Pineapple  

(Search results - 10)
 • Dont try to drink pineapple milk shake

  FoodJul 29, 2021, 7:09 PM IST

  ಅನಾನಸ್ ಮಿಲ್ಕ್ ಶೇಕ್ ಯಾವತ್ತಾದರೂ ಕುಡಿದಿದ್ದೀರಾ? ಅಷ್ಟೇ ಕಥೆ!

  ಅನಾನಸ್ ಉಷ್ಣವಲಯದ ಹಣ್ಣು. ಇದು ಹೆಚ್ಚು ಸಿಹಿ ಮತ್ತು ಆಮ್ಲೀಯ ರುಚಿಗೆ ಹೆಸರುವಾಸಿ. ಅನಾನಸ್ ಬಾಳೆಹಣ್ಣು ಮತ್ತು ಸಿಟ್ರಸ್ ನಂತರ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ಉಷ್ಣವಲಯದ ಹಣ್ಣು. ತೂಕ ಇಳಿಸುವಲ್ಲಿ ಅನಾನಸ್ ಅನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಹಣ್ಣುಗಳು ಮತ್ತು ರಸಗಳೆರಡೂ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಆದರೆ ನೀವು ಅದರ ಮಿಲ್ಕ್ ಶೇಕ್ ಅನ್ನು ಕುಡಿಯುತ್ತೀರಾ? ಹಾಗೆ ಕುಡಿಯುತ್ತಿದ್ದರೆ ಇದನ್ನು ತಪ್ಪದೆ ಓದಿ... 

 • facts of food during pregnancy

  WomanJul 22, 2021, 9:45 AM IST

  ಗರ್ಭಾವಸ್ಥೆಯಲ್ಲಿಒಬ್ಬರಿಗಲ್ಲ, ಇಬ್ಬರಿಗಾಗುವಷ್ಟು ಸೇವಿಸಬೇಕು: ಇದು ನಿಜಾನ?

  ಗರ್ಭಿಣಿ ಮಹಿಳೆಯರು ಆ ವಸ್ತುಗಳನ್ನು ಸೇವಿಸಬಾರದು, ಈ ಆಹಾರ ಕುಡಿಯಬಾರದು, ಪಪ್ಪಾಯಿ ಸೇವಿಸಬಾರದು, ಮಗುವಿನ ಪ್ರಾಣಕ್ಕೆ ಅಪಾಯವಾಗುತ್ತೆ, ತಾಯಿಗೆ ಅನಾರೋಗ್ಯಕ್ಕೆ ಕಾಡುತ್ತೇ... ಹೀಗೆ ಗರ್ಭಿಣಿ ಆದ ತಕ್ಷಣದಿಂದ ಮಹಿಳೆಯರಿಗೆ ನೂರಾರು ಸಲಹೆ ಸೂಚನೆಗಳು ಸಿಗುತ್ತಿರುತ್ತವೆ. ಆದರೆ ಇದರಲ್ಲಿ ಎಲ್ಲವೂ ನಿಜವಿರೋದಿಲ್ಲ. ಹಾಗಾದ್ರೆ ನಿಜಾ ಏನು ತಿಳಿಯಿರಿ

 • Tripura CM to send 650 kg pineapples to Bangladesh PM after she sent mangoes dpl

  IndiaJul 9, 2021, 5:44 PM IST

  ತ್ರಿಪುರಾ ಸಿಎಂರಿಂದ ಬಾಂಗ್ಲಾ ಪ್ರಧಾನಿಗೆ ಅನಾನಸ್ ಗಿಫ್ಟ್

  • ಮಾವಿನ ಹಣ್ಣು ಕಳಿಸಿದ ಬಾಂಗ್ಲಾ ಪ್ರಧಾನಿಗೆ ಅನನಾಸು ಕಳಿಸಲಿದ್ದಾರೆ ತ್ರಿಪುರಾ ಸಿಎಂ
  • 650 ಕೆಜಿ ವಿವಿಧ ತಳಿಯ ಅನನಾಸು ಕಳಿಸಲು ಸಿದ್ಧತೆ
 • Juice which are best for constipation and good health

  HealthJan 18, 2021, 3:35 PM IST

  ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಈ ರುಚಿಕಯಾದ ಜ್ಯೂಸ್ ಕುಡೀರಿ

  ಮಲಬದ್ಧತೆ ಎನ್ನುವುದು ಚರ್ಚಿಸಲು ಇಷ್ಟಪಡದ ಸಾಮಾನ್ಯ ಸಮಸ್ಯೆ, ಆದರೆ ಇದು ತಕ್ಷಣದ ಗಮನ ಹರಿಸಬೇಕಾದ ಒಂದು ಸಮಸ್ಯೆ. ಏಕೆಂದರೆ ಇದು ಅಸ್ವಸ್ಥತೆ ಮತ್ತು ಹೆಮೊರೊಯಿಡ್ಸ್, ಗುದದ ಬಿರುಕು, ಕೊಲೊನಿಕ್ ಪರಿಸ್ಥಿತಿಗಳು ಮತ್ತು ಮೂತ್ರ ಸಂಬಂಧಿ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

 • Pineapple crop Selected for Atmanirbhar programme Says Shivamogga DC KB Shivakumar

