Pilgrims
(Search results - 36)IndiaNov 13, 2020, 9:29 AM IST
ಹೊರ ರಾಜ್ಯಗಳ ಅಯ್ಯಪ್ಪ ಭಕ್ತರಿಗೆ ಉಚಿತ ಕೋವಿಡ್ ಚಿಕಿತ್ಸೆ ಇಲ್ಲ: ಕೇರಳ ಸರ್ಕಾರ!
ಹೊರ ರಾಜ್ಯಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರು| ಹೊರ ರಾಜ್ಯಗಳ ಅಯ್ಯಪ್ಪ ಭಕ್ತರಿಗೆ ಉಚಿತ ಕೋವಿಡ್ ಚಿಕಿತ್ಸೆ ಇಲ್ಲ: ಕೇರಳ ಸರ್ಕಾರ!
IndiaSep 11, 2020, 11:13 AM IST
ಶಬರಿಮಲೆ ಯಾತ್ರಿಗಳ ಗಮನಕ್ಕೆ..! ಕೊರೋನಾ ಟೆಸ್ಟ್ ಕಡ್ಡಾಯ
ನವೆಂಬರ್ 15ರಂದು ಶಬರಿಮಲೆ ಯಾತ್ರೆ ಕಾಲಾವಧಿ ಆರಂಭವಾಗಲಿದ್ದು, ರಾಜ್ಯ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ದೇವಸ್ವಂ ಬೋರ್ಡ್ ನಿಲಕ್ಕಲ್ನಲ್ಲಿ ಆ್ಯಂಟಿಜೆನ್ ಟೆಸ್ಟ್ ವ್ಯವಸ್ಥೆ ಮಾಡಲಿದೆ.
IndiaAug 10, 2020, 1:23 PM IST
ಟಿಟಿಡಿಯ 743 ಸಿಬ್ಬಂದಿಗೆ ಕೊರೋನಾ ಸೋಂಕು, ಮೂವರು ವೈರಸ್ಗೆ ಬಲಿ!
ಟಿಟಿಡಿಯ 743 ಸಿಬ್ಬಂದಿಗೆ ಕೊರೋನಾ ಸೋಂಕು, ಮೂವರು ವೈರಸ್ಗೆ ಬಲಿ| ತಿಮ್ಮಪ್ಪ ದೇವಾಲಯದ ಅರ್ಚಕರು ಸೇರಿದಂತೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ
IndiaMay 2, 2020, 9:56 AM IST
ವಲಸಿಗರ ಸಾಗಣೆಗೆ ‘ಶ್ರಮಿಕ್ ಸ್ಪೆಷಲ್’ ರೈಲು!
ವಲಸಿಗರ ಸಾಗಣೆಗೆ ‘ಶ್ರಮಿಕ್ ಸ್ಪೆಷಲ್’ ರೈಲು| ಕಾರ್ಮಿಕರ ದಿನವೇ 6 ರೈಲು ಸಂಚಾರ ಆರಂಭ| ಪ್ರಯಾಣ ವೆಚ್ಚ ರಾಜ್ಯಗಳಿಂದ ಪಾವತಿ
Coronavirus KarnatakaMar 26, 2020, 1:30 PM IST
ಲಾಕ್ಡೌನ್: ಕಾಶಿಗೆ ಹೋದ ಕನ್ನಡಿಗರು ವಾಪಸ್ ಬರಲಾಗದೇ ಕಂಗಾಲು
ಭಾರತ ಲಾಕ್ಡೌನ್ನಿಂದ ಕಾಶಿಗೆ ಹೋದ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಊಟಕ್ಕೂ, ಮಾತ್ರೆಗೂ ಯಾವುದಕ್ಕೂ ಹಣವಿಲ್ಲದೇ ಪರದಾಡುತ್ತಿದ್ದಾರೆ. ಕಾಶಿಯಿಂದ ಆದಷ್ಟು ಬೇಗ ವಾಪಸ್ಸಾಗಲು ಸಹಾಯ ಮಾಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.
