Asianet Suvarna News Asianet Suvarna News
89 results for "

Pill

"
Are Birth Control Pills SafeAre Birth Control Pills Safe

Planned Parenthood: ಮಕ್ಕಳಾಗದಿರಲು ತೆಗೆದುಕೊಳ್ಳುವ ಮಾತ್ರೆಗಳು ಸುರಕ್ಷಿತವೇ ?

ಜನನ ನಿಯಂತ್ರಣ ಮಾತ್ರೆ (Birth Control Pills)ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು (Woman) ಮಾತ್ರವಲ್ಲ ಪುರುಷರು ಸಹ ತೆಗೆದುಕೊಳ್ಳುತ್ತಾರೆ. ಇದರಿಂದ ಲೈಂಗಿಕ ರೋಗ ಹರಡುವ ಸಾಧ್ಯತೆ ಕಡಿಮೆ ಎಂದು ನಂಬಲಾಗುತ್ತದೆ. ಹೀಗಾಗಿ ಕಾಂಡೋಮ್ (Condom) ಬಳಸದೆ ಹಲವು ಜನನ ನಿಯಂತ್ರಣ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದು ಎಷ್ಟರಮಟ್ಟಿಗೆ ಸುರಕ್ಷಿತ ?

relationship Jan 14, 2022, 11:57 PM IST

crocodile cub found during Fishery in Tunga River at shivamogga rbjcrocodile cub found during Fishery in Tunga River at shivamogga rbj

Fishery ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಬಿದ್ದ ಮೊಸಳೆ ಮರಿ, ಬೆಚ್ಚಿಬಿದ್ದ ಮೀನುಗಾರರು

ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಸಿಕ್ಕಿ ಬಿದ್ದ ಮೊಸಳೆ ಮರಿ  
ಇದನ್ನು ಕಂಡು  ಬೆಚ್ಚಿ ಬಿದ್ದ ಸ್ಥಳೀಯರು
 ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದಲ್ಲಿ ನಡೆದ ಘಟನೆ

Karnataka Districts Jan 9, 2022, 10:38 PM IST

Before Taking Oral Contraceptive Pills Know How To Deal With Its Side EffectsBefore Taking Oral Contraceptive Pills Know How To Deal With Its Side Effects

Women Health: ಗರ್ಭನಿರೋಧಕ ಮಾತ್ರೆ ಸೇವಿಸೋ ಮುನ್ನ ಸೈಡ್ ಎಫೆಕ್ಟ್ ಗೊತ್ತಿರಲಿ

ಅನಗತ್ಯ ಗರ್ಭಧಾರಣೆ ಮಹಿಳೆಯರ ದೊಡ್ಡ ಸಮಸ್ಯೆ. ಇದ್ರ ಬಗ್ಗೆ ಹೇಳಿಕೊಳ್ಳಲು ಮಹಿಳೆಯರು ನಾಚಿಕೊಳ್ತಾರೆ. ಗರ್ಭಧಾರಣೆ ತಡೆಯಲು ವೈದ್ಯರ ಸಲಹೆ ಪಡೆಯದೆ ಮಾತ್ರೆ ಸೇವನೆ ಮಾಡುವವರಿದ್ದಾರೆ. ಗರ್ಭನಿರೋಧಕ ತಡೆಯುವ ಮಾತ್ರೆಗಳು ಆರೋಗ್ಯ ಹಾಳು ಮಾಡುತ್ತವೆ. 
 

Woman Jan 7, 2022, 6:09 PM IST

India approves 2 Covid vaccines 1 covid pill in a single day dplIndia approves 2 Covid vaccines 1 covid pill in a single day dpl

Covid pills: ಭಾರತಕ್ಕೆ ಬಂತು ಮೊದಲ ಕೋವಿಡ್‌ ಗುಳಿಗೆ

 • ಭಾರತಕ್ಕೆ ಬಂತು ಮೊದಲ ಕೋವಿಡ್‌ ಗುಳಿಗೆ
 • - ಒಂದೇ ದಿನ 2 ಕೋವಿಡ್‌ ಲಸಿಕೆ, 1 ಗುಳಿಗೆಗೆ ಅನುಮತಿಗೆ ಶಿಫಾರಸು
 • - ಕೋವೋವ್ಯಾಕ್ಸ್‌, ಕೋರ್ಬೆವ್ಯಾಕ್ಸ್‌, ಮೋಲ್ನುಪಿರಾವಿರ್‌ಗೆ ಅನುಮತಿ

India Dec 29, 2021, 2:33 AM IST

Pfizer pill against Covid can be dangerous when taken with other medications podPfizer pill against Covid can be dangerous when taken with other medications pod

Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!

