Pilot

(Search results - 135)

punya nanjappa

Karnataka Districts1, Jul 2020, 6:44 PM

ಕೊಡಗಿನಿಂದ ಕನಸಿನ ಬೆನ್ನತ್ತಿ ಭಾರತೀಯ ಯುದ್ಧ ವಿಮಾನ ಏರಿದ್ದು ನಮ್ಮ 'ಪುಣ್ಯ'

ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ಸಾಕಷ್ಟು ಕನಸುಗಳಿರುತ್ತವೆ. ಕೆಲವರಿಗೆ ಅದು ಕನಸಾಗಿಯೇ ಉಳಿಯುತ್ತದೆ. ಆದರೆ, ಇನ್ನು ಕೆಲವರು ಅದನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ, ತನ್ನ ಕನಸಿನ ಬೆನ್ನತ್ತಿ ಹೊರಟ ಕೊಡಗಿನ ಮಡಿಕೇರಿಯ ಪುಣ್ಯ ಎಂಬ ಯುವತಿ ಭಾರತೀಯ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ.

Punya

Karnataka Districts1, Jul 2020, 1:28 PM

ಸೇನೆಯ ಫೈಟರ್ ಜೆಟ್‌ಗೆ ಕೊಡಗಿನ 'ಪುಣ್ಯ' ಪೈಲಟ್..!

ಕೊಡಗು ಮೂಲದ ಯುವತಿ ಪುಣ್ಯ ನಂಜಪ್ಪ ಅವರು ಈಗ ಭಾರತೀಯ ಸೇನೆಯ ಫೈಟರ್‌ ಜೆಟ್‌ನ ಪೈಲಟ್‌ ಆಗಿ ನೇಮಕವಾಗಿದ್ದಾರೆ. ವಾಯುಸೇನೆಯಲ್ಲಿ ತರಬೇತಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಣ್ಯ ಈಗ ವಾಯುಸೇನೆಯ ಪೈಲಟ್‌ ಆಗಿ ಆಯ್ಕೆಯಾಗುವ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಬಾಲ್ಯದ ಕನಸನ್ನು ಸಾಕಾರ ಗೊಳಿಸಿದ್ದಾರೆ.

pakistan

International25, Jun 2020, 5:52 PM

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇಕಾ; ಪಾಕ್‌ನ ಶೇ. 40ರಷ್ಟು ಪೈಲಟ್‌ಗಳೇ ನಕಲಿ!

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದು ಇಲ್ಲ ಬಿಡಿ.  ಪಾಕಿಸ್ತಾನದಲ್ಲಿರುವ ಶೇ.  40  ರಷ್ಟು ಪೈಲಟ್ ಗಳ ಬಳಿ ಅಸಲಿ ಲೈಸೆನ್ಸ್ ಇಲ್ಲ!  ವಿಷಯವನ್ನು ಅಲ್ಲಿನ ಸಚಿವರೇ ದೃಢಪಡಿಸಿದ್ದಾರೆ.

pakistan

International25, Jun 2020, 2:44 PM

97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!

97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!| ತನಿಖೆಯಲ್ಲಿ ಬಯಲಾಯ್ತು ಅಚ್ಚರಿಯ ಅಂಶ

Pilot

International20, Jun 2020, 5:12 PM

ತಿಂಗಳಿಗೆ 6 ಲಕ್ಷ ಸಂಪಾದಿಸ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್!

ಕೊರೋನಾದಿಂದ ಜೀವನ ಶೈಲಿಯೇ ಚೇಂಜ್| ಎಲ್ಲರ ಬದುಕನ್ನೂ ಬದಲಾಯಿಸಿದ ಮಹಾಮಾರಿ| ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್| ತಿಂಗಳಿಗೆ ಆರು ಲಕ್ಷ ಸಂಪಾದಿಸುತ್ತಿದ್ದವನೀಗ ಎರಡು ಸಾವಿರ ಗಳಿಸಲು ಪರದಾಟ

• India31, May 2020, 8:18 AM

ಟೇಕಾಫ್‌ ಆದ ಬಳಿಕ ಪೈಲಟ್‌ಗೆ ಕೊರೋನಾ ಇರುವುದು ಪತ್ತೆ: ಖಾಲಿ ವಿಮಾನ ವಾಪಸ್!‌

ಟೇಕಾಫ್‌ ಆದ ಬಳಿಕ ಪೈಲಟ್‌ಗೆ ಕೊರೋನಾ ಇರುವುದು ಪತ್ತೆ!| ಉಜ್ಬೇಕಿಸ್ತಾನದಿಂದ ವಿಮಾನ ವಾಪಸ್‌ ಕರೆಸಿದರು

Michael Saldangha

state21, May 2020, 7:56 AM

ಗಲ್ಫ್‌ನಿಂದ 2ನೇ ಬಾರಿ ಕನ್ನ​ಡಿ​ಗ​ರನ್ನು ಹೊತ್ತು ತಂಡ ಕನ್ನಡಿಗ ಪೈಲಟ್‌!

ಗಲ್ಫ್‌ನಿಂದ 2ನೇ ಬಾರಿ ಕನ್ನ​ಡಿ​ಗ​ರನ್ನು ಹೊತ್ತು ತಂಡ ಕನ್ನಡಿಗ ಪೈಲೆ​ಟ್‌| ಕ್ಯಾಪ್ಟನ್‌ ಮೈಕಲ್‌ ಸಲ್ದಾನಾ ಅವರಿದ್ದ ಏರ್‌ಇಂಡಿಯಾ ವಿಮಾನ| ಮಂಗಳೂರಿನವರೇ ಆದ ಸಲ್ದಾನಾ ಅವರಿಗಿದು 2ನೇ ಏರ್‌ಲಿಫ್ಟ್‌

air india

Karnataka Districts14, May 2020, 11:50 AM

ವಂದೇ ಭಾರತ್ ಮಿಷನ್ ವಿಮಾನ ಅರಬ್ಬೀ ಸಮುದ್ರದ ಮೇಲೆ ಹಾರುವಾಗ ಭಾವುಕರಾದ ಪೈಲಟ್..!

ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಮಂಗಳೂರಿಗೆ ವಿಮಾನ ಬಂದಿಳಿದಿದೆ. ಸುಮಾರು 150ಕ್ಕೂ ಹೆಚ್ಚು ಕನ್ನಡಿಗರನ್ನು ತಾಯ್ನಾಡಿಗೆ ಮರಳಿಸಿದ ವಿಮಾನದ ಪೈಲಟ್ ಅರಬ್ಬೀ ಸಮುದ್ರದ ಮೇಲಿಂದ ಹಾರುವಾಗ ಭಾವುಕರಾದ್ರು. ಅದೇ ಸಂದರ್ಭ ಅವರು ಪ್ರಯಾಣಿಕರನ್ನುದ್ದೇಶಿಸಿ ಮಾತನಾಡಿದ್ರು.. ಅವರೇನಂದ್ರು ಇಲ್ಲೊ ಓದಿ..

Michael

India9, May 2020, 7:31 AM

ಆಪರೇಷನ್‌ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್‌: ಭಾರತೀಯರ ಕರೆತಂದ ತುಳುನಾಡ ಕುವರ!

ಆಪರೇಷನ್‌ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್‌!| ದುಬೈನಿಂದ ಕಲ್ಲಿಕೋಟೆಗೆ ಭಾರತೀಯರನ್ನು ಕರೆತಂದ ಮಂಗಳೂರಿನ ಕ್ಯಾಪ್ಟನ್‌ ಸಲ್ದಾನಾ| ದುಬೈನಲ್ಲಿ ತ್ರಿವರ್ಣಧ್ವಜ ರಾರಾಜಿಸುತ್ತಿತ್ತು| ಇಲ್ಲಿಗೆ ಬಂದಾಗ ದೇಶಭಕ್ತಿ ಉಕ್ಕಿ ಹರಿಯುತ್ತಿತ್ತು

mig 29 aircraft

India8, May 2020, 8:09 PM

ಭಾರತೀಯ ವಾಯುಸೇನೆ ವಿಮಾನ ಅಪಘಾತ, ಕೆಳಕ್ಕೆ ಜಿಗಿದ ಪೈಲೈಟ್ ರಕ್ಷಿಸಿದ ಗ್ರಾಮಸ್ಥರು!

ಫೈಟ್ ಜೆಟ್ ವಿಮಾನ ಪತನಗೊಂಡ ಕಾರಣ ಪೈಲೈಟ್ ಪ್ಯಾರಚ್ಯೂಟ್ ಮೂಲಕ ಕೆಳಕ್ಕೆ ಜಿಗಿದಿದ್ದಾರೆ. ಈ ವೇಳೆ ಸ್ಥಳೀಯರು ಪೈಲೆಟ್ ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸ್ಥಳೀಯರ ಕಾರ್ಯಕ್ಕೆ ಪಂಜಾಬ್ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಋಅಹುಲ

International6, May 2020, 12:14 PM

ಪಾಕ್ ವಾಯುಸೇನೆಯಲ್ಲಿ ಮೊದಲ ಹಿಂದೂ ಪೈಲಟ್, 26ರ ಯುವಕನ ಕಮಾಲ್!

ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ರಾಹುಲ್ ದೇವ್ ಎಂಬ ಹೆಸರು ಭಾರೀ ವೈರಲ್ ಆಗಿದೆ. ಈ 26 ವರ್ಷದ ಯುವಕ ನೆರೆ ರಾಷ್ಟ್ರ ಪಾಕಿಸ್ತಾನದ ವಾಯುಸೇನೆಯಲ್ಲಿ ಪೈಲಟ್ ಆಗಿ ನೇಮಕಗೊಂಡಿದ್ದಾನೆ. ಈ ಮೂಲಕ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ ಏರ್‌ಫೋರ್ಸ್‌ನಲ್ಲಿ ಪೈಲಟ್ ಆದ ಮೊದಲ ಹಿಂದೂ ಯುವಕ ಎನಿಸಿಕೊಂಡಿದ್ದಾನೆ.  ಇದಕ್ಕೂ ಮುನ್ನ ವಾಯುಸೇನೆಯಲ್ಲಿದ್ದ ಎಲ್ಲಾ ಪೈಲಟ್‌ಗಳು ಮುಸ್ಲಿಂ ಸಮುದಾಯದವರಾಗಿದ್ದರು. ಸದ್ಯ ಎಲ್ಲರಿಗೂ ರಾಹುಲ್ ಕುರಿತಾಗಿ ತಿಳಿದುಕೊಳ್ಳುವ ಕುತೂಹಲ, ಪಾಕಿಸ್ತಾನ ವಾಯುಸೇನೆಯಲ್ಲಿ ನೇಮಕಗಂಡಿದ್ದಾನೆಂದರೆ ಈತ ಅಸಾಮಾನ್ಯ ಪ್ರತಿಭೆ ಎಂಬುವುದು ಎಲ್ಲರ ಮಾತಾಗಿದೆ.

Pilot Kumar haveri

Video Icon

India5, May 2020, 7:19 PM

ಜೀವದ ಹಂಗು ತೊರೆದು ಇತರ ದೇಶದಿಂದ ಅಗತ್ಯವಸ್ತು ಭಾರತಕ್ಕೆ ತಂದ ಕನ್ನಡಿಗ ಪೈಲೆಟ್ ಕುಮಾರ್!

