Pkl 2018  

(Search results - 4)
 • PKL 2018 Dabang Delhi Gear Up For Maiden PKL Play offPKL 2018 Dabang Delhi Gear Up For Maiden PKL Play off

  SPORTSDec 30, 2018, 4:24 PM IST

  ಪ್ರೊ ಕಬಡ್ಡಿ ಪ್ಲೇ-ಆಫ್‌ ಹಣಾಹಣಿ: ಸೋಲುವ ತಂಡ ಟೂರ್ನಿಯಿಂದ ಹೊರಕ್ಕೆ

  ಪ್ರೊ ಕಬಡ್ಡಿ ಲೀಗ್ ರೋಚಕ ಘಟ್ಟ ತಲುಪಿದ್ದು, ಭಾನುವಾರದಿಂದ ಪ್ಲೇ ಆಫ್ ಹಂತ ಆರಂಭಗೊಳ್ಳಲಿದೆ. ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಯು ಮುಂಬಾ-ಯು.ಪಿ ಯೋಧಾ, 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್-ದಬಾಂಗ್ ಡೆಲ್ಲಿ ತಂಡಗಳು ಸೆಣಸಲಿವೆ. ಗೆಲ್ಲುವ ತಂಡಗಳು ಟೂರ್ನಿಯಲ್ಲಿ ಉಳಿದುಕೊಂಡರೆ, ಸೋಲುವ ತಂಡಗಳು ಹೊರಬೀಳಲಿವೆ.

 • PKL 6 Gujarat beat home team by two pointsPKL 6 Gujarat beat home team by two points

  SPORTSDec 8, 2018, 11:27 AM IST

  ಟೈಟಾನ್ಸ್‌ಗೆ ಸತತ 5ನೇ ಸೋಲು! ಪ್ಲೇ ಆಫ್ ಹಂತ ಮರಿಚಿಕೆ..?

  ಪಂದ್ಯದ 20ನೇ ನಿಮಿಷದಲ್ಲಿ ಟೈಟಾನ್ಸ್‌ ಆಲೌಟ್‌ ಮಾಡಿದ ಗುಜರಾತ್‌ 17-12ರ ಮುನ್ನಡೆ ಪಡೆಯಿತು. 24ನೇ ನಿಮಿಷದ ವೇಳೆಗೆ ಕೇವಲ 2 ಅಂಕಗಳಿಂದ ಹಿಂದಿದ್ದ ಟೈಟಾನ್ಸ್‌ 32ನೇ ನಿಮಿಷದಲ್ಲಿ ಎದುರಾಳಿಯನ್ನು ಆಲೌಟ್‌ ಮಾಡಿ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು.

 • Bengal Warriors Stun Bengaluru Bulls in PKL ClashBengal Warriors Stun Bengaluru Bulls in PKL Clash

  SPORTSNov 30, 2018, 9:08 AM IST

  ಪ್ರೊ ಕಬಡ್ಡಿ: ಬುಲ್ಸ್‌ಗೆ ಹೀನಾಯ ಸೋಲು!

  ಬೆಂಗಾಲ್‌ ವಿರುದ್ಧದ 7 ಅಂಕಗಳ ಅಂತರದ ಸೋಲು, ಬುಲ್ಸ್‌ ಪಾಳಯದಲ್ಲಿ ಆತಂಕ ಹುಟ್ಟಿಹಾಕಿದೆ. ಪ್ಲೇ-ಆಫ್‌ಗೆ ಹತ್ತಿರವಾಗುತ್ತಿದ್ದಂತೆ ಲಯ ಕಳೆದುಕೊಳ್ಳುತ್ತಿರುವುದು, ರೋಹಿತ್‌ ಪಡೆಯನ್ನು ಸಂಕಷ್ಟಕ್ಕೆ ದೂಡಿದೆ.

 • Pro Kabaddi League 2018 Auction: Full list of players sold, top buys, bids, records and updated teams in PKL 2018Pro Kabaddi League 2018 Auction: Full list of players sold, top buys, bids, records and updated teams in PKL 2018

  May 31, 2018, 8:05 PM IST

  ಪ್ರೊ ಕಬಡ್ಡಿ ಹರಾಜು- ಯಾರು ಯಾವ ತಂಡಕ್ಕೆ ಸೇಲ್?


  2018ರ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಮುಗಿದಿದೆ. 2 ದಿನಗಳ ಕಾಲ ನಡೆದ ಹರಾಜಿನಲ್ಲಿ 200 422 ಆಟಗಾರರ ಪೈಕಿ ಕಬಡ್ಡಿ ಪಟುಗಳ ಹರಾಜಾಗಿದ್ದಾರೆ.