾಸ ಮನೆಯಿದ್ದರೆ ಮೂರು ನಾಯಿ. ಹೀಗೆ ನಾಯಿ ಸಾಕುವುದಕ್ಕೂ ಮಿತಿ ವಿಧಿಸುವ ತನ್ನ ಷರತ್ತನ್ನು ಬದಲಾಯಿಸದೆಯೇ ‘ಪರಿಷ್ಕೃತ ಸಾಕು ನಾಯಿ ಪರವಾನಗಿ ಉಪ ನಿಯಮ- 2018’ರ ಕರಡನ್ನು ಬಿಬಿಎಂಪಿ ಸಿದ್ಧಪಡಿಸಿದ್ದು, ಜಾರಿ ಪ್ರಕ್ರಿಯೆ ಆರಂಭಿಸಿದೆ.

 • Dr. Ashwathnarayan

  Karnataka Districts24, Feb 2020, 10:12 AM IST

  ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲೂ ಜಾರಿ: ಅಶ್ವತ್ಥನಾರಾಯಣ

  ಪ್ರಸ್ತುತ ಸಮಾಜದ ಅವಶ್ಯಕತೆ ಪೂರೈಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮರು ವಿನ್ಯಾಸಗೊಳಿಸುತ್ತಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ರಾಜ್ಯದಲ್ಲಿಯೂ ಜಾರಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.
   

 • undefined

  Karnataka Districts16, Feb 2020, 9:53 AM IST

  'ಈ ಸೇವೆ ಇಷ್ಟ ಇಲ್ಲದಿದ್ದರೆ ಖಾಲಿ ಹುದ್ದೆಗಷ್ಟೇ ಮಾತ್ರ ಅರ್ಜಿ ಹಾಕಿ’

  ಎರವಲು ಸೇವೆಯಡಿ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ರಾಜ್ಯ ಸರ್ಕಾರದ ಬೇರೆ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ಬಿಬಿಎಂಪಿಯ ಹೊಸ ವರ್ಗಾವಣೆ ನೀತಿಯಲ್ಲಿ ಅಳವಡಿಸಲಾಗಿದೆ.
   

 • cc patil

  Karnataka Districts7, Feb 2020, 10:15 AM IST

  ರಾಜ್ಯದಲ್ಲಿ ತೆಲಂಗಾಣ ಮಾದರಿ ಮರಳು ನೀತಿ ?

  ಅಕ್ರಮ ಮರಳು ಗಣಿಗಾರಿಕೆ ತಡೆಯಲು ತೆಲಂಗಾಣ ಮಾದರಿಯಲ್ಲಿ ಮರಳು ನೀತಿ ಜಾರಿಗೆ ಮಾಡಲು ನಿರ್ಧರಿಸಲಾಗುವುದು ಎಂದು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. 

 • kota srinivasa karnataka

  Karnataka Districts2, Feb 2020, 10:58 AM IST

  ರಾಜ್ಯ ಬಜೆಟ್‌ನಲ್ಲಿ ಸಮಗ್ರ ಮೀನುಗಾರಿಕಾ ನೀತಿ: ಕೋಟ

  ರಾಜ್ಯದ ಕರಾವಳಿಯ ಮೀನುಗಾರರ ಬಹುಕಾಲದ ಬೇಡಿಕೆಯಂತೆ ರಾಜ್ಯ ಸರ್ಕಾರ ಸಮಗ್ರ ಮೀನುಗಾರಿಕಾ ನೀತಿಯನ್ನು ಮುಂಬರುವ ಬಜೆಟ್‌ನಲ್ಲಿ ಘೋಷಿಸಲಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

 • modi

  Karnataka Districts1, Feb 2020, 7:45 AM IST

  ದೇಶಕ್ಕೊಂದೇ ಮೀನುಗಾರಿಕಾ ನೀತಿ ಜಾರಿ..?

  ಕರಾವಳಿ ರಾಜ್ಯಗಳ ಆದಾಯದ ಪ್ರಮುಖ ಮೂಲವಾಗಿರುವ ಮೀನುಗಾರಿಕೆಗೆ ಪೂರಕವಾಗಿ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ ಮೂಲಕ ಸಮಗ್ರ ಮೀನುಗಾರಿಕಾ ನೀತಿಯೊಂದನ್ನು ಘೋಷಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಉಡುಪಿ ಜಿಲ್ಲೆಯ ಮೀನುಗಾರರು.

 • जो महिला जानवरों की जान और पेट के लिए इतनी जुझारू है वह खुद डायबिटीज (शुगर) और हृदय रोगी है। बीमार रहने के बावजूद भी वह हर दिन कुत्तों को खाना खिलाती है एक दिन एक टाइम भी छूटना नहीं चाहिए, इस काम में उनके बच्चे अब उनकी मदद करते हैं।

  Karnataka Districts29, Jan 2020, 11:24 AM IST

  ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಿಯಮ ತಿದ್ದುಪಡಿಗೆ ಪಾಲಿಕೆ ಪತ್ರ

  ಅನಿಮಲ್‌ ಬರ್ತ್‌ ಕಂಟ್ರೋಲ್‌ (ಎಬಿಸಿ) ಪ್ರಾಣಿದಯಾ ಸಂಘಟನೆಗಳೇ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ನಗರದಲ್ಲಿ ಸಂತಾನಹರಣ ಚಿಕಿತ್ಸೆಗೆ ಪ್ರಾಣಿದಯಾ ಸಂಘಗಳು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ನಗರದಲ್ಲಿ ಸಮರ್ಪಕವಾಗಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಿಯಮ ತಿದ್ದುಪಡಿಗೆ ಪ್ರಾಣಿದಯಾ ಹಿತರಕ್ಷಣಾ ಮಂಡಳಿಗೆ ಪತ್ರ ಬರೆಯುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

 • undefined

  India27, Jan 2020, 8:58 AM IST

  ವಿಮೆ ಪಡೆದ ಎರಡೇ ದಿನದಲ್ಲಿ ಪತ್ನಿ ಕೊಂದ ಪತಿಗೆ ಜೀವಾವಧಿ!

  ವಿಮೆ ಪಡೆದ ಎರಡೇ ದಿನದಲ್ಲಿ| ಪತ್ನಿ ಕೊಂದ ಪತಿಗೆ ಜೀವಾವಧಿ| ಪತ್ನಿಯನ್ನು ಕೊಂದು ಕತೆ ಹೆಣೆದಿದ್ದ ಪತಿ

 • LIC

  BUSINESS21, Jan 2020, 3:48 PM IST

  LIC ಪಾಲಿಸಿದಾರರಿಗೆ ಬಿಗ್ ನ್ಯೂಸ್: ಜ.31 ರಿಂದ 23 ಪ್ಲಾನ್‌ಗಳು ಬಂದ್!

  LIC ಬಂದ್ ಮಾಡಲು ಹೊರಡಿದೆ 23 ಪಾಲಿಸಿ| ನ್ಯೂ ಜೀವನ್ ಆನಂದ್,ಜೀವನ್ ಉಮಂಗ್, ಜೀವನ್ ಲಕ್ಷ್ಯ್ ನಂತಹ ಪ್ರಸಿದ್ಧ ಪ್ಲಾನ್ ಗಳೂ ಬಂದ್| ಜ. 31ರೊಳಗೆ ಪಾಲಿಸಿ ಆರಂಭಿಸಿ, ಇಲ್ಲದಿದ್ದರೆ ಪ್ರೀಮಿಯಂ ಮೊತ್ತ ಡಬಲ್ ಆಗುತ್ತೆ ಎನ್ನುತ್ತಿದ್ದಾರೆ ಏಜೆಂಟ್ಸ್

 • Mohan Bhagavath

  India20, Jan 2020, 9:04 AM IST

  2 ಮಕ್ಕಳ ಮಿತಿ ಹೇರಬೇಕು ಎಂದು ಹೇಳಿಲ್ಲ: ಭಾಗವತ್‌

  2 ಮಕ್ಕಳ ಮಿತಿ ಹೇರಬೇಕು ಎಂದು ಹೇಳಿಲ್ಲ: ಭಾಗವತ್‌| ಮಕ್ಕಳ ಮಿತಿಯನ್ನು ಸರ್ಕಾರವೇ ನಿರ್ಧರಿಸಬೇಕು

 • insure

  India4, Jan 2020, 4:16 PM IST

  ಇನ್ಮುಂದೆ ಪ್ಲಾಸ್ಟಿಕ್‌ ಸರ್ಜರಿ, ದಂತ ಚಿಕಿತ್ಸೆಗೂ ಅನ್ವಯವಾಗುತ್ತೆ ಆರೋಗ್ಯ ವಿಮೆ!

  ಏಪ್ರಿಲ್‌ನಿಂದ ಬರಲಿದೆ ಬೇಸಿಕ್‌ ಆರೋಗ್ಯ ವಿಮಾ ಯೋಜನೆ|  5 ಲಕ್ಷ ರು. ಮಿತಿ ಮೂಲಭೂತ ಆರೋಗ್ಯ ಸೇವಾ ಸೌಲಭ್ಯ| ವಿಮಾ ಕಂಪನಿಗಳಿಗೆ ಐಆರ್‌ಡಿಎಯಿಂದ ಸೂಚನೆ