ಕೊರೋನಾ ವೈರಸ್ ಮರಣ ಮೃದಂಗ ಭಾರಿಸಿದ ಚೀನಾ ಸೇರಿದಂತೆ ಇತರ ದೇಶಗಳಿಗೆ ತೆರಳಿ ವೈದ್ಯಕೀಯ ಸಲಕರೆಣೆ, ಕಿಟ್, ಸೇರಿದಂತೆ ಹಲವು ವಸ್ತುಗಳನ್ನು ಭಾರತಕ್ಕೆ ತಂದು ಹಂಚುತ್ತಿರುವ ಹಾವೇರಿ ಮೂಲಕ ಕುಮಾರ್ ಹೀರೇಗೌಡರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪೈಲೆಟ್ ಆಗಿರುವು ಕುಮಾರ್ ತಮ್ಮ ಪ್ರಾಣದ ಹಂಗು ತೊರೆದು ಇತರ ದೇಶಕ್ಕೆ ತೆರಳಿ ಅಗತ್ಯ ವಸ್ತುಗಳನ್ನು ತರುತ್ತಿದ್ದಾರೆ. ಈ ಕುರಿತು ಸ್ವತಃ ಕುಮಾರ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.

• swati raval

India23, Mar 2020, 11:20 AM

5 ವರ್ಷದ ಮಗು ಬಿಟ್ಟು ಭಾರತೀಯರ ರಕ್ಷಣೆಗೆ ಇಟಲಿತ್ತ ಮಹಿಳಾ ಪೈಲಟ್‌!

ಕೊರೋನಾ ಮಾರಿಗೆ ಅತಿಹೆಚ್ಚು ಬಲಿಯಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಇಟಲಿಯಲ್ಲಿ ಸಿಲುಕಿದ್ದ ಹಲವು ಭಾರತೀಯರ ಪೈಕಿ ಭಾನುವಾರ ಮತ್ತೆ 263 ಭಾರತೀಯರನ್ನು ಏರ್‌ಲಿಫ್ಟ್‌ ಮೂಲಕ ರಕ್ಷಣೆ ಮಾಡಲಾಗಿದೆ. ಹೀಗೆ, ಈ ಭಾರತೀಯರ ರಕ್ಷಣೆಗೆ ಹೋಗಿದ್ದವರು ಏರಿಂಡಿಯಾ ಪೈಲಟ್‌ ಕ್ಯಾಪ್ಟನ್‌ ಸ್ವಾತಿ ರಾವಲ್‌ ಎಂಬುವರು.

• sonia

Politics12, Mar 2020, 2:32 PM

ಸಿಂಧಿಯಾ ಕಾಂಗ್ರೆಸ್ ಬಿಟ್ಟ ಬೆನ್ನಲ್ಲೇ ಪಕ್ಷಕ್ಕೆ ಖಡಕ್ ಸಂದೇಶ ಕೊಟ್ಟ ಪೈಲಟ್!

ಸಂಕಟದಲ್ಲಿ ಮಧ್ಯಪ್ರದೇಶ ಸರ್ಕಾರ| ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಸಿಂಧಿಯಾ| ಸಿಂಧಿಯಾ ಹೊರಟ ಬೆನ್ನಲ್ಲೇ ಪಕ್ಷಕ್ಕೆ ಖಡಕ್ ಸಂದೇಶ ರವಾನಿಸಿದ ಸಚಿನ್ ಪೈಲಟ್

• Kodagu - Ponnamma
Video Icon

Karnataka Districts9, Mar 2020, 12:34 PM

ಕೊಡಗಿನ ಕುವರಿ ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್!

ಮಹಿಳೆ ಅಬಲೆಯಲ್ಲ ಸಬಲೆ ಅನ್ನೋದನ್ನ ತಮ್ಮ ಸಾಧನೆ ಮೂಲಕ ತೋರಿಸಿಕೊಟ್ಟಿದ್ದಾರೆ ಕೊಡಗಿನ ವಿರಾಜಪೇಟೆಯ ಕುವರಿ ಪೊನ್ನಮ್ಮ ಉತ್ತಯ್ಯ.  ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಚಿಕ್ಕಂದಿನಿಂದಲೂ ಪೈಲೆಟ್ ಆಗುವ ಕನಸು ಕಂಡ ಪೊನ್ನಮ್ಮ 2 ವರ್ಷ ತರಬೇತಿ ಪಡೆದರು. ಭಾರತದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಫಿಲಿಫೈನ್ಸ್‌ನಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಸಗಾಥೆ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ!