Plant  

(Search results - 265)
 • Plantation drive from Namma Bengaluru Foundation in Silicon City hls
  Video Icon

  stateSep 21, 2021, 10:18 AM IST

  NBF ನಿಂದ ವೃಕ್ಷ ಅಭಿಯಾನ: ಬೆಂಗಳೂರು ಸುತ್ತಮುತ್ತ 75 ಸಾವಿರ ಗಿಡಗಳನ್ನು ನೆಡುವ ಗುರಿ

  ತಿಪ್ಪೆಗೊಂಡನಹಳ್ಳಿ ಕೆರೆ ಪರಿಸರದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಲಯನ್ಸ್‌ ಕ್ಲಬ್‌, ಎನ್‌ಎಸ್‌ಎಸ್‌ , ಬಿಬಿಎಂಪಿ ಮತ್ತು ಕೋಟಿ ವೃಕ್ಷ ಸೈನ್ಯದ ಸಹಯೋಗದೊಂದಿಗೆ ಗಿಡ ನೆಡುವ ಬೃಹತ್‌ ಅಭಿಯಾನವನ್ನು ಹಮ್ಮಿಕೊಂಡಿತ್ತು.

 • World Bamboo Day 2021 Health benefits of the plant that you did not know about dpl

  FoodSep 18, 2021, 3:34 PM IST

  ಜಾಗತಿಕ ಬಿದಿರು ದಿನ: ಹಸಿರು ಬಿದಿರಿನಲ್ಲಿದೆ ಆರೋಗ್ಯದ ಗುಟ್ಟು

  • ಇಂದು ಜಾಗತಿಕ ಬಿದಿರು ದಿನ
  • ಹಿಂಡಾಗಿ ಬೆಳೆಯೋ ಹಸಿರು ಬಿದಿರಿನಲ್ಲಿದೆ ಆರೋಗ್ಯದ ಗುಟ್ಟು
  • ನೀವರಿಯದ ಬಿದಿರಿನ ಆರೋಗ್ಯ ಪ್ರಯೋಜನಗಳಿವು
 • Video Name: Excess Rains Leave Coffee Planters in Trouble in Chikkamagalur snr
  Video Icon

  Karnataka DistrictsSep 15, 2021, 12:42 PM IST

  ಕಾಫಿ ಫಸಲು ಕಳೆದುಕೊಂಡು ಬೆಳೆಗಾರರು ಕಂಗಾಲು!

   ಅತಿವೃಷ್ಠಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಬೆಳೆ ಕಂಪ್ಲೀಟ್ ನೆಲೆಕಚ್ಚಿದ್ದು ರೈತರು ಮುಂದೇನು ಅಂತಾ ಯೋಚಿಸುವಂತಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ. 

  ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆಗೆ ಶೀತದ ವಾತಾವರಣದಿಂದ ಕಾಫಿ ಫಸಲು ಗಿಡದಿಂದ ಸಂಪೂರ್ಣ ಉದುರಿ ಬಿದ್ದಿದೆ. ಹೇಗೋ ಕಾಫಿ ಫಸಲು ಉಳಿದ್ರೆ ಜೀವನ ಕಟ್ಟಿಕೊಳ್ಳಬಹದು ಅಂತಾ ಅಂದುಕೊಂಡಿದ್ದ ಮಲೆನಾಡ ರೈತರು ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಭೈರಾಪುರ, ಗೌಡಳ್ಳಿ, ದಾರದಹಳ್ಳಿ, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು ಕಾಫಿ ಬೆಳೆಯನ್ನ ಕಳೆದುಕೊಂಡು ರೈತರುಕಂಗಾಲಾಗಿದ್ದಾರೆ.

 • American auto major Ford Motor Company close manufacturing plants in India employees to be affected ckm

  CarsSep 10, 2021, 7:51 PM IST

  ಭಾರತಕ್ಕೆ ಗುಡ್ ಬೈ; ನಷ್ಟ ತಾಳಲಾರದೆ ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಫೋರ್ಡ್!

