Plane Service
(Search results - 4)Karnataka DistrictsNov 19, 2020, 8:03 AM IST
ಕಲಬುರಗಿ- ದೆಹಲಿಗೆ 2 ಗಂಟೆ ನೇರ ವಿಮಾನ ಹಾರಾಟ ಆರಂಭ
ಕಲಬುರಗಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ ನಡುವೆ ನೇರ ವಿಮಾನ ಹಾರಾಟ ಪ್ರಕ್ರಿಯೆ ಆರಮಭವಾಗಿದೆ.
IndiaOct 31, 2020, 8:04 AM IST
ದೇಶದ ಮೊದಲ ಸೀಪ್ಲೇನ್ಗಿಂದು ಮೋದಿ ಚಾಲನೆ
ಲಘು ವಿಮಾನಗಳಾದ ಸೀ ಪ್ಲೇನ್, ನೀರು ಮತ್ತು ನೆಲದ ಮೇಲೆ ಹಾರಾಡಬಲ್ಲದು. ಈ ವಿಮಾನದಲ್ಲಿ 19 ಆಸನಗಳಿದ್ದು, 14 ಮಂದಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು.
NEWSMay 28, 2019, 3:29 PM IST
ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ : ಯಾವಾಗಿನಿಂದ..?
ಮೈಸೂರಿಗೆ ವಿಮಾನ ಸೇವೆ ಆರಂಭ ಮಾಡಲಾಗುತ್ತಿದೆ. ಎಂದಿನಿಂದ ಆರಂಭವಾಗಲಿದೆ ಇಲ್ಲಿದೆ ಮಾಹಿತಿ
BENGALURUJan 20, 2019, 7:39 AM IST
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಲವತ್ತು ವಿಮಾನ ಸೇವೆಯಲ್ಲಿ ವ್ಯತ್ಯಯ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್) ಶನಿವಾರವೂ ದಟ್ಟಮಂಜು ಕವಿದಿದ್ದರಿಂದ ವಿಮಾನ ಸಂಚಾರ ಸೇವೆಯಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು.