Pig  

(Search results - 62)
 • More information about Nipah Virus which every one have to knowMore information about Nipah Virus which every one have to know

  HealthSep 8, 2021, 4:14 PM IST

  ಮತ್ತೆ ಕಾಡುತ್ತಿದೆ ನಿಫಾ, ಈ ಮಾರಾಣಾಂತಿಕ ವೈರಸ್ ಬಗ್ಗೆ ತಿಳ್ಕೊಳ್ಳಿ

  ಕೇರಳದಲ್ಲಿ ಒಂದೆಡೆ ಕೊರೋನಾ ಸೋಂಕು ಜನರನ್ನು ಕಾಡುತ್ತಿದೆ. ಇದರ ನಡುವೆ ಮತ್ತೆ ಕಾಣಿಸಿಕೊಂಡಿರುವ ಮತ್ತೊಂದು ರೋಗ ಜನರಲ್ಲಿ ಮತ್ತೆ ಭೀತಿ ಹುಟ್ಟಿಸಿದೆ. ಈ ಸೋಂಕು ಕೇರಳದಲ್ಲಿ ಅಪಾಯಕಾರಿ ನಿಫಾ ವೈರಸ್ . ಇದು ಪ್ರಾಣಿಗಳಿಂದ, ಹಣ್ಣುಗಳ ಮೂಲಕ ಮನುಸ್ಯರಿಗೆ ಹರಡುತ್ತದೆ. ನಿಫಾ ವೈರಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ... 

 • Hassan Municipality order To relocate pigs to out of city snrHassan Municipality order To relocate pigs to out of city snr

  Karnataka DistrictsAug 25, 2021, 3:18 PM IST

  ನಗರದೊಳಗೆ ಹಂದಿ ಸಾಕುವಂತಿಲ್ಲ : ತಕ್ಷಣ ಸ್ಥಳಾಂತರಕ್ಕೆ ಖಡಕ್ ಸೂಚನೆ

  • ಹಾಸನ ನಗರಸಭೆ ವ್ಯಾಪ್ತಿಯಲ್ಲಿ  ಹಂದಿಗಳ ಸ್ಥಳಾಂತರ ಸೂಚನೆ
  • ಆಗಸ್ಟ್ 30ರ ಒಳಗೆ ಹಂದಿಗಳ ಸ್ಥಳಾಂತರ ಮಾಡಲು ಸೂಚನೆ 
 • computer and mobile cause dark spots and pigmentation on facecomputer and mobile cause dark spots and pigmentation on face

  WomanAug 18, 2021, 7:50 PM IST

  ಹೆಂಗಳೆಯರೇ ಕೇಳಿ.. ಮುಖದ ಮೇಲಿನ ಕಪ್ಪು ಕಲೆಗೆ ಮೊಬೈಲ್, ಕಂಪ್ಯೂಟರ್ ಕಾರಣವಂತೆ!

  ಮುಖದ ಅಂದ ಕಾಪಾಡಿಕೊಳ್ಳುವುದು ಹೆಂಗಳೆಯರಿಗೆ ದೊಡ್ಡ ತಲೆನೋವು. ಚರ್ಮದ ವಿಚಾರದಲ್ಲಿ ಒಂದಲ್ಲ, ಒಂದು ಸಮಸ್ಯೆಯನ್ನು ಹೆಣ್ಣು ಮಕ್ಕಳು ಅನುಭವಿಸುತ್ತಾರೆ. ಅದರಲ್ಲೂ ಕಲೆ ರಹಿತ ಚರ್ಮ ಪಡೆಯಲು ಹವಣಿಸುತ್ತಾರೆ. ಮುಖದ ಮೇಲಿನ ಕಲೆಯಾಗದಂತೆ ಅಥವಾ ಇರೋ ಕಲೆ ಹೋಗಿಸಲು ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಆದರೆ ಮುಖದಲ್ಲಿ ಇನ್ನೂ ಸಣ್ಣ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಕಪ್ಪು ಕಲೆಗಳನ್ನು ತೆಗೆದು ಹಾಕಲು ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ.
   

 • Six death Indications which appears according to Shiva PuranaSix death Indications which appears according to Shiva Purana

  FestivalsAug 18, 2021, 4:43 PM IST

  ಶಿವ ಪುರಾಣ: ಸಾಯೋ ಮುನ್ನ ಗೋಚರಿಸುವ ಆರು ಚಿಹ್ನೆಗಳು!

