Police Office
(Search results - 137)IndiaJan 26, 2021, 7:19 PM IST
ದೆಹಲಿ ಪೊಲೀಸ್ ಕಮಿಶನರ್, ಗುಪ್ತಚರ ಅಧಿಕಾರಿಗಳೊಂದಿಗೆ ಅಮಿತ್ ಶಾ ತುರ್ತು ಸಭೆ!
ರೈತ ಸಂಘಟನೆಗಳ ಪ್ರತಿಭಟನೆ ಇದೀಗ ದಂಗೆ ಸ್ವರೂಪ ಪಡೆದುಕೊಂಡಿದೆ. ದೆಹಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಖಲ್ಸಾ ಧ್ವಜ ಹಾರಿಸಲಾಗಿದೆ. ಈ ಘಟನೆಯನ್ನು ಪಾಕಿಸ್ತಾನದ ಕೆಲ ಸಂಘಟನೆಗಳು ಐತಿಹಾಸಿಕ ಎಂದು ಬಣ್ಣಿಸಿದೆ. ಆದರೆ ಭಾರತದ ಮಾನ ದಂಗೆಯಿಂದ ಹರಾಜಾಗಿದೆ. ರೈತರ ದಂಗೆ ತೀವ್ರಗೊಂಡಿರುವ ಕಾರಣ ಗೃಹ ಮಂತ್ರಿ ಅಮಿತ್ ಶಾ ತುರ್ತು ಸಭೆ ನಡೆಸಿದ್ದಾರೆ.
CRIMEDec 25, 2020, 3:06 PM IST
ಪೊಲೀಸ್ ಸಿಬ್ಬಂದಿ ಎಂದು ನಂಬಿಸಿ ಯುವತಿಯ ಮೈ ಮೇಲೆ ಕೈಹಾಕಿದ!
ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿ ಚಿಕಿತ್ಸೆಗೆ ಬೇರೆ ಕೋಣೆಗೆ ಕರೆದುಕೊಂಡು ಹೋಗಿ ಯುವತಿಯ ಮೈ ಕೈ ಮುಟ್ಟಲು ಯತ್ನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಬಂಧನ ಮಾಡಲಾಗಿದೆ.
IndiaDec 12, 2020, 10:00 AM IST
ಪೊಲೀಸರಿಗೆ ಸೋಂಕು ದೃಢ, ರೈತರಿಗೆ ಈಗ ಕೊರೋನಾ ಭೀತಿ!
ರೈತರಿಗೆ ಈಗ ಕೊರೋನಾ ಭೀತಿ| ಇಬ್ಬರು ಹಿರಿಯ ಪೊಲೀಸರಿಗೆ ಸೋಂಕು ದೃಢ
IndiaDec 11, 2020, 7:12 PM IST
ರೈತ ಪ್ರತಿಭಟನೆಯ ಭದ್ರತೆ ಜವಾಬ್ದಾರಿ ವಹಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗೆ ಕೊರೋನಾ!
ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಪ್ರತಿಭಟನೆ ಪಟ್ಟು ಬಿಗಿಗೊಳ್ಳುತ್ತಿದೆ. ಇದರ ನಡುವೆ ಪ್ರತಿಭಟನಾ ನಿರತ ರೈತರು ಹಾಗೂ ದೆಹಲಿ ಪೊಲೀಸರಿಗೆ ಆತಂಕ ಎದುರಾಗಿದೆ.
Deal on WheelsDec 8, 2020, 3:53 PM IST
ಕಾರಿನ ಮುರಿದ ಹೆಡ್ಲೈಟ್ ಬದಲು ಟಾರ್ಚ್ ಅಳವಡಿಸಿದ ಮಾಲೀಕ; ಬಿತ್ತು ದುಬಾರಿ ದಂಡ!
ರಾತ್ರಿ ವೇಳೆ ವಾಹನ ಚಾಲನೆ ಮಾಡುವ ಮೊದಲೇ ಹೆಡ್ಲೈಟ್ ಗಮನಿಸಲೇಬೇಕು. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಹೆಡ್ಲೈಟ್ ಕೂಡ ಪ್ರಮುಖ ಕಾರಣವಾಗಿದೆ. ಸರಿಯಾದ ಬೆಳಕು ಅತ್ಯವಶ್ಯಕ ಹಾಗಂತೆ ಹೆಚ್ಚಾದರೂ ಅಪಾಯ. ಇಲ್ಲೊರ್ವ ಮಾಲೀಕ ಹೆಡ್ಲೈಟ್ ತುಂಡಾದ ಕಾರಣ ಬ್ಯಾಟರಿ ಟಾರ್ಟ್ ಅಳವಡಿಸಲಾಗಿತ್ತು. ಇದಕ್ಕಾಗಿ ಮಾಲೀಕನಿಗೆ ದುಬಾರಿ ದಂಡ ಹಾಕಲಾಗಿದೆ. ಇಷ್ಟೇ ಅಲ್ಲ ಲೈಸೆನ್ಸ್ ತಾತ್ಕಾಲಿಕ ರದ್ದು ಮಾಡಲಾಗಿದೆ.
