Asianet Suvarna News Asianet Suvarna News
58 results for "

Police Raid

"
Bihar police raid brides bedroom to search of liquor mother in law faints akbBihar police raid brides bedroom to search of liquor mother in law faints akb

ಮದಿರೆಯ ಮತ್ತು... ನವ ವಧುವಿನ ಬೆಡ್‌ರೂಮ್‌ಗೆ ಪೊಲೀಸ್‌ ದಾಳಿ ... ತಲೆ ತಿರುಗಿ ಬಿದ್ದ ಅತ್ತೆ

  • ನವ ವಧುವಿನ ಕೋಣೆಯಲ್ಲಿ ಪೊಲೀಸರ ತಲಾಶ್‌
  • ತಲೆ ತಿರುಗಿ ಬಿದ್ದ ವಧುವಿನ ಅತ್ತೆ
  • ಮದ್ಯದ ಬಾಟಲ್‌ ಇರುವ ಶಂಕೆಯ ಮೇಲೆ ದಾಳಿ

India Dec 20, 2021, 8:09 PM IST

Police Raids Dance Bar This Is What Happened Next hlsPolice Raids Dance Bar This Is What Happened Next hls
Video Icon

Viral News: ಕನ್ನಡಿಯೊಳಗೆ 17 ಚೆಲುವೆಯರು, ಅವಕ್ಕಾದ ಪೊಲೀಸರು..!

ಮುಂಬೈನ (Mumbai) ಅಂಧೇರಿಯಲ್ಲಿರುವ (Andheri) ಡ್ಯಾನ್ಸ್ ಬಾರ್ (Dance Bar) ಮೇಲೆ ದಾಳಿ ನಡೆಸಿದ ಪೊಲೀಸರೇ ಒಂದು ಕ್ಷಣ ಅವಾಕ್ಕಾಗಿದ್ದರು. 

India Dec 18, 2021, 6:08 PM IST

CCB Police Marijuana Seize in Parappana Agrahara During Raid in Bengaluru grgCCB Police Marijuana Seize in Parappana Agrahara During Raid in Bengaluru grg

CCB Raid: ಪರಪ್ಪನ ಅಗ್ರಹಾರ ಜೈಲಲ್ಲಿ ಗಾಂಜಾ..!

ಅಕ್ರಮ ಚಟುವಟಿಕೆಗಳ ಶಂಕೆ ಮೇರೆಗೆ ಪರಪ್ಪನ ಅಗ್ರಹಾರ(Parappana Agrahara) ಕೇಂದ್ರ ಕಾರಾಗೃಹದ ಮೇಲೆ ಮಂಗಳವಾರ ಮುಂಜಾನೆ ದಿಢೀರ್‌ ದಾಳಿ(Raid) ನಡೆಸಿದ ಕಾರಾಗೃಹ ಇಲಾಖೆ ಅಧಿಕಾರಿಗಳು ಹಾಗೂ ಸಿಸಿಬಿ(CCB) ಪೊಲೀಸರು, ಜೈಲಿನಲ್ಲಿ ಮತ್ತೆ ಗಾಂಜಾ ಹಾಗೂ ಚುಟ್ಟಾಸೇವನೆಯ ಕೊಳವೆಗಳನ್ನು ಜಪ್ತಿ ಮಾಡಿದ್ದಾರೆ.
 

CRIME Dec 1, 2021, 6:42 AM IST

Police Raid on Two Clubs in Kalaburagi grgPolice Raid on Two Clubs in Kalaburagi grg

