Pillow  

(Search results - 18)
 • Bedbugs disturbance high in European countries tricks to avoid itBedbugs disturbance high in European countries tricks to avoid it

  HealthSep 13, 2021, 6:33 PM IST

  ರಕ್ತ ಹೀರುವ ಬೆಡ್ ಬಗ್ಸ್ ನಿಯಂತ್ರಿಸುವುದು ಹೇಗೆ?

  ತಿಗಣೆ ಕಾಟ ಹೆಚ್ಚು ಜನರನ್ನು ಕಾಡುವ ಒಂದು ಸಮಸ್ಯೆ. ಇದು ಅಂತಿಂತ ಸಮಸ್ಯೆ ಅಲ್ಲ, ತುಂಬಾ ಕಾಡುವ ಸಮಸ್ಯೆ. ತಿಗಣೆ ಮನುಷ್ಯರ ದೇಹದಿಂದ ರಕ್ತ ಹೀರುತ್ತವೆ, ಆದರೆ ಮಾನವರಿಗೆ ಯಾವುದೇ ರೋಗಗಳನ್ನು ಹರಡುತ್ತವೆ ಎಂದು ತಿಳಿದಿಲ್ಲ. ಕೆಲವರಿಗೆ ತಿಗಣೆ ಕಡಿತದಿಂದ ಅಲರ್ಜಿಯಾಗಬಹುದು. ಬೆಡ್ ಬಗ್ ಸೋಂಕನ್ನು ತೊಡೆದುಹಾಕುವುದು ಸುಲಭವಲ್ಲ. ನಿದ್ರೆಯನ್ನು ಕಸಿದುಕೊಂಡು, ಮನಸ್ಸಿಗೆ ಕಿರಿ ಕಿರಿಯನ್ನುಂಟು ಮಾಡು ಈ ತಿಗಣೆ ಆತ್ಮಹತ್ಯೆಗೂ ಎಡೆ ಮಾಡಿಕೊಟ್ಟಿದ್ದಿದೆ. ಆದರೆ ಸಮಸ್ಯೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳಿವೆ. ಬೆಡ್ ಬಗ್ ಮನೆಗೆ ಬಾರದಂತೆ ತಡೆಯಲು ಏನು ಮಾಡಬಹುದು ನೋಡೋಣ... 

 • Pillow Cleaning Tips you must followPillow Cleaning Tips you must follow

  WomanAug 18, 2021, 5:18 PM IST

  ದಿಂಬನ್ನು ಈ ರೀತಿಯಾಗಿ ಸುಲಭವಾಗಿ ಕ್ಲೀನ್ ಮಾಡಿ...

  ಕೊನೆಯ ಬಾರಿಗೆ ನಿಮ್ಮ ದಿಂಬನ್ನು ಯಾವಾಗ ತೊಳೆದಿದ್ದೀರಿ?  ಈ ಪ್ರಶ್ನೆ ಏಕೆಂದರೆ ಕೆಲವು ಜನರು ತಲೆದಿಂಬಿನ ಮೇಲೆ ಕವರ್ ಹಾಕುವುದರಿಂದ ಅದನ್ನು ಕೊಳಕಿನಿಂದ ರಕ್ಷಿಸಬಹುದು ಎಂದು ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ದಿಂಬನ್ನು ತೊಳೆಯದೇ 6 ತಿಂಗಳು ಬಳಸುವುದು ರೋಗವನ್ನು ಆಹ್ವಾನಿಸಿದಂತೆ. ಅದಕ್ಕಾಗಿಯೇ ಆಗಾಗ ದಿಂಬಿನ ಕವರ್ ಮಾತ್ರವಲ್ಲದೆ ದಿಂಬನ್ನೂ ತೊಳೆಯುವುದು ಅಗತ್ಯ. ದಿಂಬನ್ನು ಹೇಗೆ ತೊಳೆಯುವುದು ಎಂದು ಯೋಚಿಸುತ್ತಿದ್ದರೆ, ಇಲ್ಲಿ ಮನೆಯಲ್ಲಿ ದಿಂಬುಗಳನ್ನು ಸ್ವಚ್ಛಗೊಳಿಸುವ ಟ್ರಿಕ್ಸ್  ಇಲ್ಲಿದೆ ನೋಡಿ..
   