* ಕೇಂದ್ರ ಸರ್ಕಾರದ ತಜ್ಞರ ಸಮಿತಿ ಒಪ್ಪಿಗೆ

* ಮೊಲ್ನುಪಿರಾವಿರ್‌ ತುರ್ತು ಬಳಕೆಗೆ ಶಿಫಾರಸು

* 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ನೀಡುವಂತಿಲ್ಲ

* ಆಸ್ಪತ್ರೆಗೆ ದಾಖಲಾದ ಗಂಭೀರ ಸ್ಥಿತಿಯ ರೋಗಿಗಳ ಮೇಲೆ ಬಳಕೆಗೆ ಶಿಫಾರಸು

India Dec 28, 2021, 4:15 AM IST

Raichur Widow of Farmer Runs From Pillar To Post For Compensation hlsRaichur Widow of Farmer Runs From Pillar To Post For Compensation hls
Video Icon

Raichur: ಸಾಲಬಾಧೆಯಿಂದ ಪತಿ ಆತ್ಮಹತ್ಯೆ, ಪರಿಹಾರಕ್ಕಾಗಿ ಇಳಿವಯಸ್ಸಿನಲ್ಲಿ ಪತ್ನಿಯ ಪರದಾಟ

ರೈತ ಆತ್ಮಹತ್ಯೆ ‌ಮಾಡಿಕೊಂಡು 1 ವರ್ಷ 8 ತಿಂಗಳು ಕಳೆದರೂ ಇನ್ನೂ ಪರಿಹಾರ ಬಂದಿಲ್ಲ.  ಜಿಲ್ಲೆಯ ‌ಲಿಂಗಸೂಗೂರು ತಾ. ತೋರಲಬೆಂಚಿ ಗ್ರಾಮದ ರೈತನ ಕುಟುಂಬದ ಗೋಳು ಕೇಳುವವರಿಲ್ಲದಂತಾಗಿದೆ. 

Karnataka Districts Dec 22, 2021, 5:36 PM IST

2001 Parliament attack How India saved its pillars of democracy pod2001 Parliament attack How India saved its pillars of democracy pod

2001 Parliament Attack: ಸಂಸತ್ ದಾಳಿ ನಡೆದು 2 ದಶಕ: 20 ವರ್ಷದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ಬದಲು!

* ಸಂಸತ್ ಭವನದ ಮೇಲಿನ ದಾಳಿಗೆ 20 ವರ್ಷ

* ಭಾರತೀಯರ ಅಸ್ಮಿತೆ ಧಕ್ಕೆಗೊಳಿಸಿದ್ದ ಭಯೋತ್ಪಾದಕರ ದಾಳಿ

* ಎರಡು ದಶಕದಲ್ಲಿ ಹೆಚ್ಚಿದ ಭದ್ರತೆ

India Dec 13, 2021, 9:20 AM IST

Can one prevent pregnancy if urinating after Sexual intercourseCan one prevent pregnancy if urinating after Sexual intercourse

Pregnancy Myth-Busting: ಸೆಕ್ಸ್ ನಂತರ ಮೂತ್ರ ಮಾಡಿದರೆ ಗರ್ಭಧಾರಣೆ ತಡೆಯಬಹುದಾ?

ಸೆಕ್ಸ್ ನಂತರ ಮೂತ್ರ ಮಾಡುವುದಕ್ಕೂ ಗರ್ಭಧಾರಣೆ ತಡೆಯುವುದಕ್ಕೂ ಏನು ಸಂಬಂಧ?
 

relationship Dec 6, 2021, 5:06 PM IST

Prithviraj Sukumaran to act And direct a Hindi series based on Indias Biscuit King Rajan Pillai dplPrithviraj Sukumaran to act And direct a Hindi series based on Indias Biscuit King Rajan Pillai dpl

Prithviraj in Hindi series: ಭಾರತದ ಬಿಸ್ಕತ್ ಕಿಂಗ್ ಕಥೆಯಲ್ಲಿ ಮಾಲಿವುಡ್ ನಟ

 • Prithviraj in Hindi series: ಹಿಂದಿ ವೆಬ್ ಸಿರೀಸ್‌ನಲ್ಲಿ ಸೌತ್ ನಟ
 • ಮಾಲಿವುಡ್‌ ನಟ ನಟಿಸಿ, ನಿರ್ದೇಶಿಸೋ ವೆಬ್ ಸಿರೀಸ್
 • India's 'Biscuit King' Rajan Pillai ಜೀವನಾಧಾರಿತ ಸಿರೀಸ್

Cine World Nov 30, 2021, 9:21 PM IST

Benefits of mustard seeds pillow for babiesBenefits of mustard seeds pillow for babies

Baby Care : ಸಾಸಿವೆ ದಿಂಬಿನ ಮೇಲೆ ಮಲಗಿಸೋ ಪ್ರಯೋಜನಗಳೇನು?

ನವಜಾತ ಶಿಶುವಿನ ಆರೋಗ್ಯದ (babies health) ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ಪುಟಾಣಿ ಮಕ್ಕಳ ಆರೈಕೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಸಾಸಿವೆ ದಿಂಬುಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದು ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿ. ಏನಿದು ಸಾಸಿವೆ ದಿಂಬು ಮತ್ತು ಯಾಕೆ ಇದನ್ನು ಬಳಕೆ ಮಾಡುತ್ತಾರೆ ನೋಡೋಣ.. 

