Pink Ball Test  

(Search results - 38)
  • * ಆದರೆ ದಾದಾ ಕೇವಲ 3 ಸೆಕೆಂಡ್ ಗಳಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲು ಕೊಹ್ಲಿಯನ್ನು ಒಪ್ಪಿಸಿದ್ದರು.

    Cricket17, Feb 2020, 1:04 PM IST

    ಇಂಡೋ-ಆಸೀಸ್ ಡೇ & ನೈಟ್ ಟೆಸ್ಟ್‌ಗೆ ಓಕೆ ಎಂದ ದಾದಾ

    'ಆಸ್ಪ್ರೇಲಿಯಾದಲ್ಲಿ ಹಗಲು-ರಾತ್ರಿ ಪಂದ್ಯವಾಡಲು ನಾವು ಸಿದ್ಧರಿದ್ದೇವೆ. ಪಂದ್ಯವನ್ನು ಯಾವ ಕ್ರೀಡಾಂಗಣದಲ್ಲಿ ಬೇಕಿದ್ದರೂ ಆಯೋಜಿಸಲಿ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸ್ಪಷ್ಟಪಡಿಸಿದ್ದರು.

  • বিরাট কোহলির ছবি

    Cricket14, Jan 2020, 1:54 PM IST

    ಯಾವ ಪಿಚ್‌ನಲ್ಲಾದರೂ ಪಿಂಕ್ ಬಾಲ್ ಟೆಸ್ಟ್ ಆಡಲು ರೆಡಿ: ಕೊಹ್ಲಿ

    ಆಸ್ಟ್ರೇಲಿಯಾ ಸವಾಲಿಗೆ ನಾವು ಸಿದ್ಧರಿದ್ದೇವೆ. ಬ್ರಿಸ್ಬೇನ್, ಪರ್ತ್ ಎಲ್ಲಿಬೇಕಿದ್ದರೂ ಡೇ ಅಂಡ್ ನೈಟ್ ಪಂದ್ಯ ನಡೆಸಲಿ. ನಾವು ಆಡುತ್ತೇವೆ’ ಎಂದು ವಿರಾಟ್ ಹೇಳಿದ್ದಾರೆ.

  • undefined

    Cricket7, Dec 2019, 10:21 AM IST

    2 ಪಿಂಕ್‌ ಬಾಲ್‌ ಟೆಸ್ಟ್‌ಗೆ ಕ್ರಿಕೆಟ್‌ ಆಸ್ಪ್ರೇ​ಲಿ​ಯಾ ಮನ​ವಿ!

    ‘ಭಾ​ರತ ತಂಡ ಇತ್ತೀ​ಚೆಗೆ ಹಗ​ಲು-ರಾತ್ರಿ ಟೆಸ್ಟ್‌ ಆಡಿದ್ದು ಸಂತ​ಸದ ವಿಚಾರ. 2021ರಲ್ಲಿ ತಂಡ ಆಸ್ಪ್ರೇ​ಲಿ​ಯಾ ಪ್ರವಾಸ ಕೈಗೊಂಡಾಗ ಒಂದು ಇಲ್ಲವೇ ಎರಡು ಪಿಂಕ್‌ ಬಾಲ್‌ ಪಂದ್ಯ​ಗ​ಳನ್ನು ಆಡಲು ಒಪ್ಪಿ​ಕೊ​ಳ್ಳ​ಲಿದೆ ಎನ್ನುವ ನಂಬಿಕೆ ಇದೆ’ ಎಂದು ಎಡ್ಡಿಂಗ್ಸ್‌ ಪ್ರತಿ​ಷ್ಠಿತ ವೆಬ್‌ಸೈಟ್‌ವೊಂದಕ್ಕೆ ನೀಡಿ​ರುವ ಸಂದ​ರ್ಶ​ನ​ದಲ್ಲಿ ತಿಳಿ​ಸಿ​ದ್ದಾರೆ.

  • india win in historic pink ball test

    Cricket4, Dec 2019, 2:34 PM IST

    ಭಾರತದ ಪ್ರತಿ ಸರ​ಣಿ​ಯಲ್ಲೂ ಹಗ​ಲು-ರಾತ್ರಿ ಟೆಸ್ಟ್‌?

    ಪ್ರತಿ ಪಂದ್ಯ​ವನ್ನು ಹಗ​ಲು​-ರಾತ್ರಿ ಮಾದ​ರಿ​ಯಲ್ಲಿ ನಡೆ​ಸು​ವುದು ಕಷ್ಟ. ಆದರೆ ಸರ​ಣಿ​ಯಲ್ಲಿ ಒಂದು ಪಂದ್ಯವನ್ನು ಹಗ​ಲು​-ರಾತ್ರಿ ಮಾದ​ರಿ​ಯಲ್ಲಿ ಆಯೋ​ಜಿ​ಸ​ಬೇ​ಕಿದೆ. ಟೆಸ್ಟ್‌ ಕ್ರಿಕೆಟ್‌ ಜನ​ಪ್ರಿ​ಯ​ಗೊ​ಳಿ​ಸಲು ಅಂತಹ ಪ್ರಯೋ​ಗಗಳ ಅಗ​ತ್ಯ​ವಿದೆ’ ಎಂದು ಗಂಗೂಲಿ ಅಭಿಪ್ರಾಯಿ​ಸಿ​ದ್ದಾರೆ.