 • What happens when you keep garlic under pillowWhat happens when you keep garlic under pillow

  HealthMay 21, 2021, 7:23 PM IST

  ಬೆಳ್ಳುಳ್ಳಿ ತಿನ್ನೋದ್ರಿಂದ ಮಾತ್ರವಲ್ಲ, ದಿಂಬು ಕೆಳಿಗಿಟ್ಟರೂ ಇವೆ ಲಾಭ!

  ಬೆಳ್ಳುಳ್ಳಿಯ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿ ಅನೇಕ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಇದು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ವಾಸ್ತವವಾಗಿ, ಮಲಗುವ ಮುನ್ನ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ದಿಂಬಿನ ಕೆಳಗಿಡುವುದು ತುಂಬಾ ಪ್ರಯೋಜನಕಾರಿ. ಆದ್ದರಿಂದ, ಅದು ಯಾವ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
   

 • What happens when you sleep on pillowWhat happens when you sleep on pillow

  HealthJan 20, 2021, 2:54 PM IST

  ದಿಂಬು ಬಳಸಿ ಮಲಗುವುದರಿಂದ ಮನಸಿಗೆ ಹಿತ: ದೇಹಕ್ಕೆ..?

  ದಿನವಿಡೀ ಕೆಲಸ, ಒಂದೊಂದು ಟೆನ್ಶನ್,  ಇದೆಲ್ಲಾ ಕಳೆದು ರಾತ್ರಿ ವೇಳೆ  ಹಾಸಿಗೆಗೆ ಹೋಗುವುದು ಆರಾಮದಾಯಕವಾಗಿರುತ್ತದೆ. ಎಲ್ಲರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು ಎಂದು ಬಯಸುತ್ತಾರೆ, ಇದರಿಂದ ಮರುದಿನ  ಫ್ರೆಶ್ ಮೂಡ್ ನೊಂದಿಗೆ ಕೆಲಸಕ್ಕೆ ಹೋಗಬಹುದು. ಚೆನ್ನಾಗಿ ನಿದ್ರೆ ಮಾಡಬೇಕು ಎಂದರೆ ಕೆಲವರಿಗೆ ದಿಂಬು ಬೇಕೇ ಬೇಕು. ದಿಂಬು ಇಟ್ಟು ಮಲಗಿದ್ರೆ ಏನಾಗುತ್ತೆ?

 • Kannada rashmika mandanna robs hotel pillows vcsKannada rashmika mandanna robs hotel pillows vcs
  Video Icon

  SandalwoodSep 25, 2020, 4:23 PM IST

  ನಿಜವಾಗ್ಲೂ ರಶ್ಮಿಕಾ ಹೊಟೇಲ್‌ನಲ್ಲಿ ಇದನ್ನು ಕದ್ದಿದ್ರಾ?

  ಸ್ಯಾಂಡಲ್‌ವುಡ್‌ ಸುಂದರಿ, ಕಾಮ್ರೇಡ್‌ ಲವ್ಲಿ ಲಿಲ್ಲಿ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. ಅದುವೇ ಕಳ್ಳತನ ಮಾಡುವ ಹವ್ಯಾಸ. ಹೊಟೇಲ್‌ನಲ್ಲಿ ವಾಸವಿದ್ದಾಗ ರಶ್ಮಿಕಾ ಮಂದಣ್ಣ ಈ ವಸ್ತುವನ್ನು ಕದ್ದಿದ್ರಂತೆ...