Karnataka DistrictsNov 9, 2020, 2:18 PM IST
ಖಾತೆಯಲ್ಲಿ ಲಕ್ಷಾಂತರ ಹಣವಿದ್ರು ಭಿಕ್ಷುಕರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ :ನೆರವಿನ ಹಸ್ತ
ಖಾತೆಯಲ್ಲಿ ಲಕ್ಷಾಂತರ ರು ಹಣವಿದ್ದರೂ ಭಿಕ್ಷುಕರಂತೆ ಬದುಕುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೋರ್ವರಿಗೆ ನೆರವು ನೀಡಲಾಗಿದೆ.
CRIMENov 5, 2020, 7:24 AM IST
ಸೇನೆ, ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ವಂಚಿಸುತ್ತಿದ್ದವರ ಬಂಧನ
ಇತ್ತೀಚೆಗೆ ಹೈದರಾಬಾದ್ ಪೊಲೀಸರಿಂದ ಬಂಧಿತರಾಗಿದ್ದ ಸೇನೆ ಹಾಗೂ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಂಚಿಸುತ್ತಿದ್ದ ನಾಲ್ವರು ಸೈಬರ್ ಖದೀಮರನ್ನು ಸಿಸಿಬಿ ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದೆ.
Karnataka DistrictsNov 1, 2020, 3:38 PM IST
ಕೇಸ್ ಹಾಕ್ತೀನಿ ಎಂದು ಎಚ್ಚರಿಸಿದ ಸಿಪಿಐಗೆ ಶಾಸಕ ಪುಟ್ಟರಾಜು ಧಮ್ಕಿ
ಕಲ್ಲು ಗಣಿಗಾರಿಕೆಗೆ ವಿರೋಧಿಸಿದ್ರೆ ಕೇಸ್ ಹಾಕುವ ಬೆದರಿಕೆ ಹಿನ್ನೆಲೆ ಸಿಪಿಐಗೆ ಶಾಸಕ ಸಿ.ಎಸ್.ಪುಟ್ಟರಾಜು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಪಾಂಡವಪುರ ಸಿಪಿಐ ಪ್ರಭಾಕರ್ ಗೆ ಪುಟ್ಟರಾಜು ತರಾಟೆ ತೆಗೆದುಕೊಂಡಿದ್ದಾರೆ.
IndiaOct 19, 2020, 11:56 PM IST
ಉಗ್ರರ ಉಪಟಳ, ಗುಂಡಿಟ್ಟು ಪೊಲೀಸ್ ಅಧಿಕಾರಿಯ ಹತ್ಯೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಉಪಟಳ ನೀಡಿದ್ದು ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಕೆನಾಲ್ವಾನ್ನಲ್ಲಿ ಸೋಮವಾರ ಸಂಜೆ ಪ್ರಾರ್ಥನೆ ಸಲ್ಲಿಸಿ ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ಅಶ್ರಫ್ ಮೇಲೆ ಮೇಲೆ ಅಪರಿಚಿತ ಬಂದೂಕುಧಾರಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ.
SandalwoodOct 9, 2020, 9:52 AM IST
ಸಲಗ ಗ್ಯಾಂಗ್ನಲ್ಲಿ ರಿಯಲ್ ಪೊಲೀಸ್ ಮಗ ಜೈಸೂರ್ಯ
ಕಟ್ಟು ಮಸ್ತಾದ ದೇಹ, ಆಳೆತ್ತದ ಈ ಹುಡುಗನ ಹೆಸರು ಜೈಸೂರ್ಯ ಆರ್ ಆಜಾದ್. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾರೆ. ನಟನೆಯ ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದಿರುವ ಈ ಹೊಸ ಪ್ರತಿಭೆಯ ಪರಿಚಯದ ಮಾತುಗಳು ಇಲ್ಲಿದೆ.
Karnataka DistrictsOct 4, 2020, 11:31 AM IST
ಅಧಿಕಾರಿಯೊಬ್ಬರ ಸಾವಿನ ಬಗ್ಗೆ ವಿಡಿಯೋ ಬಹಿರಂಗ : ರೇವಣ್ಣ ಎಚ್ಚರಿಕೆ!
ಮಾಜಿ ಸಚಿವ ಎಚ್ ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಅಧಿಕಾರಿಯೋರ್ವರ ಸಾವಿನ ಬಗ್ಗೆ ಶೀಘ್ರ ವಿಡಿಯೋ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ
IndiaOct 2, 2020, 10:15 PM IST
ಹಥ್ರಾಸ್ ಪ್ರಕರಣ; SP ಸೇರಿ ಐವರು ಪೊಲೀಸರ ಸಸ್ಪೆಂಡ್ ಮಾಡಿದ ಸಿಎಂ ಯೋಗಿ!
19ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ಇಡೀ ದೇಶವೆ ಆಕ್ರೋಶ ವ್ಯಕ್ತಪಡಿಸುತ್ತಿದೆ. ಪೊಲೀಸರ ದುರ್ನಡೆತೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ್ ಸರ್ಕಾರದ ವೈಫಲ್ಯ ಕುರಿತು ಪ್ರತಿಭಟನೆಗಳು ನಡೆಯುತ್ತಿದೆ. ಇಷ್ಟು ದಿನ ಮೌನವಾಗಿದ್ದ ಯೋಗಿ ಆದಿತ್ಯನಾಥ್ ಇದೀಗ ಐವರು ಪೊಲೀಸರನ್ನು ಅಮಾನತು ಮಾಡುಲು ಆದೇಶಿಸಿದ್ದಾರೆ.
CRIMESep 24, 2020, 3:10 PM IST
ಬಾಯ್ಫ್ರೆಂಡ್ ಜತೆಗಿದ್ದ 40 ಯುವತಿಯರ ಮೇಲೆ ರೇಪ್ ಮಾಡಿದ ನಕಲಿ ಪೊಲೀಸ್!
ತಾನು ಪೊಲೀಸ್ ಎಂದು ನಂಬಿಸಿ ಪ್ರೇಮಿಗಳನ್ನು ಬೆದರಿಸಿ ಯುವತಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡುತ್ತಿದ್ದ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
CRIMESep 19, 2020, 9:47 AM IST
ಐಪಿಎಸ್ ಸೇರಿ 10 ಪೊಲೀಸರಿಗೆ 'ಡ್ರಗ್ಸ್' ಬಿಸಿ?
ಮಾದಕ ವಸ್ತು ಮಾರಾಟ ಜಾಲದ ಕಬಂಧ ಬಾಹುಗಳು ಚಲನಚಿತ್ರ ನಟರು ಹಾಗೂ ರಾಜಕಾರಣಿಗಳ ಮಕ್ಕಳ ಬಳಿಕ ಈಗ ಪೊಲೀಸ್ ಇಲಾಖೆಗೆ ಚಾಚಿ ಕಂಡಿದ್ದು, ಓರ್ವ ಹಿರಿಯ ಐಪಿಎಸ್ ಅಧಿಕಾರಿ ಸೇರಿದಂತೆ 10ಕ್ಕೂ ಹೆಚ್ಚಿನ ಪೊಲೀಸರಿಗೆ ಸಿಸಿಬಿ ತನಿಖೆ ಬಿಸಿ ತಟ್ಟುವ ಸಾಧ್ಯತೆಗಳಿವೆ.
WomanSep 16, 2020, 8:12 PM IST
ಎರಡು ದಿನದಲ್ಲಿ 34kಫಾಲೋವರ್ಸ್ ಗಳಿಸಿ ಇಂಟರ್ನೆಟ್ ಸ್ಟಾರ್ ಆದ ಹಾಟ್ ಪೋಲಿಸ್ ಆಫೀಸರ್
ಸಿನಿಮಾ ಮತ್ತು ಫ್ಯಾಷನ್ಗೆ ಸಂಬಂಧಿಸಿದ ಮಹಿಳೆಯರು ಮಾತ್ರ ಸುಂದರವಾಗಿತ್ತಾರೆ ಎಂದು ಯಾರು ಹೇಳುತ್ತಾರೆ. ಹಗಲು-ರಾತ್ರಿ ತಮ್ಮ ಜೀವನವನ್ನು ಪಣಕಿಟ್ಟು ಜನರಿಗೆ ಸೇವೆ ಸಲ್ಲಿಸುವ ಈ ಮಹಿಳಾ ಪೋಲಿಸ್ ಆಫಿಸರ್ ಯಾವುದೇ ನಟಿ ಅಥವಾ ಮಾಡೆಲ್ಗಿಂತ ಕಡಿಮೆ ಸುಂದರವಾಗಿಲ್ಲ. ಅನಾ ಮಾರಿಯಾ ಏರಿಯಾಸ್ ಎಂಬ ಈ ಮಹಿಳಾ ಅಧಿಕಾರಿ ಅಂತರ್ಜಾಲದಲ್ಲಿ 2 ದಿನಗಳಲ್ಲಿ 34 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅವಳ ಹಾಟ್ ಫೋಟೋಗಳು ವೈರಲ್ ಆಗುತ್ತಿವೆ.