Poison  

(Search results - 94)
 • chittapa raped girl

  News9, Oct 2019, 4:16 PM IST

  ಸಾಮೂಹಿಕ ಅತ್ಯಾಚಾರಗೈದು ವಿಷವುಣಿಸಿದ ಮಾಜಿ ಗಂಡನ ಕುಟುಂಬಸ್ಥರು!

  ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ವಿಷವುಣಿಸಿದ ಮಾಜಿ ಗಂಡನ ಸಂಬಂಧಿಕರು| ಕೆಲ ತಿಂಗಳ ಹಿಂದಷ್ಟೇ ಮಹಿಳೆಯ ಎರಡನೇ ಗಂಡನ ಮೇಲೆ ಹಲ್ಲೆ ನಡೆಸಿದ್ದ ಮೊದಲನೇ ಗಂಡ| ಕೇಸ್ ದಾಖಲಿಸಿದ್ದೇ ತಡ, ಪ್ರಕರಣ ಹಿಂಪಡೆಯಲು ಮೊದಲ ಗಂಡನ ಒತ್ತಾಯ

 • a man gives away his his wife for 71 sheeps

  Karnataka Districts3, Sep 2019, 11:59 AM IST

  ವಿಷಪೂರಿತ ಬಳ್ಳಿ ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಸಾವು

  ವಿಷಪೂರಿತ ಬಳ್ಳಿ ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಗದಗದಲ್ಲಿ ನಡೆದಿದೆ. ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳೂ ಮಾಮೂಲಿಯಾಗಿ ಬಳ್ಳಿಗಳನ್ನು ತಿಂದಿದ್ದವು ಎಂದು ತಿಳಿದುಬಂದಿದೆ. ಸತ್ತಿರುವ ಕುರಿಗಳು ಬಸಪ್ಪ, ಯಲ್ಲಪ್ಪ, ಹನುಮಪ್ಪ ಹಾಗೂ ಕಳಕಪ್ಪ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.

 • Chamarajanagar

  Karnataka Districts29, Aug 2019, 3:11 PM IST

  ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ : ಸ್ವಾಮೀಜಿಗೆ ಗೇಟ್ ಪಾಸ್

  ಸುಳ್ವಾಡಿ ವಿಷ ದುರಂತ ಪ್ರಕರಣದಲ್ಲಿ ಆಹಾರದಲ್ಲಿ ವಿಷ ಬೆರಸಿ ಜೈಲು ಪಾಲಾಗಿರುವ ಇಮ್ಮಡಿ ಮಹದೇವಸ್ವಾಮೀಜಿ ಅವರ ಸ್ಥಾನಕ್ಕೆ ಮತ್ತೊಬ್ಬ ಸ್ವಾಮೀಜಿ ನೇಮಕ ಮಾಡುವ ಬಗ್ಗೆ ಒಕ್ಕೊರಲ ನಿರ್ಧಾರ ಕೈಗೊಳ್ಳಲಾಗಿದೆ. 

 • Dog

  NEWS4, Aug 2019, 2:50 PM IST

  ವಿಷ ಹಾವಿನೊಂದಿಗೆ ಕಾಳಗ: ತನ್ನ ಪ್ರಾಣ ಬಲಿ ಕೊಟ್ಟು ಮಾಲೀಕನನ್ನು ಕಾಪಾಡಿದ ನಾಯಿ!

  ಅನ್ನ ಹಾಕಿ ಸಾಕಿದ ಮಾಲೀಕನೆಡೆ ನಾಯಿಯ ಪ್ರಾಮಾಣಿಕತೆ| ಮಾಲೀಕ ಹಾಗೂ ಆತನ ಕುಟುಂಬವನ್ನು ಕಾಪಾಡಲು ತನ್ನ ಪ್ರಾಣವನ್ನೇ ಬಲಿ ಕೊಟ್ಟ ನಾಯಿ| ವಿಷಕಾರಿ ಹಾವಿನೊಂದಿಗೆ ಕಾದಾಡಿ ಪ್ರಾಣ ತೆತ್ತ ನಾಯಿ

 • food poisoning

  NEWS29, Jul 2019, 7:29 AM IST

  ಪ್ರಸಾದದಲ್ಲಿ ವಿಷ ಬೆರೆಸಿ 400 ಭಕ್ತರ ಹತ್ಯೆಗೆ ಭಾರೀ ಸಂಚು!

