Police Station  

(Search results - 53)
 • Kalu

  NEWS18, Jul 2019, 6:54 PM IST

  ಎಸಿ, ಊಟ, ಚಾ: ಪೊಲೀಸ್ ಠಾಣೆಯ ವಿಶೇಷತೆ ನೋಡು ಮಚ್ಚಾ!

  ರಾಜಸ್ಥಾನದ ಬಿಕನೇರ್ ಜಿಲ್ಲೆಯ ಕಾಲುವಿನಲ್ಲಿರುವ ಪೊಲೀಸ್ ಠಾಣೆ, ಇಡೀ ದೇಶದಲ್ಲೇ ವಿಶಿಷ್ಟವಾದ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಠಾಣೆಗೆ ಭೇಟಿ ನೀಡುವ ಎಲ್ಲರಿಗೂ ಮೊದಲು ತಂಪು ನೀರು, ಚಹ, ನಿಂಬೂಪಾನಿ ನೀಡಿ ಸ್ವಾಗತಿಸಲಾಗುತ್ತದೆ. ದೂರದ ಊರಿನಿಂದ ಬಂದವರಿಗಾಗಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

 • Gadag

  Karnataka Districts17, Jul 2019, 8:02 PM IST

  ಗದಗ: ಕಂಡಕ್ಟರ್-ಪ್ಯಾಸೆಂಜರ್ ಕಿರಿಕ್, ಪೊಲೀಸ್ ಠಾಣೆಗೆ ಬಸ್ ತಂದ ಚಾಲಕ

  ಚಿಲ್ಲರೆ ವಿಚಾರಕ್ಕಾಗಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ವಾಗ್ಯುದ್ಧ ನಡೆಯುವುದನ್ನು ಸದಾ ನೋಡುತ್ತಲೇ ಇರುತ್ತೇವೆ. ಇದು ಅಂತಹದೆ ಪ್ರಕರಣ. ಆದರೆ ಇಲ್ಲಿ ಪರಿತಪಿಸಿದ್ದು ಪ್ರಯಾಣಿಕರು.

 • illegal contact in lodge

  Bengaluru-Urban5, Jul 2019, 6:27 PM IST

  ದೈಹಿಕ ಸಂಪರ್ಕ ಪತಿಯಿಂದ ಅಸಾಧ್ಯ..ಬೆಂಗಳೂರ ಮಹಿಳೆಗೆ ಇದ್ದಿದ್ದು ಇದೊಂದೇ ದಾರಿ

  ಇದೊಂದು ರೀತಿಯ ವಿಚಿತ್ರ ಪ್ರಕರಣ. ಮದುವೆಯಾದಾಗಿನಿಂದ ನನ್ನ ಪತಿ ನನ್ನೊಂದಿಗೆ ದೈಹಿಕ ಸಂಪರ್ಕ ನಡೆಸಿಲ್ಲ.. ಈ ಕಾರಣಕ್ಕೆ ಅತ್ತೆ,ಮಾವ  ಮತ್ತು ಪತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

 • Sultan

  NEWS3, Jul 2019, 3:39 PM IST

  ಮಾಲೀಕ ಜೈಲಿಗೆ: ಠಾಣೆಯೇ ಮನೆಯಾಯ್ತು ಈ ನಾಯಿಗೆ!

  ನಾಯಿ ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಅಂತಾರೆ. ಆದರೆ ಈ ಕತೆಯಲ್ಲಿ ಮನುಷ್ಯನೇ ನಾಯಿಯ ನಂಬಿಗಸ್ಥ ಮಿತ್ರನಾಗಿ ಪರಿವರ್ತನೆಗೊಂಡಿದ್ದಾನೆ. ಕೊಲೆ ಪ್ರಕರಣವೊಂದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೈಲು ಸೇರಿದ್ದು, ಅನಾಥವಾದ ಸಾಕುನಾಯಿಯನ್ನು ಪೊಲೀಸರೇ ಸಾಕುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.

 • delhi police
  Video Icon

  VIDEO17, Jun 2019, 6:37 PM IST

  ಅಪ್ಪ-ಮಗನಿಗೆ ನಡುರಸ್ತೆಯಲ್ಲೇ ಥಳಿತ: ಪೊಲೀಸರ ರಾಕ್ಷಸೀ ಕೃತ್ಯಕ್ಕೆ ಬೆಚ್ಚಿಬಿದ್ದ ರಾಜಧಾನಿ

  ಕಾನೂನನ್ನು ಪಾಲಿಸಬೇಕಾದ ಪೊಲೀಸರೇ ಬೀದಿ ಬದಿ ರೌಡಿಗಳಂತೆ ವರ್ತಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಪೊಲೀಸರ ರಾಕ್ಷಸೀ ಕೃತ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ.  ಪೊಲೀಸರ ಈ ವರ್ತನೆಗೆ ರಾಜಧಾನಿ ಮಂದಿ ಬೆಚ್ಚಿಬಿದ್ದಿದ್ದಾರೆ.