  ಸಾವು ಕೊನೆಯ ಸತ್ಯ, ಆದರೂ ಪ್ರತಿಯೊಬ್ಬರೂ ಅದಕ್ಕೆ ಹೆದರುತ್ತಾರೆ ಮತ್ತು ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಸಾವು ಹೇಗೆ ಸಂಭವಿಸುತ್ತದೆ ಮತ್ತು ಸಾವಿನ ನಂತರದ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಊಹಾಪೋಹಗಳೂ ಇವೆ. ಸಾವು ಬರುವ ಮೊದಲು ಸಂಧಿಸುವ ಚಿಹ್ನೆಗಳು ಮತ್ತು ಅನುಭವಗಳ ಬಗ್ಗೆ ಇಲ್ಲಿವೆ. ಒಬ್ಬ ವ್ಯಕ್ತಿಯು ಯಾವುದೇ ಸಮಯದಲ್ಲಿ ಸಾಯಬಹುದು ಎಂದು ಅದು ಸೂಚಿಸುತ್ತದೆ. ಈ ಸಾವಿನ ಚಿಹ್ನೆಗಳನ್ನು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

 • China builds pig hotels for better biosecurity podChina builds pig hotels for better biosecurity pod

  InternationalAug 3, 2021, 9:47 AM IST

  ಚೀನಾದಲ್ಲಿ ಹಂದಿಗಳಿಗೆ ಹೈಸೆಕ್ಯುರಿಟಿ!

  * 13 ಮಹಡಿ ಕಟ್ಟಡದಲ್ಲಿ 10,000 ಹಂದಿಗಳ ನೆಲೆ

  * ಚೀನಾದಲ್ಲಿ ಹಂದಿಗಳಿಗೆ ಹೈಸೆಕ್ಯುರಿಟಿ

  * ಸೋಂಕಿನಿಂದ ಹಂದಿಗಳ ರಕ್ಷಣೆಗೆ ಚೀನಾ ಪ್ಲ್ಯಾನ್‌

 • Pig Breastfeeds Orphaned Puppies in Uttara Kannada dplPig Breastfeeds Orphaned Puppies in Uttara Kannada dpl
  Video Icon

  Karnataka DistrictsJul 31, 2021, 7:18 PM IST

  ನಾಯಿ ಮರಿಗಳಿಗೆ ಹಾಲುಣಿಸಿದ ಹಂದಿ: ವಿಡಿಯೋ ವೈರಲ್

  ಸಂಬಂಧಗಳಿಗೆ ಬೆಲೆಯೇ ಇಲ್ಲದ ಈ ಕಾಲದಲ್ಲಿ ದಿನಬೆಳಗಾದ್ರೆ ಸಾಕು ಒಡಹುಟ್ಟಿದವರು ಕೂಡಾ ಶತ್ರುಗಳಾಗಿ ಬಿಡುತ್ತಾರೆ. ಇವುಗಳ ನಡುವೆ ತಾಯಿ ಪ್ರೀತಿ, ಹೃದಯ ವೈಶಾಲ್ಯತೆ ಅಂದರೇನು ಅಂತಾ ತೋರಿಸ್ತಿದೆ ಇಲ್ಲೊಂದು ಹಂದಿ. ಹೌದು, ತಾಯಿ ಕಳೆದುಕೊಂಡು ತಬ್ಬಲಿಗಳಾಗಿದ್ದಂತಹ ಮೂರು ನಾಯಿಮರಿಗಳಿಗೆ ಹಂದಿಯೊಂದು ನಿತ್ಯವೂ ಹಾಲುಣಿಸುವ ದೃಶ್ಯ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ‌ ನಗರದ ನವಗ್ರಾಮ-ಗಾವಟಾನದಲ್ಲಿ ಕಾಣಬಹುದಾಗಿದೆ.

 • Kerala High Court Permits Farmers To Hunt Wild Boars Attacking Agricultural Lands dplKerala High Court Permits Farmers To Hunt Wild Boars Attacking Agricultural Lands dpl

  IndiaJul 23, 2021, 3:03 PM IST

  ಬೆಳೆ ನಾಶ ಮಾಡೋ ಕಾಡುಹಂದಿ ಬೇಟೆಗೆ ಹೈಕೋರ್ಟ್ ಅನುಮತಿ

  • ಬೆಳೆ ನಾಶ ಮಾಡೋ ಕಾಡು ಹಂದಿಗಳನ್ನು ಬೇಟೆಯಾಡಿ
  • ರೈತರಿಗೆ ಹಂದಿ ಬೇಟೆಗೆ ಅವಕಾಶ ನೀಡಿದ ಹೈಕೋರ್ಟ್
 • Super Special News Pig Rushes into Metro Video Viral hlsSuper Special News Pig Rushes into Metro Video Viral hls
  Video Icon

  IndiaJun 24, 2021, 9:57 AM IST

  ಮೆಟ್ರೋದಲ್ಲಿ ಕಾಡುಹಂದಿ ಸಂಚಾರ, ಪ್ರಯಾಣಿಕರಿಗೆ ಪುಕಪುಕ..!