  ಪ್ರಸಾದದಲ್ಲಿ ವಿಷ ಬೆರೆಸಿ 400ಕ್ಕೂ ಅಧಿಕ ಸಂಖ್ಯೆ ಹಿಂದೂ ಭಕ್ತರನ್ನು ಹತ್ಯೆ ಮಾಡಲು ಭಾರಿ ಸಂಚು ಮಾಡಿದ್ದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 

 • Coral snake

  Karnataka Districts21, Jul 2019, 1:01 PM IST

  ಉರಗ ತಜ್ಞರ ಮನೆಗೇ ಬಂತು ವಿಷಕಾರಿ ಹಾವು

  ಜನರ ಮನೆಗೆ ಹಾವು ಬಂದಾಗ ಅದನ್ನು ಹಿಡಿದು ಕಾಡಿಗೆ ಬಿಡುವ ಉರಗ ತಜ್ಞರ ಮನೆಗೇ ವಿಷಕಾರಿ ಹಾವು ಬಂದಿದೆ. ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

 • Karnataka Districts21, Jul 2019, 12:26 PM IST

  ವಿಷ​ಯುಕ್ತ ಅಣ​ಬೆ ತಿಂದು ಒಂದೇ ಕುಟುಂಬದ 15 ಮಂದಿ ಅಸ್ವಸ್ಥ

  ಮಲೆನಾಡಿನಲ್ಲಿ ಮಳೆಗಾಲದಲ್ಲಿ ಅಣಬೆಗಳ ಖಾದ್ಯ ತಯಾರಿಸುವುದು ಸಾಮಾನ್ಯ. ಆದರೆ ಅಣಬೆಗಳನ್ನು ಆರಿಸುವಾಗ ಎಚ್ಚರದಿಂದಿರುವುದು ಅಗತ್ಯ. ವಿಷಯುಕ್ತ ಅಣಬೆ ತಿಂದ ಒಂದೇ ಕುಟುಂಬದ 15 ಮಂದಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕೋಣಂದೂರು ಸಂತೆಹಕ್ಲು ಗ್ರಾಮ​ದಲ್ಲಿ ಶುಕ್ರ​ವಾರ ರಾತ್ರಿ ನಡೆದಿದೆ.

 • Mandya

  Karnataka Districts15, Jul 2019, 12:44 PM IST

  ಶಾಲೆ ನೀರಿನ ಟ್ಯಾಂಕ್‌ಗೆ ವಿಷ: ಮಂಡ್ಯದಲ್ಲಿ ಮಕ್ಕಳು ಅಸ್ವಸ್ಥ

  ಮಂಡ್ಯ ಜಿಲ್ಲೆಯ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ್ದು, ನೀರು ಕುಡಿದ ಹಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. 

 • rahul gandhi

  NEWS8, Jun 2019, 8:00 PM IST

  ಮೋದಿ ಎಂಬ ವಿಷದ ಜೊತೆ ನಮ್ಮ ಹೋರಾಟ: ರಾಹುಲ್!

  ಪ್ರಧಾನಿ ಮೋದಿ ಮತ್ತು ಬಿಜೆಪಿಯ ಚುನಾವಣಾ ಪ್ರಚಾರ ದ್ವೇಷ ಮತ್ತು ಸುಳ್ಳಿನಿಂದ ಕೂಡಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 • kohli worst captaincy

  SPORTS18, May 2019, 5:23 PM IST

  ಕೊಹ್ಲಿ ಸ್ಲೋ ಪಾಯ್ಸನ್ ಎಂದ ಟೀಂ ಇಂಡಿಯಾ ಮಾಜಿ ಕೋಚ್!

  ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸಮನ್ ಹಾಗೂ ನಾಯಕ. ಇದೀಗ ಟೀಂ ಇಂಡಿಯಾ ಮಾಜಿ ಕೋಚ್ ಕೊಹ್ಲಿ ಕುರಿತು ಮಾತನಾಡಿದ್ದಾರೆ. ಮಾಜಿ ಕೋಚ್ ಹೇಳಿದ್ದೇನು? ಇಲ್ಲಿದೆ ವಿವರ.
   

 • Blast

  NEWS17, May 2019, 8:16 AM IST

  ಚಿಕಿತ್ಸೆ ವೇಳೆ ಬಾಯಲ್ಲಿ ಸ್ಫೋಟ, ಮಹಿಳೆ ಸಾವು!

  ಚಿಕಿತ್ಸೆ ವೇಳೆ ಬಾಯಲ್ಲಿ ಸ್ಫೋಟ ಸಂಭವಿಸಿ ವಿಷ ಸೇವಿಸಿದ್ದ ಮಹಿಳೆ ಸಾವು| ಬಾಯಿಯಲ್ಲಿ ಕಾಣಿಸಿಕೊಂಡ ಬೆಂಕಿ ಹಾಗೂ ಹೊಗೆ

 • swamy
  Video Icon

  NEWS16, May 2019, 3:31 PM IST

  ಸುಳ್ವಾಡಿ ಕೇಸ್: ಮಠದ ಆಸ್ತಿ ಕಬಳಿಸಲು ಮಹದೇವಸ್ವಾಮಿ ಸ್ಕೆಚ್

  ಸುಳ್ವಾಡಿ ಪ್ರಕರಣದಲ್ಲಿ ಜೈಲು ಸೇರಿರುವ ಮಹದೇವಸ್ವಾಮಿ ಜಾಮೀನಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ.  ಆಸ್ತಿಗಾಗಿ 17 ಬಲಿ ಪಡೆದರೂ ಕುಟಿಲ ಬುದ್ದಿ ಬಿಟ್ಟಿಲ್ಲ ಇಮ್ಮಡಿ ಮಹದೇವಸ್ವಾಮಿ. ಜೈಲಿನಲ್ಲಿದ್ದುಕೊಂಡೇ ಮಠದ ಆಸ್ತಿ ಲಪಟಾಯಿಸಲು ಮಹದೇವಸ್ವಾಮಿ ಸ್ಕೆಚ್ ಹಾಕಿದ್ದಾರೆ.  ಮಠದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಹದೇವಸ್ವಾಮಿ ಅಕ್ರಮಕ್ಕೆ ಸಾಥ್ ನೀಡಿದ್ರಾ ಕಂದಾಯ ಅಧಿಕಾರಿಗಳು? 

 • mangalore ocean

  NEWS26, Apr 2019, 8:01 AM IST

  ಕಡಲತಡಿಗೆ ತೇಲಿ ಬರುತ್ತಿದೆ ವಿಷಕಾರಿ ‘ತೈಲ’ ಡಾಂಬರು!

  ಕಡಲತಡಿಗೆ ತೇಲಿ ಬರುತ್ತಿದೆ ವಿಷಕಾರಿ ‘ತೈಲ’ ಡಾಂಬರು!| ಪಂಂಬೂರು, ಬೈಕಂಪಾಡಿ ತೀರದುದ್ದಕ್ಕೂ ಶೇಖರಣೆ| ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

 • Lok Sabha Election News26, Mar 2019, 12:31 PM IST

  ರಾಹುಲ್ ಶಿವನ ಅವತಾರ ಅಂತಾದ್ರೆ ವಿಷ ಹಾಕಿ ನೋಡಿ: ಬಿಜೆಪಿ ಸಚಿವ!

  ರಾಹುಲ್ ಗಾಂಧಿ ಶಿವನ ಅವತಾರ ಅನ್ನೋದಾದರೆ ರಾಹುಲ್ ಗಾಂಧಿಗೆ ವಿಷ ಹಾಕಿ ಪರೀಕ್ಷೆ ಮಾಡಬೇಕು ಎಂದು ಗುಜರಾತ್ ಸಚಿವ ಗಣಪತ್ ಸಿನ್ಹಾ ವಾಸವಾ ವ್ಯಂಗ್ಯವಾಡಿದ್ದಾರೆ.

 • poison

  NEWS25, Mar 2019, 9:41 AM IST

  ಕುಡಿವ ನೀರಿನ ಪೈಪ್‌ಗೆ ವಿಷ, 1100 ಜನ ಪಾರು!

  ಕುಡಿವ ನೀರಿನ ಪೈಪ್‌ಗೆ ವಿಷ, 1100 ಜನ ಪಾರು!| ಚಿಕ್ಕಬಳ್ಳಾಪುರದಲ್ಲಿ ಯಾದಗಿರಿ ಮಾದರಿ ಪ್ರಕರಣ| ವಿಷದ ವಾಸನೆ ಬಂದಿದ್ದರಿಂದ ನೀರು ಕುಡಿಯದೇ ಜೀವ ಉಳಿಸಿಕೊಂಡ ಗ್ರಾಮಸ್ಥರು| ತಪ್ಪಿದ ಭಾರೀ ಅನಾಹುತ| ಚಿಕ್ಕಬಳ್ಳಾಪುರ ತಾಲೂಕಿನ ತಾಲಹಳ್ಳಿಯ 300 ಮನೆಗಳಿಗೆ ಗ್ರಾ.ಪಂ.ನಿಂದ ನೀರು ಪೂರೈಕೆಯಾಗುತ್ತದೆ| ಭಾನುವಾರ ವಾಟರ್‌ಮ್ಯಾನ್‌ ನೀರು ಬಿಟ್ಟಬಳಿಕ ರಸ್ತೆ ಪಕ್ಕದ ನಲ್ಲಿಯಲ್ಲಿ ಮಹಿಳೆಯರು ನೀರು ಹಿಡಿಯಲು ಆರಂಭಿಸಿದ್ದಾರೆ| ಈ ವೇಳೆ ಕುಡಿಯುವ ನೀರಿನಲ್ಲಿ ವಿಚಿತ್ರ ವಾಸನೆ ಬಂದಿದೆ. ದ್ರಾಕ್ಷಿ ತೋಟಕ್ಕೆ ಹಾಕುವ ಕೀಟನಾಶಕದಂತಿರುವುದು ಪತ್ತೆಯಾಗಿದೆ| ವಾಟರ್‌ಮ್ಯಾನ್‌ಗೆ ಕೂಡಲೇ ವಿಷಯ ತಿಳಿಸಿ ನೀರು ನಿಲ್ಲಿಸಿದ್ದಾರೆ. ಟ್ಯಾಂಕ್‌ ಬದಲು ಗೇಟ್‌ ವಾಲ್‌್ವಗೆ ವಿಷ ಬೆರೆಸಿರುವುದು ಪತ್ತೆಯಾಗಿದೆ