Kalaburagi| 2 ಕ್ಲಬ್‌ಗಳ ಮೇಲೆ ಪೊಲೀಸ್‌ ದಾಳಿ, 113 ಜನರ ಬಂಧನ

ಕಲಬುರಗಿ(Kalaburagi) ನಗರದಿಂದ ಆಳಂದಕ್ಕೆ ಸಂಪರ್ಕಿಸುವ ಅಂತರಾಜ್ಯ ಹೆದ್ದಾರಿ ಮೇಲಿರುವ ಕ್ರಿಸ್ಟಲ್‌ ಪಾಮ್‌ ರೆಸಾರ್ಟ್‌ ಹಾಗೂ ಜುರಿಚ್‌ ಕ್ಲಬ್‌(Club) ಮೇಲೆ ಸೋಮವಾರ ರಾತ್ರಿ ದಾಳಿ(Raid) ಮಾಡಿರುವ ನಗರ ಪೊಲೀಸರು ಇಲ್ಲಿ ಜೂಜಾಟದಲ್ಲಿ ತೊಡಗಿದ್ದ 113 ಜನರನ್ನು ಬಂಧಿಸಿ ವಶಕ್ಕೆ ಪಡೆದಿದ್ದಲ್ಲದೆ ಜೂಜಿನಲ್ಲಿ ಹೂಡಲಾಗಿದ್ದ 5. 83 ಲಕ್ಷ ರುಪಾಯಿ ಮೊತ್ತದ ಹಣವನ್ನು ವಶಕ್ಕೆ ಪಡೆದಿದ್ದಾರೆ.
 

CRIME Nov 24, 2021, 2:58 PM IST

Bihar Police Raiding Hotel to Recover Alcohol Enter Brides Room Opposition Slams Govt podBihar Police Raiding Hotel to Recover Alcohol Enter Brides Room Opposition Slams Govt pod

Bihar Politics| ಮದ್ಯ ಹುಡುಕಿ ವಧುವಿನ ಬೆಡ್‌ರೂಂ, ಬಾತ್‌ರೂಂ ನುಗ್ಗಿದ ಪೊಲೀಸರು, ರಾಬ್ರಿದೇವಿ ಕಿಡಿ!

* ಬಿಹಾರದಲ್ಲಿ ಹುಟ್ಟಿಕೊಂಡಿದೆ ರಾಜಕೀಯ ಕಿತ್ತಾಟ

* ಮತ್ತೆ ಸದ್ದು ಮಾಡುತ್ತಿದೆ ಮದ್ಯ ನಿಷೇಧ ವಿಚಾರ

* ಪೊಲೀಸರ ತನಿಖೆ ಬಗ್ಗೆ ಚಕಾರವೆತ್ತಿದ ಮಾಜಿ ಸಿಎಂ ರಾಬ್ರಿ ದೇವಿ?

* ವಧುವಿನ ಕೋಣೆಗೆ ಪ್ರವೇಶಿಸುವಾಗ ಮಹಿಳಾ ಪೊಲೀಸ್ ಯಾಕಿರಲಿಲ್ಲ?

India Nov 22, 2021, 9:23 PM IST

Police Raid on 180 Rowdysheeters, Drug Peddler Homes in Bengaluru grgPolice Raid on 180 Rowdysheeters, Drug Peddler Homes in Bengaluru grg

Crime News| 180 ರೌಡಿ, ಡ್ರಗ್‌ ಪೆಡ್ಲರ್‌ಗಳ ಮನೆಗಳ ಮೇಲೆ ದಾಳಿ

ಸೊಂಪಾದ ನಿದ್ದೆಯಲ್ಲಿದ್ದ ರೌಡಿಶೀಟರ್‌ಗಳಿಗೆ(Rowdysheeters) ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ ಮುಂಜಾನೆ ಚಳಿ ಬಿಡಿಸಿದ್ದಾರೆ. 150 ರೌಡಿಶೀಟರ್‌ಗಳು(Drug Peddler) ಹಾಗೂ ಡ್ರಗ್‌ ಪೆಡ್ಲರ್‌ಗಳು ಸೇರಿದಂತೆ 180 ಮನೆಗಳ ಮೇಲೆ ದಾಳಿ ನಡೆಸಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

CRIME Nov 8, 2021, 6:18 AM IST

Telugu actor Naga Shaurya farm house raid by police 30 people arrested vcsTelugu actor Naga Shaurya farm house raid by police 30 people arrested vcs

ಜೂಜಾಟ: ನಟ ನಾಗ ಶೌರ್ಯ ಫಾರ್ಮ್‌ಹೌಸ್‌ ಮೇಲೆ ದಾಳಿ, ಮೊಬೈಲ್ ಮತ್ತು ಪೋಕರ್ ವಸ್ತು ವಶ

ನಾಗ ಶೌರ್ಯ ಹೈದರಾಬಾದ್‌ನ ಫಾರ್ಮ್‌ಹೌಸ್‌ ಮೇಲೆ ದಾಳಿ. 30 ಮಂದಿ ದೊಡ್ಡ ವ್ಯಕ್ತಿಗಳಿದ್ದರು ಎನ್ನಲಾಗಿದೆ...

