Asianet Suvarna News Asianet Suvarna News
159 results for "

Police Constable

"
One More Case Register Against Police Constables on Drugs Racket Case in Bengaluru grgOne More Case Register Against Police Constables on Drugs Racket Case in Bengaluru grg

Drugs Racket: ಡ್ರಗ್ಸ್‌ ದಂಧೆ ಜತೆ ಸುಲಿಗೆಯನ್ನೂ ಮಾಡ್ತಿದ್ದ ಖತರ್ನಾಕ್‌ ಪೊಲೀಸರು

*  ಸಿಸಿಬಿ ತನಿಖೆ ಚುರುಕು
*  ಡ್ರಗ್ಸ್‌ ಸೇವಿಸುತ್ತಿದ್ದ ವ್ಯಕ್ತಿಯಿಂದ 5 ಸಾವಿರ ಸುಲಿಗೆ ಮಾಡಿದ ಆರೋಪ
*  ಬಂಧನದ ಸುದ್ದಿ ತಿಳಿದು ದೂರು
 

CRIME Jan 23, 2022, 7:18 AM IST

Police Constable Arrested For Crime Case in Bengaluru grgPolice Constable Arrested For Crime Case in Bengaluru grg

Gang of Thieves: ಬೈಕ್‌ ಕಳ್ಳರ ತಂಡಕ್ಕೆ ಪೊಲೀಸಪ್ಪನೇ ನಾಯಕ..!

*   ಶೋಕಿ ಬದುಕಿನ ಮೋಹಕ್ಕೆ ಸಿಲುಕಿ ಬೈಕ್‌ ಕಳ್ಳತನ ದಂಧೆಗೆ ಇಳಿದ ಕಾನ್‌ಸ್ಟೇಬಲ್‌
*   ಅಪ್ರಾಪ್ತರ ಬಳಸಿ ಬೈಕ್‌ಗಳ ಕಳವು
*   ರಾಜಸ್ಥಾನ ಮೂಲದ ವ್ಯಕ್ತಿ ಮೂಲಕ ಕದ್ದ ಬೈಕ್‌ಗಳ ಮಾರಾಟ

CRIME Dec 25, 2021, 4:31 AM IST

Bengaluru Police constable  flashes private parts at woman mahBengaluru Police constable  flashes private parts at woman mah

Sexual Harassment : ಬೆಂಗಳೂರು, ಶ್ವಾನಗಳಿಗೆ ಊಟ ಹಾಕಲು ಬಂದವಳಿಗೆ ಮರ್ಮಾಂಗ ತೋರಿಸಿದ ಪೊಲೀಸ್!

ಬರ್ತ್ ಡೇ ಪಾರ್ಟಿ ಮುಗಿಸಿ ಚಂದ್ರಶೇಖರ್ ಮೂತ್ರವಿಸರ್ಜನೆಗೆ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬೀದಿ ಬದಿಯ ನಾಯಿಗಳಿಗೆ ಊಟ ನೀಡಲು ಬಂದಿದ್ದರು. ಈ ಸಮಯಲ್ಲಿ ಚಂದ್ರಶೇಖರ್ ಮಹಿಳೆಗೆ ಮರ್ಮಾಂಗ ತೋರಿಸಿ ಅನುಚಿತವಾಗಿ ವರ್ತಿಸಿರುವ ಆರೋಪ ಬಂದಿದೆ. ಸದ್ಯ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ  IPC ಸೆಕ್ಷನ್ 354(a) (ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ) ನಿಯಮದಡಿ ಪ್ರಕರಣ ದಾಖಲಾಗಿದೆ.

 

CRIME Dec 21, 2021, 7:01 PM IST

Police constables attacked in Yelahanka police limits at Bengaluru rbjPolice constables attacked in Yelahanka police limits at Bengaluru rbj
Video Icon

ಪೊಲೀಸರ ಮೇಲೆ ಗೂಂಡಾಗಿರಿ, SI, ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗಾ ಥಳಿತ

ಪೊಲೀಸರ ಮೇಲೆ ಗೂಂಡಾಗಿರಿ ನಡೆದಿದೆ. ಎಸ್‌ಐ ಸೇರಿ ಇಬ್ಬರು ಕಾನ್ಸ್‌ಟೇಬಲ್‌ಗಳ ಮೇಲೆ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಯಲಹಂಕ ಸಮೀಪದ ಚಿಕ್ಕ ಬೆಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದೆ.