  ಮೆಟ್ರೋದೊಳಗೆ ಅಚಾನಕ್ ಆಗಿ ಕಾಡುಹಂದಿಯೊಂದು ನುಗ್ಗಿ ಬಂದಿತ್ತು. ಮೆಟ್ರೋ ಭೋಗಿಯೊಳಗೆ ಅತ್ತಿಂದಿತ್ತ ಓಡಾಡುತ್ತಿತ್ತು. ಹಂದಿಯನ್ನು ನೋಡಿ ಕೆಲವರು ಭಯಪಟ್ಟುಕೊಂಡರೆ, ಇನ್ನು ಕೆಲವರು ವಿಡಿಯೋ ಮಾಡಿದರು. 

 • Super Special Wild pig kills Bike Rider Video Viral hlsSuper Special Wild pig kills Bike Rider Video Viral hls
  Video Icon

  IndiaJun 18, 2021, 3:16 PM IST

  ವಾಹನ ಸವಾರನ ಮೇಲೆ ಏಕಾಏಕಿ ಕಾಡಂದಿ ದಾಳಿ, ವ್ಯಕ್ತಿ ಸಾವು, ವಿಡಿಯೋ ಹಾರಿಬಲ್!

  ಇಲ್ಲೊಂದು ಕಡೆ ಕಾಡುಹಂದಿಯೊಂದು ಬೈಕ್ ಸವಾರನ ಮೇಲೆ ಏಕಾಏಕಿ ದಾಳಿ ಮಾಡಿದೆ. ಹಂದಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸವಾರ ಯಶಸ್ವಿಯಾಗದೇ ಸಾವನ್ನಪ್ಪಿದ್ದ. 

 • Is it good if sparrow built nest in house according to Vaastu tipsIs it good if sparrow built nest in house according to Vaastu tips

  VaastuApr 16, 2021, 5:10 PM IST

  ವಾಸ್ತು ಟಿಪ್ಸ್: ಮನೆಯಲ್ಲಿ ಗುಬ್ಬಚ್ಚಿ ಗೂಡಿದ್ದರೆ ಅದೃಷ್ಟ ಖುಲಾಯಿಸುತ್ತೆ

  ಮನೆಗಳಲ್ಲಿ ಪಕ್ಷಿಗಳು ಗೂಡು ಕಟ್ಟುವುದನ್ನು ಹೆಚ್ಚಾಗಿ ನೋಡಿರಬಹುದು. ನಗರಗಳಲ್ಲಿ, ಪಾರಿವಾಳಗಳು ಹೆಚ್ಚಾಗಿ ಬಾಲ್ಕನಿಯಲ್ಲಿ ಗೂಡುಗಳನ್ನು ನಿರ್ಮಿಸುತ್ತವೆ. ಮನೆಗಳಲ್ಲಿ ಗುಬ್ಬಚ್ಚಿ, ಪಾರಿವಾಳ ಅಥವಾ ಬೇರೆ ಯಾವುದೇ  ಪಕ್ಷಿಗಳ ಗೂಡು ಇರಬಹುದೇ? ಇದರಿಂದ ಏನಾದರೂ ಸಮಸ್ಯೆ ಕಾಡಬಹುದೇ? ಎಂಬ ಬಗ್ಗೆ ಕೆಲವೊಮ್ಮೆ ಗೊಂದಲವಿರುತ್ತದೆ. ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

 • MLA Harathalu Halappa Speaks About Malnad Farmers Problem in Assembly snrMLA Harathalu Halappa Speaks About Malnad Farmers Problem in Assembly snr

  Karnataka DistrictsFeb 5, 2021, 3:09 PM IST

  ಹಂದಿ ಕೊಲ್ಲಲು ಅನುಮತಿ ನೀಡಿ: ಶಾಸಕ ಹಾಲಪ್ಪ

  ಹಂದಿಗಳನ್ನು ಕೊಲ್ಲಲು ಅವಕಾಶ ನೀಡಬೇಕು ಎಂದು ಶಾಸಕ ಹರತಾಳು ಹಾಲಪ್ಪ ಕೇಳಿಕೊಂಡರು. ಮಲೆನಾಡು ಭಾಗದಲ್ಲಿ ರೈತರಿಗೆ ಸಮಸ್ಯೆ ತಂದೊಡ್ಡುವ ಹಂದಿಗಳ ಹತ್ಯೆಗೆ ಅವಕಾಶ ನೀಡಿದಲ್ಲಿ ಬೆಳೆ ಉಳಿಯಲಿವೆ ಎಂದರು. 