KoppalJan 4, 2020, 8:00 AM IST
ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ, ಯಾತ್ರಿಕರಿಗೆ ಸುಸಜ್ಜಿತ ವಸತಿ ವ್ಯವಸ್ಥೆ
ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. ಇದಕ್ಕಾಗಿ ಇರುವ ಮೈದಾನ ಸಾಲದಾಗುತ್ತಿದೆ ಎನ್ನುವ ಭಾವನೆ ಮೂಡುತ್ತಿದೆ. ಈ ನಡುವೆಯೂ ಬಂದ ಭಕ್ತರಿಗೆ ವಾಸ್ತವ್ಯಕ್ಕೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಪ್ರಸಕ್ತ ವರ್ಷ ಸುಮಾರು 10 ಸಾವಿರ ಜನರಿಗೆ ಸುಸಜ್ಜಿತ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
IndiaNov 16, 2019, 1:35 PM IST
ಶಬರಿಮಲೆಯಲ್ಲಿ ಇಂದು ಮಂಡಲ ಪೂಜೆ ಆರಂಭ: ಭಕ್ತರಲ್ಲಿ ಗೊಂದಲ, ಪೊಲೀಸರಲ್ಲಿ ಆತಂಕ!
ವಾರ್ಷಿಕ ಶಬರಿಮಲೆ ಯಾತ್ರಾ ಅವಧಿ ಇಂದಿನಿಂದ ಆರಂಭವಾಗುತ್ತಿದ್ದು, ಇಂದು ಸಂಜೆ 5 ಗಂಟೆಯಿಂದ 41 ದಿನಗಳ ಮಂಡಲ ಪೂಜೆ ಋತುವಿಗೆ ಅಧಿಕೃತ ಚಾಲನೆ ದೊರೆಯಲಿದೆ. ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶದ ಕುರಿತಾದ ಗೊಂದಲ ಮುಂದುವರೆದಿದೆ.
IndiaNov 9, 2019, 1:57 PM IST
ಕರ್ತಾರ್ಪುರ್ ಕಾರಿಡಾರ್: ಇಮ್ರಾನ್ಗೆ ಧನ್ಯವಾದ ಅರ್ಪಿಸಿದ ಮೋದಿ!
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಸಿಖ್ ಸಮುದಾಯದ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು.
NewsNov 7, 2019, 1:51 PM IST
ಇಮ್ರಾನ್ ಆದೇಶಕ್ಕೆ ಕಿಮ್ಮತ್ತಿಲ್ಲ: ಪಾಸ್ಪೋರ್ಟ್ ಇಲ್ಲದೇ ಕರ್ತಾರ್ಪುರ್ಗೆ ಬರುವಂತಿಲ್ಲ!
ಇದೇ ನ.09ರಂದು ಭಾರತ-ಪಾಕಿಸ್ತಾನ ನಡುವಿನ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆಗೊಳ್ಳಲಿದ್ದು, ಕರ್ತಾರ್ಪುರ್ಗೆ ಭೇಟಿ ನೀಡುವ ಬಾರತೀಯ ಯಾತ್ರಾರ್ಥಿಗಳಿಗೆ ಪಾಸ್ಪೋರ್ಟ್ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
NewsNov 1, 2019, 4:16 PM IST
ಕರ್ತಾರ್ಪುರ್: ಭಾರತೀಯ ಪ್ರವಾಸಿಗರಿಗೆ ಶುಲ್ಕ ವಿನಾಯ್ತಿ ಘೋಷಿಸಿದ ಇಮ್ರಾನ್!
ಗುರು ನಾನಕ್ರ 550ನೇ ಜಯಂತಿ ಅಂಗವಾಗಿ ಕರ್ತಾರ್ಪುರ್ ಗುರುದ್ವಾರಕ್ಕೆ ಬರುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.
