Asianet Suvarna News Asianet Suvarna News
2143 results for "

Plan

"
LIC Saral Pension Yojana Pay a single premium and get Rs 12 thousand every month here is detailLIC Saral Pension Yojana Pay a single premium and get Rs 12 thousand every month here is detail

LIC Pension Plan:ಈ ಪಾಲಿಸಿಯ ಒಂದು ಪ್ರೀಮಿಯಂ ಪಾವತಿಸಿದ್ರೆ ಸಿಗುತ್ತೆ ಮಾಸಿಕ 12 ಸಾವಿರ ರೂ. ಪಿಂಚಣಿ!

ನಿವೃತ್ತಿ ನಂತರದ ಜೀವನಕ್ಕಾಗಿ ಹೂಡಿಕೆ ಮಾಡಲು ಯೋಚಿಸುತ್ತಿರೋರಿಗೆ ಸರಳ ಪಿಂಚಣಿ  ಉತ್ತಮ ಯೋಜನೆಯಾಗಿದೆ.

BUSINESS Jan 22, 2022, 10:00 PM IST

LIC Aadhaar Shila Policy is beneficial for women Aadhar Card HolderLIC Aadhaar Shila Policy is beneficial for women Aadhar Card Holder

LIC Aadhaar Shila : ಕಡಿಮೆ ಹೂಡಿಕೆ ಮಾಡಿ ಲಕ್ಷಾಂತರ ಗಳಿಸಿ, ಮಹಿಳೆಯರಿಗೆ ಅತ್ಯುತ್ತಮವಾಗಿದೆ ಈ ಪ್ಲಾನ್

ಉಳಿತಾಯ ಬಹಳ ಮುಖ್ಯ. ವೃದ್ಧಾಪ್ಯದಲ್ಲಿ ಕೂಡಿಟ್ಟ ಹಣ ನಮ್ಮ ಕೈ ಹಿಡಿಯುತ್ತದೆ. ವಿಶೇಷವಾಗಿ ಮಹಿಳೆಯರು ಅಲ್ಪಸ್ವಲ್ಪ ಹಣವನ್ನು ಹೂಡಿಕೆ ಮಾಡುವ ಅಗತ್ಯವಿದೆ. ದಿನಕ್ಕೆ 29 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು. ಕೊನೆಯಲ್ಲಿ 4 ಲಕ್ಷ ರೂಪಾಯಿ ನಿಮಗೆ ಸಿಗುತ್ತದೆ.
 

Woman Jan 22, 2022, 7:11 PM IST

Ritu planned Rishi Kapoor and Neetu Kapoor engagementRitu planned Rishi Kapoor and Neetu Kapoor engagement

Rishi Kapoor Engagement: ನೀತು -ರಿಷಿ ಕಪೂರ್ ಎಂಗೇಜ್ಮೆಂಟ್‌ ಹಿಂದೆ ನಡೆದಿತ್ತು ಸಂಚು..!

ರಿಷಿ ಕಪೂರ್ (Rishi Kapoor) ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ಇನ್ನೂ ಚಿತ್ರಗಳ ಮೂಲಕ ನಮ್ಮ ನಡುವೆ ಇದ್ದಾರೆ. ನೀತು ಕಪೂರ್ (Neetu Kapoor) ಜೊತೆಗಿನ ಅವರ ಲವ್ ಸ್ಟೋರಿ ಎವರ್‌ಗ್ರೀನ್‌‌. ಕೊನೆಯ ಕ್ಷಣದವರೆಗೂ ಪತ್ನಿಯನ್ನು ಪ್ರೀತಿಸುತ್ತಿದ್ದರು ರಿಷಿ ಕಪೂರ್. ಅಕ್ಕ ರಿತು ನಂದಾ ಇಲ್ಲದಿದ್ದರೆ ಆಕೆಯನ್ನು ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ. 14ರ ಹರೆಯದ ನೀತು ಸಿಂಗ್‌ಗೆ ಮೊದಲ ನೋಟದಲ್ಲೇ ಹೃದಯ ನೀಡಿದ ರಿಷಿ ಕಪೂರ್‌ಗೆ ರೀತು ಬಗ್ಗೆ ಪೋಷಕರ ಬಳಿ ಮಾತನಾಡುವಷ್ಟು ಧೈರ್ಯವಿರಲಿಲ್ಲ. ಆದರೆ ಅವರ ಸಹೋದರಿಯಿಂದಾಗಿ, ರಿಷಿ ಕಪೂರ್ ಅವರು 22 ಜನವರಿ 1980 ರಂದು ನೀತು ಸಿಂಗ್ ಅವರನ್ನು ಪಡೆದರು. ಅವರ ಪ್ರೇಮ ಜೀವನ ಹೇಗೆ ಪ್ರಾರಂಭವಾಯಿತು ಮತ್ತು ಹೇಗೆ ಮದುವೆಯಾದರು ಎಂಬ ವಿವರ ಇಲ್ಲಿದೆ.

