Players  

(Search results - 269)
 • undefined

  Football30, Mar 2020, 10:33 AM IST

  ಕೊರೋನಾ ಎಫೆಕ್ಟ್: 82 ಕೋಟಿ ಸಂಬಳವನ್ನು ಕ್ಲಬ್‌ಗೆ ಬಿಟ್ಟುಕೊಟ್ಟ ರೊನಾಲ್ಡೋ

  ರೊನಾಲ್ಡೋ 10 ಮಿಲಿಯನ್‌ ಯುರೋ (ಅಂದಾಜು 82 ಕೋಟಿ ರು.) ಬಿಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಯುವೆಂಟುಸ್‌ನ ಇನ್ನುಳಿದ ಆಟಗಾರರು ಸಹ ತಮ್ಮ 4 ತಿಂಗಳ ವೇತನವನ್ನು ಬಿಡುವುದಾಗಿ ಘೋಷಿಸಿದ್ದಾರೆ. ಇದರಿಂದ ಯುವೆಂಟುಸ್‌ ಕ್ಲಬ್‌ಗೆ 100 ಮಿಲಿಯನ್‌ ಡಾಲರ್‌ (ಅಂದಾಜು 748 ಕೋಟಿ ರು.) ಉಳಿಯಲಿದೆ.

 • Ravi Shastri

  Cricket29, Mar 2020, 11:30 AM IST

  ಕೊರೋನಾದಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ

  ‘ನ್ಯೂಜಿಲೆಂಡ್‌ ಪ್ರವಾಸದ ಕೊನೆಗೊಳ್ಳುವ ಸಮಯದಲ್ಲಿ ಆಟಗಾರರು ದಣಿದಿದ್ದರು. ಕೆಲವರು ಮಾನಸಿಕವಾಗಿ ಕುಗ್ಗಿದ್ದರು. ದೈಹಿಕ ಸಾಮರ್ಥ್ಯ, ಗಾಯದ ಸಮಸ್ಯೆಗಳು ಎದುರಾಗಿದ್ದವು. ಸರಿಯಾದ ಸಮಯದಲ್ಲಿ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ’ ಎಂದು ಶಾಸ್ತ್ರಿ ಹೇಳಿದ್ದಾರೆ.
   

 • IPL auction

  IPL18, Mar 2020, 2:20 PM IST

  ಐಪಿಎಲ್‌ ನಡೆದರೂ ವಿದೇಶಿ ಆಟಗಾರರು ಬರೋದಿಲ್ಲ?

  ಆಸ್ಪ್ರೇಲಿಯಾದ 17 ಆಟಗಾರರು ಐಪಿಎಲ್‌ ಗುತ್ತಿಗೆ ಹೊಂದಿದ್ದಾರೆ. ಈ ಪೈಕಿ ತಾರಾ ಆಟಗಾರರಾದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌, ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಹಾಗೂ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಐಪಿಎಲ್‌ನಲ್ಲಿ ಆಡದಂತೆ ಕ್ರಿಕೆಟ್‌ ಆಸ್ಪ್ರೇಲಿಯಾ ಸೂಚಿಸಬಹುದು ಎನ್ನಲಾಗಿದೆ.

 • టీమిండియా కోచ్ పదవికి బిసిసిఐ ఇప్పటికే దరఖాస్తులను ఆహ్వానించింది. దీంతో ప్రస్తుత కోచ్ రవిశాస్త్రితో పాటు టీమిండియాకు చెందిన మాజీ ఆటగాళ్లు, ఇతర దేశాలకు చెందిన మాజీ క్రికెటర్లు కూడా ఈ పదవిపై ఆసక్తి కనబరుస్తున్నారు. ఇలా వీరంతా చీఫ్ కోచ్ పదవికి దరఖాస్తు చేసుకకోడానికి సిద్దంగా వున్నట్లు తెలుస్తోంది.

  Cricket17, Mar 2020, 8:14 PM IST

  ಈ ಐವರು ಟೀಂ ಇಂಡಿಯಾ ಪ್ರತಿನಿಧಿಸಿದ್ದರು ಎನ್ನೋದು ನೆನಪಿದೆಯಾ..?

  ಟೀಂ ಇಂಡಿಯಾ ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಅಷ್ಟು ಸುಲಭವಲ್ಲ.

  ಭಾರತದಲ್ಲಿ ಕ್ರಿಕೆಟನ್ನು ಒಂದು ಧರ್ಮ ಎನ್ನುವಷ್ಟು ಆರಾಧಿಸುವವರಿದ್ದಾರೆ. ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಧೋನಿ, ವಿರಾಟ್ ಕೊಹ್ಲಿ ಮುಂದಾದ ಕ್ರಿಕೆಟಿಗರು ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕ್ರಿಕೆಟಿಗರು ದಶಕಗಳ ಕಾಲ ಟೀಂ ಇಂಡಿಯಾದಲ್ಲಿ ಮಿಂಚಿದ್ದಾರೆ. ಆದರೆ ಕೆಲ ಕ್ರಿಕೆಟಿಗರು ಭಾರತ ತಂಡವನ್ನು ಪ್ರತಿನಿಧಿಸಿದ್ದರು ಎನ್ನುವುದು ಮರೆತೇ  ಹೋಗಿದೆ. ಮಿಂಚಿ ಮರೆಯಾದ ಟೀಂ ಇಂಡಿಯಾದ ಐವರು ಆಟಗಾರರು ಇಲ್ಲಿದ್ದಾರೆ ನೋಡಿ.

 • Team India
  Video Icon

  Cricket12, Mar 2020, 4:44 PM IST

  ಇಂಡೋ-ಆಫ್ರಿಕಾ ಸರಣಿ: ಟೀಂ ಇಂಡಿಯಾ ನಾಲ್ವರು ಆಟಗಾರರಿಗೆ ಅಗ್ನಿ ಪರೀಕ್ಷೆಯ ಕಣ..!

  ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ನಡೆಯಲಿರುವ ಕಟ್ಟಕಡೆಯ ಸರಣಿ ಇದಾಗಿದ್ದು, ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದರಲ್ಲೂ ಭಾರತದ ನಾಲ್ವರು ಆಟಗಾರರ ಪಾಲಿಗೆ ಆಫ್ರಿಕಾ ಸರಣಿ ಅಗ್ನಿ ಪರೀಕ್ಷೆಯಾಗಲಿದೆ.

 • Team India
  Video Icon

  Cricket12, Mar 2020, 2:01 PM IST

  ಕೊರೋನಾ ಭೀತಿಯಲ್ಲೇ ಆರಂಭವಾಗಲಿದೆ ಇಂಡೋ-ಆಫ್ರಿಕನ್ ವಾರ್..!

  ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. 60ಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗಾಗಲೇ ಹಲವು ಕ್ರಿಕೆಟ್ ತಂಡಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ.

 • sunil joshi
  Video Icon

  Cricket10, Mar 2020, 7:26 PM IST

  ಮುಂಬೈ ಲಾಬಿಗೆ ಬ್ರೇಕ್ ಹಾಕಿದ ಸುನಿಲ್ ಜೋಶಿ..!

  ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಮುಂಬೈ ಲಾಬಿ ನಡೆಯುತ್ತಿತ್ತು. ಇದೀಗ ಜೋಶಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗುತ್ತಿದ್ದಂತೆ ಈ ಎಲ್ಲಾ ರಾಜಕೀಯಗಳಿಗೆ ಬ್ರೇಕ್ ಹಾಕಿದ್ದಾರೆ. 
   

 • Poonam Yadav

  Cricket10, Mar 2020, 1:02 PM IST

  ಮಹಿಳಾ ಟಿ20 ವಿಶ್ವಕಪ್‌ ತಂಡದಲ್ಲಿ ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ..!

  ಸೋಮವಾರ ಐಸಿಸಿ ವಿಶ್ವಕಪ್‌ ತಂಡವನ್ನು ಪ್ರಕಟಿಸಿತು. ಆಸ್ಪ್ರೇಲಿಯಾದ ಐವರು, ಇಂಗ್ಲೆಂಡ್‌ನ ನಾಲ್ವರು ಆಟಗಾರ್ತಿಯರು ತಂಡದಲ್ಲಿದ್ದು, ಆಸ್ಪ್ರೇಲಿಯಾದ ಮೆಗ್‌ ಲ್ಯಾನಿಂಗ್‌ರನ್ನು ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. 
   

