Playoffs  

(Search results - 16)
 • Pro Kabaddi

  OTHER SPORTS14, Oct 2019, 10:23 PM

  ಯುಪಿಗೆ ಗುಮ್ಮಿ ಸೆಮೀಸ್ ಗೆ ಲಗ್ಗೆ ಇಟ್ಟ ಬೆಂಗ್ಳೂರು 'ಗೂಳಿಗಳು'

  ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ 2019ರ ಪ್ರೊ ಕಬಡ್ಡಿ ಲೀಗ್ ಸೀಸನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಯು.ಪಿ ಯೋಧ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದೆ. 
   

 • Kabaddi UP

  Sports6, Oct 2019, 10:49 AM

  PKL 7: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಯೋಧಾ

  ಪ್ಲೇ-ಆಫ್‌ನಲ್ಲಿ ಆಡುವ 6 ತಂಡ​ಗಳು ಯಾವ್ಯಾವು ಎನ್ನು​ವುದು ಅಂತಿಮಗೊಂಡಿದ್ದು, ಇನ್ನೇ​ನಿ​ದ್ದರೂ ಸ್ಥಾನ​ಗಳು ನಿರ್ಧಾರವಾಗ​ಬೇ​ಕಿದೆ. ದಬಾಂಗ್‌ ಡೆಲ್ಲಿ, ಬೆಂಗಾಲ್‌ ವಾರಿಯ​ರ್ಸ್ ಅಂಕ​ಪ​ಟ್ಟಿ​ಯಲ್ಲಿ ಮೊದ​ಲೆ​ರಡು ಸ್ಥಾನ​ಗ​ಳನ್ನು ಕಾಯ್ದು​ಕೊ​ಳ್ಳು​ವುದು ಬಹು​ತೇಕ ಖಚಿತವಾಗಿದೆ.

 • Puneri

  Sports4, Oct 2019, 10:24 AM

  ಪ್ರೊ ಕಬಡ್ಡಿ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಟೈಟಾನ್ಸ್

  ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿತು. ಗುರುವಾರ ನಡೆದ ಪಂದ್ಯದಲ್ಲಿ ಪುಣೆ 53-50ರಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. 

 • Pro Kabaddi haryana

  SPORTS30, Sep 2019, 9:36 AM

  ಪ್ರೊ ಕಬಡ್ಡಿ 2019: ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಹರ್ಯಾಣ

  ಒಟ್ಟು 6 ತಂಡ​ಗಳು ಪ್ಲೇ-ಆಫ್‌ ಪ್ರವೇ​ಶಿ​ಸ​ಲಿವೆ. ಬೆಂಗ​ಳೂರು ಬುಲ್ಸ್‌, ಯು.ಪಿ.​ಯೋಧಾ ಹಾಗೂ ಯು ಮುಂಬಾ ತಂಡ​ಗಳು ಕ್ರಮ​ವಾಗಿ 4, 5 ಹಾಗೂ 6ನೇ ಸ್ಥಾನ​ದ​ಲ್ಲಿದ್ದು ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ​ಗಳು ಎನಿ​ಸಿ​ಕೊಂಡಿವೆ.

 • kPL Playoff

  SPORTS28, Aug 2019, 3:25 PM

  KPL 2019: ಲೀಗ್ ಹೋರಾಟ ಅಂತ್ಯ, ಪ್ಲೇ ಆಫ್‌ಗೆ 4 ತಂಡ ಲಗ್ಗೆ!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಲೀಗ್ ಹೋರಾಟಗಳು ಅಂತ್ಯಗೊಂಡಿದ್ದು, ಇಂದಿನಿಂದ ಪ್ಲೇ ಆಫ್ ಪಂದ್ಯ ನಡೆಯಲಿದೆ. 4 ತಂಡಗಳು ಪ್ರಶಸ್ತಿಗಾಗಿ ಹೋರಾಟ ಆರಂಭಿಸಲಿದೆ. ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ, ಸಮಯ ಹಾಗೂ ಇತರ ವಿವರ ಇಲ್ಲಿದೆ.