 • Narayana Murthy

  ENTERTAINMENT14, Jun 2019, 1:09 PM IST

  ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!

   

  ಐಟಿ ದಿಗ್ಗಜ ಇನ್ಫೋಸಿಸ್ ಹರಿಕಾರ ನಾರಾಯಣಮೂರ್ತಿ ಒಂದು ಕಾಲದಲ್ಲಿ ಕಷ್ಟ ಅವಮಾನವನ್ನು ಎದುರಿಸಿ ಮೇಲೆ ಬಂದವರು. ಇನ್ಫೋಸಿಸ್ ನಂತಹ ದೈತ್ಯ ಕಂಪನಿ ಕಟ್ಟುವ ಹಿಂದೆ ಇವರ ಶ್ರಮ ಬಹಳಷ್ಟಿದೆ. ತಾವು ಕಂಪನಿಯನ್ನು ಕಟ್ಟಿ ಬೆಳೆಸಿದ ಕಥೆಯನ್ನು ಹೇಳುವಾಗ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.

 • annamalai ips

  Karnataka Districts2, Jun 2019, 8:51 AM IST

  ದಕ್ಷಿಣ ವಿಭಾಗದ 17 ಠಾಣೆಗಳಿಗೆ ಮೌಲ್ಯಯುತ ಉಡುಗೊರೆ ಕೊಟ್ಟ ಅಣ್ಣಾಮಲೈ

  ಐಪಿಎಸ್ ಹುದ್ದೆಗೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ಸಿಂಗಂ ಎಂದೇ ಖ್ಯಾತರಾದ ಣ್ಣಾಮಲೈ ಬೆಂಗಳೂರು ದಕ್ಷಿಣ ವಿಭಾಗದ 17 ಠಾಣೆಗಳಿಗೆ ಅತ್ಯಂತ ಮೌಲ್ಯಯುತ ಉಡುಗೊರೆ ನೀಡಿದ್ದಾರೆ. 

 • Assam

  NEWS30, May 2019, 7:52 PM IST

  ಪತಿಯ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ಪತ್ನಿ

  ಪ್ರತಿನಿತ್ಯ ಕಿರುಕುಳ ತಾಳಲಾರದೇ ಪತ್ನಿಯೊಬ್ಬಳು ತನ್ನ ಪತಿಯ ತಲೆ ಕತ್ತರಿಸಿ ರುಂಡವನ್ನು ಕೊಂಡೊಯ್ದಿದಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

 • Prahlad Modi

  NEWS15, May 2019, 12:09 PM IST

  ನಡುಗಿತು ಜೈಪುರ: ಠಾಣೆ ಎದುರು ಧರಣಿ ಕುಳಿತ ಮೋದಿ ಸಹೋದರ!

  ತಮ್ಮ ರಕ್ಷಣೆಗಿರುವ ಪೊಲೀಸರಿಗೆ ಪ್ರತ್ಯೇಕ ವಾಹನ ನೀಡುವಂತೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

 • Cubbon Park police station
  Video Icon

  NEWS27, Apr 2019, 10:28 PM IST

  ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಿಂದ 60 ಕೋಟಿ ವಂಚನೆ ಹೈ ಪ್ರೋಫೈಲ್ ಕೇಸ್ ಫೈಲ್ ಕಳವು..!

  ತನಿಖಾಧಿಕಾರಿ ಸಹಯಾಕನಿಂದ ಕಳುವಾಯ್ತಾ ಹೈ ಪ್ರೋಫೈಲ್ ಕೇಸ್ ಫೈಲ್

 • Tumkur
  Video Icon

  Tumakuru17, Mar 2019, 6:55 PM IST

  ತುಮಕೂರು: ಪೊಲೀಸ್ ಠಾಣೆಯಲ್ಲಿ ದೆವ್ವಗಳ ಓಡಾಟ ಕ್ಯಾಮರಾದಲ್ಲಿ ಸೆರೆಯಾಯ್ತು! ವಿಡಿಯೋ

  ತುಮಕೂರು[ಮಾ. 17]  ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೆವ್ವಗಳು ಓಡಾಡಿವೆ! ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ದೃಶ್ಯ ದೆವ್ವಗಳ ಕತೆ ಹೇಳುತ್ತದೆ. ರಾತ್ರಿ ಕರ್ತವ್ಯ ನಿರ್ವಹಿಸುವಾಗ ಪೊಲೀಸರ ಕಣ್ಣಿಗೆ ಬಿದ್ದ ಈ ದೃಶ್ಯ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ಸಿಸಿಟಿವಿ ಫುಟೇಜ್‍ನಲ್ಲಿ ದಾಖಲಾಗಿರುವ ಈ ದೃಶ್ಯ ನೋಡಿದರೆ ನಿಜಕ್ಕೂ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಎದೆ ಝಲ್ಲೆನ್ನುತ್ತದೆ. ಆತ್ಮಗಳ ಸಂಚಲನವನ್ನು ಕಣ್ಣಾರೆ ನೋಡಿದ ಪೊಲೀಸರ ಬಗ್ಗೆ ಪೂರ್ಣ ವಿವರ ಇಲ್ಲಿದೆ ನೋಡಿ. ರಾತ್ರಿಯಾದರೆ ಸಾಕು ಪೊಲೀಸ್ ಠಾಣೆಗಳಿಗೆ ಆಗಮಿಸುತ್ತವೆ ಆತ್ಮಗಳು! ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಪಕ್ಕದಲ್ಲೇ ಇರುವ ಪೊಲೀಸ್ ಠಾಣೆಯ ಸಿಸಿ ಟಿವಿಯಲ್ಲಿ ಸೆರೆಯಾಗಿರೋ ಆತ್ಮಗಳ ದೃಶ್ಯ ವೈರಲ್  ಆಗಿದೆ. ಆದರೆ ಸರಿಯಾದ ಮೂಲ ಪತ್ತೆ ಹಚ್ಚಬೇಕಿದೆ.

 • BSY

  POLITICS13, Feb 2019, 9:38 PM IST

  ಆಪರೇಷನ್ ಆಡಿಯೋ: ಕೇಸ್ ಬುಕ್, ಯಡಿಯೂರಪ್ಪ ಆರೋಪಿ ನಂ.1

  ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಆಪರೇಷನ್  ಆಡಿಯೋ ಪ್ರಕರಣ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಲಾಗಿದೆ.

 • Annamalai

  Bengaluru-Urban1, Feb 2019, 7:33 PM IST

  DCP ಅಣ್ಣಾಮಲೈ ದಿಟ್ಟ ಕ್ರಮ: ಒಂದೇ ಬಾರಿ 71 ಪೊಲೀಸ್ ಸಿಬ್ಬಂದಿ ಎತ್ತಂಗಡಿ

  ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಏಕಕಾಲದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ 71 ಮಂದಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. 

 • Ganesha- Police
  Video Icon

  NEWS30, Jan 2019, 1:14 PM IST

  ಪೊಲೀಸ್ ಠಾಣೆಗೂ ವಾಸ್ತುದೋಷ: ಠಾಣೆಯಲ್ಲೇ ಗಣೇಶನ ವಿಗ್ರಹ ಸ್ಥಾಪನೆ

  ಪೊಲೀಸರಿಗೂ ಬಿಟ್ಟು ಬಿದಡೇ ಕಾಡುತ್ತಿದೆ ವಾಸ್ತು ದೋಷ. ವಾಸ್ತುದೋಷ ಮುಕ್ತಿಗೆ ಪೊಲೀಸರು ಗಣೇಶನ ಮೊರೆ ಹೋಗಿದ್ದಾರೆ. ಠಾಣೆಯ ಎಡಭಾಗದಲ್ಲಿ ಗಣಪತಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮೂಡಿಗೆರೆಯ ಗೋಣಿಬೀಡು ಠಾಣೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇಂದು ಪೊಲೀಸ್ ಠಾಣೆಯಲ್ಲಿ ಶ್ರೀ ಸಿದ್ಧಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 

 • DCP Annamalai

  Bengaluru-Urban25, Jan 2019, 3:53 PM IST

  ಶೋಭಾ ಹಿಲ್‌ವ್ಯೂ‌ನಲ್ಲಿ DCP ಅಣ್ಣಾಮಲೈಯೊಂದಿಗೆ ಪೊಲೀಸ್ ಸಂವಾದ

  ನಾಗರಿಕರು ಕೆಲವೊಂದು ವಿಷಯಗಳಲ್ಲಿ ನೇರವಾಗಿ ಅಲ್ಲದೇ ಹೋದರೂ, ಪರೋಕ್ಷವಾಗಿ ಪೊಲೀಸರೊಂದಿಗೆ ಕೈ ಜೋಡಿಸಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಸುಲಭವಾಗುತ್ತದೆ. ಆದರೆ, ಈ ವಿಷಯದಲ್ಲಿ ಸಾರ್ವಜನಿಕರು ಯಾವ ರೀತಿ ಪಾಲ್ಗೊಳ್ಳಬೇಕೆಂಬ ಅರಿವು ನಾಗರಿಕರಿಗೆ ಇರುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಸಂವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ.