Asianet Suvarna News Asianet Suvarna News
2 results for "

Planetary Defense

"
A spacecraft will crash into an asteroid in test of planetary defense says NASAA spacecraft will crash into an asteroid in test of planetary defense says NASA

ಭೂಮಿ ರಕ್ಷಣೆಗೆ, ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶೆ ನೌಕೆಯನ್ನು ಡಿಕ್ಕಿ ಹೊಡೆಸಲು ನಾಸಾ ಸಿದ್ಧತೆ

ಅಮೆರಿಕದ ಬಾಹ್ಯಾಕಾಶಾ ಸಂಸ್ಥೆ (NASA) ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಭವಿಷ್ಯದಲ್ಲ ಭೂಮಿಗೆ ಕ್ಷುದ್ರಗ್ರಹಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಂಬಂಧ ಪರೀಕ್ಷೆಯನ್ನು ಕೈಗೊಳ್ಳುತ್ತಿದೆ. ಆ ಪ್ರಕಾರ, ಗ್ರಹಗಳ ರಕ್ಷಣೆಗಾಗಿ ಮುಂದಿನ ವರ್ಷ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಕ್ಕೆ ಡಿಕ್ಕಿ ಹೊಡಿಸಿ ಪ್ರಯೋಗ ನಡೆಸಲಿದೆ.

SCIENCE Nov 6, 2021, 10:30 AM IST

NASA spots asteroid on crash course with EarthNASA spots asteroid on crash course with Earth

ಸೆರೆಯಾಯ್ತು ಕ್ಷುದ್ರಗ್ರಹ ಅಪ್ಪಳಿಸುವ ವಿಡಿಯೋ..!

ಇದೇ ಮೊದಲ ಬಾರಿಗೆ ಕ್ಷುದ್ರಗ್ರಹವೊಂದು ಭೂಮಿಗೆ ಬಂದು ಅಪ್ಪಳಿಸುವ ದೃಶ್ಯವನ್ನು ನಾಸಾ ಸೆರೆ ಹಿಡಿದಿದೆ. 2018 LA ಎಂಬ ಬುಲ್ಡೋಜರ್ ಗಾತ್ರದ ಕ್ಷುದ್ರಹ್ರಹ ದ.ಆಫ್ರಿಕಾ ಸಮೀಪ ಭೂಮಿಗೆ ಅಪ್ಪಳಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

Jun 5, 2018, 4:17 PM IST