CRIME Dec 7, 2021, 7:20 PM IST

Andhra police constable helps destitute woman akbAndhra police constable helps destitute woman akb

Andhra police: ಆಂಧ್ರ ಪೊಲೀಸ್‌ ಪೇದೆಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಅನಂತಪುರ(ನ.27): ಪೊಲೀಸರೆಂದರೆ ಜನರಿಗೆ ಗೌರವಕ್ಕಿಂತ ಜಾಸ್ತಿ ಭಯವೇ. ಜನ ಪೊಲೀಸರನ್ನು ನೋಡಿದ ಕೂಡಲೇ ಸ್ಥಳದಿಂದ ಕಾಲ್ಕಿಳಲು ಪ್ರಯತ್ನಿಸುತ್ತಾರೆ. ಇದಕ್ಕೆ ಕಾರಣ ಕೆಲವು ಪೊಲೀಸರ ದುರ್ವರ್ತನೆ. ಆದರೆ ಈಗ ಪೊಲೀಸರು ಹಾಗೂ ಪೊಲೀಸ್‌ ಠಾಣೆ ಮೊದಲಿನಂತಿಲ್ಲ. ಪೊಲೀಸರು ಕೂಡ ತಮಗೂ ಮನವೀಯತೆ ಇದೇ ಎಂಬುದನ್ನು ಹಲವು ಸಂದರ್ಭಗಳಲ್ಲಿ ತೋರಿಸಿಕೊಟ್ಟಿದ್ದಾರೆ. 

India Nov 27, 2021, 11:21 AM IST

Terror Attack in Jammu and Kashmir policeman shot dead by terrorists in Batamaloo ckmTerror Attack in Jammu and Kashmir policeman shot dead by terrorists in Batamaloo ckm

Terror Attack: ಶ್ರೀನರದಲ್ಲಿ ಉಗ್ರರ ಗುಂಡಿನ ದಾಳಿಗೆ 29 ವರ್ಷದ ಪೊಲೀಸ್ ಹುತಾತ್ಮ!

  • ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ್ದ ಉಗ್ರರು
  • ಪೊಲೀಸ್ ಪೇದೆ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು
  • 29 ವರ್ಷಗ ಪೊಲೀಸ್ ಪೇದೆ ಹುತಾತ್ಮ

India Nov 7, 2021, 10:28 PM IST

CID To investigate Police Constable Exam Cheating Case snrCID To investigate Police Constable Exam Cheating Case snr

ಪೊಲೀಸ್ ಇಲಾಖೆಯ ಮೇಲೆ ಸಂಶಯ : ಪರೀಕ್ಷೆ ನಕಲು ತನಿಖೆ ಸಿಐಡಿ ಹೆಗಲಿಗೆ

  • ಪೊಲೀಸ್ ಇಲಾಖೆಯ ಮೇಲೆ ಸಂಶಯಕ್ಕೆ ಎಡೆಮಾಡಿಕೊಟ್ಟಿರುವ ಅತ್ಯಾಧುನಿಕ ತಂತ್ರಜ್ಞಾನ ವುಳ್ಳ ಬ್ಲೂಟೂತ್ ನಕಲು
  • ತನಿಖೆ ನಗರ ಅಪರಾಧ ದಳ (ಸಿಸಿಬಿ)ದಿಂದ ಅಪರಾಧ ತನಿಖಾ ವಿಭಾಗ (ಸಿಐಡಿ)ಕ್ಕೆ ವರ್ಣಾವಣೆ 

CRIME Nov 3, 2021, 3:06 PM IST

Big Twist to Illegal Competitive Exam Case in Belagavi grgBig Twist to Illegal Competitive Exam Case in Belagavi grg

ಪೊಲೀಸ್ ಪೇದೆ ನೇಮಕಾತಿಯಲ್ಲಿ ಅಕ್ರಮ: ಕಾಣದ ಖಾಕಿ ಕೈ ಉಳಿಸಲು ಕಸರತ್ತು?

ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗಾಗಿ(Recruitment) ಸ್ಪರ್ಧಾತ್ಮಕ ಪರೀಕ್ಷೆ ಸಮಯದಲ್ಲಿ ನಡೆದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಕಲು ಪ್ರಕರಣದಲ್ಲಿ ಖಾಕಿ ಕೈ ಇರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಪ್ರಕರಣವು ತಿರುವು ಪಡೆದುಕೊಂಡಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರನ್ನು ವಿಚಾರಣೆ ನಡೆಸಿದ್ದೇ ಆದಲ್ಲಿ ಇಲಾಖೆಗೆ ಮುಜುಗರವಾಗಲಿದೆ ಎಂಬ ಲೆಕ್ಕಾಚಾರ ಪೊಲೀಸ್ ಅಧಿಕಾರಿಗಳದ್ದಾಗಿದೆ ಎನ್ನಲಾಗುತ್ತಿದೆ.
 