 • Home remedy to remove pigmentation around mouthHome remedy to remove pigmentation around mouth

  WomanJan 27, 2021, 11:25 AM IST

  ಬಾಯಿಯ ಸುತ್ತಲಿನ ಪಿಗ್ಮೆಂಟೇಷನ್ ತೊಡೆದುಹಾಕಲು ಹೀಗೆ ಮಾಡಿ

  ಬಾಯಿಯ ಸುತ್ತ ಪಿಗ್ಮೆಂಟೇಶನ್ ಇದ್ದರೆ ಯಾರೂ ಅದನ್ನು ನೋಡಲು ಇಷ್ಟಪಡುವುದಿಲ್ಲ, ಆದರೆ ಇದು ಬಹಳ ಸಾಮಾನ್ಯವಾಗಿದೆ. ಇದು ಚರ್ಮದ ಕಪ್ಪಾದ ಪ್ರದೇಶವಾಗಿದ್ದು ಸಣ್ಣ ತೇಪೆಗಳೊಂದಿಗೆ ಬೆಳೆಯುತ್ತದೆ ಮತ್ತು ದೇಹದ ಮೇಲೆ ಎಲ್ಲಿಯಾದರೂ ಸಂಭವಿಸಬಹುದು. ಚರ್ಮದಲ್ಲಿ ಮೆಲನಿನ್ ಹೆಚ್ಚಿದ ಕಾರಣ ಇದು ಸಂಭವಿಸುತ್ತದೆ. ಕೆಲವು ವೈದ್ಯಕೀಯ ಪರಿಸ್ಥಿತಿಗಳು, ಔಷಧಿಗಳು ಮತ್ತು ಜಡ ಜೀವನಶೈಲಿ ಅಭ್ಯಾಸಗಳು ಸೇರಿದಂತೆ ಇತರ ಕೆಲವು ಅಂಶಗಳಿಗೂ ಇದಕ್ಕೆ ಕಾರಣವಾಗಿದೆ.

 • Man wants to have counselling as his wife screams like pig while having sexMan wants to have counselling as his wife screams like pig while having sex

  relationshipJan 18, 2021, 4:26 PM IST

  ಸೆಕ್ಸ್ ವೇಳೆ ಆಕೆ ಹಂದಿ ಥರಾ ಕಿರುಚೋದೇಕೆ? ಇದು ಸಮಸ್ಯೆನಾ?

  ಸೆಕ್ಸ್ ವೇಳೆ ಹಂದಿಯಂತೆ ಚೀತ್ಕಾರ ಮಾಡುತ್ತಿದ್ದ ಆ ಲಂಡನ್‌ನ ಮಹಿಳೆಗೆ ನೆರೆಕೆರೆಯ ಮನೆಯವರು ಕ್ಲಾಸ್ ತಗೊಂಡಿದ್ದು ಹೇಗೆ?

 • Worlds oldest known cave painting made 45500 years ago found in Indonesia dplWorlds oldest known cave painting made 45500 years ago found in Indonesia dpl

  InternationalJan 15, 2021, 12:56 PM IST

  45500 ವರ್ಷ ಹಳೆಯ, ಅತಿಪುರಾತನ ಗುಹಾ ಚಿತ್ರ ಇಂಡೋನೇಷ್ಯಾದಲ್ಲಿ ಪತ್ತೆ

  45,500 ವರ್ಷಗಳ ಹಿಂದೆ ಗುಹೆಯಲ್ಲಿ ಬಿಡಿಸಲಾಗಿರುವ ಕಾಡು ಹಂದಿಯ ಚಿತ್ರ | ಇಂಡೋನೇಷ್ಯಾದಲ್ಲಿ ಪತ್ತೆ

 • Deepika Padukone Priyanka Chopra Bollywood richest actressesDeepika Padukone Priyanka Chopra Bollywood richest actresses

  Cine WorldNov 19, 2020, 5:18 PM IST

  ಬಾಲಿವುಡ್‌ನ ಶ್ರೀಮಂತ ತಾರಾಮಣಿಯರು ಯಾರು ಗೊತ್ತಾ?

  ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಮುಂತಾದವರು ಬಾಲಿವುಡ್‌ನ ಶ್ರೀಮಂತ ತಾರಾಮಣಿಯರು. ಇವರ ಬಳಿ ಏನೆಲ್ಲ ಇದೆ ನೋಡಿ.