Poem

(Search results - 17)

Poem

state15, Oct 2020, 10:56 AM

10 ಪದಗಳಿಗೆ ಸಿಗುತ್ತೆ 10 ಸಾವಿರ! ನೀವೂ ಟ್ರೈ ಮಾಡಿ

ಹನಿಗವನ/ಚುಟುಕು ಸ್ಪರ್ಧೆ | ಬದುಕು/ಜೀವನ ಚುಟುಕು, ಹನಿಗವನ ಬರೆಯುವ ವಿಷಯ | 'ಹತ್ತು' ಪದಗಳಿಗೆ ಸಿಗುತ್ತೆ 'ಹತ್ತು' ಸಾವಿರ

Renuka Ramananda

International28, Sep 2020, 7:28 AM

ಇಟಲಿಯ ಪಿಯಾ​ಸೆಂಜಾ ಮ್ಯೂಸಿಯಂನಲ್ಲಿ ಕನ್ನಡದ ಕವಿತೆ

ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಅಂಕೋಲಾದ ಕವಯತ್ರಿ ರೇಣುಕಾ ರಮಾನಂದ ಅವರ ಕವಿತೆ ಸ್ಥಾನ ಪಡೆದಿದೆ.

amitabh bachchan

Cine World6, Aug 2020, 9:45 PM

ಕೊರೋನಾ ಗೆದ್ದ ಅಮಿತಾಬ್ ಕ್ಷಮೆ ಕೇಳಿದ್ದು ಯಾರಲ್ಲಿ? ದೊಡ್ಡವರ ದೊಡ್ಡತನ

ದೊಡ್ಡ ಜನರೆ ಹಾಗೆ, ತಮ್ಮಿಂದ ಪ್ರಮಾದ ಆದರೆ ಕ್ಷಣಮಾತ್ರದಲ್ಲಿ ಅದನ್ನು ಸರಿಮಾಡಿಕೊಂಡು ಕ್ಷಮೆಯನ್ನು ಕೇಳಿಬಿಡುತ್ತಾರೆ. ಅಮಿತಾಬ್ ಬಚ್ಚನ್ ಆದ ಪ್ರಮಾದಕ್ಕೆ ಕ್ಷಮೆ ಕೇಳಿದ್ದಾರೆ.

COVID19

Karnataka Districts31, Jul 2020, 12:56 PM

ಕೊರೋನಾ ಬಗ್ಗೆ ಹಾಡಿನ ಮೂಲಕ ಜಾಗೃತಿ ಮೂಡಿಸುವ ತಾಯಿ- ಮಗಳು

ಮೂಲ್ಕಿಯ ನ್ಯಾಯವಾದಿ ಭಾಸ್ಕರ ಹೆಗ್ಡೆ ಅವರ ಪತ್ನಿ ಸುಮನಾ ಬಿ ಹೆಗ್ಡೆ ಮತ್ತು ಪುತ್ರಿ ಸಮೀಕ್ಷಾ ಬಿ. ಹೆಗ್ಡೆ ವಾಟ್ಸ್‌ಆ್ಯಪ್‌ನಲ್ಲಿ ಸ್ವರಚಿತ ಹಾಡುಗಳ ಮೂಲಕ ಜನರಿಗೆ ಕೋವಿಡ್‌-19 ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪ್ರತಿಯೊಬ್ಬರ ಮನೆಗಳಲ್ಲೂ ಕೊರೋನಾ ಬಗ್ಗೆ ಎಚ್ಚರಿಕೆಯಿಂದಿರುವ ಬಗ್ಗೆ ಪ್ರಯತ್ನ ಮಾಡುವ ಕಾರ್ಯ ಮಾಡಿದ್ದಾರೆ.

sush

News27, Jun 2020, 4:54 PM

'ನನ್ನ ಸಮಾಧಿ ಬಳಿ ನಿಂತು ಅಳಬೇಡ': ಸುಶಾಂತ್ ಶಾಲೆ ಬರೆದ ಭಾವುಕ ಕವಿತೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯಿಂದ ಬಾಲಿವುಡ್ ಸಿನಿಪ್ರಿಯರು ಇನ್ನೂ ಹೊರಬಂದಿಲ್ಲ. ಈ ನಡುವೆಯೇ ಸುಶಾಂತ್ ಕಲಿತ ಪಾಟ್ನಾದ ಶಾಲೆ ವಿದ್ಯಾರ್ಥಿ ಬಗ್ಗೆ ಭಾವುಕ ಹಾಡೊಂದನ್ನು ಬರೆದಿದ್ದಾರೆ.

• undefined

News20, May 2020, 2:40 PM

ಕವನ ರಚಿಸಿದ್ರು ಬಿಗ್‌ಬಾಸ್: ಮಗಳ ಬರ್ತ್‌ಡೇಗೆ ಕಿಚ್ಚ ಸ್ಪೆಷಲ್ ಗಿಫ್ಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಗಳ ಹುಟ್ಟುಹಬ್ಬದ ದಿನ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಲಾಕ್‌ಡೌನ್ ದಿನಗಳಲ್ಲಿ ಮನೆಯಲ್ಲೇ ಇರುವ ಸುದೀಪ್ ತಮ್ಮ ಮುದ್ದಿನ ಮಗಳ ಬರ್ತ್‌ಡೇಗೆ ಸ್ಪೆಷಲ್ ವಿಶ್ ಮಾಡಿದ್ದಾರೆ. 16ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ತಿರೋ ಮಗಳಿಗೆ ಹ್ಯಾಪಿ ಬರ್ತ್‌ಡೇ ಹೇಳಿದ್ದಾರೆ.

• undefined

Shivamogga4, May 2020, 1:24 PM

ನಿಸಾರ್ ಅಹ್ಮದರ ನಿತ್ಯೋತ್ಸವ ಗೀತೆ ಹುಟ್ಟಿದ್ದು ಘಟ್ಟನಗರದಲ್ಲಿಯೇ...

1978ರಲ್ಲಿ ಕನ್ನಡ ಭಾವಗೀತೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಾವಗೀತೆಗಳ ಕ್ಯಾಸೆಟ್ ನಿತೋತ್ಸವ ಅನ್ನು ಸಿ. ಅಶ್ವಥ್ ಮತ್ತು ಮೈಸೂರು ಅನಂತಸ್ವಾಮಿ ಜೊತೆಗೂಡಿ ಹೊರ ತಂದರು. ಅವರ ಇನ್ನೆರಡು ಪ್ರಮುಖ ಗೀತೆಗಳಾದ ಮನಸ್ಸು ಗಾಂಧಿ ಬಜಾರ್, ಸಂಜೆ ಐದರ ಮಳೆ, ರಾಮನ್ ಸತ್ತ ಸುದ್ದಿ ಗೀತೆಗಳು ಕೂಡ ಶಿವಮೊಗ್ಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ರಚಿಸಿದರು.

• Amitabh Bachchan

Cine World15, Mar 2020, 10:07 AM

ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲು ಅಮಿತಾಭ್ ಬಚ್ಚನ್ ಕವಿತೆ!

ಮಾರಣಾಂತಿಕ ಕೊರೋನಾ ವೈರಸ್ ಸೋಂಕನ್ನು ದೂರ ಮಾಡಲು ಅಮಿತಾಭ್  ಬಚ್ಚನ್‌  ಬರೆದ ಕವಿತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

• kuvepmu remembrance by Kannada Prabha and Suvarna news website

WEB SPECIAL23, Dec 2018, 1:45 PM

ಕುವೆಂಪು ‘ಕಲಾಸುಂದರಿ’ ಬಗ್ಗೆ ಹೇಳಿದ ಚಿಂತಾಮಣಿ ಕೊಡ್ಲಿಕೆರೆ !

ಚಿಕ್ಕಂದಿನಿಂದ ಕುವೆಂಪುರವರ ಹಾಡುಗಳನ್ನು ಓದುತ್ತ ಬೆಳೆದವರು ನಾವು. ನನ್ನ ತಂದೆಯವರು ಒಂದಷ್ಟು ವರ್ಷ ತೀರ್ಥಹಳ್ಳಿಯಲ್ಲಿ ಓದಿದವರು. ಕುವೆಂಪುರವರ ಕುರಿತು ಅನೇಕ ಕತೆಗಳನ್ನು ಹೇಳುತ್ತಿದ್ದರು. ಹಾ.ಮಾ.ನಾಯಕರ ಸಹಪಾಠಿಯಾಗಿದ್ದ ಅಪ್ಪ ಕವಿಕಾವ್ಯದಲ್ಲಿ ಬಂದ ಅನೇಕ ಸ್ಥಳಗಳ ಕುರಿತು ಒಂದು ಬಗೆಯ ಆರಾಧನೆಯ ಭಾವನೆ ಹುಟ್ಟಿಸಿಬಿಟ್ಟಿದ್ದರು. ಕವಿಯ ಕುರಿತು ನನ್ನ ಮೊದಲ ಸ್ಪಂದನ ಶುರುವಾಗಿದ್ದು ಹೀಗೆ.

• undefined

WEB SPECIAL1, Nov 2018, 10:05 AM

ಕನ್ನಡದ ಜಾಯಮಾನಕ್ಕೆ ಹೊಸ ಭಾವಸ್ಪರ್ಶ

• ಕುವೆಂಪು, ಬೇಂದ್ರೆ ಪದ್ಯಗಳಂತೂ ಹೆಚ್ಚು ಜನಪ್ರಿಯತೆ ಪಡೆಯುವುದಕ್ಕೆ ಭಾವಗೀತೆ ಲೋಕವು ದೊಡ್ಡ ಕೊಡುಗೆ ನೀಡಿದೆ.
• ಲಹರಿ ಸಂಸ್ಥೆಯಲ್ಲೇ 3000 ಭಾವಗೀತೆಗಳ ಸಂಗ್ರಹ ಇದೆ. ಐನೂರಕ್ಕೂ ಹೆಚ್ಚು ರಾಜ್ಯೋತ್ಸವದ ವಿಶೇಷ ಹಾಡುಗಳಿವೆ.
• Mahatma Gandhi

WEB SPECIAL2, Oct 2018, 11:01 AM

ಪೂತಾತ್ಮ-ಹೂತಾತ್ಮ ಹುತಾತ್ಮ- ಮಹಾತ್ಮ

ಒಬ್ಬ ಸಂತನಂತೆ ಬದುಕಿ, ಬಾಳಿದ ಮಹಾತ್ಮ ಗಾಂಧಿಯವರ ಜೀವನ ತತ್ವಗಳು ಪ್ರತಿಯೊಬ್ಬ ಶ್ರೀ ಸಾಮಾನ್ಯನೂ ಸಂತನಾಗಿ ಹೇಗೆ ಬದುಕಬಹುದು ಎಂಬುದನ್ನು ತೋರಿಸುವ ಚಿಂತನೆಗಳು. ಇಂಥ ಮಹಾತ್ಮನಿಗೆ ದ.ರಾ.ಬೇಂದ್ರೆ ನಮಿಸಿದ್ದು ಹೀಗೆ.

• Mahatma Gandhi

WEB SPECIAL2, Oct 2018, 10:42 AM

ಗಾಂಧೀ ಸ್ಮರಣೆ, ಚಂಪಾ ದೃಷ್ಟಿಯಲ್ಲಿ ಮಹಾತ್ಮ

ಮಹಾತ್ಮ ಗಾಂಧಿಯ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಪ್ರಸಕ್ತ ಕಾಲದಲ್ಲಿ ಸಾಹತಿ, ಕವಿ, ಚಂದ್ರಶೇಖರ್ ಪಾಟೀಲ್ ಅವರಿಗೆ ಗಾಂಧಿ ಕಂಡಿದ್ದು ಹೀಗೆ?

• Mahatma Gandhi

WEB SPECIAL2, Oct 2018, 10:20 AM

ಪುತಿನ ಕಂಡಂತೆ ಮಹಾತ್ಮ ಗಾಂಧಿ

'ಗೋಕುಲ ನಿರ್ಗಮನ' ಖ್ಯಾತಿಯ ಪು.ತಿ.ನರಸಿಂಹಚಾರ ಕವನದ ಮೂಲಕ ಮಹಾತ್ಮ ಗಾಂಧಿಯನ್ನು ಸೃಷ್ಟಿಸಿದ್ದು ಹೀಗೆ...

• Mahatma and Kasturba Gandhi

NATIONAL2, Oct 2018, 9:47 AM

ಪ್ರೀತಿ ಮತ್ತು ಕರ್ತವ್ಯ, ಗಾಂಧಿ ಬಗ್ಗೆ ಯುಆರ್‌ಎ ಕವನ

'ಪ್ರೀತಿ ಮತ್ತು ಕರ್ತವ್ಯ' ...ರಾಷ್ಟ್ರಪಿತನಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಕವನದ ಮೂಲಕ ನಮನ ಸಲ್ಲಿಸಿದ್ದು ಹೀಗೆ...

• undefined

20, Apr 2018, 12:05 PM

ಮೋದಿ ರಚಿಸಿದ ಗುಜರಾತಿ ಕವನ ಫುಲ್ ವೈರಲ್

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ಕವನ ರಚನೆಗೆ ಖ್ಯಾತರಾಗಿದ್ದರು. ಇದೀಗ ಅವರ ಸಾಲಿಗೆ ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದ್ದಾರೆ. ಪ್ರಧಾನಿ ಮೋದಿಯವರೂ ತಮ್ಮ ಮಾತೃಭಾಷೆಯಲ್ಲಿ ಕವನವೊಂದನ್ನು ಪ್ರಕಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಮಾತೃಭಾಷೆ ಗುಜರಾತಿಯಲ್ಲಿ ತಾವು ಬರೆದ ‘ರಮತಾ ರಾಮ್‌ ಅಕೇಲಾ’ ಎಂಬ ಕವನವನ್ನು ಮೋದಿ ಟ್ವೀಟ್‌ ಮಾಡಿದ್ದಾರೆ.