 • SPORTS1, May 2019, 1:55 PM

  ಪ್ಲೇ ಆಫ್‌ ಟಿಕೆಟ್‌: ಬಿಸಿಸಿಐಗೆ 20 ಕೋಟಿ ರುಪಾಯಿ ನಿರೀಕ್ಷೆ

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. ಇನ್ನುಳಿದ 2 ಸ್ಥಾನಗಳಿಗೆ ಮುಂಬೈ ಇಂಡಿಯನ್ಸ್, ಸನ್’ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್’ರೈಡರ್ಸ್, ಪಂಜಾಬ್ ಸೂಪರ್’ಕಿಂಗ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.   

 • CSK

  SPORTS29, Apr 2019, 11:18 AM

  IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ CSK

  ಬೆಟ್ಟಿಂಗ್‌ ವಿವಾದದಿಂದಾಗಿ ಐಪಿಎಲ್‌ನಿಂದ ದೂರವಿದ್ದ 2 ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ 10 ಆವೃತ್ತಿಗಳಲ್ಲಿ ಚೆನ್ನೈ ಪ್ಲೇ-ಆಫ್‌ ಹಂತ ಪ್ರವೇಶಿಸಿದೆ. 5 ಬಾರಿ ಫೈನಲ್‌ನಲ್ಲಿ ಆಡಿರುವ ಚೆನ್ನೈ 3 ಬಾರಿ ಪ್ರಶಸ್ತಿ ಜಯಿಸಿದರೆ, 2 ಬಾರಿ ರನ್ನರ್‌ ಅಪ್‌ ಆಗಿತ್ತು.

 • KKR vs MI

  SPORTS28, Apr 2019, 1:41 PM

  7ನೇ ಸೋಲಿಗೆ ಸಾಕ್ಷಿಯಾಗುತ್ತಾ ಕೆಕೆಆರ್..?

  ಕೆಕೆಆರ್ ಕಳೆದ 4 ವರ್ಷಗಳ ಹಿಂದೆ ಮುಂಬೈ ತಂಡವನ್ನು ಮಣಿಸಿತ್ತು. ಆದಾದ ಮೇಲೆ ಕೆಕೆಆರ್, ಮುಂಬೈ ವಿರುದ್ಧ ಒಂದು ಗೆಲುವು ಸಾಧಿಸಿಲ್ಲ. 

 • CSK vs RR

  SPORTS26, Apr 2019, 1:32 PM

  ಚೆಪಾಕ್'ನಲ್ಲಿಂದು ಚೆನ್ನೈ-ಮುಂಬೈ ನಡುವೆ ಹೈವೋಲ್ಟೇಜ್ ಕದನ

  ಚೆನ್ನೈ ಈಗಾಗಲೇ 16 ಅಂಕ ಗಳಿಸಿ ಪ್ಲೇ-ಆಫ್‌ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಅಧಿಕೃತಗೊಳ್ಳಲಿದೆ. ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ ಸನಿಹಕ್ಕೆ ತಲುಪಲಿದೆ.

 • KKR vs SRH

  SPORTS21, Apr 2019, 9:57 AM

  ಸತತ 5ನೇ ಸೋಲಿನ ಭೀತಿಯಲ್ಲಿ ಕೆಕೆಆರ್‌

  ಹೈದರಾಬಾದ್‌ ಪಿಚ್‌ ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಿತ್ತು. ಆದರೆ ಕಳೆದ 3 ಪಂದ್ಯಗಳಲ್ಲಿ ಸಾಧಾರಣ ಮೊತ್ತ ದಾಖಲಾಗಿದೆ. ಇಲ್ಲಿ ಮೊದಲು ಬ್ಯಾಟ್‌ ಮಾಡಿ 160-170 ರನ್‌ ಗಳಿಸುವುದು ಸುರಕ್ಷಿತ ಎನಿಸಿದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ.
   

