Planes  

(Search results - 5)
 • mirage 2000 jets
  Video Icon

  News1, Oct 2019, 8:21 PM IST

  ವಾಯುಸೇನಾ ದಿನಾಚರಣೆ: ಪ್ರದರ್ಶನದಲ್ಲಿ ಯುದ್ಧ ವಿಮಾನಗಳೇ ಆಕರ್ಷಣೆ!

  ವಾಯುಸೇನೆ ದಿನಾಚರಣೆ ಪ್ರಯುಕ್ತ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸೆ.30ರಂದು ವಾಯುಪಡೆಯು ಯುದ್ಧ ವಿಮಾನಗಳ ಪ್ರದರ್ಶನವನ್ನು ಆಯೋಜಿಸಿತ್ತು. ಕೊಯಮತ್ತೂರಿನ ಸೂಲೂರು ವಾಯುಪಡೆ ಕೇಂದ್ರದಲ್ಲಿ ಹೆಲಿಕಾಪ್ಟರ್ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

  ಅ.08 ರಂದು ವಾಯುಸೇನಾ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ವಾಯುಸೇನೆಯ ಶಕ್ತಿ-ಸಾಮರ್ಥ್ಯವನ್ನು ಪ್ರದರ್ಶಿಸುವುದು, ಆ ಮೂಲಕ ಯುವಕರನ್ನು ವಾಯುಪಡೆಗೆ  ಸೇರುವಂತೆ ಪ್ರೋತ್ಸಾಹಿಸುವುದು ಇದರ ಉದ್ದೇಶ.

 • BJP failed in south states

  NEWS12, Sep 2019, 8:07 AM IST

  ದೇಸಿ ವಿಮಾನ ಪ್ರಯಾಣದ ಮೇಲೂ ಕೇಂದ್ರದ ನಿಗಾ!

  ವಿಮಾನ ಪ್ರಯಾಣದ ಮೇಲೂ ಕೇಂದ್ರದ ನಿಗಾ| ದೇಶಿ ವಿಮಾನ ಪ್ರಯಾಣಿಕರ ಬಗ್ಗೆ ಕೇಂದ್ರದಿಂದ ವಿವರ ಸಂಗ್ರಹ| ವಿಮಾನ ಕಂಪನಿಗಳಿಂದ ಮಾಹಿತಿ ಕೇಳಿದ ನ್ಯಾಟ್‌ಗ್ರಿಡ್‌

 • Ethiopian Airlines Boeing 737

  NEWS13, Mar 2019, 10:50 AM IST

  ಇಥಿಯೋಪಿಯಾ ದುರಂತ, ಪಾಠ ಕಲಿತ ಭಾರತ: ಬೋಯಿಂಗ್‌ 737 ವಿಮಾನ ನಿಷೇಧ!

  ಬೋಯಿಂಗ್‌ ಕಂಪನಿಯ 737 ಮ್ಯಾಕ್ಸ್‌-8 ಸರಣಿಯ ವಿಮಾನಗಳ ಸಂಚಾರಕ್ಕೆ ಭಾರತ ಸರ್ಕಾರ ನಿಷೇಧ

 • Delhi

  NEWS29, Jul 2018, 3:20 PM IST

  ಕ್ಷಿಪಣಿ ರಕ್ಷಣಾ ಕವಚದಲ್ಲಿ ದೆಹಲಿ: ದಾಳಿಯ ಭೀತಿ ಇನ್ನೆಲ್ಲಿ?

  ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ನಮ್ಮ ಶತ್ರುಗಳ ವಕ್ರದೃಷ್ಟಿ ಇದ್ದೇ ಇರುತ್ತದೆ. ಗಡಿಯಲ್ಲಿನ ಭಯೋತ್ಪಾದಕರು, ಗಡಿಯಾಚೆಗಿನ ಸಂಪ್ರದಾಯಿಕ ಶತ್ರು ರಾಷ್ಟ್ರಗಳು ಎಲ್ಲವೂ ದೆಹಲಿ ಮೇಲೊಂದು ವಿನಾಶಕಾರಿ ಕಣ್ಣನ್ನು ನೆಟ್ಟಿಯೇ ಇರುತ್ತವೆ. ಅದರಲ್ಲೂ ಇಂದಿನ ಜಾಗತಿಕ ಭಯೋತ್ಪಾದನೆ ಯಾವುದೇ ರಾಷ್ಟ್ರದ ಮೇಲೆ ಕ್ಷಿಪಣಿ ದಾಳಿ ಮಾಡುವ ಬೆದರಿಕೆ ಒಡ್ಡುತ್ತಿರುವಾಗ, ದೇಶದ ಪ್ರಮುಖ ನಗರಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಗಳದ್ದೇ. ಅದರಂತೆ ವಿಶ್ವದ ಪ್ರಮುಖ ನಗರಗಳಲ್ಲಿ ಇರುವಂತೆ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

 • Rafale aircraft

  NEWS25, Jul 2018, 7:07 PM IST

  ಹಗರಣವೋ, ಉಳಿತಾಯವೋ?: ರಫೆಲ್ ಗಾಗಿ ಮೋದಿ ಪ್ಲ್ಯಾನ್ ಏನು?

  ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂಬುದು ವಿಪಕ್ಷಗಳ ಆರೋಪ. ಈ ಹಗರಣದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದರು. ಆದರೆ ರಕ್ಷಣಾ ಇಲಾಖೆ ಮತ್ತು ಭಾರತೀಯ ವಾಯುಪಡೆಯ ವರದಿಗಳು ಇದಕ್ಕೆ ತದ್ವಿರುದ್ದವಾದ ಕತೆಯನ್ನು ಹೇಳುತ್ತಿವೆ.