CRIME Nov 2, 2021, 2:09 PM IST

Police Behind Competitive Exam Illegal in Belagavi grgPolice Behind Competitive Exam Illegal in Belagavi grg

ಸ್ಪರ್ಧಾತ್ಮಕ ಪರೀಕ್ಷೆ ಅಕ್ರಮದ ಹಿಂದೆ ಖಾಕಿ ಕೈ..?

ಇತ್ತೀಚೆಗೆ ಪೊಲೀಸ್ ಪೇದೆ, ಪಿಎಸ್‌ಐ ಹಾಗೂ ಎಸ್‌ಡಿಎ ಹುದ್ದೆಗಳಿಗೆ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್(Bluetooth) ಉಪಯೋಗಿಸಿ ನಕಲು ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಈ ಪ್ರಕರಣದ ಹಿಂದಿರುವ ಪ್ರಮುಖ ಕಿಂಗ್‌ಪಿನ್‌ನನ್ನು(Kingpin) ಇದುವರೆಗೆ ಪೊಲೀಸರು ಪತ್ತೆಹಚ್ಚದಿರುವುದು ಇದೀಗ ಸಾರ್ವಜ ನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ.
 

State Govt Jobs Nov 1, 2021, 2:18 PM IST

Young Man Arrested For Illegal in Police Constable Exam grgYoung Man Arrested For Illegal in Police Constable Exam grg

ಪೊಲೀಸ್‌ ಆಗಲು ಭೂಮಿ ಅಡವಿಟ್ಟು 5 ಲಕ್ಷ ಲಂಚ ಕೊಟ್ಟ..!

ಕಾನ್‌ಸ್ಟೇಬಲ್‌(Constable) ಹುದ್ದೆ ಪಡೆಯಲು ತನ್ನ ಜಮೀನು ಅಡಮಾನವಿಟ್ಟು 5 ಲಕ್ಷ ಲಂಚ(Bribe) ನೀಡಿದ್ದ ಆರೋಪ ಮೇಲೆ ಖಾಕಿ ಧಿರಿಸು ತೊಡುವ ಕನಸು ಕಂಡಿದ್ದ ಯುವಕನೊಬ್ಬ ಕಂಬಿ(Jail) ಎಣಿಸುವಂತಾಗಿದೆ.
 

CRIME Oct 29, 2021, 7:31 AM IST

Copy in Police Constable Recruitment Exam Using Bluetooth grgCopy in Police Constable Recruitment Exam Using Bluetooth grg

ಬೆಳಗಾವಿ: ಬ್ಲೂಟೂತ್‌ ಬಳಸಿ ಪೇದೆ ಪರೀಕ್ಷೆಯಲ್ಲಿ ನಕಲು..!

ಪೊಲೀಸ್‌(Police) ಪೇದೆ ನೇಮಕಾತಿ(Recruitment) ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಮತ್ತು ನಕಲು ಮಾಡಲು ಸಹಾಯ ಮಾಡುತ್ತಿದ್ದ 12 ಮಂದಿ ಸೇರಿ ಒಟ್ಟು 14 ಮಂದಿಯನ್ನು ಬೆಳಗಾವಿ(Belagavi) ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾನುವಾರ ಬಂಧಿಸಿದ್ದಾರೆ. 
 

CRIME Oct 25, 2021, 2:20 PM IST

Private Bank Manager Arrested for Car Collision to Police Constable in Bengaluru grgPrivate Bank Manager Arrested for Car Collision to Police Constable in Bengaluru grg

ಡ್ರಂಕ್‌ ಅಂಡ್‌ ಡ್ರೈವ್‌ ಟೆಸ್ಟ್‌ ವೇಳೆ ಪೇದೆಗೆ ಕಾರಲ್ಲಿ ಗುದ್ದಿದ ಕುಡುಕ..!

