Asianet Suvarna News Asianet Suvarna News
61 results for "

Pledge

"
Amid rising global tension world powers pledge to prevent nuclear weapons spread podAmid rising global tension world powers pledge to prevent nuclear weapons spread pod

Prevent Nuclear Weapons: ಅಣ್ವಸ್ತ್ರ ದಾಳಿ, ಶಸ್ತ್ರಾಸ್ತ್ರ ಪೈಪೋಟಿಗೆ ಹೋಗಲ್ಲ: ಐದು ದೇಶಗಳ ಶಪಥ!

* ಅಮೆರಿಕ, ಚೀನಾ, ಫ್ರಾನ್ಸ್‌, ರಷ್ಯಾ ಬ್ರಿಟನ್‌ನಿಂದ ಜಂಟಿ ಹೇಳಿಕೆ

* ಅಣ್ವಸ್ತ್ರಗಳ ಯುದ್ಧ ತಪ್ಪಿಸಿ, ಅದರ ಅಪಾಯ ನಿಯಂತ್ರಿಸಬೇಕು

* ರಕ್ಷಣಾತ್ಮಕ ಉದ್ದೇಶಗಳಿಗೆ ಮಾತ್ರವೇ ಅಣ್ವಸ್ತ್ರಗಳ ಬಳಸಲು ನಿರ್ಧಾರ

International Jan 4, 2022, 6:38 AM IST

Karnataka Congress pledges for empty stages during the party programmes in mnjKarnataka Congress pledges for empty stages during the party programmes in mnj

Karnataka Congress ಹೊಸ ಸಂಪ್ರದಾಯ : ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಯಾರೂ ಕೂರಲ್ಲ!

*ಎಲ್ಲಾ ಕಾಂಗ್ರೆಸ್‌ ನಾಯಕರಿಗೆ ವೇದಿಕೆ ಮುಂಭಾಗ ಆಸನ, 
*ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಯಾರೂ ಕೂರಲ್ಲ
*ಭಾಷಣಕ್ಕಷ್ಟೇ ವೇದಿಕೆಗೆ ಆಹ್ವಾನ : ಕಾಂಗ್ರೆಸ್‌ ತೀರ್ಮಾನ
*ತುಮಕೂರು ಜನಜಾಗೃತಿ ಸಮಾವೇಶದಲ್ಲಿ ಸಂಪ್ರದಾಯ ಆರಂಭ

Karnataka Districts Nov 22, 2021, 8:30 AM IST

Puneeth Rajkumar inspiration Dharwad MLA Amrit Desai and his Wife Pledge To Donate Eyes mahPuneeth Rajkumar inspiration Dharwad MLA Amrit Desai and his Wife Pledge To Donate Eyes mah
Video Icon