 • Rhea Chakraborty being kept in jail cell without bed pillow or fanRhea Chakraborty being kept in jail cell without bed pillow or fan

  Cine WorldSep 12, 2020, 4:11 PM IST

  ಬೆಡ್, ಪಿಲ್ಲೋ, ಫ್ಯಾನ್ ಇಲ್ಲದ ಜೈಲ್ ಸೆಲ್‌ನಲ್ಲಿದ್ದಾರೆ ಬಾಲಿವುಡ್ ನಟಿ ರಿಯಾ..!

  ಲಕ್ಷುರಿಯಾಗಿ ಬದುಕಿದ್ದ ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಈಗ ನಾಲ್ಕು ಗೋಡೆ ಮಧ್ಯೆ ಜೈಲಿನ ಕೋಣೆಯಲ್ಲಿದ್ದಾರೆ. ಹೇಗಿದೆ ರಿಯಾ ಜೈಲು ಇಲ್ಲಿ ಓದಿ

 • Bedsheet pillow and other necessary items to be provided to covid19 centersBedsheet pillow and other necessary items to be provided to covid19 centers

  Karnataka DistrictsJul 15, 2020, 9:39 AM IST

  ಕೊರೋನಾ ಆರೈಕೆ ಕೇಂದ್ರಗಳಿಗೆ ಮಂಚ, ಹಾಸಿಗೆ, ದಿಂಬು ಖರೀದಿ

  ಕೊರೋನಾ ಆರೈಕೆ ಕೇಂದ್ರ ಸೇರಿದಂತೆ ವಿವಿಧ ಆರೈಕೆ ಕೇಂದ್ರಗಳಿಗೆ ಮಂಚ, ಹಾಸಿಗೆ, ದಿಂಬು, ಹೊದಿಕೆ, ಫ್ಯಾನ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಬಾಡಿಗೆ ಪಡೆದಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನ ಹಿಂದೆಯೇ ಈ ಎಲ್ಲ ವಸ್ತುಗಳಿಗೆ ಮಾರುಕಟ್ಟೆದರ ನಿಗದಿ ಪಡಿಸಿ ಖರೀದಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

 • Coronavirus lockdown trends pillow challenge amongstCoronavirus lockdown trends pillow challenge amongst
  Video Icon

  SandalwoodApr 26, 2020, 3:54 PM IST

  ಲಾಕ್‌ಡೌನ್‌ನಲ್ಲಿ ದಿಂಬು ಹಿಡಿದು ಮುದ್ದಾಡುತ್ತಿರುವ ನಟಿಯರು; ವಿಡಿಯೋ ನೋಡ್ರಪ್ಪಾ!

  ತಿಂಗಳುಗಟ್ಟೆಲೆ ಮನೆಯಲ್ಲಿಯೇ ಕುಳಿತು ಟೈಂ ಪಾಸ್‌ ಮಾಡುತ್ತಿರುವ ಸೆಲೆಬ್ರಿಟಿಗಳು ಇತ್ತೀಚಿಗೆ ಹೊಸ ಟ್ರೆಂಡ್  ಶುರು ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂತೀರಾ? ಇಲ್ಲಿದೆ ನೋಡಿ...

 • quarantine pillow challenge new trend of Instagramquarantine pillow challenge new trend of Instagram

  FashionApr 14, 2020, 7:21 PM IST

  ಕ್ವಾರೆಂಟೈನ್‌ನ ಹೊಸ ಚಾಲೆಂಜ್‌ - ಬರೀ ಮೈಗೆ ದಿಂಬಿನ ಡ್ರೆಸ್‌!

  ಜನರಿಗೆ ಕ್ವಾರೆಂಟೈನ್‌ ಜೀವನ ಬೇಸರವಾಗಿದೆ. ಮನೆಯಲ್ಲದೇ ಇದ್ದು ಹೊರಗಿನ ಜಗತ್ತಿನ ಜೊತೆ ಕನೆಕ್ಟ್‌ ಆಗಿರಲು ಇರುವ ಒಂದೇ ದಾರಿ ಸೋಶಿಯಲ್‌ ಮಿಡೀಯಾ. ಡಾಲ್ಗೊನಾ ಕಾಫಿ, ಬನಾನ ಬ್ರೆಡ್‌, ನೋ ಮೇಕಪ್‌ ಚಾಲೆಂಜ್‌ ಹೀಗೆ ತರ ತರದ  ಚಾಲೆಂಜ್‌ಗಳು ಹಲವು ದಿನಗಳಿಂದ ಟ್ರೆಂಡ್‌ ಆಗಿತ್ತು. ಈಗ ಮತ್ತೊಂದು ಹೊಸ ಚಾಲೆಂಜ್‌ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗಿದೆ. ಅದೇ #quaratinepillowchallenge .ಬಣ್ಣದ ಬಣ್ಣದ ದಿಂಬುಗಳನ್ನೇ ಬಟ್ಟೆಯಂತೆ ನಗ್ನ ದೇಹಕ್ಕೆ ಅಡ್ಡವಿಟ್ಟುಕೊಂಡು ಕ್ಲಿಕಿಸಿಕೊಂಡ ಫೋಟೋಗಳಿಂದ ಇನ್‌ಸ್ಟಾಗ್ರಾಮ್‌ ತುಂಬಿದೆ ಸದ್ಯಕ್ಕೆ.   
 • Quarantine pillow challange going popularQuarantine pillow challange going popular

  NewsApr 13, 2020, 7:51 PM IST

  ಕ್ವಾರಂಟೈನ್ ಪಿಲ್ಲೋ ಚಾಲೆಂಜ್‌ನಲ್ಲಿ ನೀವಿಲ್ವಾ?

  ನೀವೊಮ್ಮೆ ಇನ್ ಸ್ಟಾಗ್ರಾಂಗೆ ವಿಸಿಟ್ ಮಾಡಿ ಪಿಲ್ಲೋ ಚಾಲೆಂಜ್ ಅಂತ ಸರ್ಚ್ ಕೊಟ್ಟರೆ ನಾನಾ ಭಂಗಿಗಳ ಮಾದಕ ಬೆಡಗಿಯರು ನಗ್ನ ಮೈಗೆ ದಿಂಬು ಸುತ್ತಿಕೊಂಡು ಏನೇನೆಲ್ಲ ಆಕ್ಸೆಸರೀಸ್ ಧರಿಸಿರುವ ಐತಿಹಾಸಿಕ ಫೋಟೋಗಳನ್ನು ನೋಡಬಹುದು.

 • Not only covers we should even change pillows often for better healthNot only covers we should even change pillows often for better health

  HealthJan 31, 2020, 4:13 PM IST

  ದಿಂಬು ಬದಲಾಯಿಸುವ ಟೈಮ್ ಆಯ್ತಾ? ಚೆಕ್ ಮಾಡಿ ಪ್ಲೀಸ್

  ದಿಂಬು ಹರಿದು ಅದರೊಳಗಿನ ವಸ್ತುಗಳೆಲ್ಲ ಹೊರಗೆ ಬರುವ ತನಕ ಅದನ್ನು ಬಳಸುತ್ತೇವೆ. ಆದ್ರೆ, ಆ ದಿಂಬು ಅನೇಕ ಕಾಯಿಲೆಗಳಿಗೆ ಮೂಲವಾಗುವ ಸಾಧ್ಯತೆಯೂ ಇದೆ. ಹೀಗಾಗಿ ದಿಂಬನ್ನು ಆಗಾಗ ಬದಲಾಯಿಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

 • Why you should change your pillow cover frequentlyWhy you should change your pillow cover frequently

  HealthDec 17, 2019, 2:29 PM IST

  ತಲೆದಿಂಬಿನ ಕವರ್ ಆಗಾಗ ಬದಲಿಸುತ್ತಿದ್ದೀರಾ?

