Asianet Suvarna News Asianet Suvarna News
27 results for "

Piracy

"
Piracy problem for Kannada movies producers complaints to cyber cell dplPiracy problem for Kannada movies producers complaints to cyber cell dpl

ಕನ್ನಡ ಚಿತ್ರರಂಗಕ್ಕೆ ಪೈರೆಸಿ‌ ಶಾಕ್..! ಕೋಟಿಗೊಬ್ಬ 3, ಸಲಗಕ್ಕೂ ಆತಂಕ

  • ಹೊಸ ಸಿನಿಮಾಗಳಿಗೆ ಪೈರಸಿ ಕಾಟ
  • ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೆ ಪೈರಸಿಯದ್ದೇ ತಲೆನೋವು
  • ಸಲಗ, ಕೋಟಿಗೊಬ್ಬ 3ಗೂ ತಟ್ಟಿದ ಬಿಸಿ

Sandalwood Oct 13, 2021, 10:49 AM IST

Kannada film producer meets Police Commissioner Kamal pant and Ips  Sandeep patil about Piracy vcsKannada film producer meets Police Commissioner Kamal pant and Ips  Sandeep patil about Piracy vcs

ಸಿನಿಮಾಗಳ ಪೈರೆಸಿ ತಡೆಗಟ್ಟಲು ಪೊಲೀಸ್ ಕಮಿಷನರ್‌ ಭೇಟಿ ಮಾಡಿದ ನಿರ್ಮಾಪಕರು!

ಪೊಲೀಸ್ ಕಮೀಷನರ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರನ್ನು ಭೇಡಿ ಮಾಡಿ, ಮನವಿ ಪತ್ರ ಸಲ್ಲಿಸಿದ ಕನ್ನಡ ಚಿತ್ರರಂಗದ ನಿರ್ಮಾಪಕರು. 

Sandalwood Oct 2, 2021, 11:50 AM IST

Kotigobba 3 Team Approaches Home minister for Piracy Threat vcsKotigobba 3 Team Approaches Home minister for Piracy Threat vcs
Video Icon

ಕಿಚ್ಚ ಸುದೀಪ್ ಸಿನಿಮಾ ಕದ್ದವರಿಗೆ ಇರಲೇಬೇಕು ಲಾಟಿ ಏಟಿನ ಭಯ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೋಬ್ಬ 3 ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ. ಅಕ್ಟೋಬರ್ 14 ಬಿಡುಗಡೆ ಆಗುವ ಮುನ್ನವೇ ಈ ಕುತಂತ್ರ ಕೆಲಸ ನಡೆಯುತ್ತಿರುವುದಕ್ಕೆ ತಡೆ ಹಾಕಲು ನಿರ್ಮಾಪಕ ಸೂರಪ್ಪ ಬಾಬು ಗೃಹ ಸಚಿವರ ಮೊರೆ ಹೋಗಿದ್ದಾರೆ. ಪೈರಸಿ ಮಾಡಿದರ ವಿರುದ್ಧ ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ನೋಡಿ..

Sandalwood Oct 1, 2021, 5:22 PM IST

araga jnanendra Reacts about kotigobba 3 film Team Met on piracy rbjaraga jnanendra Reacts about kotigobba 3 film Team Met on piracy rbj

ಪೈರಸಿ ಕಾಟ: ಕೋಟಿಗೊಬ್ಬ 3 ತಂಡದ ದೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಿಷ್ಟು!

* ಕೋಟಿಗೊಬ್ಬ-3 ಚಿತ್ರಕ್ಕೆ ಪೈರಸಿ ಆತಂಕ
* ಗೃಹ ಸಚಿವ ಆರಗ ಜ್ಞಾನೇಂದ್ರ ಮೊರೆ ಹೋದ ಚಿತ್ರ ತಂಡ
* ಚಿತ್ರತಂಡಕ್ಕೆ ಅಭಯ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

Sandalwood Sep 29, 2021, 7:13 PM IST

kotigobba 3 facing piracy threat Producersoorappa babu meets araga jnanendra mahkotigobba 3 facing piracy threat Producersoorappa babu meets araga jnanendra mah

