Pm Modi  

(Search results - 2203)
 • Video Icon

  India3, Jul 2020, 5:37 PM

  ಲಡಾಕ್‌ ಗಡಿಗೆ ಮೋದಿ ಭೇಟಿ; ಚಕ್ರವರ್ತಿ ಸೂಲಿಬೆಲೆ ವಿಶ್ಲೇಷಣೆ

  ಪ್ರಧಾನಿ ಮೋದಿ ಭಾರತ - ಚೀನಾ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಮಾತನಾಡಿದ್ದಾರೆ. ಅವರ ಶೌರ್ಯವನ್ನು ಶ್ಲಾಘಿಸಿದ್ದಾರೆ. 'ನಿಮ್ಮೊಂದಿಗೆ ನಾವಿದ್ದೇವೆ. ಭಾರತದ ತಾಕತ್ತನ್ನು ಜಗತ್ತಿಗೆ ತೋರಿಸಿದ್ದೀರಿ' ಎಂದು ಅವರಲ್ಲಿ ಆತ್ಮಬಲವನ್ನು ತುಂಬಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಡಿಗೆ ಪ್ರಧಾನಿ ಬೇಟಿ ನೀಡಿರುವುದು ಸೈನಿಕರಲ್ಲಿಯೂ ಕೂಡಾ ಆತ್ಮ ವಿಶ್ವಾಸವನ್ನು ತುಂಬಿದೆ. ನಮ್ಮ ಜೊತೆ ಇಡೀ ದೇಶವೇ ನಿಂತಿದೆ ಎನ್ನುವ ಬಲ ಬಂದಂತಾಗಿದೆ. 

 • Video Icon

  India3, Jul 2020, 5:15 PM

  ' ನಿಮ್ಮೊಂದಿಗೆ ನಾವಿದ್ದೇವೆ' ಗಡಿಯಲ್ಲಿ ಯೋಧರ ಜೊತೆ ಮೋದಿ ಘರ್ಜನೆ

  ಪ್ರಧಾನಿ ಮೋದಿ ಲೇಹ್ ಗಡಿಗೆ ಇಂದು ಭೇಟಿ ನೀಡಿ ನಮ್ಮ ಯೋಧರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರಿಗೆ ಹುರುಪನ್ನು ತುಂಬಿದ್ದಾರೆ. ಸೈನಿಕರ ಕೆಲಸವನ್ನು ಶ್ಲಾಘಿಸಿದ್ದಾರೆ. 'ಭಾರತದ ತಾಕತ್ತನ್ನು ಇಡೀ ಜಗತ್ತು ನೋಡಿದೆ. ಸೇನೆಯೊಂದಿಗೆ ನಾವಿದ್ದೇವೆ. ದೇಶದ ರಕ್ಷಣೆ ನಿಮ್ಮ ಕೈಯಲ್ಲಿದೆ ' ಎಂದು ಗಡಿಯಲ್ಲಿ ಭಾಷಣ ಮಾಡಿದ್ದಾರೆ. ಜೊತೆಗೆ ಇದು ಚೀನಾಗೆ ಒಂದು ಪ್ರಬಲವಾದ ಸಂದೇಶವಾಗಿದೆ. ಎಂತಹ ಸನ್ನಿವೇಶಕ್ಕೂ ಭಾರತೀಯ ಸೇನೆ ತಯಾರಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

 • News3, Jul 2020, 4:49 PM

  ಲಡಾಖ್‌ಗೆ ಮೋದಿ ಭೇಟಿ, ರಾಜ್ಯಕ್ಕೆ ಎದುರಾಯ್ತು ಭಾರಿ ಮಳೆ ಭೀತಿ; ಜು.3ರ ಟಾಪ್ 10 ನ್ಯೂಸ್!

  ಗಡಿ ಸಂಘರ್ಷದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ಗೆ ದಿಡೀರ್ ಭೇಟಿ ನೀಡಿದ್ದಾರೆ. ಇತ್ತ ಭಾರತದಲ್ಲಿ ಚೀನಾ ಹೂಡಿಕೆಯನ್ನು ಬ್ಯಾನ್ ಮಾಡಲಾಗಿದೆ. ಇತ್ತ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಅಲ್ಪ ಮೇಲುಗೈ ಸಾಧಿಸಿದೆ.  ಆಗಸ್ಟ್ 15ರಂದು ದೇಸಿ ಕೊರೋನಾ ಔಷಧ ಬಳಕೆಗೆ ಸಿದ್ದವಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಭೀತಿ ಎದುರಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ದೀಪಿಕಾ ಪಡುಕೋಣೆ ಎಕ್ಸ್ ಬಾಯ್‌ಫ್ರೆಂಡ್ ಕುರಿತ ಹೇಳಿಕೆ, ಟ್ವಿಟರ್‌ನಲ್ಲಿ ಎಡಿಟ್ ಬಟನ್ ಸೇರಿದಂತೆ ಜುಲೈ 03ರ ಟಾಪ್ 10 ಸುದ್ದಿ ಇಲ್ಲಿವೆ. 

 • India3, Jul 2020, 3:04 PM

  ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತ ಮಾತೆಯ ವೈರಿಗಳಿಗೆ ಚಳಿಜ್ವರ

  ಲಡಾಖ್ ಗಡಿಯಲ್ಲಿ ನಿಂತು ಭಾರತದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸ್ಫೂರ್ತಿ ತುಂಬಿದ್ದಾರೆ. ಸೈನಿಕರ ಶೌರ್ಯ ಪಾರಕ್ರಮ ಎಲ್ಲ ಕಡೆ ಕೊಂಡಾಡಲಾಗುತ್ತಿದೆ. ನಿಮ್ಮ ಸಾಹಸದ ಕತೆಗಳು ಪ್ರತಿ ಮನೆಯಲ್ಲಿಯೂ ದೇಶಭಕ್ತಿ ಬಿತ್ತಿದೆ ಎಂದು ಸೈನಿಕರಿಗೆ ವಂದನೆ ಸಲ್ಲಿಸಿದರು.

 • Video Icon

  India3, Jul 2020, 1:25 PM

  ಚೀನಾಗೆ ಭಾರತ ಟಕ್ಕರ್; ಗಡಿಯಲ್ಲಿ ಯೋಧರನ್ನು ಭೇಟಿ ಮಾಡಿದ ಮೋದಿ

  ಗಡಿಯಲ್ಲಿ ಕ್ಯಾತೆ ತೆಗೆದು ಕಿರಿಕ್ ಮಾಡುತ್ತಿರುವ ಚೀನಾಗೆ ಠಕ್ಕರ್ ಕೊಡಲು ಭಾರತ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಲೇಹ್ ಗಡಿಗೆ ಭೇಟಿ ಕೊಟ್ಟಿದ್ದಾರೆ. ನಮ್ಮ ವೀರ ಸೈನಿಕರಿಗೆ ಆತ್ಮವಿಶ್ವಾಸ ತುಂಬಿದ್ದಾರೆ. ಪ್ರಧಾನಿ ಈ ನಡೆಯ ರಾಜಕೀಯ ವಿಶ್ಲೇಷಣೆ ಇಲ್ಲಿದೆ ನೋಡಿ..!

 • state3, Jul 2020, 12:55 PM

  ಮೋದಿ ಲಡಾಖ್ ಭೇಟಿ: ರಾಜ್ಯ ಬಿಜೆಪಿ ನಾಯಕರ ಮೆಚ್ಚುಗೆಯ ಸುರಿಮಳೆ

  ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನ ಲೆಹ್ಗೆ ಭೇಟಿ ನೀಡಿದ ಬಗ್ಗೆ ಸಿಎಂ ಬಿ. ಎಸ್. ಯಡಿಯೂರಪ್ಪ,  ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ಮುಖಂಡರು ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭ ಕೆ. ಎಸ್ ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇಲ್ಲಿ ಓದಿ

 • Coronavirus India3, Jul 2020, 11:55 AM

  ಚೀನಾ ಗಡಿ ಖ್ಯಾತೆ: ಬೆಳ್ಳಂಬೆಳಗ್ಗೆ ಲಡಾಖ್‌ಗೆ ಬಂದಿಳಿದ ಪ್ರಧಾನಿ ಮೋದಿ..!

  ಮುಖ್ಯ ಸೇನಾ ಅಧಿಕಾರಿ ಜನರಲ್ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವನೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಜು.03ರಂದು ಲೆಹ್‌ಗೆ ಬಂದಿಳಿದಿದ್ದಾರೆ. ಇಲ್ಲಿವೆ ಫೋಟೋಸ್

 • Video Icon

  India3, Jul 2020, 11:49 AM

  ಭಾರತ - ಚೀನಾ ಗಡಿಗೆ ಪ್ರಧಾನಿ ಮೋದಿ ಭೇಟಿ ; ಚೀನಾಗೆ ಪ್ರಬಲ ಸಂದೇಶ

  ಭಾರತ -ಚೀನಾ ಗಡಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. CDS ಬಿಪಿನ್ ರಾವತ್ ಜೊತೆ ಮೋದಿ ಭೇಟಿ ನೀಡಿದ್ದಾರೆ. ಈ ಮೂಲಕ ಚೀನಾಗೆ ಪ್ರಬಲ ಸಂದೇಶ ರವಾನಿಸಿದ್ದಾರೆ. ನಮ್ಮ ಸೈನಿಕರ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬದಲು ಮೋದಿಯೇ ತೆರಳಿದ್ದಾರೆ. 

 • Video Icon

  state2, Jul 2020, 7:07 PM

  'ಮೋದಿ ದೇಶಗಳನ್ನ ಸುತ್ತಿ ಏನ್ ಬಂತು? ಯಾರೂ ಕೂಡಾ ಜೊತೆಗಿಲ್ಲ ಇಂದು!'

  • ಡಿಕೆಶಿ ಪದಗ್ರಹಣ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ  ಸಿದ್ದರಾಮಯ್ಯ ಸಿಡಿಮಿಡಿ
  • ವಿದೇಶಾಂಗ ವ್ಯವಹಾರ ಮತ್ತು ರಾಜತಾಂತ್ರಿಕ ವೈಫಲ್ಯ ಬೊಟ್ಟು ಮಾಡಿದ ಸಿದ್ದು
  • ಮೋದಿ ದೇಶಗಳನ್ನು ಸುತ್ತಿ ಬಂದಿರೋದು ದೇಶಕ್ಕೆ ಯಾವ ಪ್ರಯೋಜನ ಆಗಿಲ್ಲ
 • Video Icon

  India1, Jul 2020, 4:12 PM

  ದೇಶದ ಜನತೆಗೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಧಾನಿ ಮೋದಿ..!

  ಕೊರೋನಾ ಬಗ್ಗೆ ಅಸಡ್ಡೆ ತೋರುತ್ತಿರುವ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಕೊರೋನಾ ನಿಯಮ ಪಾಲಿಸುವ ವಿಚಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಪ್ರಧಾನ ಮಂತ್ರಿವರೆಗೂ ಕಾನೂನಿಗಿಂತ ದೊಡ್ಡವರಿಲ್ಲ ಎಂದು ಮೋದಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
   

 • <p>app ban</p>
  Video Icon

  International1, Jul 2020, 10:50 AM

  ಮೋದಿ ಪಟ್ಟಿಗೆ ಪತರುಗುಟ್ಟಿದೆ ಚೀನಾ; ಬಿದ್ದು ಹೋಗುತ್ತಾ ಚೀನಾ ಆರ್ಥಿಕತೆ?

  ಗಲ್ವಾನ್‌ ಕಣಿವೆಯಲ್ಲಿ ತನ್ನ 20 ಯೋಧರ ಹತ್ಯೆ ಮಾಡಿದ ಚೀನಾ ಯೋಧರಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದ ಭಾರತ, ಇದೀಗ ಚೀನಾದ ಟಿಕ್‌ ಟಾಕ್‌, ಶೇರ್‌ ಇಟ್‌ನಂತಹ ಹಲವು ಆ್ಯಪ್‌ಗಳು ಸೇರಿದಂತೆ 59 ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. 

 • Video Icon

  India30, Jun 2020, 4:54 PM

  2 ಡೇಂಜರಸ್ ಶತ್ರುಗಳ ವಿರುದ್ಧ ಮೋದಿ, ಶಾ ಹೋರಾಟಕ್ಕೆ ಸಿದ್ಧ..!

  ಪ್ರಧಾನಿ ಮೋದಿ ಸೆಣಸುತ್ತಿರುವುದು ದೇಶದೊಳಗೆ ಇರುವ ಒಂದು ಶತೃ ಹಾಗೂ ದೇಶದ ಹೊರಗೆ ಇರುವ ಮತ್ತೊಂದು ಡೇಂಜರಸ್ ವೈರಿ ವಿರುದ್ಧ. ಮೋದಿ ಸೇನಾಪತಿ ಅಮಿತ್ ಶಾ ಮಾತಿನ ಮರ್ಮವೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • India30, Jun 2020, 4:18 PM

  ಮೋದಿ ಮಹತ್ವದ ಘೋಷಣೆ: ದೀಪಾವಳಿವರೆಗೂ 80 ಕೋಟಿ ಬಡವರಿಗೆ ಉಚಿತ ರೇಷನ್!

  ದೇಶವನ್ನುದ್ದೇಶಿಸಿ ಮೋದಿ ಮಾತು| ಮೋದಿ ಮಹತ್ವದ ಘೋಷಣೆ: ದೀಪಾವಳಿವರೆಗೂ ಉಚಿತ ರೇಷನ್!| ಒಂದೇ ದೇಶ, ಒಂದೇ ಪಡಿತರ ಚೀಟಿ ಜಾರಿಗೊಳಿಸಲು ನಿರ್ಧಾರ| ಕಾನೂನಿನೆದುರು ಪ್ರಧಾನ ಮಂತ್ರಿಯೂ ದೊಡ್ಡವರಲ್ಲ

 • Video Icon

  India30, Jun 2020, 1:18 PM

  ಸಂಜೆ 4 ಕ್ಕೆ ಮೋದಿ ಮಾತು; ಕೊರೊನಾನಾ? ಭಾರತ-ಚೀನಾ ಗಡಿ ಸಂಘರ್ಷವಾ?ಏನ್ ಹೇಳಬಹುದು?

  ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ ಅಂದಾಕ್ಷಣ ದೇಶದ ಚಿತ್ತ ಅವರ ಭಾಷಣದತ್ತ ನಿಂತಿರುತ್ತದೆ. ಹೊಸ ಘೋಷಣೆಯೇನಾದರೂ ಆಗುತ್ತಾ? ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರಾ? ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ. 

 • India30, Jun 2020, 7:57 AM

  ಮೋದಿ ಭಾಷಣ: ಒಂದೆಡೆ ಕೊರೋನಾ ಕಾಟ, ಮತ್ತೊಂದೆಡೆ ಚೀನಾ ಬಿಕ್ಕಟ್ಟು

  ಮಂಗಳವಾರ ಪ್ರಧಾನ ನರೇಂದ್ರ ಮೋದಿ ಅವರು ಮತ್ತೆ ದೇಶವನ್ನುದ್ದೇಶಿಸಿ ಮಾತು| ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ| ಕುತೂಹಲ ಮೂಡಿಸಿದೆ ಟ್ವೀಟ್