Cine World Nov 2, 2021, 1:21 PM IST

UP Businessman Dies in Police Raid at Gorakhpur Hotel FIR Lodged Against 6 Cops mahUP Businessman Dies in Police Raid at Gorakhpur Hotel FIR Lodged Against 6 Cops mah

ಲೇಟ್ ನೈಟ್ ರೇಡ್‌ನಲ್ಲಿ ಮೃತಪಟ್ಟ ಉದ್ಯಮಿ; ಪೊಲೀಸರ ಮೇಲೆ ಕೊಲೆ ಪ್ರಕರಣ

38  ವರ್ಷದ ಉದ್ಯಮಿ ಹತ್ಯೆ ಮಾಡಿದ ಆರೋಪ 6  ಮಂದಿ ಪೊಲೀಸರ ಮೇಲೆ ಕೇಳಿ ಬಂದಿದೆ. ಆರೋಪ ಬಂದಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೋರಖ್ ಪುರ ಎಸ್ಎಸ್ ಪಿ  ವಿಪಿನ್ ತಾಡಾ ತಿಳಿಸಿದ್ದಾರೆ.

CRIME Sep 29, 2021, 8:19 PM IST

Police Raid On prostitute house in Hassan 5 arrested snrPolice Raid On prostitute house in Hassan 5 arrested snr

ವೇಶ್ಯಾವಾಟಿಕೆ ಅಡ್ಡೆ ಮೇಲೆ ರೈಡ್ : ಐವರು ಅರೆಸ್ಟ್

  • ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಮನೆಯೊಂದರ ಮೇಲೆ ಪೊಲೀಸರು ದಾಳಿ
  • ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹಾಸನ ನಗರ ಹಾಗೂ ಮಹಿಳಾ ಠಾಣೆ ಪೊಲೀಸರಿಂದ ಇಬ್ಬರು ಮಹಿಳೆಯರು ಸೇರಿ ಐವರು ಆರೋಪಿಗಳನ್ನು ಬಂಧನ

Karnataka Districts Sep 29, 2021, 10:22 AM IST

Police Raid on Godowns in Bengaluru grgPolice Raid on Godowns in Bengaluru grg

ಬೆಂಗ್ಳೂರಲ್ಲಿ ಸಾಲು ಸಾಲು ದುರಂತ: ಗೋಡೌನ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

ನ್ಯೂ ತರಗುಪೇಟೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು, ನಗರ ವ್ಯಾಪ್ತಿಯ ಎಲ್ಲ ಪಟಾಕಿ ಅಂಗಡಿಗಳು ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿಸಿಪಿಗಳಿಗೆ ಸೂಚಿಸಿದ್ದಾರೆ.
 

Karnataka Districts Sep 25, 2021, 2:52 PM IST

Bengaluru Police Raid Rave Party Near Anekal  Resort hlsBengaluru Police Raid Rave Party Near Anekal  Resort hls
Video Icon

ಆನೆಕಲ್ ಬಳಿ ರೇವ್ ಪಾರ್ಟಿ, ಡ್ರಗ್ಸ್ ನಶೆ, ಗಾಂಜಾ ಘಾಟು, 11 ಮಂದಿ ಅರೆಸ್ಟ್!

ಆನೇಕಲ್ ಹೊರವಲಯದಲ್ಲಿ ತಡರಾತ್ರಿ ರೇವ್ ಪಾರ್ಟಿ ನಡೆದಿದೆ. ಗಾಂಜಾ, ಮರಿಜುವಾನಾ, ವಿವಿಧ ರೀತಿಯ ಡ್ರಗ್ಸ್ ಬಳಸುತ್ತಾ, ಅರ್ಧಂಬರ್ಧ ಬಟ್ಟೆ ಧರಿಸಿ ಯುವಕ-ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು. 