ಬಿಡುಗಡೆಗೆ ಮುನ್ನವೇ ಕೋಟಿಗೊಬ್ಬ 3 ಪೈರಸಿ? ಗೃಹ ಸಚಿವರಿಗೆ ದೂರಿತ್ತ ನಿರ್ಮಾಪಕ

ಕಿಚ್ಚ ಸುದೀಪ್ ಅಭಿನಯದ  ಕೋಟಿಗೊಬ್ಬ 3 ಸಿನಿಮಾಕ್ಕೆ ಪೈರಸಿ ಕಾಟ ಶುರುವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರಗೆ ನಿರ್ಮಾಪಕ ಸೂರಪ್ಪ ಬಾಬು ದೂರು ನೀಡಿದ್ದಾರೆ.

Sandalwood Sep 29, 2021, 4:00 PM IST

Cinema Hungama Delhi HCs Orders Strengthens Salman Khan Fight Against Piracy dplCinema Hungama Delhi HCs Orders Strengthens Salman Khan Fight Against Piracy dpl
Video Icon

ರಾಧೆಗೆ ಪೈರಸಿ ಕಾಟ: ಸಿನಿಮಾ ಕದ್ದು ಲಿಂಕ್ ಫಾರ್ವರ್ಡ್ ಮಾಡಿದ್ರೆ ವಾಟ್ಸಾಪ್ ಬ್ಲಾಕ್

ರಾಧೆ ಸಿನಿಮಾ ಲಿಂಕ್ ಫಾರ್ವರ್ಡ್ ಮಾಡಿಕೊಂಡು, ಕಾಪಿರೈಟ್ ಇದ್ರೂ ಅಕ್ರಮವಾಗಿ ಸಿನಿಮಾ ನೋಡ್ತಿರೋರಿಗೆ ಶಾಕಿಂಗ್ ನ್ಯೂಸ್ ಇದೆ. ಪೈರಸಿ ಕಾಟ ಕೊಟ್ಟೋರಿಗೆ ದೆಹಲಿ ಹೈಕೋರ್ಟ್ ಖೆಡ್ಡಾ ತೋಡಿದೆ.

Cine World May 27, 2021, 3:38 PM IST

Bollywood Salman Khan says you will get into trouble with cyber cell for piracy vcsBollywood Salman Khan says you will get into trouble with cyber cell for piracy vcs
Video Icon

'ರಾಧೆ' ಪೈರಸಿ ವೀಕ್ಷಿಸಿದವರಿಗೆ ಸಲ್ಮಾನ್ ಖಾನ್ ವಾರ್ನಿಂಗ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ ಮೇ.13ರಂದು ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನವೇ ಪೈರಸಿ ಮಾಡಿ ಎಲ್ಲಡೆ ವೈರಲ್ ಮಾಡಲಾಗಿತ್ತು. ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದ ಸಲ್ಮಾನ್ ಖಾನ್ ಪೈರಸಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. 

Cine World May 18, 2021, 4:25 PM IST

Kannada actor Darshan talks about piracy distribution direction and fan in Robert success meet vcsKannada actor Darshan talks about piracy distribution direction and fan in Robert success meet vcs

ಹಾಲು ಕರೆಯೋಕೆ ಗೊತ್ತಿದ್ದರೆ ಮಾತ್ರ ದನ ಸಾಕಬೇಕು; ದರ್ಶನ್‌ ಹೇಳಿದ ಕತೆ!