 • RCB Team

  SPORTS16, Apr 2019, 4:25 PM

  RCBಗೆ ಇನ್ನೂ ಇದೆಯಾ ಪ್ಲೇ ಆಫ್ ಅವಕಾಶ- ಚಹಲ್ ನೀಡಿದ್ರು ಉತ್ತರ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ 7 ಸೋಲು ಕಂಡಿದೆ. ಇನ್ನೂ RCBಗೆ ಪ್ಲೇ ಆಫ್ ಅವಕಾಶವಿದೆಯಾ? ಈ ಕುತೂಹಲಕ್ಕೆ ಸ್ಪಿನ್ನರ್ ಯಜುವೇಂದ್ರ ಚಹಲ್ ಉತ್ತರ ನೀಡಿದ್ದಾರೆ.

 • SPORTS9, Apr 2019, 1:35 PM

  IPL 2019: ಚೆನ್ನೈನಿಂದ ಫೈನಲ್ ಪಂದ್ಯ ಸ್ಥಳಾಂತರ, ಬೆಂಗ್ಳೂರಿಗೆ ಶಿಫ್ಟ್ ?

  ಚೆನ್ನೈ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ವಿವಾದ ಹೈದ್ರಾಬಾದ್, ಬೆಂಗ್ಳೂರು ಅಂಗಣ ಕಾಯ್ದಿಟ್ಟ ಬಿಸಿಸಿಐ

 • KXIP Team Win

  20, May 2018, 3:18 PM

  ಫ್ಲೇ ಆಫ್ ಒಂದು ಸ್ಥಾನಕ್ಕೆ ಮೂವರ ಕಾದಾಟ

  ಈಗಾಗಲೇ ಸನ್‌ರೈಸರ್ಸ್‌, ಚೆನ್ನೈ, ಕೋಲ್ಕತಾ ಪ್ಲೇ ಆಫ್‌ಗೇರಿವೆ. ಇನ್ನುಳಿದ 1 ಸ್ಥಾನಕ್ಕೆ ಮುಂಬೈ, ರಾಜಸ್ಥಾನ, ಪಂಜಾಬ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಇನ್ನೇನಿದ್ದರೂ ರನ್‌ರೇಟ್ ತಂಡಗಳ ಹಣೆಬರಹ ನಿರ್ಧರಿಸಲಿದೆ.

 • KKR Batting

  20, May 2018, 12:04 AM

  ಹೈದರಾಬಾದ್ ಮಣಿಸಿ ಪ್ಲೇ ಆಫ್’ಗೆ ಲಗ್ಗೆಯಿಟ್ಟ ಕೆಕೆಆರ್

  ಕ್ರಿಸ್ ಲಿನ್ ಆಕರ್ಷಕ ಅರ್ಧಶತಕ, ಉತ್ತಪ್ಪ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ 5 ವಿಕೆಟ್’ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಪ್ಲೇ ಆಫ್ ಹಂತವನ್ನು ಖಚಿತ ಪಡಿಸಿಕೊಂಡಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದು 16 ಅಂಕಗಳೊಂದಿಗೆ ಮೂರನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಿದೆ.

 • MI Vs KKR

  9, May 2018, 5:10 PM

  ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈ-ಕೆಕೆಆರ್ ಸಜ್ಜು

  ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌'ಗೆ ಕೋಲ್ಕತಾ ನೈಟ್‌'ರೈಡರ್ಸ್‌ ತನ್ನ ತವರು ಮೈದಾನ ಈಡನ್ ಗಾರ್ಡನ್ಸ್‌'ನಲ್ಲಿಂದು ಆತಿಥ್ಯ ವಹಿಸಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದೆನಿಸಿದೆ.