Police

(Search results - 3053)
• CRIME6, Jul 2020, 7:57 PM

ದೌರ್ಜನ್ಯ ಎಸಗಲು ಬಂದ ಅಣ್ಣನ ಕೊಚ್ಚಿ ಕೊಂದು ಠಾಣೆಗೆ ಬಂದಳು!

ತನ್ನ ಮೇಲೆ ದೌರ್ಜನ್ಯ ಎಸಗಲು ಬಂದ ಅಣ್ಣನನ್ನೇ ಕೊಂದ ತಂಗಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಉತ್ತರ ಪ್ರದೇಶದ ಈ ಘಟನೆ ದೊಡ್ಡ ಸುದ್ದಿಯಾಗುತ್ತಿದೆ.

Bhaskar rao

Karnataka Districts6, Jul 2020, 6:13 PM

ಬೆಂಗಳೂರು ಜನರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಂಗಳೂರು ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಏಕೆ?ಏನು? ಈ ಕೆಳಗಿನಂತಿದೆ ನೋಡಿ.

• Karnataka Districts6, Jul 2020, 5:54 PM

ದೂರು ನೀಡಬೇಕಾ; ದೂರವೇ ನಿಲ್ಲಿ ಮಾರಾಯ್ರೇ!

ಕೊರೋನಾ ವಾರಿಯ​ರ್ಸ್ ಆಗಿದ್ದು, ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸರಲ್ಲಿ ಅನೇಕರು ಸೋಂಕಿಗೆ ತುತ್ತಾಗುತ್ತಿರುವ ಹಿನ್ನೆಲೆ ಅವರ ರಕ್ಷಣೆಗಾಗಿ ಕೆಲವೊಂದು ಅಗತ್ಯ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ.

Vikas d

CRIME6, Jul 2020, 5:13 PM

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!| ತನ್ನ ಬಂಧನಕ್ಕೆ ಬಂದಿದ್ದ 8 ಪೊಲೀಸರ ಹತ್ಯಾಕಾಂಡ ನಡೆಸಿ ಪರಾರಿಯಾದ ಇಲ್ಲಿನ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ|  ವಿಕಾಸ್‌ ದುಬೆ ಸಹಚರ ದಯಾಶಂಕರ ಅಗ್ನಿಹೋತ್ರಿ ಕೊಟ್ಟ ಶಾಕಿಂಗ್ ಮಾಹಿತಿ

• Video Icon

state6, Jul 2020, 12:47 PM

ಬೆಂಗಳೂರು ಪೊಲೀಸರ ಬೆನ್ನತ್ತಿದ ಕೊರೋನಾ ಭೂತ..!

ಬೆಂಗಳೂರಿನಲ್ಲಿರುವ 110 ಠಾಣೆಗಳ ಪೈಕಿ 29 ಪೊಲೀಸ್ ಸ್ಟೇಷನ್‌ಗಳು ಸೀಲ್‌ಡೌನ್ ಆಗಿವೆ. ಇನ್ನು ಎರಡು ಸಾವಿರಕ್ಕೂ ಅಧಿಕ ಮಂದಿ ಪೊಲೀಸರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coronavirus

Karnataka Districts6, Jul 2020, 7:12 AM

ಕೊಪ್ಪಳ: ಕೊರೋನಾ ಅಟ್ಟಹಾಸ, 22 ಪಾಸಿಟಿವ್‌ ಕೇಸ್‌ ಪತ್ತೆ..!

ಜಿಲ್ಲೆಯಲ್ಲಿ ಭಾನುವಾರ 22 ಜನರಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಪೊಲೀಸ್‌ ಪೇದೆಗೂ ಕೋರೊನಾ ಪತ್ತೆಯಾಗಿದ್ದು, ಕೊಪ್ಪಳ ನಗರ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯ 130ಕ್ಕೆ ಏರಿಕೆಯಾದಂತೆ ಆಗಿದೆ.