  • ডেভিড ওয়ার্নার

    Cricket30, Nov 2019, 6:11 PM IST

    ದಿಢೀರ್ ಇನಿಂಗ್ಸ್ ಡಿಕ್ಲೇರ್: ಟಿಮ್ ಪೈನೆ ಟ್ರೋಲ್ ಮಾಡಿದ ಫ್ಯಾನ್ಸ್..!

    ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಆತಿಥ್ಯ ವಹಿಸಿದೆ. ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಆಕರ್ಷಕ ತ್ರಿಶತಕದ ನೆರವಿನಿಂದ 589/3 ರನ್ ಬಾರಿಸಿತ್ತು. ಹೀಗಿರುವಾಗಲೇ ಆಸೀಸ್ ನಾಯಕ ಟಿಮ್ ಪೈನೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡುವ ತೀರ್ಮಾನ ತೆಗೆದುಕೊಂಡರು.

  • david warner

    Cricket30, Nov 2019, 1:20 PM IST

    ಪಾಕ್ ವಿರುದ್ಧ ತ್ರಿಶತಕ ಬಾರಿಸಿ ಅಬ್ಬರಿಸಿದ ಡೇವಿಡ್ ವಾರ್ನರ್

    ಮೊದಲ ದಿನದಾಟದ ಅಂತ್ಯಕ್ಕೆ 166 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಾರ್ನರ್, ಪಾಕ್ ಬೌಲರ್’ಗಳ ಮೇಲೆ ಸವಾರಿ ಮಾಡಿದರು. 389 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು.

  • Harsha Bhogle and sanjay manjrekar
    Video Icon

    Cricket26, Nov 2019, 4:40 PM IST

    ಕಿತ್ತಾಡಿಕೊಂಡ ಕಾಮೆಂಟೇಟರ್ಸ್: ಯಾಕೆ ಹೀಗೆ..?

    ಇದೀಗ ವೀಕ್ಷಕ ವಿವರಣೆಗಾರರು ಕಿತ್ತಾಡಿಕೊಂಡ ಅಪರೂಪದ ಘಟನೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಡೆದಿದೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಹಾಗೂ ಸಂಜಯ್ ಮಂಜ್ರೇಕರ್ ವಾಗ್ಯುದ್ಧ ನಡೆಸಿದ್ದಾರೆ.

  • বিরাট ও সৌরভের ছবি

    Cricket26, Nov 2019, 10:55 AM IST

    ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ

    ಐತಿ​ಹಾ​ಸಿಕ ಟೆಸ್ಟ್‌ಗೆ ಸಾಕ್ಷಿ​ಯಾದ ಈಡನ್‌ ಗಾರ್ಡ​ನ್ಸ್‌​ನಲ್ಲಿ ಪಂದ್ಯ ನಡೆದ ಮೂರು ದಿನವೂ ಭಾರೀ ಸಂಖ್ಯೆ​ಯಲ್ಲಿ ಪ್ರೇಕ್ಷ​ಕರು ಸೇರಿ​ದ್ದರು. ಭಾರ​ತೀಯ ಕ್ರಿಕೆಟ್‌ ಅಭಿ​ಮಾ​ನಿ​ಗಳು ಈಡ​ನ್‌​ನಲ್ಲಿ ಸೇರಿದ್ದು, ಗತ​ಕಾ​ಲದ ಟೆಸ್ಟ್‌ ಕ್ರಿಕೆಟ್‌ ವೈಭವ ಮರು​ಸೃಷ್ಟಿ​ಯಾ​ಗಿ​ದೆ.

  • Kohli dravid

    Cricket24, Nov 2019, 5:55 PM IST

    ಪಿಂಕ್ ಬಾಲ್ ಟೆಸ್ಟ್; ಮೊದಲ ಶತಕ ಸಿಡಿಸಿದ್ದು ಕೊಹ್ಲಿ ಅಲ್ಲ, ರಾಹುಲ್ ದ್ರಾವಿಡ್!

    ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ವಿರಾಟ್ ಕೊಹ್ಲಿ ಅಲ್ಲ, ಬದಲಾಗಿ ರಾಹುಲ್ ದ್ರಾವಿಡ್. ಕೊಹ್ಲಿಗಿಂತ ಮೊದಲೇ ರಾಹುಲ್ ದ್ರಾವಿಡ್ ಪಿಂಕ್ ಬಾಲ್ ಸೆಂಚುರಿ ದಾಖಲಿಸಿ ಇತಿಹಾಸ ರಚಿಸಿದ್ದಾರೆ. 

  • Virat Kohli and Team India

    Cricket24, Nov 2019, 5:24 PM IST

    ಇದು ದಾದಾ ಪಡೆ ಎಂದು ಗುಡುಗಿದ ವಿರಾಟ್..!

    ಇಂದೋರ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಅನಾಯಾಸವಾಗಿ ಗೆದ್ದುಕೊಂಡಿದ್ದ ವಿರಾಟ್ ಪಡೆ, ಇದೀಗ ಕೋಲ್ಕತಾ ಟೆಸ್ಟ್ ಪಂದ್ಯವನ್ನು ಸುಲಭವಾಗಿಯೇ ಕೈವಶ ಮಾಡಿಕೊಂಡಿದೆ. ಒಂದು ಕಾಲದಲ್ಲಿ ಸ್ಪಿನ್ ಬೌಲರ್’ಗಳ ನೆರವಿನಿಂದ ಟೆಸ್ಟ್ ಪಂದ್ಯಗಳನ್ನು ಗೆಲ್ಲುತ್ತಿದ್ದ ಟೀಂ ಇಂಡಿಯಾ, ಇದೀಗ ಸ್ಪಿನ್ನರ್ ನೆರವಿಲ್ಲದೆಯೇ ಭಾರತ ಜಯ ಸಾಧಿಸುವ ಮಟ್ಟಕ್ಕೆ ಬೆಳೆದು ನಿಂತಿದೆ.

  • Virat Kohli

    Cricket24, Nov 2019, 3:31 PM IST

    ನನಗೇನಾದರೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಂದಿದ್ದರೆ..? ಹೃದಯಗೆದ್ದ ವಿರಾಟ್ ಮಾತು

    ಭಾರತದ ಕ್ರಿಕೆಟ್ ಕಾಶಿ ಎಂದೇ ಹೆಸರಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಅದ್ಭುತ ಪ್ರದರ್ಶನ ನೀಡುವುದರ ಮೂಲಕ ಕಮಾಲ್ ಮಾಡಿದರೆ, ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

  • team India

    Cricket24, Nov 2019, 3:24 PM IST

    ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಸಲ್ಯೂಟ್!

    ಬಾಂಗ್ಲಾದೇಶ ವಿರುದ್ದದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಗೆಲುವು ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಟೀಂ ಇಂಡಿಯಾ ಅಭೂತಪೂರ್ವ ಗೆಲುವಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.

  • undefined

    Cricket24, Nov 2019, 2:16 PM IST

    ಇಶಾಂತ್-ಉಮೇಶ್ ಬಿರುಗಾಳಿ, ಪಿಂಕ್ ಬಾಲ್ ಟೆಸ್ಟ್ ಟೀಂ ಇಂಡಿಯಾ ಕೈವಶ

    ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್’ನಲ್ಲಿ ಕೇವಲ 106 ರನ್’ಗಳಿಗೆ ಆಲೌಟ್ ಮಾಡಿತ್ತು. ಇದಕ್ಕುತ್ತರವಾಗಿ ಭಾರತ 9 ವಿಕೆಟ್ ಕಳೆದುಕೊಂಡು 347 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 

  • virat kohli century record

    Cricket24, Nov 2019, 12:48 PM IST

    ಇನ್ನಿಂಗ್ಸ್‌ ಡಿಕ್ಲೇರ್‌ನಲ್ಲೂ ಟೀಂ ಇಂಡಿಯಾ ವಿಶ್ವ​ದಾ​ಖಲೆ!

    ವಿಂಡೀಸ್‌ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆ​ದಿದ್ದ ಪಂದ್ಯ​ದಲ್ಲಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿ​ಕೊಂಡಿದ್ದ ಭಾರತ, ವಿಶಾ​ಖ​ಪ​ಟ್ಟಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ದಿದ್ದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳನ್ನು ಡಿಕ್ಲೇರ್‌ ಮಾಡಿ​ಕೊಂಡಿತ್ತು.

  • team India

    Cricket23, Nov 2019, 7:25 PM IST

    ಪಿಂಕ್ ಬಾಲ್ ಟೆಸ್ಟ್; ಸಂಕಷ್ಟದಲ್ಲಿರುವ ಬಾಂಗ್ಲಾಗೆ ರಹೀಮ್-ಮೊಹಮ್ಮದುಲ್ಲಾ ಆಸರೆ!

    ಪಿಂಕ್ ಬಾಲ್ ಟೆಸ್ಟ್ ಪಂದ್ಯದ 2ನೇ ದಿನ ಬಾಂಗ್ಲಾದೇಶ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. 2ನೇ ಇನಿಂಗ್ಸ್ ಆರಂಭಿಸಿರು ಬಾಂಗ್ಲಾ, ಮತ್ತೆ ಟೀಂ ಇಂಡಿಯಾ ದಾಳಿಗೆ ತತ್ತರಿಸಿದೆ.