Puneeth Rajkumar; ಪುನೀತ್‌ ಪ್ರೇರಣೆ, ಜನ್ಮದಿನದಂದೆ ಶಾಸಕರಿಂದ ನೇತ್ರದಾನ

ಪುನೀತ್ ರಾಜಕುಮಾರ ನಿಧನದ ನಂತರ ಅವರು ದಾನ ಮಾಡಿದ್ದ ಕಣ್ಣುಗಳನ್ನು ನಾಲ್ಕು ಜನರಿಗೆ ಬೆಳಕು ಕೊಟ್ಟಿವೆ. ಇದೇ ಒಂದು ಕಾರಣಕ್ಕೆ ಇಡಿ ರಾಜ್ಯದ ಜನರು ಅವರ ದಾರಿಯಲ್ಲಿ ಹೋಗುತಿದ್ದಾರೆ. ನೇತ್ರದಾನ ಮಾಡಲು ಜನ ಮುಂದೆ ಬರುತಿದ್ದಾರೆ. ಸದ್ಯ ಪುನೀತ್ ಕಣ್ಣು ದಾನ ಮಾಡಿದ್ದನ್ನ ನೋಡಿದ ಶಾಸಕರೊಬ್ಬರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಶಾಸಕ ಅಮೃತ ದೇಸಾಯಿ ಕೂಡಾ ತನ್ನ ಕುಟುಂಬದ ಜೊತೆಯಲ್ಲಿ ಕಣ್ಣು ದಾನಮಾಡಲು ನಿರ್ಧರಿಸಿದ್ದಾರೆ. ಧಾರವಾಡ ಶಾಸಕ ಅಮೃತ ದೇಸಾಯಿ ತಮ್ಮ 44 ನೇ ಜನ್ಮದಿನ ಆಚರಣೆ ಮಾಡಿಕೊಂಡಿದ್ದು, ಶಾಸಕರ ಬೆಂಬಲಿಗರು ರಕ್ತ ದಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆದರೆ ಶಾಸಕ ಅಮೃತ ದೇಸಾಯಿ ನಾನೂ ಹಾಗೂ ನನ್ನ ಪತ್ನಿ ಪ್ರಿಯಾ ಕಣ್ಣು ದಾನ ಮಾಡ್ತೆವೆ ಎಂದಿದ್ದಕ್ಕೆ, ಅದೇ ಕಾರ್ಯಕ್ರಮದಲ್ಲಿ ಕಣ್ಣು ದಾನ ಕಾರ್ಯಕ್ರಮ ಕೂಡಾ ನಡೆಸಲಾಯಿತು. ಪುನೀತ್ ರಾಜಕುಮಾರ ಅವರು ನಿಧನದ ನಂತರವೂ ಆ ಕಣ್ಣು ದಾನ ಪಡೆದವರ ಮನದಲ್ಲಿ ಇರಲಿದ್ದಾರೆ, ಅದೇ ರೀತಿ ನಾವು ಕೂಡಾ ಜನರ ಮನದಲ್ಲಿ ಇರಬೇಕಾದ್ರೆ, ನಮ್ಮ ಕಣ್ಣು ದಾನ ಮಾಡಬೇಕು ಎಂದು ಶಾಸಕರು ಹೇಳಿದರು.

Karnataka Districts Nov 17, 2021, 10:12 PM IST

PM Narendra Modi Pledges Embodiment after 9 Years grgPM Narendra Modi Pledges Embodiment after 9 Years grg
Video Icon

Kedarnath| ಸಾಕಾರವಾಯ್ತು 9 ವರ್ಷಗಳ ಹಿಂದಿನ ಮೋದಿ ಪ್ರತಿಜ್ಞೆ..!

9 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಪ್ರತಿಜ್ಞೆಯೊಂದನ್ನ ಮಾಡಿದ್ದರು. ಪ್ರತಿಜ್ಞೆ ಮಾಡುವಂತದ್ದು ನಡೆದಿದ್ದೇನು?. ಇಂದು ಆಗಿದ್ದೇನು?. ಬರೋಬ್ಬರಿ 9 ತಿಂಗಳು ಪ್ರತಿದಿನ 14 ಗಂಟೆ ಕೆಲಸ, 12 ಅಡಿ ಎತ್ತರ, 28 ಟನ್‌ ತೂಕದ ಮೂರ್ತಿ, ಇದು ಮೈಸೂರಿನ ಪ್ರತಿಮೆ. ಕೇದಾರನಾಥ್‌ದಲ್ಲಿ ಈ ಮೂರ್ತಿ ಪ್ರತಿಷ್ಠಾಪನೆಯಾಗಿದ್ಯಾಕೆ?. ಮೋದಿ ಸಂಕಲ್ಪ ನಿಜವಾಗಿದ್ದು ಹೇಗೆ?. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ಕಾರ್ಯ ಇಡೀ ದೇಶದ ಸ್ಪೂರ್ತಿಯನ್ನೇ ಇಮ್ಮಡಿಗೊಳಿಸಿದೆ. 