  • ಬರೋಬ್ಬರಿ 2 ಬಿಲಿಯನ್ ಡಾಲರ್ ನಷ್ಟ, ಭಾರತದಲ್ಲಿ ಫೋರ್ಡ್ ಕಾರಿಗೆ ಸಂಕಷ್ಟ
  • ನಷ್ಟದ ಕಾರಣ 2 ಉತ್ಪಾದನಾ ಘಟಕ ಮುಚ್ಚಿದ ಫೋರ್ಡ್ ಇಂಡಿಯಾ
  • 4,000 ಉದ್ಯೋಗಿಗಳು ಅತಂತ್ರ, ಕಾರು ಖರೀದಿಸಿದವರಲ್ಲಿ ಆತಂಕ
 • Florida man fed up with poor road plants banana trees on potholes for protest ckm

  InternationalSep 10, 2021, 6:57 PM IST

  ಭಾರತ ಮಾತ್ರವಲ್ಲ, ವಿದೇಶದಲ್ಲೂ ಇದೇ ಗೋಳು; ಫ್ಲೋರಿಡಾ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ!

  • ಭಾರತದಲ್ಲಿ ರಸ್ತೆ ಗುಂಡಿ, ಡಾಂಬರು ಕಾಣದ ರಸ್ತೆ, ರಸ್ತೆ ಇಲ್ಲದ ಊರು ಸಾಮಾನ್ಯ
  • ಈ ಗೋಳು ಭಾರತದಲ್ಲಿ ಮಾತ್ರವಲ್ಲ,  ಮುಂದುವರಿದ ರಾಷ್ಟ್ರದಲ್ಲೂ ಇದೇ ಗೋಳು
  • ಅಮೆರಿಕದ ಖ್ಯಾತ ಫ್ಲೋರಿಡಾದಲ್ಲಿ ರಸ್ತೆ ಸರಿಪಡಿಸಲು ಪ್ರತಿಭಟನೆ
  • ಫ್ಲೋರಿಡಾ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ವಿನೂತನ ಪ್ರತಿಭಟನೆ
 • Sachin Waze and gang planned to extort money from Mukesh Ambani Chargesheet mah

  CRIMESep 8, 2021, 9:38 PM IST

  ಮಾಜಿ ಪೊಲೀಸ್ ಅಧಿಕಾರಿಯೇ ಮಾಸ್ಟರ್ ಮೈಂಡ್.. ಅಂಬಾನಿಯನ್ನೇ ದೋಚುವ ರೋಚಕ ಪ್ಲಾನ್!

  ಭಯ  ಹುಟ್ಟುಹಾಕುವುದು ಮೊದಲ ಯೋಚನೆಯಾಗಿತ್ತು. ಈ ಮೂಲಕ ಹಣಕ್ಕೆ ಬೇಡಿಕೆ ಇಡುವುದು ಮುಂದಿನ ಹೆಜ್ಜೆಯಾಗಿತ್ತು.  ಈ ಚಿತ್ರಕಥೆಯಲ್ಲಿ ಐದು ಜನ ಅಧಿಕಾರದಲ್ಲಿ ಇರುವ ಆಫೀಸರ್ ಗಳು ಇಬ್ಬರು ನಿವೃತ್ತ ಆಫಿಸರ್ ಗಳು ಇದ್ದರು. ಎನ್ ಕೌಂಟರ್ ಸ್ಪೆಶಲಿಸ್ಟ್ ಪ್ರದೀಶ್ ಶರ್ಮಾ ಹೆಸರು ಕೇಳಿ ಬಂದಿದ್ದು ಜತೆಗೆ ಕ್ರಿಮಿನಲ್ ಪ್ರಕರಣದಲ್ಲಿ ಮಾಸ್ಟರ್ ಮಾಡಿದ್ದ ಐವರನ್ನು ಜತೆ ಮಾಡಿಕೊಳ್ಳಲಾಗಿತ್ತು.  ಭಯ ಹುಟ್ಟಿಸಿ ಸುಲಿಗೆ ಮಾಡುವುದು ಇವರ ಉದ್ದೇಶವಾಗಿತ್ತು ದು ಚಾರ್ಜ್ ಶೀಟ್ ಹೇಳಿದೆ.

 • Bomb threat Security beefed up in Kochi pod

  IndiaSep 7, 2021, 2:08 PM IST

  ಕೊಚ್ಚಿ ನೌಕಾನೆಲೆ ಸ್ಫೋಟಿಸುವುದಾಗಿ ಇ-ಮೇಲ್‌ ಮೂಲಕ ಬೆದರಿಕೆ!

  * ಭಾರತದ ಅತಿ ದೊಡ್ಡ ನೌಕಾನಲೆಯಾದ ಕೊಚ್ಚಿ ನೌಕಾನೆಲೆ

  * ಕೊಚ್ಚಿ ನೌಕಾನೆಲೆಯನ್ನು ಸ್ಫೋಟಿಸುವುದಾಗಿ ಬೆದೆರಿಕೆ ಇರುವ ಅನಾಮಧೇಯ ಇ-ಮೇಲ್‌ 

 • Planting this tree at home will give you good luck

  VaastuAug 29, 2021, 4:03 PM IST

  ಮನೆಯಲ್ಲಿ ಈ ಗಿಡವಿದ್ದರೆ ಲಕ್ಷ್ಮೀ ಕೃಪೆ, ನಿಮ್ಮ ಮನೆಯಲ್ಲೂ ಇದೆಯಾ..?

  ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸಸ್ಯಗಳು ಮನೆಯ ಸುತ್ತಮುತ್ತ ಇದ್ದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅಂತಹ ಸಸ್ಯಗಳಲ್ಲಿ ಒಂದಾದ ಶಮಿ ವೃಕ್ಷ. ಅತ್ಯಂತ ಉತ್ತಮವಾದ ಸಸ್ಯವೆಂದು ಹೇಳಲಾಗುತ್ತದೆ. ಈ ಸಸ್ಯದಿಂದ ಧನಸಂಪತ್ತು ಹೆಚ್ಚುವುದಲ್ಲದೆ ವಾಸ್ತುದೋಷ ನಿವಾರಣೆಯಾಗುತ್ತದೆ. ಶಮೀ ವೃಕ್ಷದ ಬಗ್ಗೆ ಮತ್ತಷ್ಟು ತಿಳಿಯೋಣ.

 • Benefits of having food on banana leaves

  HealthAug 24, 2021, 6:46 PM IST

  ಸಾಂಪ್ರದಾಯಿಕ ಬಾಳೆಲೆ ಊಟ ಆರೋಗ್ಯಕರವೂ ಹೌದು!

  ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಬಾಳೆ ಎಲೆಯಲ್ಲಿ ತಿನ್ನುವ ಸಂಪ್ರದಾಯವಿದೆ. ಹಬ್ಬ, ಹರಿದಿನ, ಮದುವೆ ಯಾವುದೇ ಸಮಾರಂಭ ಇದ್ದರೂ ಆ ಸಮಯದಲ್ಲಿ  ಬಾಳೆ ಎಲೆ ಊಟ ಮಾಡಲಾಗುತ್ತದೆ. ಆದರೆ ಈ ಎಲೆಗಳಲ್ಲಿ ಆಹಾರ ಸೇವಿಸುವುದರಿಂದಲೂ ಅನೇಕ ಆರೋಗ್ಯಕರ ಪ್ರಯೋಜನಗಳು ದೊರೆಯುವವು ಎಂದು ನಿಮಗೆ ತಿಳಿದಿದೆಯೇ?

 • Which trees people of specific zodiac signs to plant for luck

  FestivalsAug 16, 2021, 7:26 PM IST

  ಯಾವ ರಾಶಿಯವರು ಯಾವ ಗಿಡ ನೆಟ್ಟರೆ ಅದೃಷ್ಟ ಗೊತ್ತೇ?

  ನಿಮ್ಮ ಜನ್ಮರಾಶಿಯನ್ನು ಅನುಸರಿಸಿ ನಿಮಗೆ ಸದಾ ಅದೃಷ್ಟ ತರುವ ಗಿಡ ಯಾವುದು ಎಂಬುದನ್ನು ತಿಳಿದು ನೀವೇ ನೆಟ್ಟರೆ ಅದು ತುಂಬಾ ಫಲದಾಯಕ.

 • Uttara Kannada DC Mullai Muhilan Turns Farmer Plants Paddy in Fields hls
  Video Icon

  Karnataka DistrictsAug 8, 2021, 11:22 AM IST

  ಕಾರವಾರ: ಗದ್ದೆಗಿಳಿದು ನಾಟಿ ಮಾಡಿದ ಡಿ.ಸಿ, ಪತ್ರಕರ್ತರು ಸಾಥ್

  ಪತ್ರಿಕಾ ದಿನಾಚರಣೆ ಅಂಗವಾಗಿ ಕಾರವಾರ ಜಿಲ್ಲಾ ಪತ್ರಕರ್ತರು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೃಷಿಯತ್ತ ಯುವಕರನ್ನು ಪ್ರೇರೇಪಿಸುವ ದೃಷ್ಟಿಯಿಂದ  ಗದ್ದೆ ನಾಟಿ ಮಾಡಿ ಗಮನ ಸೆಳೆದರು.  