 • Team India
  Video Icon

  Cricket6, Mar 2020, 7:04 PM IST

  ಸೌತ್ ಆಫ್ರಿಕಾ ಸರಣಿಯಿಂದ ಹಿಂದೆ ಸರಿದ್ರಾ ಭಾರತದ 3 ಸ್ಟಾರ್ ಪ್ಲೇಯರ್ಸ್!

  ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಹಾಗೂ ಟೆಸ್ಟ್ ಸರಣಿ ಸೋತು ಟೀಕೆ ಎದುರಿಸುತ್ತಿರುವ ಟೀಂ ಇಂಡಿಯಾ ಇದೀಗ ಸೌತ್ ಆಫ್ರಿಕಾ ವಿರುದ್ಧದ ತವರಿನ  ಸರಣಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಆದರೆ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲು ಮೂವರು ಕ್ರಿಕೆಟಿಗರು ಮುಂದಾಗಿದ್ದಾರೆ  ಅನ್ನೋ ಮಾತುಗಳು ಕೇಳಿ ಬಂದಿದೆ. ಆ ಮೂವರು ಕ್ರಿಕೆಟಿಗರ ವಿವರ ಇಲ್ಲಿದೆ. 
   

 • Jadeja harbhabajan

  IPL6, Mar 2020, 12:08 PM IST

  ಹರ್ಭಜನ್ ಸಿಂಗ್ To ರವೀಂದ್ರ ಜಡೇಜಾ; IPLನಿಂದ ಬ್ಯಾನ್ ಆಗಿದ್ದ ಐವರು ಕ್ರಿಕೆಟರ್ಸ್!

  ಮುಂಬೈ(ಮಾ.06): ಐಪಿಎಲ್ ಕ್ರಿಕೆಟ್ ಹಲವು ಕ್ರಿಕೆಟ್ ಬಹುತೇಕಾ ಎಲ್ಲಾ ಕ್ರಿಕೆಟಿಗರಿಗೆ ಹೊಸ ಬದುಕು ಕಟ್ಟಿಕೊಟ್ಟಿದೆ. ಯುವ ಕ್ರಿಕೆಟಿಗರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರವಲ್ಲ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಮಾಡಿಕೊಟ್ಟಿದೆ. ಆದರೆ ಇದೇ ಐಪಿಎಲ್ ಟೂರ್ನಿ ಹಲವರಿಗೆ ಮರೆಯಲಾಗದ ಕಹಿ ನೆನಪನ್ನು ಕಟ್ಟಿಕೊಟ್ಟಿದೆ. ಐಪಿಎಲ್‌ನಿಂದ ಬ್ಯಾನ್ ಆದ ಐವರು ಕ್ರಿಕೆಟರ್ ವಿವರ ಇಲ್ಲಿದೆ.

 • sharapova

  OTHER SPORTS29, Feb 2020, 5:54 PM IST

  ಟೆನಿಸ್ ಲೋಕದ ಸುಂದರಿ ಶರಪೋವಾ; ದಿಢೀರ್ ನಿವೃತ್ತಿ ಹಿಂದಿದೆ ಕಹಿ ಅಧ್ಯಾಯ!

  5 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡ ರಷ್ಯಾ ಟೆನಿಸ್ ಸುಂದರಿ ಮರಿಯಾ ಶರಪೋವಾ ಫೀನಿಕ್ಸ್‌ನಂತ ಎದ್ದು ಬರಲಿದ್ದಾರೆ ಅಂದುಕೊಂಡ ಬೆನ್ನಲ್ಲೇ ಆಕೆ ದಿಢೀರ್ ನಿವೃತ್ತಿ ಹೇಳಿ ಎಲ್ಲರಿಗೂ ಶಾಕ್ ನೀಡಿದಳು.  5ನೇ ವರ್ಷಕ್ಕೆ ಟೆನಿಸ್ ಕೋರ್ಟ್‌ಗೆ ಲಗ್ಗೆ ಇಟ್ಟ ಮರಿಯಾ ಹಲವು ಏಳು-ಬೀಳಿನ ಹಾದಿ ಕಂಡಿದ್ದಾರೆ. ಆದರೆ ನಿವೃತ್ತಿ ಮಾತ್ರೂ ಯಾರೂ ಊಹಿಸಿರಲಿಲ್ಲ. ಗಪ್‌ಚುಪ್ ಪ್ರೀತಿಯಿಂದ ಡೇಟಿಂಗ್, ಟೆನಿಸ್ ಪಟುವಿನಿಂದ ಚಾಂಪಿಯನ್..ಹೀಗೆ ಮರಿಯಾ ಹೆಜ್ಜೆ ಗುರುತಿನ ಪುಟ ಇಲ್ಲಿದೆ. 

 • undefined

  IPL28, Feb 2020, 8:29 PM IST

  RCB ತಂಡದಿಂದ ಹೊರಬಂದ ಬೆನ್ನಲ್ಲೇ ಟ್ರೋಫಿ ಗೆದ್ದ 3 ಕ್ರಿಕೆಟರ್ಸ್!

  IPL ಟೂರ್ನಿಯ 12 ಆವೃತ್ತಿಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB)ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೆ 12 ಬಾರಿಯೂ ಪ್ರಶಸ್ತಿ ಗೆಲುವಿನ ಸಿಹಿ ಕಂಡಿಲ್ಲ. ಆದರೆ RCB ತಂಡ ಹರಾಜಿನಲ್ಲಿ ಕೈಬಿಟ್ಟ ಆಟಗಾರ ಮುಂದಿನ ಆವೃತ್ತಿಯಲ್ಲೇ ಇತರ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

 • undefined
  Video Icon

  Cricket27, Feb 2020, 1:07 PM IST

  ಟೀಂ ಇಂಡಿಯಾಗೆ ಅಂಟಿಕೊಂಡಿತು ಟಿಕ್‌ಟಾಕ್ ಗೀಳು; ಈಗ ಗೆಲುವಿಲ್ಲ, ಬರೀ ಸೋಲು!

  ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿ ಸೋತು ಭಾರತ ಇದೀಗ ಆರಂಭಿಕ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದೆ. ಇತ್ತ ಇಂಜುರಿ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಅಭ್ಯಾಸ ಬದಲು ಕ್ರಿಕೆಟಿಗರು ಇದೀಗ ಟಿಕ್‌ಟಾಕ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಯಜುವೇಂದ್ರ ಚಹಾಲ್‌ರಿಂದ ಇದೀಗ್ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಟಿಕ್‌ಟಾಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 

 • বিরাট কোহলির ছবি

  Cricket25, Feb 2020, 6:55 PM IST

  ಏಷ್ಯಾ XI ತಂಡದಲ್ಲಿ 6 ಟೀಂ ಇಂಡಿಯಾ ಆಟಗಾರರಿಗೆ ಸ್ಥಾನ; ಪಾಕ್ ಆಟಗಾರಗಿಲ್ಲ ಅವಕಾಶ

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಸೇರಿದಂತೆ ಮೊಹಮ್ಮದ್ ಶಮಿ, ಶಿಖರ್ ಧವನ್, ಕುಲ್ದೀಪ್ ಯಾಧವ್, ಕೆ.ಎಲ್. ರಾಹುಲ್ ಹಾಗೂ ರಿಷಭ್ ಪಂತ್ ಅವರಿಗೆ ಪಾಲ್ಗೊಳ್ಳಲು ಅನುಮತಿ ನೀಡಿದ್ದಾರೆ. ಆದರೆ ಮಾರ್ಚ್18ರಂದು ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನಾಡಲಿದೆ. 

 • ipl mumbai

  IPL24, Feb 2020, 5:15 PM IST

  ರೋಹಿತ್ ಅನುಪಸ್ಥಿತಿಯಲ್ಲಿ ಈ ನಾಲ್ವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಬಹುದು

  ಮುಂಬೈ ತಂಡದ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಕೆಲ ಪಂದ್ಯಗಳ ಪಟ್ಟಿಗೆ ವಿಶ್ರಾಂತಿ ಪಡೆದರೆ ಅಥವಾ ಗಾಯಕ್ಕೆ ತುತ್ತಾದರೆ ಹಿಟ್‌ಮ್ಯಾನ್ ಅನುಪಸ್ಥಿತಿಯಲ್ಲಿ ಈ ನಾಲ್ವರು ಆಟಗಾರರು ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.