CRIME Sep 19, 2021, 9:52 AM IST

Marathi actress Heena Panchal arrested after police raid rave party in Nashik dplMarathi actress Heena Panchal arrested after police raid rave party in Nashik dpl

ರೇವ್ ಪಾರ್ಟಿಗೆ ರೈಡ್: ಮಾಜಿ ಬಿಗ್‌ಬಾಸ್‌ ಸ್ಪರ್ಧಿ, ನಟಿ ಅರೆಸ್ಟ್

  • ರೇವ್ ಪಾರ್ಟಿಗೆ ಪೊಲೀಸ್ ರೈಡ್
  • ಮತ್ತಿನಲ್ಲಿದ್ದ ಬಾಲಿವುಡ್ ಸ್ಟಾರ್ ನಟಿ ಅರೆಸ್ಟ್
  • ಸ್ಥಳದಿಂದ ಹಲವು ವಿಧದ ಡ್ರಗ್ಸ್ ವಶಕ್ಕೆ

Cine World Jun 29, 2021, 12:49 PM IST

Telangana Police Raid on Selling Fake Cotton Seed at Gurmatkal in Yadgir grgTelangana Police Raid on Selling Fake Cotton Seed at Gurmatkal in Yadgir grg

ಯಾದಗಿರಿ: ನಕಲಿ ಹತ್ತಿಬೀಜ ಮಾರಾಟ, ಮುಂಚೂಣಿಯಲ್ಲಿ ಗುರುಮಠಕಲ್‌ ?

ಮೊಗುಲಪ್ಪ ಬಿ. ನಾಯಕಿನ್‌

ಗುರುಮಠಕಲ್‌(ಜೂ.21):  ತೆಲಂಗಾಣದ ಗಡಿಭಾಗಕ್ಕಂಟಿಕೊಂಡಿರುವ ಗುರುಮಠಕಲ್‌ ಪಟ್ಟಣದಲ್ಲಿ ನಕಲಿ ಹತ್ತಿ ಬೀಜಗಳ ಮಾರಾಟ ದಂಧೆ ವಿರುದ್ಧ ಬೇಟೆಗಿಳಿದಿರುವ ತೆಲಂಗಾಣ ಪೊಲೀಸರು, ಈವರೆಗೆ ನಾಲ್ವರನ್ನು ಬಂಧಿಸಿ ವಿಕಾರಾಬಾದ್‌ ಜೈಲಿನಲ್ಲಿಟ್ಟಿದ್ದಾರೆ. ಇನ್ನೂ ಅನೇಕ ದಂಧೆಕೋರರು ಗುರುಮಠಕಲ್‌ ಪಟ್ಟಣದಲ್ಲಿದ್ದು, ಅವರ ಶೋಧಕ್ಕಾಗಿ ತೆಲಂಗಾಣ ಪೊಲೀಸರು ಜಾಲ ಬೀಸಿದ್ದಾರೆ.
 

Karnataka Districts Jun 21, 2021, 2:25 PM IST

police-raids-on-country-liquor-making-units at Gadag rbjpolice-raids-on-country-liquor-making-units at Gadag rbj

ಲಾಕ್‌ಡೌನ್ ಬಂಡವಾಳ ಮಾಡಿಕೊಂಡು ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿ ಅಂದರ್

*ಕಳ್ಳಭಟ್ಟಿ ಮಾರುತ್ತಿದ್ದ ಆರೋಪ ಅಂದರ್..!
* ಲಾಕ್ ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿ
*ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಗ್ರಾಮಾಂತರ ಪಿಎಸ್ ಐ ರವಿಕುಮಾರ್ ಕಪ್ಪತ್ತನವರ್ ನೇತೃತ್ವದಲ್ಲಿ ದಾಳಿ
 

CRIME Jun 3, 2021, 3:29 PM IST

Brazil Rio de Janeiro drug shootout death toll rises to 28 mahBrazil Rio de Janeiro drug shootout death toll rises to 28 mah

ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಆಪರೇಷನ್, ಸಾವು ಕಂಡವರು 28 ಮಂದಿ

ಡ್ರಗ್ಸ್ ಡೀಲರ್ ಗಳ ವಿರುದ್ಧ ಪೊಲೀಸರು  ಕಾರ್ಯಾಚರಣೆ ನಡೆಸಿದ್ದು  ಡ್ರಗ್ಸ್ ಪೆಡ್ಲರ್ ಗಳು ಮತ್ತು ಪೊಲೀಸರ ನಡುವೆ ಗುಂಡಿನ  ಕಾಳಗ ನಡೆದಿದ್ದು ಪೊಲೀಸ್ ಅಧಿಕಾರಿ ಸೇರಿ 28 ಜನ ಸಾವುಕಂಡಿದ್ದಾರೆ. 

International May 8, 2021, 9:02 PM IST