NEWSAug 4, 2019, 11:19 AM IST
ಶ್ರೀನಗರದಲ್ಲಿ ವಿಮಾನಯಾನ ಕಂಪನಿಗಳಿಂದ ಜನರ ಸುಲಿಗೆ, 3000 ಟಿಕೆಟ್ಗೆ 22000 ರು.!
ಶ್ರೀನಗರದಲ್ಲಿ ವಿಮಾನಯಾನ ಕಂಪನಿಗಳಿಂದ ಜನರ ಸುಲಿಗೆ, 3000 ಟಿಕೆಟ್ಗೆ 22000 ರು.!| ಸರ್ಕಾರದ ಆದೇಶದಿಂದ ಸ್ವಂತ ಊರಿಗೆ ಹಿಂದಿರಿಗಲು ಜನ ಏಕಾಏಕಿ ಏರ್ಪೋರ್ಟ್ಗೆ ಧಾವಿಸಿದ ಯಾತ್ರಿಕರು
NEWSAug 3, 2019, 8:17 AM IST
ಅಮರನಾಥ ಯಾತ್ರೆ : ಉಗ್ರರ ಟಾರ್ಗೆಟ್!
ಅಮರನಾಥ ಯಾತ್ರಾರ್ಥಿಗಳನ್ನು ಉಗ್ರರು ಟಾರ್ಗೆಟ್ ಮಾಡಿದ್ದು ಈ ನಿಟ್ಟಿನಲ್ಲಿ ಹೈ ಅಲರ್ಟ್ ಕೈಗೊಳ್ಳಲಾಗಿದೆ.
NEWSAug 2, 2019, 6:04 PM IST
ಉಗ್ರ ದಾಳಿ ಸಂಭವ: ಕಣಿವೆ ತೊರೆಯಲು ಅಮರನಾಥ ಭಕ್ತರಿಗೆ ಆದೇಶ!
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದ್ದು, ಕೂಡಲೇ ಅಮರನಾಥ ಭಕ್ತರು ಯಾತ್ರೆಯನ್ನು ಮೊಟಕುಗೊಳಿಸಿ ರಾಜ್ಯವನ್ನು ತೊರೆಯುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆದೇಶಿಸಿದೆ.
NEWSJul 9, 2019, 6:10 PM IST
ತಪ್ಪಾಯ್ತು ಕ್ಷಮಿಸಿ: ಝಂ ಝಂ ತರಲು ಹಜ್ ಯಾತ್ರಿಕರಿಗೆ ಏರ್ ಇಂಡಿಯಾ ಅನುಮತಿ
ಮಕ್ಕಾದಿಂದ ಹಜ್ ಮುಗಿಸಿ ವಾಪಾಸು ಬರುವಾಗ ಯಾತ್ರಾರ್ಥಿಗಳು ತರುವ ಪವಿತ್ರ ಜಲಕ್ಕೆ ನಿರ್ಬಂಧ ಹೇರಿದ್ದ ಏರ್ ಇಂಡಿಯಾ; ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಸುತ್ತೋಲೆ ವಾಪಾಸ್
NEWSJun 30, 2019, 12:01 PM IST
ಕೇದಾರದಲ್ಲಿನ ಮೋದಿ ಧ್ಯಾನ ಗುಹೆ ಈಗ ಸೂಪರ್ಹಿಟ್
ಗಡವಾಲ್ ಮಂಡಲ ವಿಕಾಸ ನಿಗಮದ ವೆಬ್ಸೈಟ್ಗೆ ವಿವಿಧೆಡೆಯಿಂದ ಎಡತಾಕುತ್ತಿರುವ ಜನರು, ಗುಹೆಯನ್ನು ಬುಕಿಂಗ್ ಮಾಡುತ್ತಿದ್ದಾರೆ. ಮೋದಿ ಬಂದು ಹೋದ ಬಳಿಕ ಪ್ರತಿನಿತ್ಯವೂ ಗುಹೆಯಲ್ಲಿ ಜನ ತಂಗಿ ಧ್ಯಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.