Cine World Jan 22, 2022, 6:23 PM IST

Why Mahesh Babu Ram Charan is planning for Pan India film vcsWhy Mahesh Babu Ram Charan is planning for Pan India film vcs
Video Icon

ಇದ್ದಕ್ಕಿದ್ದಂತೆ Pan India ಸಿನಿಮಾನೇ ಮಾಡಬೇಕು ಎಂದು ಸ್ಟಾರ್ ನಟರು ನಿರ್ಧಾರ?

ಪರ ಭಾಷೆಗೆ ಸಿನಿಮಾ ಡಬ್ ಮಾಡಿ ಸೂಪರ್ ಹಿಟ್ ಕಲೆಕ್ಷನ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದು ಎಸ್‌ಎಸ್‌ ರಾಜಮೌಳಿ. ಬಾಹುಬಲಿ , ಕೆಜಿಎಫ್ ಮತ್ತು ಪುಷ್ಪ ಸಿನಿಮಾ ಯಶಸ್ಸಿನ ನಂತರ ಎಲ್ಲಾ ಸ್ಟಾರ್ ನಟರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೆಯೇ ತಮ್ಮ ಸಿನಿಮಾನ ಬೇರೆ ಭಾಷೆಗಳಲ್ಲಿ ಡಬ್ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
 

Cine World Jan 22, 2022, 3:28 PM IST

Jio Says 5G Coverage Planning Completed for 1000 Cities 8 8 percent increase in net profit in Q3 mnjJio Says 5G Coverage Planning Completed for 1000 Cities 8 8 percent increase in net profit in Q3 mnj

Reliance Jio: 1000 ನಗರಗಳಲ್ಲಿ 5G ಕವರೇಜ್ ಪೂರ್ಣ: Q3 FY22ರಲ್ಲಿ ₹3,795ಕೋಟಿ ನಿವ್ವಳ ಲಾಭ

ಜಿಯೋ ಪ್ಲಾಟ್‌ಫಾರ್ಮ್‌ಗಳು ಡಿಸೆಂಬರ್ 2021ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ  ಶೇಕಡಾ 8.8ರಷ್ಟು ಬೆಳವಣಿಗೆಯಂದಿಗೆ  ರೂ. 3,795 ಕೋಟಿ  ನಿವ್ವಳ ಲಾಭ ಗಳಿಸಿದೆ ಎಂದು ಶುಕ್ರವಾರ ತಿಳಿಸಿದೆ.

Technology Jan 22, 2022, 12:13 PM IST

BWSSB Plants to Increase Price of Water in Bengaluru City Details Inside gvdBWSSB Plants to Increase Price of Water in Bengaluru City Details Inside gvd

Bengaluru: ನೀರಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ ಜಲಮಂಡಳಿ

ನೀರಿನ ದರ ಪರಿಷ್ಕರಿಸುವಂತೆ ಎರಡು ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ನೀಡುವಂತೆ ಬೆಂಗಳೂರು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪುನಃ ಪತ್ರ ಬರೆದಿದ್ದು, ಸರ್ಕಾರ ಸಮ್ಮತಿ ನೀಡಿದರೆ ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ.

Karnataka Districts Jan 22, 2022, 1:30 AM IST

Pakistani Pilot Refuses To Fly Plane Because His Shift Had Ended akbPakistani Pilot Refuses To Fly Plane Because His Shift Had Ended akb

ಶಿಫ್ಟ್ ಮುಗಿತೆಂದು ವಿಮಾನ ಪ್ರಯಾಣ ಮುಂದುವರೆಸಲು ನಿರಾಕರಿಸಿದ ಪಾಕ್‌ ಪೈಲಟ್‌


ಶಿಫ್ಟ್‌ ಮುಗಿಯಿತು ಎಂದು ವಿಮಾನ ಚಲಾಯಿಸಲು ನಿರಾಕರಿಸಿದ ಪೈಲಟ್‌
ದಮ್ಮಮ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಆದ ವಿಮಾನ
ಸೌದಿಯಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ವಿಮಾನ

International Jan 21, 2022, 9:24 PM IST

Post divorce here how Dhanush and Aishwaryaa plan their life aheadPost divorce here how Dhanush and Aishwaryaa plan their life ahead

Divorce ಆಯಿತು, ಬದುಕಿನ ಬಂಡಿ ಸಾಗಬೇಕು, ಇದು ಐಶ್ವರ್ಯಾ, ಧನುಷ್ ಪ್ಲ್ಯಾನ್!