Woman Nov 24, 2021, 3:45 AM IST

Magical pill for Erectile DysfunctionMagical pill for Erectile Dysfunction

Erectile Dysfunction : ಕೆಲವೇ ಕ್ಷಣಗಳಲ್ಲಿ ಖಾಸಗಿ ಭಾಗ ಉತ್ತೇಜನ, ಈ ಪಿಲ್ ಸೇವಿಸಿದ್ರೆ ಪುರುಷರ ಸಮಸ್ಯೆ ದೂರ

ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ (Erectile Dysfunction) ಸೇರಿ ಇಂದು ಅನೇಕ ಪುರುಷರು ವಿವಿಧ ರೀತಿಯ ಲೈಂಗಿಕ ಸಮಸ್ಯೆಗಳನ್ನು (Sex Problems) ಹೊಂದಿದ್ದಾರೆ. ಶೀಘ್ರ ಸ್ಖಲನ, ನಿಮಿರುವಿಕೆ ಹೀಗೆ ಒಂದಲ್ಲ, ಒಂದು ಸಮಸ್ಯೆಗಳು ಕಾಡುತ್ತವೆ. ಇದೀಗ ಈ ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರ ದೊರೆತಿದೆ. ಅದೇನೆಂದರೆ ಮ್ಯಾಜಿಕಲ್ ಪಿಲ್. 

Health Nov 16, 2021, 10:54 AM IST

Pfizer Says Its Antiviral Pill Cuts Risk Of Severe Covid By 89 percent snrPfizer Says Its Antiviral Pill Cuts Risk Of Severe Covid By 89 percent snr

ಫೈಜರ್ನಿಂ‌ದ ಕೋವಿಡ್ ಮಾತ್ರೆ ಅಭಿವೃದ್ಧಿ : ಶೇ.89ರಷ್ಟು ಪರಿಣಾಮಕಾರಿ

 •  ಕೊರೋನಾಗೆ ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ  ಲಸಿಕಾ ಸಂಸ್ಥೆ ಫೈಜರ್ ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದೆ
 • ಕೋವಿಡ್ 19 ವೈರಾಣು ನಿರೋಧ ಮಾತ್ರೆ ಶೇ. 89 ರಷ್ಟು ಪ್ರಯೋಜನಕಾರಿ  

International Nov 6, 2021, 7:24 AM IST

Britain became first country to approve a potentially game changing COVID 19 antiviral pill ckmBritain became first country to approve a potentially game changing COVID 19 antiviral pill ckm

Covid Pills:ಕೋವಿಡ್‌ ಮಾತ್ರೆ ತುರ್ತು ಬಳಕೆಗೆ ಅನುಮೋದನೆ ನೀಡಿದ ಮೊದಲ ದೇಶ ಬ್ರಿಟನ್‌!

 • ಕೋವಿಡ್‌ ಮಾತ್ರೆಗೆ ಬ್ರಿಟನ್‌ನಲ್ಲಿ ಅನುಮತಿ
 • ಸೋಂಕು ಸ್ಫೋಟ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಅನುಮೋದನೆ
 • ಕೊರೋನಾ ನಿಯಂತ್ರಣಕ್ಕೆ ಬ್ರಿಟನ್ ಇನ್ನಿಲ್ಲದ ಕಸರತ್ತು

International Nov 5, 2021, 5:40 AM IST

Hyderabad Firm Seeks Approval To Produce Generic Merck Covid Pill mahHyderabad Firm Seeks Approval To Produce Generic Merck Covid Pill mah

ಭಾರತದಲ್ಲೇ  ಕೋವಿಡ್ ಟ್ಯಾಬ್ಲೆಟ್  ಸಿದ್ಧ.. ಒಂದು ಮಾತ್ರೆಗೆ ದರ ಎಷ್ಟು?

ಭಾರತದಲ್ಲಿ ಗುಳಿಗೆಯ ತುರ್ತು ಬಳಕೆಗೆ ಒಂದೊಮ್ಮೆ ಅನುಮೋದನೆ ದೊರೆತರೆ ಕಂಪನಿಯು ತಿಂಗಳಲ್ಲಿ 8 ಕೋಟಿ ಗುಳಿಗೆಗಳನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆಗೆ ಅಂದಾಜು 30 ರು.ದರ ಇರಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

India Oct 29, 2021, 5:30 AM IST

Merck COVID pill cuts deaths hospitalisations by half Report podMerck COVID pill cuts deaths hospitalisations by half Report pod

ಕೋವಿಡ್‌ಗೆ ಮಾತ್ರೆ: ಆಸ್ಪತ್ರೆ ದಾಖಲು, ಸಾವಿನ ಪ್ರಮಾಣ ಅರ್ಧದಷ್ಟು ಇಳಿಕೆ!

* ಕೋವಿಡ್‌ಗೆ ಅಮೆರಿಕದ ಕಂಪೆನಿಯಿಂದ ಮಾತ್ರೆ

* ಆಸ್ಪತ್ರೆ ದಾಖಲು ಸಾವಿನ ಪ್ರಮಾಣ ಅರ್ಧದಷ್ಟುಇಳಿಕೆ

International Oct 3, 2021, 7:56 AM IST