 • Green could reduce stress and better have plants around you

  FestivalsAug 6, 2021, 3:42 PM IST

  ಸ್ಟ್ರೆಸ್ ಮುಕ್ತವಾಗಿಸೋ ಹಸಿರು, ಈ ಸಸ್ಯಗಳು ಇರಲಿ ನಿಮ್ಮನೆ ಸುತ್ತು ಮುತ್ತ!

  ಉತ್ತರ ಭಾರತದಲ್ಲಿ ಜನರು ಈ ತಿಂಗಳನ್ನು ಶ್ರಾವಣ ಎಂದು ಕರೆಯುತ್ತಾರೆ. ಸಾವನ್ ಎಂದು ಕರೆಯುವ ಈ ಮಾಸವು ಅವರಿಗೆ ತುಂಬಾ ಪವಿತ್ರ. ಈ ತಿಂಗಳಲ್ಲಿ ದೇವರ ಧ್ಯಾನ ಮಾಡುತ್ತಾ, ಶುಭ ಕಾರ್ಯಗಳನ್ನು ಅವರು ಮಾಡುತ್ತಾರೆ. ಆದರೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ಈ ತಿಂಗಳನ್ನು ಆಷಾಢ ಅಥವಾ ಆಟಿ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಏನೇ ಮಾಡುವುದು ಶುಭವಲ್ಲ ಎನ್ನುವ ನಂಬಿಕೆ. ಇನ್ನು ಉತ್ತರ ಭಾರತದ ಸಾವನ್ ಪ್ರಕಾರ ಈ ತಿಂಗಳು ಕೆಲವೊಂದು ಗಿಡ ನೆಡಬೇಕು ಎನ್ನಲಾಗುತ್ತದೆ.  

 • Planting these saplings in shravana month will bring you luck for sure

  FestivalsAug 5, 2021, 6:45 PM IST

  ಶ್ರಾವಣದ ಮಾಸದಲ್ಲಿ ನೆಡುವ ಈ ಐದು ಸಸ್ಯಗಳಿಂದ ಬರಲಿದೆ ಅದೃಷ್ಟ..!

  ಪವಿತ್ರವಾದ ಶ್ರಾವಣ ಮಾಸದಲ್ಲಿ ಆರಾಧನೆಯ ಜೊತೆಗೆ ಸ್ವಾಸ್ಥ್ಯ ಮತ್ತು ಸಮೃದ್ಧಿಯನ್ನು ತರುವ ಕೆಲವು ಸಸ್ಯಗಳನ್ನು ನೆಡುವುದು ಉತ್ತಮವೆಂದು ಹೇಳಲಾಗುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಸ್ಯಗಳನ್ನು ದೇವರೆಂದು ಆರಾಧಿಸಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಈ ಐದು ಸಸ್ಯಗಳನ್ನು ನೆಡುವುದರಿಂದ ಅದೃಷ್ಟ ಒದಗಿ ಬರುತ್ತದೆ. ಹಾಗಾದರೆ ಆ ಸಸ್ಯಗಳ ಬಗ್ಗೆ ತಿಳಿಯೋಣ...  
   

 • Grow Ekka plant in home and become rich

  VaastuAug 5, 2021, 6:42 PM IST

  ಈ ಗಿಡ ನಿಮ್ಮ ಮನೆಯಲ್ಲಿದ್ದರೆ ಎಲ್ಲಾ ವಾಸ್ತು ದೋಷ ದೂರ!

  ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಯಾವುದೇ ರೀತಿಯ ಮಾಟ, ಮಂತ್ರ, ತಂತ್ರಗಳು ಸುಳಿಯುವುದಿಲ್ಲ. ಅದರಲ್ಲೂ ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.

 • more than 3 crore plant saplings target in Cauvery calling 2nd part snr

  stateAug 3, 2021, 8:05 AM IST

  ಕಾವೇರಿ ಕೂಗು ಭಾಗ 2ರಲ್ಲಿ 3.5 ಕೋಟಿ ಸಸಿ ನೆಡುವ ಗುರಿ

  • ‘ಕಾವೇರಿ ಕೂಗು’ ಅಭಿಯಾನದ ಎರಡನೇ ಹಂತ
  • ಕಾವೇರಿ ನದಿ ಕಣಿವೆಯಲ್ಲಿ 3.5 ಕೋಟಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ
  • ಈಶಾ ಫೌಂಡೇಷನ್‌ ಸೋಮವಾರ ನಿರ್ಣಯ