ಧನುಷ್ ( Dhanush) ಮತ್ತು ಐಶ್ವರ್ಯಾ (Aishwaryaa) ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಕಾಲಿವುಡ್ ತಾರೆ ಧನುಷ್ ಮತ್ತು ಐಶ್ವರ್ಯಾ ಬೇರೆಯಾಗಿರುವುದು ಅವರ ಅಭಿಮಾನಿಗಳಿಗೆ ಭಾರೀ ಆಘಾತವನ್ನುಂಟು ಮಾಡಿದೆ. ಕಳೆದ ಕೆಲವು ಗಂಟೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಇದಕ್ಕೆ ವ್ಯಕ್ತವಾಗುತ್ತಿವೆ. ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಐಶ್ವರ್ಯಾ ಅವರ ತಂದೆ ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಅವರಿಗೆ ಸಪೋರ್ಟ್‌ ಮಾಡುತ್ತಿದ್ದಾರೆ, ರಜಿನಿಕಾಂತ್ ಅವರು ಸ್ಟ್ರಾಂಗ್ ಆಗಿರಿ ಎಂದು ಹೇಳುತ್ತಿದ್ದಾರೆ. ವಿಚ್ಛೇದನದ ನಂತರ, ಧನುಷ್ ಮತ್ತು ಐಶ್ವರ್ಯಾ ಅವರು ತಮ್ಮ ಜೀವನವನ್ನು ನಡೆಸಲು ಹೇಗೆ ಪ್ಲಾನ್‌ ಮಾಡಿದ್ದಾರೆ? ಅವರ ಮಕ್ಕಳ ಕಥೆ ಏನು? ಇಲ್ಲಿದೆ ಪೂರ್ತಿ ವಿವರ.
 

Cine World Jan 20, 2022, 6:50 PM IST

Signs That You Are Not Someones First Choice But SecondSigns That You Are Not Someones First Choice But Second

You Are Not Priority: ಮೀಟ್ ಮಾಡೋಣ ಅಂದ್ರೆ ಟೈಮಿಲ್ಲ ಅನ್ನೋದು ಇದೇ ಕಾರಣಕ್ಕೆ ಆಗಿರಬಹುದು..!

ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಸಿಕ್ಕಾಪಟ್ಟೆ ಅವಾಯ್ಡ್ (Avoid( ಮಾಡ್ತಿದ್ದಾರ, ಮೀಟ್ (Meet( ಆಗ್ಬೇಕು ಅಂದಾಗ್ಲೆಲ್ಲಾ ನೋ ಟೈಂ, ಬಿಝಿ (Busy) ಅಂತ ನೆಪ ಹುಡುಕ್ತಿದ್ದಾರ. ನಿಮ್ಮ ಮೆಸೇಜ್, ಕಾಲ್‌ಗೂ ಸರಿಯಾಗಿ ರಿಪ್ಲೈ ಮಾಡಲ್ವಾ. ಹಾಗಿದ್ರೆ ಅವರ ಜೀವನದಲ್ಲಿ ನೀವು ಫಸ್ಟ್ ಪ್ರಿಯಾರಿಟಿ (Priority) ಅಲ್ಲ, ಸೆಕೆಂಡ್ ಚಾಯ್ಸ್ ಆಗಿರಬಹುದು.

relationship Jan 20, 2022, 5:47 PM IST

Telangana Government is planning to open English medium schoolsTelangana Government is planning to open English medium schools

English Medium: ಇಂಗ್ಲೀಷ್ ಮೀಡಿಯಂನಲ್ಲಿ ಓದುವ ಭಾಗ್ಯವಿಲ್ಲ ಎಂದು ಕೊರಗುವ ಮಕ್ಕಳ ನೆರವಿಗೆ ಸರ್ಕಾರ

* ತೆಲಂಗಾಣದಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ 
* ಜೂನಿಯರ್ ಮತ್ತು ಡಿಗ್ರಿ ಖಾಸಗಿ ಕಾಲೇಜು ಶುಲ್ಕ ನಿಯಂತ್ರಣ ಕ್ರಮಕ್ಕೂ ಮುಂದಾದ ಸರ್ಕಾರ
* ಶಿಕ್ಷಣ ಸಚಿವ ಸಬಿತಾ ಇಂದ್ರರೆಡ್ಡಿ ನೇತೃತ್ವದಲ್ಲ ಉಪ ಸಮಿತಿ ರಚಿಸಿದ ಕೆ.ಸಿ.ರಾವ್ ಸರ್ಕಾರ

Education Jan 19, 2022, 11:49 PM IST

Worshipping of these tree deities will bring prosperityWorshipping of these tree deities will bring prosperity

Tree Deities: ಈ ಮರಗಳ ಆರಾಧನೆಯಿಂದ ಬಯಕೆಗಳು ಈಡೇರಲಿವೆ..

ಇತ್ತೀಚಿನ ದಿನಗಳಲ್ಲಿ ಮರ-ಗಿಡಗಳನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಜೀವನಕ್ಕೆ ಅತ್ಯಮೂಲ್ಯವಾದ ಮರಗಳ ನಾಶ ನಿರಂತರವಾಗಿ ನಡೆಯುತ್ತಿದೆ. ಪ್ರಕೃತಿಯಲ್ಲಿರುವ ಅನೇಕ ಮರಗಳು ನಮ್ಮ ಪ್ರಾಣ ಉಳಿಸುವ ಜೊತೆಗೆ ನಮ್ಮ ಅದೃಷ್ಟ ಬದಲಿಸುವ ಶಕ್ತಿ ಹೊಂದಿವೆ. 
 

Festivals Jan 19, 2022, 4:19 PM IST

YouTube Premium Music Annual Plans Launched in India discounted prices until January 23 mnjYouTube Premium Music Annual Plans Launched in India discounted prices until January 23 mnj

YouTube Premium, YouTube Music Premium ವಾರ್ಷಿಕ ಯೋಜನೆ ಬಿಡುಗಡೆ!

ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಎರಡೂ ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ ಮತ್ತು ಯುಎಸ್ ಸೇರಿದಂತೆ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿವೆ

Technology Jan 19, 2022, 4:07 PM IST

Karnataka Davanagere Jagalur Irrigation Project Officials Accused of Manipulating Master Plan mnjKarnataka Davanagere Jagalur Irrigation Project Officials Accused of Manipulating Master Plan mnj
Video Icon

Jagalur Irrigation Project: ಕೋರ್ಟ್ ಆದೇಶ ಬರುವ ಮುಂಚೆಯೇ ಮೂಲ ನಕ್ಷೆ ಬದಲಾಯಿಸಿ ಕಾಮಗಾರಿ?

*ರಾತ್ರೋರಾತ್ರಿ ಏತ ನೀರಾವರಿ ನಕ್ಷೆಯೇ ಬದಲು
*ಜಮೀನಿಗೆ ಪರಿಹಾರ ನೀಡದೇ ಪೈಪ್‌ಲೈನ್‌ ಕಾಮಗಾರಿ?
*ರೈತರು ಮತ್ತು ಅಧಿಕಾರಗಳ ಮಧ್ಯೆ ವಾಗ್ವಾದ 
 

Karnataka Districts Jan 19, 2022, 11:48 AM IST

BJP election rally will now be hybrid due to Corona the party has made a new strategy podBJP election rally will now be hybrid due to Corona the party has made a new strategy pod

Assembly Polls 2022: ಭೌತಿಕ ರ‍್ಯಾಲಿ, ರೋಡ್ ಶೋ ನಿಷೇಧ, ಗೆಲುವಿಗಾಗಿ ಹೊಸ ತಂತ್ರ ಕಂಡುಕೊಂಡ ಬಿಜೆಪಿ!

* ಪಂಚರಾಜ್ಯ ಚುನಾವಣೆಗೆ ದಿನಾಂಕ ಫಿಕ್ಸ್, ಭೌತಿಕ ರ‍್ಯಾಲಿ, ರೋಡ್ ಶೋ ನಿಷೇಧ

* ಜನರ ಮತ ಗಳಿಸಲು ಬಿಜೆಪಿ ರಣತಂತ್ರ

* ಹೆಚ್ಚು ಜನರನ್ನು ತಲುಪಲು ವಿಭಿನ್ನ ಮಾರ್ಗ ಹುಡುಕಿದ ಕೇಸರಿ ಪಾಳಯ

India Jan 19, 2022, 10:45 AM IST

Congress Planned to be Held Mahadayi Padayatra Says Satish Jarkiholi grgCongress Planned to be Held Mahadayi Padayatra Says Satish Jarkiholi grg

Mahadayi Padayatra: ಮೇಕೆದಾಟು ರೀತಿಯಲ್ಲೇ ಮಹದಾಯಿ ಪಾದಯಾತ್ರೆ: ಸತೀಶ್‌ ಜಾರಕಿಹೊಳಿ

*   ಕಾಂಗ್ರೆಸ್‌ ನಿರ್ಧಾರ: ಸತೀಶ್‌ ಜಾರಕಿಹೊಳಿ
*   ನರಗುಂದದಿಂದ ಕಣಕುಂಬಿಯವರೆಗೆ ನಡಿಗೆ
*   ಸಿದ್ದರಾಮಯ್ಯಗೆ ಮಹದಾಯಿ ನೆನಪಾಗಲಿಲ್ಲವೇ?
 

Karnataka Districts Jan 19, 2022, 4:30 AM IST