Pilots Training  

(Search results - 2)
 • Qatar Rafale Handing Over

  NEWSApr 11, 2019, 5:20 PM IST

  ಪಾಕ್ ಪೈಲೆಟ್‌ಗಳಿಗೆ ರಫೆಲ್ ತರಬೇತಿ: ಶುದ್ಧ ಸುಳ್ಳೆಂದ ಫ್ರಾನ್ಸ್!

  2017ರಲ್ಲಿ ಪಾಕಿಸ್ತಾನ ವಾಯುಸೇನೆ ಪೈಲೆಟ್‌ಗಳಿಗೆ ರಫೆಲ್ ಯುದ್ಧ ವಿಮಾನ ಹಾರಾಟ ತರಬೇತಿ ನೀಡಲಾಗಿದೆ ಎಂಬ ಸುದ್ದಿಯನ್ನು ಫ್ರಾನ್ಸ್ ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಭಾರತದ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಕ್ಲೈಲರ್, ಪಾಕ್ ಪೈಲೆಟ್‌ಗಳಿಗೆ ರಫೆಲ್ ತರಬೇತಿ ನೀಡಲಾಗಿದೆ ಎಂಬುದು ಶುದ್ಧ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.

 • Rafale

  NEWSApr 11, 2019, 12:18 PM IST

  ರಂಗೋಲಿ ಕೆಳಗೆ ತೂರಿದ ಪಾಕ್: ಪೈಲಟ್‌ಗೆ ರಹಸ್ಯ ರಫೆಲ್ ತರಬೇತಿ?

  ಭಾರತದಲ್ಲಿ ರಫೆಲ್ ಯುದ್ಧ ವಿಮಾನ ಕುರಿತು ರಾಜಕೀಯ ಪಕ್ಷಗಳು ಮತ್ತು ನಾಯಕರು ಆರೋಪ ಪ್ರತ್ಯಾರೋಪದಲ್ಲಿ ನಿರತರಾಗಿದ್ದರೆ, ಪಾಕಿಸ್ತಾನ ಮೌನವಾಗಿ ತನ್ನ ವಾಯುಸೇನೆ ಪೈಲೆಟ್ ಗಳಿಗೆ ರಫೆಲ್ ಯುದ್ಧ ವಿಮಾನ ಚಲಾಯಿಸುವ ತರಬೇತಿ ನೀಡಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.