ಎಚ್‌ಎಎಲ್‌ ಮುಖ್ಯರಸ್ತೆಯಲ್ಲಿ ಡ್ರಂಕ್‌ ಅಂಡ್‌ ಡ್ರೈವ್‌(Drunk and Drive) ತಪಾಸಣೆ ಮಾಡುವಾಗ ಮುಖ್ಯಪೇದೆಗೆ(Police Constable) ಕಾರು ಗುದ್ದಿಸಿ ಪರಾರಿಯಾಗಲು ಯತ್ನಿಸಿದ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Oct 25, 2021, 9:25 AM IST

3.5 Lakh People Written Test for 3500 Vacancy in Police Department in Karnataka grg3.5 Lakh People Written Test for 3500 Vacancy in Police Department in Karnataka grg

3,500 ಪೇದೆ ಹುದ್ದೆಗೆ 3.5 ಲಕ್ಷ ಜನ ಪರೀಕ್ಷೆ..!

ರಾಜ್ಯ ಪೊಲೀಸ್‌ ಇಲಾಖೆಯ(Police Department) 3,533 ನಾಗರಿಕ ಪೊಲೀಸ್‌ ಕಾನ್ಸ್‌ಟೇಬಲ್‌(Police Constable) ಹುದ್ದೆಗಳ ನೇಮಕ ಸಂಬಂಧ ಭಾನುವಾರ ಸುಗಮವಾಗಿ ಲಿಖಿತ ಪರೀಕ್ಷೆ ನಡೆಸಲಾಯಿತು.
 

State Govt Jobs Oct 25, 2021, 7:40 AM IST

Exam fraud Police constable lost his job in chikkaballapur snrExam fraud Police constable lost his job in chikkaballapur snr

ತಮ್ಮನ ಹೆಸರಲ್ಲಿ ಪರೀಕ್ಷೆ ಬರೆದ ಪೊಲೀಸ್ ಪೇದೆ ವಜಾ

  •  ಪೊಲೀಸ್‌ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಪೇದೆಯೊಬ್ಬ ಸಿವಿಲ್‌ ಪೊಲೀಸ್‌ ನೇಮಕಾತಿಗಾಗಿ ನಡೆಸಿದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ಚೀಟಿಂಗ್
  • ತಮ್ಮನ ಹೆಸರಿನಲ್ಲಿ ತಾನು ಪರೀಕ್ಷೆ ಬರೆಯುತ್ತಿದ್ದ  ವೇಳೆ ಸಿಕ್ಕಿ ಬಿದ್ದ ಪೊಲೀಸ್ ಪೇದೆ

Karnataka Districts Sep 20, 2021, 4:01 PM IST

Rajasthan DSP and Lady Constable Dismissed For Involving In obscene act podRajasthan DSP and Lady Constable Dismissed For Involving In obscene act pod

ಸ್ವಿಮಿಂಗ್‌ ಪೂಲ್‌ನಲ್ಲಿ DSP, ಮಹಿಳಾ ಕಾನ್ಸ್ಟೇಬಲ್ ಅಶ್ಲೀಲ ಕೃತ್ಯ: ಮಗನೆದುರೇ ನಗ್ನ 'ಆಟ'!

ರಾಜಸ್ಥಾನ ಪೊಲೀಸ್‌ ಇಲಾಖೆಯ ಘನತೆಗೆ ಮಸಿ ಬಳಿಯುವಂತಹ ವಿಡಿಯೋ ಸದ್ಯ  ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಡಿಎಸ್‌ಪಿ ಹಾಗೂ ಮತ್ತು ಮಹಿಳಾ ಕಾನ್ಸ್ಟೇಬಲ್ ಈಜುಕೊಳದಲ್ಲಿ ಆಡುತ್ತಾ ಅಶ್ಲೀಲ ಕೃತ್ಯವೆಸಗಿರುವ ದೃಶ್ಯಗಳಿವೆ. ಇನ್ನು ಇಬ್ಬರೂ ಈ ಕೃತ್ಯದಲ್ಲಿ ಅದೆಷ್ಟು ತಲ್ಲೀನರಾಗಿದ್ದರೆಂದರೆ, ಕೊಳದಲ್ಲಿ ಮಗು ಸ್ನಾನ ಮಾಡುತ್ತಿದೆ ಎಂಬುವುದೂ ಮರೆತ್ತಿದ್ದಾರೆ. ಮಗುವಿನೆದುರೇ ಅಶ್ಲೀಲ ಕೃತ್ಯವೆಸಗಿದ್ದಾರೆ.

India Sep 9, 2021, 3:46 PM IST