India Nov 6, 2021, 12:54 PM IST

Hundreds Pledge For Eye Donation After Puneeth Death in Karnataka grgHundreds Pledge For Eye Donation After Puneeth Death in Karnataka grg
Video Icon

ನೇತ್ರದಾನಕ್ಕೆ ಅಪ್ಪು ಸ್ಪೂರ್ತಿ: ಕಣ್ಣುದಾನಕ್ಕೆ ಸಾಲುಗಟ್ಟಿ ನಿಂತ ಜನ..!

ಅಗಲಿದ ಮೇಲೂ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಜೀವಂತವಾಗಿದ್ದಾರೆ. ಅಪ್ಪು ನೇತ್ರದಾನ ಮಾಡಿದ ಮೇಲೆ ಜನರು ಕಣ್ಣು ದಾನ ಮಾಡಲು ಕ್ಯೂ ನಿಲ್ಲುತ್ತಿದ್ದಾರೆ. ಅಣ್ಣಾವ್ರ ಹಾದಿಯಲ್ಲೇ ಪುನೀತ್‌ ರಾಜ್‌ಕುಮಾರ್‌ ನೇತ್ರದಾನ ಮಾಡಿದ್ದಾರೆ. ನಾಲ್ಕು ಅಂಧರಿಗೆ ಬೆಳಕಾಗಿದ್ದಾರೆ ಅಪ್ಪು. ರಾಜ್ಯಾದ್ಯಂತ ನೇತ್ರದಾನಕ್ಕೆ ಪುನೀತ್‌ ರಾಜ್‌ಕುಮಾರ್‌ ಸ್ಪೂರ್ತಿಯಾಗಿದ್ದಾರೆ. 
 

state Nov 6, 2021, 11:40 AM IST

Puneeth Rajkumar Death More People Pledge For Eye Donation mahPuneeth Rajkumar Death More People Pledge For Eye Donation mah
Video Icon

Puneeth Rajkumar; ಪುನೀತ್ ಮಾದರಿ ಹೆಜ್ಜೆಯ ನಂತರ ನೇತ್ರದಾನಕ್ಕೆ ಹೆಚ್ಚಾದ ನೋಂದಣಿ

Sandalwood ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನೇತ್ರದಾನದ (Eye donation) ಮೂಲಕ ಮಾದರಿ ಹೆಜ್ಜೆಯೊಂದನ್ನು ಇಟ್ಟು ಆದರ್ಶವನ್ನು ಸಾರಿದ್ದಾರೆ.  ಪುನೀತ್ ಅವರ ನೇತ್ರದಾನದ ನಂತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ಬರುತ್ತಿದ್ದಾರೆ. ನಾರಾಯಣ ನೇತ್ರಾಲಯವು (Narayana Nethralaya) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನೀತ್‌ ಅವರ ಕಣ್ಣುಗಳಿಂದ  ನಾಲ್ಕು ಮಂದಿಗೆ ದೃಷ್ಟಿ ನೀಡಲಾಗಿತ್ತು. ಬೆಂಗಳೂರಿನ ಜನರು ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 

Entertainment Nov 5, 2021, 12:22 AM IST

Puneeth Rajkumar Die-hard Fan Pledges Eye Donation Kills Self mahPuneeth Rajkumar Die-hard Fan Pledges Eye Donation Kills Self mah

'ಪುನೀತ್‌ರಂತೆ ಕಣ್ಣು ದಾನ ಮಾಡ್ತೆನೆ' ಆತ್ಮಹತ್ಯೆಗೆ ಶರಣಾದ ಅಪ್ಪು ಅಭಿಮಾನಿ

ಕಣ್ಣು ದಾನ ಮಾಡಲು ಅಪ್ಪು ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನ ಹಳ್ಳಿಯಲ್ಲಿ ರಾಜೇಂದ್ರ(40) ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Karnataka Districts Nov 1, 2021, 4:07 PM IST

G20 leaders pledge carbon neutrality by mid century make commitments on coal financing podG20 leaders pledge carbon neutrality by mid century make commitments on coal financing pod

ಇಂಗಾಲ, ಕಲ್ಲಿದ್ದಲಿಗೆ ಅಂಕುಶ ಹಾಕಲು ಜಿ-20 ಅಸ್ತು!