• Cine World5, Jul 2020, 7:33 PM

'ಮರ್ಡರ್' ಮಾಡಲು ಹೋದ  RGVಗೆ ಕಾನೂನಿನ ಕುಣಿಕೆ

ಹೈದರಾಬಾದ್ (ಜು. 05)  ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ, ಆಗಾಗ ವಿವಾದಿತ ಹೇಳಿಕೆ ನೀಡುವ ರಾಮ್ ಗೋಪಾಲ್ ವರ್ಮಾ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.  ತೆಲಂಗಾಣದ ಮರ್ಯಾದಾ ಹತ್ಯೆ ವಿಚಾರವನ್ನು ಸಿನಿಮಾ ಮಾಡಲು ಹೊರಟ ವರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

Mangaluru landslide

Video Icon

state5, Jul 2020, 5:54 PM

ಭಾರೀ ಮಳೆಗೆ ಗುರುಪುರದಲ್ಲಿ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದಾರೆ ಇಬ್ಬರು ಮಕ್ಕಳು

ಭಾರೀ ಮಳೆಗೆ ಮಂಗಳೂರಿನ ಗುರುಪುರದಲ್ಲಿ ಗುಡ್ಡ ಕುಸಿದಿದ್ದು 4 ಮನೆಗಳು ನೆಲಸಮವಾಗಿದೆ. ಮಣ್ಣಿನಡಿ ಇಬ್ಬರು ಬಾಲಕರು ಸಿಲುಕಿದ್ದಾರೆ. ಸ್ಥಳೀಯರು, ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.  ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಮಕ್ಕಳು ಸುರಕ್ಷಿತವಾಗಿರಲಿ ಎಂಬುದೇ ಸುವರ್ಣ ನ್ಯೂಸ್ ಕಳಕಳಿ. ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ರಕ್ಷಣಾ ಕಾರ್ಯದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

PSI

CRIME5, Jul 2020, 4:29 PM

ಅತ್ಯಾಚಾರ ಆರೋಪಿಯಿಂದಲೇ ಲಂಚ ಪಡೆದ ಮಹಿಳಾ PSI ಅರೆಸ್ಟ್

ರೇಪ್ ಕೇಸ್ ಎದುರಿಸುತ್ತಿದ್ದ ವ್ಯಕ್ತಿಯಿಂದಲೇ ಲಂಚ ಪಡೆದ ಆರೋಪದ ಮೇಲೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.

• Karnataka Districts5, Jul 2020, 2:02 PM

ವಿಜಯಪುರ: ಆರಕ್ಷಕರಿಗೆ ವಕ್ಕರಿಸಿದ ಕೊರೋನಾ, ನಾಲ್ಕು ಪೊಲೀಸ್‌ ಠಾಣೆ ಸೀಲ್‌ಡೌನ್‌

ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ದಾಂಗುಡಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಪೊಲೀಸರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ವಕ್ಕರಿಸುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಪೊಲೀಸ್‌ ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

House

Coronavirus India5, Jul 2020, 1:01 PM

8 ಪೊಲೀಸರ ಕೊಂದ ಪಾತಕಿ ಮನೆ ಸಂಪೂರ್ಣ ನಾಶ!

8 ಪೊಲೀಸರ ಕೊಂದ ಪಾತಕಿ ಮನೆ ಸಂಪೂರ್ಣ ನಾಶ| ಪೊಲೀಸರ ರಸ್ತೆಗೆ ತಡೆಯೊಡ್ಡಲು ಪಾತಕಿ ಹಾಗೂ ಆತನ ಗ್ಯಾಂಗ್‌ ಬಳಸಿದ್ದ ಅರ್ಥ್ ಮೂವರ್‌ ಅನ್ನೇ ಬಳಸಿ ನಾಶ

सरकार ने सोमवार देर रात कुल 14 आईपीएस अफसरों के तबादले किए हैं। इसमें प्रयागराज के एसएसपी रहे सत्यार्थ अनिरुद्ध पंकज को प्रतीक्षारत किया गया है। एस आनंद एसपी शाहजहांपुर, आरपी सिंह एसपी सीतापुर, एलआर कुमार पुलिस उपमहानिरीक्षक सतर्कता अधिष्ठान लखनऊ, विक्रांत वीर एसपी हाथरस, गिरव बंसवाल, पुलिस अधीक्षक, अपराध मुख्यालय पुलिस महानिदेशक लखनऊ, रोहन पी कनय एसपी उन्नाव, अजय कुमार सिंह एसपी बागपत और प्रताप गोपेन्द्र यादव को पुलिस अधीक्षक मुख्यालय पुलिस महानिदेशक लखनऊ के पद पर नई तैनाती मिली है।

CRIME4, Jul 2020, 5:24 PM

ನೆರೆಮನೆ ನಿವಾಸಿ ವಿರುದ್ಧ ಐಪಿಎಸ್‌ ಅಧಿಕಾರಿ ಪತ್ನಿಯಿಂದ ದೂರು!

ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವಾಚ್ಯವಾಗಿ ನಿಂದನೆ| ನೆರೆಮನೆ ನಿವಾಸಿ ವಿರುದ್ಧ ಐಪಿಎಸ್‌ ಅಧಿಕಾರಿ ಪತ್ನಿಯಿಂದ ದೂರು!| ಎಫ್‌ಐಆರ್‌ ದಾಖಲು

• India4, Jul 2020, 5:22 PM

ನನ್ನ ಮಗನನ್ನು ಕೊಂದು ಬಿಡಿ; 8 ಪೊಲೀಸರಿಗೆ ಗುಂಡಿಕ್ಕಿದ ವಿಕಾಸ್ ದುಬೆಗೆ ಕ್ಷಮೆ ಇಲ್ಲ ಎಂದ ತಾಯಿ!

ನಟೋರಿಯಸ್ ರೌಡಿ ವಿಕಾಸ್ ದುಬೆ ಅರ್ಭಟಕ್ಕೆ ಉತ್ತರ ಪ್ರದೇಶ ಬೆಚ್ಚಿ ಬಿದ್ದಿದೆ. ಡಿಎಸ್‌ಪಿ ಸೇರಿದಂತೆ 8 ಪೊಲೀಸರನ್ನು ಕೊಂದು ಪರಾರಿಯಾದ ವಿಕಾಸ್ ದುಬೆಯನ್ನೂ ಎನ್‌ಕೌಂಟರ್ ಮಾಡಿ, ಆತನಿಗೆ ಕ್ಷಮೆ ಇಲ್ಲ ಎಂದು ಆರೋಪಿ ತಾಯಿ ಆಗ್ರಹಿಸಿದ್ದಾರೆ. ರೌಡಿ ಶೀಟರ್ ತಾಯಿಯ ಆಕ್ರೋಷ ಭರಿತ ನೋವಿನ ಮಾತುಗಳು  ಇಲ್ಲಿವೆ.

• Cricket4, Jul 2020, 3:50 PM

ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖಾ ತಂಡಕ್ಕೆ ಕೊನೆಗೂ ಸಿಕ್ಕಿದ್ದೇನು..?

2011ರ ವಿಶ್ವಕಪ್ ಫೈನಲ್ ಮ್ಯಾಚ್‌ ಫಿಕ್ಸಿಂಗ್ ಮಾಡಲಾಗಿತ್ತುವ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಮಾತು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು. ಕ್ರಿಕೆಟ್ ಇಲ್ಲದ ಈ ಕೊರೋನಾ ಕಾಲದಲ್ಲಿ ಲಂಕಾ ಮಾಜಿ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ನೀಡಿದ ಹೇಳಿಕೆ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗುವಂತೆ ಮಾಡಿತ್ತು.

ಮಾಜಿ ಕ್ರೀಡಾ ಸಚಿವರೇ ಹೀಗೊಂದು ಹೇಳಿಕೆ ನೀಡಿದರೆ ಯಾರು ಸುಮ್ಮನಾಗುತ್ತಾರೆ ಹೇಳಿ. ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿ, ಯಾರನ್ನು ಬೇಕಾದರೂ ತನಿಖೆ ನಡೆಸಿ ಎಂದು ಪೂರ್ಣ ಸ್ವಾತಂತ್ರ್ಯ ನೀಡಿತು. ಬಳಿಕ ಆದ ಬೆಳವಣಿಗೆಗಳೇನು ಎನ್ನುವುದನ್ನು ಸುವರ್ಣ ನ್ಯೂಸ್.ಕಾಂ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿದೆ ನೋಡಿ.

• bat and ball

Cricket4, Jul 2020, 2:46 PM

ಲಂಕಾದಲ್ಲಿ ಪಂದ್ಯ​ವೆಂದು ಮೊಹಾಲಿ ಟಿ20 ಪಂದ್ಯ ಪ್ರಸಾರ!

ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಯಾವೊಬ್ಬ ಕ್ರಿಕೆಟಿಗನೂ ಪಾಲ್ಗೊಂಡಿರಲಿಲ್ಲ, ಪಂಜಾಬಿನ ಕೆಲವು ಸ್ಥಳೀಯ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಲರ್‌ಫುಲ್ ಜೆರ್ಸಿ ತೊಟ್ಟು ಕ್ರಿಕೆಟ್ ಆಡಿದ್ದರು. ಶ್ರೀಲಂಕಾ ಮಾಜಿ ಆಲ್ರೌಂಡರ್ ಫರ್ವೇಜ್ ಮೊಹರೂಫ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತ್ತು. ಆದರೆ ಈ ವರದಿಯನ್ನು ಲಂಕಾ ಮಾಜಿ ವೇಗಿ ತಳ್ಳಿಹಾಕಿದ್ದಾರೆ.