ಸಿನಿಮಾ ಹೀರೋ ಆದೆ. ಮುಂದೇನು ಮಾಡಬೇಕು ಅಂತ ಗೊತ್ತಿರಲಿಲ್ಲ. ಆಮೇಲೆ ದನ ಸಾಕೋಣ ಅನ್ನಿಸಿತು. ದನ ತಗೊಂಡು ಬಂದೆ. ನನ್ನಲ್ಲಿ ಒಂದು ದನ ಇತ್ತು. ಹನ್ನೆರಡೂವರೆ ಲೀಟರ್‌ ಹಾಲು ಕೊಡುತ್ತಿತ್ತು. ಹಾಲು ಕರೆಯುವುದಕ್ಕೆ ಒಬ್ಬ ಕೆಲಸಗಾರ ಬರುತ್ತಿದ್ದ. ಒಮ್ಮೆ ಅವನು ಹಾಲು ಕರೆಯಲು ಬರಲಿಲ್ಲ. ನಾನು ಅವನ ಮೇಲೆ ಡಿಪೆಂಡ್‌ ಆಗಿದ್ದೆ. ಹಾಗಾಗಿ ಅವತ್ತು ಕಷ್ಟಆಯಿತು. ಮರುದಿನವೂ ಬರಲಿಲ್ಲ. ಆಗ ನಾನೇ ಹಾಲು ಕರೆಯಲು ನಿರ್ಧರಿಸಿದೆ. ಮೊದಲ ದಿನ ಎಂಟು ಲೀಟರ್‌ ಹಾಲು ಕರೆದೆ. ಹನ್ನೆರಡೂವರೆ ಲೀಟರ್‌ ಹಾಲು ಕರೆಯಲು ಆಗಲಿಲ್ಲ. ಹಾಗಂತ ಬಿಡಲಿಲ್ಲ. ಮತ್ತೆ ಹಾಲು ಕರೆದೆ. ಹನ್ನೆರಡೂವರೆ ಲೀಟರ್‌ ಹಾಲು ಕರೆಯುವವರೆಗೂ ಬಿಡಲಿಲ್ಲ.

Sandalwood Mar 19, 2021, 9:06 AM IST

Darshan talks about piracy in robert success meet vcsDarshan talks about piracy in robert success meet vcs

ಯಜಮಾನ, ಕುರುಕ್ಷೇತ್ರ ಪೈರೇಸಿ ಆಯ್ತು; 'ನಮ್ಮನ್ನ ಕಿತ್ಕೊಂಡ್ರು ಅಂತ ಒಬ್ರು ಹೇಳಿದ್ರು'

ರಾಬರ್ಟ್‌ ಯಶಸ್ಸಿನ ಬೆನ್ನಲ್ಲೇ ಇಡೀ ಚಿತ್ರತಂಡ ಗೆಲವು ಸಂಭ್ರಮಿಸಿ, ಒಟ್ಟಾಗಿ ಮಾಧ್ಯಮದ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹೇಳಿದ ಕೆಲವೊಂದು ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Sandalwood Mar 18, 2021, 1:40 PM IST

Police Arrested A Man Who Involved In  Film Roberrt Piracy In Bengaluru mahPolice Arrested A Man Who Involved In  Film Roberrt Piracy In Bengaluru mah

ಡಿ ಬಾಸ್ ಅಭಿಮಾನಿಗಳ ಕೈಗೆ ಸಿಕ್ಕಿಬಿದ್ದ ರಾಬರ್ಟ್ ಪೈರಸಿ ಕಿರಾತಕ

ಕನ್ನಡದ ಚಿತ್ರಗಳಿಗೆ ಪೈರಸಿ ಕಾಟ ಅಂಟಿಕೊಂಡಿದೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ಪೈರಸಿ ಮಾಡುತ್ತಿದ್ದ ಕಿರಾತಕನನ್ನು ಅಭಿಮಾನಿಗಳೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

CRIME Mar 14, 2021, 9:05 PM IST

Accused Arrested for Robert Movie Piracy in Theater at Bengaluru grgAccused Arrested for Robert Movie Piracy in Theater at Bengaluru grg

ಥಿಯೇಟರ್‌ನಲ್ಲಿ ‘ರಾಬರ್ಟ್‌’ ಪೈರಸಿ ಮಾಡುತ್ತಿದ್ದವ ಅರೆಸ್ಟ್‌

ಖ್ಯಾತ ನಟ ದರ್ಶನ್‌ ಅಭಿನಯದ ‘ರಾಬರ್ಟ್‌’ ಸಿನಿಮಾವನ್ನು ಪೈರಸಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಕಲ್ಲನಕುಪ್ಪ ನಿವಾಸಿ ಮಧು (28) ಬಂಧಿತ ಆರೋಪಿಯಾಗಿದ್ದಾನೆ.  
 

Sandalwood Mar 14, 2021, 12:43 PM IST

Darshan Robert prouder Umapathy talks about Piracy and legal actions vcsDarshan Robert prouder Umapathy talks about Piracy and legal actions vcs
Video Icon

ಕಪಾಳಕ್ಕೆ ಹೊಡಿಬೇಕು, ಪೈರಸಿ ಮಾಡಿದ್ರೆ ಜೀವನವೆಲ್ಲಾ ಕೋರ್ಟ್‌ನಲ್ಲಿ ಕಳೆಯಬೇಕು: ಉಮಾಪತಿ

ಸಾಮಾನ್ಯವಾಗಿ ಸ್ಟಾರ್‌ ನಟರ ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ ಪೈರಸಿ ಮಾಡಲಾಗುತ್ತದೆ. ಈ ವಿಚಾರದ ಬಗ್ಗೆ ಎಷ್ಟೇ ಚರ್ಚಿಸಿದರೂ ವಾದ ಮಾತ್ರ ಇಂದಿಗೂ ನಿಂತಿಲ್ಲ, ಈ ಕಾರಣಕ್ಕೆ ನಿರ್ಮಾಪಕ ಉಮಾಪತಿ ಮುಂಚಿತವಾಗಿಯೇ ಪೈರಸಿ ಮಾಡುವವರಿಗೆ ಪಾರ್ನಿಂಗ್ ಕೊಟ್ಟಿದ್ದಾರೆ. ಬಿಗ್‌ ಬಜೆಟ್ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕು ಎನ್ನುತ್ತಾರೆ ನಿರ್ಮಾಪಕರು.

Sandalwood Mar 9, 2021, 5:29 PM IST

Sandalwood Actor Director  Rishab Shetty speaks about hero movie piracy mahSandalwood Actor Director  Rishab Shetty speaks about hero movie piracy mah

ಹೀರೋಗೆ ಪೈರಸಿ ಕಾಟ.. ಆಪ್ ಬ್ಯಾನ್ ಮಾಡ್ತಾರೆ..ಇಂಥದ್ದಕ್ಕೆ ಬ್ರೇಕ್ ಯಾವಾಗ?

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಚಿತ್ರ ತೆರೆಕಂಡು ಇನ್ನೇನು ಮುಂದೆ ನುಗ್ಗಬೇಕು ಎಂದಾಗ ಪೈರಸಿ ಕಾಟ ಶುರುವಾಗಿದೆ.  ಆಪ್ ಗಳ ಮೇಲೆ ನಿಷೇಧ ಹೇರುವ ಸರ್ಕಾರ ಇಂಥವುಗಳ ಮೇಲೆಯೂ ಕಣ್ಣಿಡಬೇಕು ಎಂದು ಕೇಳಿಕೊಂಡಿದ್ದಾರೆ.

Sandalwood Mar 7, 2021, 6:26 PM IST

Indrajit lankesh says shakeela gets piracy issue vcsIndrajit lankesh says shakeela gets piracy issue vcs

'ಶಕೀಲಾ'ಗೆ ಪೈರಸಿ ಕಾಟ;ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಬೇಸರ!

ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ತಮ್ಮ ನಿರ್ದೇಶನದ ‘ಶಕೀಲಾ’ ಸಿನಿಮಾ ಬಿಡುಗಡೆಯಾಗಿ ವಾರ ಕಳೆಯುವ ಮುನ್ನವೇ ಅವರು ಹೀಗೆ ಧಿಡೀರನೆ ಮಾಧ್ಯಮಗಳ ಮುಂದೆ ಬರಲು ಕಾರಣ, ಪೈರಸಿ ಎಂಬ ಭೂತ. 

Sandalwood Jan 1, 2021, 3:35 PM IST

Purushotrama kannada movie piracy issue vcsPurushotrama kannada movie piracy issue vcs

'ಪುರಸೋತ್ ರಾಮ' ಚಿತ್ರಕ್ಕೆ ಪೈರೆಸಿ ಕಾಟ!

ಕಳೆದ ಶುಕ್ರವಾರ ಬಿಡುಗಡೆಯಾದ ಹಾಸ್ಯಚಿತ್ರ ‘ಪುರಸೋತ್ ರಾಮ’ವನ್ನು ಪೈರಸಿ ಮಾಡಲಾಗಿದೆ ಎಂದು ನಿರ್ಮಾಪಕಿ ಮಾನಸ ಆರೋಪಿಸಿದ್ದಾರೆ. 
 

Sandalwood Dec 15, 2020, 4:17 PM IST