Pledged  

(Search results - 5)
 • <p>michael jordan</p>

  OTHER SPORTS6, Jun 2020, 3:52 PM

  ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

  ಕೊರೋನಾ ವೈರಸ್ ಭೀತಿ ನಡುವೆ  ಅಮೆರಿಕದಲ್ಲಿ ಲಕ್ಷಕ್ಕೂ ಹೆಚ್ಚು ಜನ  ವರ್ಣ ಭೇದ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕ ಪೊಲೀಸರು ಅಮಾನವೀಯವಾಗಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಅಮೆರಿಕ ಖ್ಯಾತ ಬಾಸ್ಕೆಟ್ ಬಾಲ್ ಪಟು, ಜನಾಂಗೀಯ ಸಮಾನತೆ ಸ್ಥಾಪಿಸಲು 100 ಮಿಲಿಯನ್ ಅಮೆರಿಕನ್ ಡಾಲರ್ ಹಣ ದೇಣಿಗೆ ನೀಡಿದ್ದಾರೆ.

 • Karnataka Districts2, May 2020, 11:15 AM

  ಲಾಕ್‌ಡೌನ್‌ ಎಫೆಕ್ಟ್‌: ಬಡವರ ನೆರವಿಗಾಗಿ ಮನೆಯನ್ನೇ ಅಡವಿಟ್ಟ ಗ್ರಾಪಂ ಸದಸ್ಯ..!

  ಇಲ್ಲಿನ ಗ್ರಾ.ಪಂ. ಸದಸ್ಯರೊಬ್ಬರು ತಮ್ಮ ಮನೆಯನ್ನೇ ಅಡವಿಟ್ಟು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಡವರು, ನಿರ್ಗತಿಕರು ಹಾಗೂ ಕೂಲಿ ಕಾರ್ಮಿರಿಗೆ ನೆರವಿಗೆ ಧಾವಿಸಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

 • church

  NEWS17, Apr 2019, 11:19 AM

  ಸುಟ್ಟ ಚರ್ಚ್ ನವೀಕರಣಕ್ಕೆ 4000 ಕೋಟಿ ರು. ದೇಣಿಗೆ!

  ನೋಟ್ರೆ-ಡೇಮ್‌ ಚಚ್‌ರ್‍ ನವೀಕರಣಕ್ಕೆ 4000 ಕೋಟಿ ರು. ದೇಣಿಗೆ| ಭಾರೀ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾದ ಐತಿಹಾಸಿಕ ಚಚ್‌ರ್‍| ಬೆಂಕಿ ಅವಘಡದ ಬಗ್ಗೆ ಅಧಿಕಾರಿಗಳಿಂದ ಕಾರ್ಮಿಕರ ವಿಚಾರಣೆ| ಬೆಂಕಿಯ ಕೆನ್ನಾಲಿಗೆಗೆ ಚಚ್‌ರ್‍ನ ಮೇಲ್ಛಾವಣಿ ಸಂಪೂರ್ಣ ನಾಶ| ಬೆಂಕಿ ನಂದಿಸಲು 400 ಸಿಬ್ಬಂದಿಯಿಂದ 15 ಗಂಟೆಗಳ ಹರಸಾಹಸ

 • modi

  Lok Sabha Election News11, Apr 2019, 2:30 PM

  ಮೋದಿ ಬೆಂಬಲಿಸಿ 900 ಕಲಾವಿದರಿಂದ ಪತ್ರ: 'ಮಜ್ಬೂತ್ ಸರ್ಕಾರ್' ಕ್ಕೆ ನಮ್ಮ ಮತ!

  ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಿ ಇತ್ತೀಚಿಗೆ ಕಲಾವಿದರ ಗುಂಪೊಂದು ಪತ್ರ ಚಳವಳಿ ನಡೆಸಿದ ಬೆನ್ನಲ್ಲೇ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಗ್ರಹಿಸಿ ಸುಮಾರು 900 ಕಲಾವಿದರು ಪತ್ರ ಬರೆದಿದ್ದಾರೆ.

 • NEWS2, Jul 2018, 11:50 AM

  ಬ್ಯಾಂಕ್ ನಲ್ಲಿ ಸಾಲ ಮಾಡಿದ್ದೀರಾ : ಎಚ್ಚರ ..!

  ನೀವು ಬ್ಯಾಂಕ್ ಸಾಲಗಾರರಾಗಿದ್ದೀರಾ, ಹಾಗಾದ್ರೆ ನೀವಯ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ಕೇವಲ 1 ರು. ಸಾಲ ಬಾಕಿ ಉಳಿಸಿಕೊಂಡು ಸುಸ್ತಿದಾರನಾಗಿದ್ದಕ್ಕೆ, ಬ್ಯಾಂಕೊಂದು ವ್ಯಕ್ತಿಯೊಬ್ಬನಿಗೆ 138 ಗ್ರಾಂ ಚಿನ್ನ ಮರಳಿಸಲು ನಿರಾಕರಿಸಿದ ಘಟನೆ ನಡೆದಿದೆ.