* ಜಿ-20 ಶೃಂಗಸಭೆ ಮಹತ್ವದ ನಿರ್ಣಯ

* ಇಂಗಾಲ, ಕಲ್ಲಿದ್ದಲಿಗೆ ಕಡಿವಾಣ: ಜಿ-20 ಅಸ್ತು

 * 2050ಕ್ಕೆ ಇಂಗಾಲ ತಾಟಸ್ಥ್ಯ

* ಕಲ್ಲಿದ್ದಲು ಘಟಕಗಳಿಗೆ ಹಣಕಾಸು ನೆರವು ಬಂದ್‌

* ತಾಪಮಾನ ಏರಿಕೆ 1.5 ಡಿಗ್ರಿಗೆ ಸೀಮಿತ

International Nov 1, 2021, 6:42 AM IST

Over 40 Puneeth Rajkumar Fans Pledge For Eye Donation in VijayapuraOver 40 Puneeth Rajkumar Fans Pledge For Eye Donation in Vijayapura
Video Icon

ನೇತ್ರದಾನದ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಜಯಪುರ ಅಭಿಮಾನಿಗಳು

ಪುನೀತ್ ಅಭಿಮಾನಿಗಳು ನೇತ್ರದಾನ ಮಾಡುವ ಮೂಲಕ ಅವರ ದಾರಿಯನ್ನೇ ಅನುಸರಿಸಿದ್ದಾರೆ. ವಿಜಯಪುರದ 40ಕ್ಕೂ ಹೆಚ್ಚು ಯುವಕರು ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿ, ನೇತ್ರದಾನ ಮಾಡಿದ್ದಾರೆ. ಹಾಗೂ 35ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಮೂಲಕ ಪುನೀತ್‌ಗೆ ಸಂತಾಪ ಸೂಚಿಸಿದ್ದಾರೆ. 

Sandalwood Oct 31, 2021, 8:15 PM IST

Bengaluru Police Pledge For Not Take Bribe grgBengaluru Police Pledge For Not Take Bribe grg

ಲಂಚ ಪಡೆಯಲ್ಲ: ಪೊಲೀಸರ ಪ್ರತಿಜ್ಞೆ

ಭ್ರಷ್ಟಾಚಾರ(Corruption) ನಿರ್ಮೂಲನೆ ಕುರಿತ ಅರಿವು ಸಪ್ತಾಹದ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸುವುದಾಗಿ ನಗರ(Bengaluru) ಪೊಲೀಸರು ಪ್ರತಿಜ್ಞೆ ಮಾಡಿದ್ದಾರೆ. 

Karnataka Districts Oct 27, 2021, 6:31 AM IST

12 Teachers of Kodagu School Pledge To Donate Eyes hls12 Teachers of Kodagu School Pledge To Donate Eyes hls
Video Icon

ನೇತ್ರದಾನ ಪತ್ರಕ್ಕೆ ಸಹಿ, ವಿದ್ಯಾರ್ಥಿಗಳಿಗೆ ಪ್ರೇರಣೆ, ಸಮಾಜಕ್ಕೆ ಮಾದರಿಯಾದ ಶಿಕ್ಷಕರು!

ದಾನಗಳಲ್ಲಿ ಶ್ರೇಷ್ಠ ದಾನ ನೇತ್ರದಾನ ಎನ್ನುತ್ತಾರೆ. ಇತ್ತೀಚಿನ ದಿನದಲ್ಲಿ ವಿವಿಧ ಕಾರಣದಿಂದ ಅಂಧತ್ವ ಸಮಸ್ಯೆಗೊಳಗಾಗಿ ಜಗತ್ತನ್ನು ಕಾಣದೆ ಕತ್ತಲಿನಲ್ಲಿ ದಿನದೂಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಂಥವರ ಬಾಳಿಗೆ ನೇತ್ರದಾನಿಗಳು ಬೆಳಕಾಗುತ್ತಿದ್ದಾರೆ. 

