Pkl 7  

(Search results - 43)
 • Bengal

  OTHER SPORTS19, Oct 2019, 9:10 PM

  ಪ್ರೊ ಕಬಡ್ಡಿ ಫೈನಲ್: ಬೆಂಗಾಲ್ ವಾರಿಯರ್ಸ್ ಚಾಂಪಿಯನ್

  ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 17-17 ಅಂಕಗಳ ಸಮಬಲ ಸಾಧಿಸಿದವು. ದ್ವಿತಿಯಾರ್ಧದಲ್ಲಿ ಬಿ.ಸಿ ರಮೇಶ್ ಕುಮಾರ್ ಮಾರ್ಗದರ್ಶನದ ವಾರಿಯರ್ಸ್ ಭರ್ಜರಿ ಕಮ್’ಬ್ಯಾಕ್ ಮಾಡಿತು.

 • Pro Kabaddi Final

  OTHER SPORTS19, Oct 2019, 11:05 AM

  ಪ್ರೊ ಕಬಡ್ಡಿ ಫೈನ​ಲ್‌: ಹೊಸ ಚಾಂಪಿಯನ್ ಉದಯಕ್ಕೆ ಕ್ಷಣಗಣನೆ

  ಯಾರೇ ಗೆದ್ದ​ರೂ ಹೊಸ ಚಾಂಪಿ​ಯನ್‌ನ ಉದಯವಾ​ಗ​ಲಿದೆ. ಕಾರಣ, ಎರಡೂ ತಂಡ​ಗಳು ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇ​ಶಿ​ಸಿದ್ದು, ಚೊಚ್ಚ​ಲ ಟ್ರೋಫಿ ಗೆಲ್ಲುವ ಉತ್ಸಾ​ಹ​ದ​ಲ್ಲಿದೆ.
   

 • Dabang Delhi

  OTHER SPORTS16, Oct 2019, 9:20 PM

  ಪ್ರೊ ಕಬಡ್ಡಿ 2019: ಬುಲ್ಸ್ ಕನಸು ಭಗ್ನ; ಫೈನಲ್’ಗೆ ದಬಾಂಗ್ ಡೆಲ್ಲಿ

  ಟ್ರಾನ್ಸ್ ಸ್ಟೇಡಿಯಾ ಅರೇನಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಡೆಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ ಮೊದಲಾರ್ಧದ ಮೂರುವರೆ ನಿಮಿಷದಲ್ಲೇ ಬುಲ್ಸ್ ಪಡೆಯನ್ನು ಆಲೌಟ್ ಮಾಡಿ 9-3 ಅಂಕ ಹೆಚ್ಚಿಸಿಕೊಂಡಿತು.

 • PKL

  OTHER SPORTS10, Oct 2019, 11:09 AM

  ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್

  ತನ್ನ ಕೊನೆಯ ಪಂದ್ಯದಲ್ಲಿ ಬೆಂಗಾಲ್‌, ತಮಿಳ್‌ ತಲೈವಾಸ್‌ ವಿರುದ್ಧ 33-29 ಅಂಕಗಳಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ 83 ಅಂಕ ಕಲೆಹಾಕಿದ ಬೆಂಗಾಲ್‌, ದಬಾಂಗ್‌ ಡೆಲ್ಲಿಯನ್ನು 2ನೇ ಸ್ಥಾನಕ್ಕೆ ತಳ್ಳುವ ಮೂಲಕ ಮೊದಲ ಸ್ಥಾನ ಪಡೆಯಿತು.

 • Sonu

  OTHER SPORTS9, Oct 2019, 11:01 AM

  ಪ್ರೊ ಕಬಡ್ಡಿ: ಗುಜರಾತ್‌ಗೆ ಗೆಲುವಿನ ವಿದಾಯ

  ಟೂರ್ನಿಯಿಂದ ಹೊರಬಿದ್ದ ತಂಡಗಳ ನಡುವಣ ರೋಚಕ ಹಣಾಹಣಿಯಲ್ಲಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌, ತೆಲುಗು ಟೈಟಾನ್ಸ್‌ ವಿರುದ್ಧ 48-38ರಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಗುಜರಾತ್‌ ತನ್ನ ಕೊನೆಯ ಪಂದ್ಯದಲ್ಲಿ ಜಯದ ವಿದಾಯ ಕಂಡರೆ, ಟೈಟಾನ್ಸ್‌ 13ನೇ ಸೋಲು ಕಂಡಿತು.

 • Pardeep

  Sports7, Oct 2019, 11:21 AM

  ಒಂದೇ ರೈಡ್‌ನಲ್ಲಿ ಪ್ರದೀಪ್ ನರ್ವಾಲ್‌ಗೆ 6 ಅಂಕ..!

  38ನೇ ನಿಮಿಷದಲ್ಲಿ ಪ್ರದೀಪ್ ದಾಖಲೆಯ ರೈಡ್ ಮಾಡಿದ್ದರು. ಪ್ರೊ ಕಬಡ್ಡಿ 7ನೇ ಆವೃತ್ತಿಯ ಕೊನೆಯ ಪಂದ್ಯವಾಡಿದ ಪಾಟ್ನಾ ಪರ ಮಿಂಚಿದ ಪ್ರದೀಪ್ 300 ರೈಡ್ ಅಂಕಗಳ ಮೈಲಿಗಲ್ಲು ದಾಖಲಿಸಿದರು.

 • Kabaddi UP

  Sports6, Oct 2019, 10:49 AM

  PKL 7: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಯೋಧಾ

  ಪ್ಲೇ-ಆಫ್‌ನಲ್ಲಿ ಆಡುವ 6 ತಂಡ​ಗಳು ಯಾವ್ಯಾವು ಎನ್ನು​ವುದು ಅಂತಿಮಗೊಂಡಿದ್ದು, ಇನ್ನೇ​ನಿ​ದ್ದರೂ ಸ್ಥಾನ​ಗಳು ನಿರ್ಧಾರವಾಗ​ಬೇ​ಕಿದೆ. ದಬಾಂಗ್‌ ಡೆಲ್ಲಿ, ಬೆಂಗಾಲ್‌ ವಾರಿಯ​ರ್ಸ್ ಅಂಕ​ಪ​ಟ್ಟಿ​ಯಲ್ಲಿ ಮೊದ​ಲೆ​ರಡು ಸ್ಥಾನ​ಗ​ಳನ್ನು ಕಾಯ್ದು​ಕೊ​ಳ್ಳು​ವುದು ಬಹು​ತೇಕ ಖಚಿತವಾಗಿದೆ.

 • Puneri

  Sports4, Oct 2019, 10:24 AM

  ಪ್ರೊ ಕಬಡ್ಡಿ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಟೈಟಾನ್ಸ್

  ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿತು. ಗುರುವಾರ ನಡೆದ ಪಂದ್ಯದಲ್ಲಿ ಪುಣೆ 53-50ರಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. 

 • UP Yoddha vs TT

  SPORTS22, Sep 2019, 10:53 AM

  ಪ್ರೊ ಕಬಡ್ಡಿ 2019: ಯೋಧಾಗೆ ಭರ್ಜರಿ ಜಯ

  ಶ್ರೀಕಾಂತ್‌ ಜಾಧವ್‌ (8 ರೈಡ್‌ ಅಂಕ) ಹಾಗೂ ಸುಮಿತ್‌ (5 ಟ್ಯಾಕ​ಲ್‌ ಅಂಕ)ರ ಆಷ​ರ್ಕಕ ಪ್ರದ​ರ್ಶನ, ಯೋಧಾ ಗೆಲು​ವಿಗೆ ನೆರ​ವಾ​ಯಿತು. ಮೊದಲಾರ್ಧದಲ್ಲಿ 13-14 ರಿಂದ ಹಿನ್ನಡೆ ಅನುಭವಿಸಿದ್ದ ಯೋಧಾ, ದ್ವಿತೀಯಾರ್ಧದ ಆಟದಲ್ಲಿ ಅದ್ಭುತ ಆಟವಾಡಿ ಎದು​ರಾ​ಳಿಗೆ ಆಘಾತ ನೀಡಿತು.

 • U Mumba 2019

  SPORTS19, Sep 2019, 11:55 AM

  ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ

  ಇಲ್ಲಿ ನಡೆದ ಯು.ಪಿ.​ಯೋಧಾ ವಿರು​ದ್ಧದ ಪಂದ್ಯ​ದಲ್ಲಿ ಮುಂಬಾ 39-36ರಲ್ಲಿ ಗೆಲುವು ಸಾಧಿಸಿ, ಅಂಕ​ಪ​ಟ್ಟಿ​ಯಲ್ಲಿ 5ನೇ ಸ್ಥಾನ​ಕ್ಕೇ​ರಿ​ತು. ಯೋಧಾ ತಂಡ 6ನೇ ಸ್ಥಾನ​ದ​ಲ್ಲಿದ್ದು, ಪ್ಲೇ-ಆಫ್‌ಗೇರುವ ಭರ​ವಸೆ ಉಳಿ​ಸಿ​ಕೊಂಡಿದೆ.

 • PKL Nitin

  SPORTS15, Sep 2019, 10:33 AM

  ಪ್ರೊ ಕಬಡ್ಡಿ 2019: ತವರಲ್ಲಿ ಪುಣೆ ಭರ್ಜರಿ ಆರಂಭ

  ಗುಜ​ರಾತ್‌ 15 ಪಂದ್ಯ​ಗ​ಳಲ್ಲಿ 9ರಲ್ಲಿ ಸೋಲುಂಡಿದ್ದು, ತಂಡ ಪ್ಲೇ-ಆಫ್‌ಗೇರ​ಬೇ​ಕಿ​ದ್ದರೆ ಬಾಕಿ ಇರುವ 7 ಪಂದ್ಯ​ಗ​ಳಲ್ಲಿ ಗೆಲ್ಲಲೇ ಬೇಕಿದೆ. 

 • KBD Juniors

  SPORTS14, Sep 2019, 4:34 PM

  ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್

  ಪ್ರತಿ ನಗರದಲ್ಲಿ ಕೆಬಿಡಿ ಜೂನಿ​ಯ​ರ್ಸ್’ಗಾಗಿ ಹಂತ 1, ಹಂತ 2 ಎಂದು ಮಾಡಿಕೊಳ್ಳಲಾಗಿದೆ. ಹಂತ 1ರಲ್ಲಿ 24 ಶಾಲಾ ತಂಡಗಳಿಗೆ ಪ್ರೊ ಕಬಡ್ಡಿ ಸಂಘಟಕರೇ ಆಹ್ವಾನ ನೀಡುತ್ತಾರೆ. ಅದರಲ್ಲಿ ನಗರದ ಟಾಪ್‌ 10 ಶಾಲೆಗಳು ಸೇರಿರಲಿವೆ. ಈ ರೀತಿಯಾಗಿ ದೇಶಾದ್ಯಂತ ಪ್ರತಿ ಆವೃತ್ತಿಯಲ್ಲಿ 228 ಶಾಲೆಗಳಿಗೆ ಆಹ್ವಾನ ನೀಡಲಾಗುತ್ತಿದ್ದು, ಸುಮಾರು 3000 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ.

 • U Mumba

  SPORTS10, Sep 2019, 9:52 PM

  ಪ್ರೊ ಕಬಡ್ಡಿ 2019: ತೆಲುಗು ಟೈಟಾನ್ಸ್ ಬಗ್ಗುಬಡಿದ ಯು ಮುಂಬಾ

  ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧ ರೋಚಕತೆಯಿಂದ ಕೂಡಿತ್ತು. ಮೊದಲ ರೇಡ್’ನಲ್ಲೇ ಯು ಮುಂಬಾದ ಅರ್ಜುನ್ ದೇಶ್ವಾಲ್ 2 ಅಂಕ ಹೆಕ್ಕುವ ಮೂಲಕ ಅಂಕದ ಖಾತೆ ತೆರೆದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ಅವರನ್ನು ಟ್ಯಾಕಲ್ ಮಾಡವ ಮೂಲಕ ಯು ಮುಂಬಾ 3-0 ಮುನ್ನಡೆ ಗಳಿಸಿತು. ಟೈಟಾನ್ಸ್ ಪರ ರಾಕೇಶ್ ಗೌಡ ಮೊದಲ ಅಂಕ ತಂದಿತ್ತರು.

 • Pawan Sehrawat

  SPORTS4, Sep 2019, 6:16 PM

  ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...

  ಎರಡು ವರ್ಷಗಳ ಬಳಿಕ ಬೆಂಗಳೂರು ಬುಲ್ಸ್ ತಂಡ ತವರಿನಲ್ಲಿ ಕಬಡ್ಡಿಯಾಡುತ್ತಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಮಾತಿಗೆಳೆದಾಗ ಪವನ್ ಹೇಳಿದ್ದಿಷ್ಟು...
   

 • Pro Kabaddi 7

  SPORTS4, Sep 2019, 1:36 PM

  ಪ್ರೊ ಕಬಡ್ಡಿ 7: ಪ್ಲೇ-ಆಫ್‌ ಲೆಕ್ಕಾ​ಚಾರ- ಡೆಲ್ಲಿ ಬೆಸ್ಟ್‌, ಪ್ಲೇ-ಆಫ್‌ ರೇಸ್‌ನಲ್ಲಿ ಬುಲ್ಸ್‌!

  ಬೆಂಗಳೂರಿನ ಅರ್ಧ ಚರಣದ ಬಳಿಕ ಯಾವ ತಂಡ ಅಗ್ರ​ಸ್ಥಾ​ನ​ದ​ಲ್ಲಿದೆ. ನಿರೀಕ್ಷೆಗೂ ಮೀರಿದ ಪ್ರದ​ರ್ಶನ ತೋರುತ್ತಿ​ರುವ ತಂಡ ಯಾವುದು?, ಬೆಂಗ​ಳೂರು ಬುಲ್ಸ್‌ ಸ್ಥಿತಿ ಹೇಗಿದೆ?, ಪ್ಲೇ-ಆಫ್‌ ರೇಸ್‌ನಲ್ಲಿ​ರುವ ತಂಡ​ಗಳು ಯಾವ್ಯಾವು?, ಯಾವ್ಯಾವ ತಂಡ​ಗಳು ಲೀಗ್‌ ಹಂತ​ದಲ್ಲೇ ಹೊರ​ಬೀ​ಳುವ ಸಾಧ್ಯತೆ ಇದೆ? ಈ ಎಲ್ಲದರ ವಿಶ್ಲೇ​ಷಣೆ ಇಲ್ಲಿದೆ.