  Karnataka DistrictsAug 6, 2020, 12:39 PM IST

  ಆತ್ಮನಿರ್ಭರ ಯೋಜನೆಗೆ ಅನಾನಸ್ ಆಯ್ಕೆ

  ಆತ್ಮನಿರ್ಭರ್ ಯೋಜನೆಯಡಿ ವೈಯಕ್ತಿಕ ಅತಿ ಸಣ್ಣ ಉದ್ದಿಮೆಗಳಿಗೆ ಪ್ರತಿ ಘಟಕಕ್ಕೆ 10ಲಕ್ಷ ರು. ಗರಿಷ್ಠ ಮಿತಿಯೊಂದಿಗೆ ಯೋಜನಾ ವೆಚ್ಚದ ಶೇ.35ರಷ್ಟುಸಾಲ ಸಹಾಯಧನ ಒದಗಿಸಲಾಗುವುದು. ಇದರಲ್ಲಿ ಫಲಾನುಭವಿ ಕೊಡುಗೆ ಕನಿಷ್ಠ ಶೇ.10ರಷ್ಟಿದ್ದು, ಬಾಕಿ ಬ್ಯಾಂಕಿನ ಸಾಲ ಒದಗಿಸಲಾಗುವುದು. ರೈತ ಉತ್ಪಾದಕರ ಸಂಸ್ಥೆಗಳಿಗೆ ಸಹ ಸಮಾನ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದರು.

 • Kerala Elephant Killing MP Rajeev Chandrasekhar Demands Strict Action
  Video Icon

  IndiaJun 6, 2020, 6:15 PM IST

  ವನ್ಯಜೀವಿಗಳ ವಿರುದ್ಧ ಕ್ರೌರ್ಯ: ಕಾಯ್ದೆ ತಿದ್ದುಪಡಿ, ಕಠಿಣ ಶಿಕ್ಷೆಗೆ ಸಂಸದ ರಾಜೀವ್ ಆಗ್ರಹ

  • ವನ್ಯಜೀವಿಗಳ ವಿರುದ್ಧ ನಡೆಯುವ ಕ್ರೌರ್ಯ, ಸಂಸದ ರಾಜೀವ್ ಕೇಂದ್ರಕ್ಕೆ ಪತ್ರ
  • ಹಾಲಿ ಕಾಯ್ದೆಗೆ ತಿದ್ದುಪಡಿ ತಂದು ಕಠಿಣ ನಿಯಮಗಳ ಜಾರಿಗೆ ಮನವಿ
  • ಇತ್ತೀಚೆಗೆ ಸ್ಪೋಟಕ ತುಂಬಿದ್ದ ಹಣ್ಣು ತಿಂದು ಸಾವಿಗೀಡಾಗಿದ್ದ ಗರ್ಭಿಣಿ ಆನೆ
 • fact Check of Two Muslim men for killing pregnant elephant in kerala

  Fact CheckJun 6, 2020, 11:01 AM IST

  Fact Check: ಗರ್ಭಿಣಿ ಆನೆ ಹತ್ಯೆಗೆ ಕೋಮು ಬಣ್ಣ?

  ಕೇರಳಲ್ಲಿ ಸಿಡಿಮದ್ದು ತುಂಬಿದ್ದ ಅನಾನಸ್‌ ಹಣ್ಣನ್ನು ಆನೆಯೊಂದಕ್ಕೆ ನೀಡಿದ ಪರಿಣಾಮ ಅದು ಬಾಯಲ್ಲೇ ಸ್ಫೋಟಗೊಂಡು ಆನೆ ದಾರುಣವಾಗಿ ಸಾವನ್ನಪ್ಪಿದ ಪ್ರಕರಣದ ಆರೋಪದಲ್ಲಿ ಕೇರಳ ಪೊಲೀಸರು ಅಂಜತ್‌ ಅಲಿ ಮತ್ತು ಥಮೀಮ್‌ ಶೇಖ್‌ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರೂ ಮುಸ್ಲಿಮರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

 • Recipe: Pineapple kheer

  FoodNov 8, 2018, 11:32 AM IST

  ರೆಸಿಪಿ : ಪೈನಾಪಲ್ ಖೀರ್

  ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ

 • Easy cooking Pineapple curry recipe

  FoodSep 15, 2018, 11:50 AM IST

  ಅಡುಗೆ ರೆಸಿಪಿ: ಅನಾನಸ್ ಪಲ್ಯ

  ಯಾವುದೇ ಸಮಾರಂಭ ಅಥವಾ ಹಬ್ಬದಲ್ಲಿ ಸಾಮಾನ್ಯವಾಗಿ ಊಟದ ಎಲೆ ಮೇಲೆ ಕಾಣುವುದು ತರಕಾರಿ ಪಲ್ಯ, ಆದರೆ ವೆರೖಟಿ ರುಚಿ ಬೇಕು ಆದರೆ  ತರಕಾರಿ ಬೇಡ ಎನ್ನುವರಿಗೆ ಇಲ್ಲಿದೆ  ಅನಾನಸ್ ಪಲ್ಯ ರೆಸಿಪಿ....

 • Kovind to declare pineapple as state fruit of Tripura

  Jun 8, 2018, 5:25 PM IST

  ತ್ರಿಪುರ ಅನಾನಸ್ ಶೀಘ್ರದಲ್ಲೇ ವಿಶ್ವ ಮಾರುಕಟ್ಟೆಗೆ : ರಾಷ್ಟ್ರಪತಿ ಘೋಷಣೆ

   ತ್ರಿಪುರಾದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಅನಾನಸ್  ನೆರೆಯ ರಾಷ್ಟ್ರಗಳಲ್ಲದೆ ವಿಶ್ವದ ಮಾರುಕಟ್ಟೆಯಲ್ಲೂ ರುಚಿ ನೋಡುವ ದಿನಗಳು ಶೀಘ್ರದಲ್ಲೇ ಬರಲಿದೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.