  ತಲೆದಿಂಬಿನ ಕವರನ್ನು ಆಗಾಗ ಬದಲಿಸುತ್ತಿದ್ದೀರಾ ತಾನೇ? ಎಲ್ಲವನ್ನೂ ವಾರಕ್ಕೊಮ್ಮೆ ಒಗೆದಿಡುತ್ತಿದ್ದೀರ ಅಲ್ಲವೇ? ಇಲ್ಲದಿದ್ದಲ್ಲಿ ಎಚ್ಚರಿಕೆ ಇರಲಿ, ಈ ದುರಭ್ಯಾಸದಿಂದ ಅದೆಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಗೊತ್ತಾ?

 • 15 Proven Benefits of Sleeping Without a Pillow15 Proven Benefits of Sleeping Without a Pillow

  LIFESTYLEAug 22, 2019, 1:46 PM IST

  ದಿಂಬು ಇದ್ದರೆ ಸುಖ, ಇಲ್ಲದಿದ್ದರೆ ಆರೋಗ್ಯ...ಯಾವುದು ನಿಮ್ಮ ಆಯ್ಕೆ?

  ದಿಂಬಿಲ್ಲದೆ ಮಲಗಿದರೆ ಅಭ್ಯಾಸವಾಗುವವರೆಗೆ ನಿಮಗೆ ನಿದ್ದೆ ಬರುವುದು ಕಷ್ಟವಿರಬಹುದು. ಆದರೆ, ದಿಂಬಿಲ್ಲದೆ ಮಲಗುವ ಆರೋಗ್ಯ ಲಾಭಗಳು ಹಲವು. ಅವುಗಳನ್ನು ಅರಿತರೆ ಮತ್ತೆಂದೂ ನೀವು ದಿಂಬನ್ನು ಮುಟ್ಟಲಾರಿರಿ.

 • Uuo innovation and airbus india introduce Nap ease pillow for long flight travelUuo innovation and airbus india introduce Nap ease pillow for long flight travel

  AUTOMOBILEJul 1, 2019, 8:26 PM IST

  ದೂರ ಪ್ರಯಾಣ ಮಾಡುವವರಿಗೆ ಸಂತಸದ ಸುದ್ದಿ!

  ವಿಮಾನದಲ್ಲಿ ದೂರ ಪ್ರಯಾಣ ಮಾಡುವವರಿಗೆ ಇನ್ಮುಂದೆ ಯಾವುದೇ ಚಿಂತೆ ಇಲ್ಲ. ಪ್ರಯಾಣ ಆರಾಮದಾಯಕ ಮಾಡಲು ಹೊಸ ಕಿಟ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ನೂತನ ಕಿಟ್ ಯಾವುದು? ಈ ಕಿಟ್ ದೂರ ಪ್ರಯಾಣಿಕರಿಗೆ ಮಾಡೋ ಅನುಕೂಲವೇನು? ಇಲ್ಲಿದೆ ವಿವರ. 

 • Rohit Shekhar Tiwari ND Tiwari s Son Murdered Likely With PillowRohit Shekhar Tiwari ND Tiwari s Son Murdered Likely With Pillow

  NEWSApr 20, 2019, 9:04 AM IST

  ಮಾಜಿ ಸಿಎಂ ತಿವಾರಿ ಪುತ್ರನ ಉಸಿರುಗಟ್ಟಿಸಿ ಹತ್ಯೆ!

  ಉಸಿರುಗಟ್ಟಿಸಿ ಎನ್‌.ಡಿ ತಿವಾರಿ ಪುತ್ರ ರೋಹಿತ್‌ ಶೇಖರ್‌ ಹತ್ಯೆ| ವರದಿಯಲ್ಲಿ ಬಹಿರಂಗ