Karnataka Districts Sep 29, 2021, 5:47 PM IST

Taliban hail victory as US withdraws from Afghanistan podTaliban hail victory as US withdraws from Afghanistan pod

73 ವಿಮಾನ, 97 ಮಿಲಿಟರಿ ವಾಹನ ನಾಶ ಮಾಡಿ ಅಪ್ಘಾನ್ ಬಿಟ್ಟ ಅಮೆರಿಕ: ಉಳಿದಿದ್ದೆಷ್ಟು?

* 97 ಮಿಲಿಟರಿ ವಾಹನಗಳೂ ನಿರುಪಯುಕ್ತ

* 73 ವಿಮಾನ ನಾಶಗೊಳಿಸಿ ಆಫ್ಘನ್‌ ತೊರೆದ ಅಮೆರಿಕ

* ರಾಕೆಟ್‌ ದಾಳಿ ತಡೆವ ವ್ಯವಸ್ಥೆ ಕೂಡ ನಿಷ್ಕ್ರಿಯ

* ಉಗ್ರರಿಗೆ ಮಿಲಿಟರಿ ಉಪಕರಣ ಕೈತಪ್ಪಿಸಿದ ದೊಡ್ಡಣ್ಣ

* ತಾಲಿಬಾನಿಗಳಿಗೆ ಭಾರಿ ಹೊಡೆತ

International Sep 1, 2021, 8:38 AM IST

Actress Yamuna Shrinidhi pledge to donate her eye vcsActress Yamuna Shrinidhi pledge to donate her eye vcs

ಕಣ್ಣು ದಾನಕ್ಕೆ ನೋಂದಣಿ ಮಾಡಿಸಿದ ಕಿರುತೆರೆ ನಟಿ ಯಮುನಾ ಶ್ರೀನಿಧಿ!

ಕನ್ನಡ ಜನ್ರಪಿಯ ಕಿರುತೆರೆ ನಟಿ ಯಮುನಾ ಶ್ರೀನಿಧಿ ನೇತ್ರದಾನ ಮಾಡುವುದಕ್ಕೆ ನೋಂದಣಿ ಮಾಡಿಸಿ, ಒಂದೊಳ್ಳೆ ಕೆಲಸ ಮಾಡಿದ್ದಾರೆ. 

Small Screen Aug 26, 2021, 11:52 AM IST

Taliban pledge of peaceful leadership is quickly coming undone amid reports of beatings deaths podTaliban pledge of peaceful leadership is quickly coming undone amid reports of beatings deaths pod

ಒಂದೆಡೆ ಹಿಂಸೆ, ಇನ್ನೊಂದೆಡೆ ತನಿಖೆ: ತಾಲಿಬಾನ್‌ ನಾಟಕ!

* ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಲೇ ಎಲ್ಲೆಡೆ ಹಿಂಸಾಕೃತ್ಯ

* ಒಂದೆಡೆ ಹಿಂಸೆ, ಇನ್ನೊಂದೆಡೆ ತನಿಖೆ: ತಾಲಿಬಾನ್‌ ನಾಟಕ

* ಜಗತ್ತಿನ ದಾರಿ ತಪ್ಪಿಸಲು ಯತ್ನ

International Aug 22, 2021, 8:10 AM IST

Uttarakhand Police pledges to plant one lakh saplings before July 16 dplUttarakhand Police pledges to plant one lakh saplings before July 16 dpl

ಜುಲೈ 16ರ ಒಳಗೆ 1 ಲಕ್ಷ ಗಿಡ ನೆಡಲಿದ್ದಾರೆ ಉತ್ತರಾಖಂಡ್ ಪೊಲೀಸರು

  • ವಿಶ್ವ ಪರಿಸರ ದಿನ ಆಚರಣೆ ಪ್ರಯುಕ್ತ ಉತ್ತರಾಖಂಡ್ ಪೊಲೀಸರ ಹೊಸ ಆರಂಭ
  • 1 ಲಕ್ಷ ಗಿಡ ನೆಡುವ ಕಾರ್ಯ

India Jun 6, 2021, 10:41 AM IST