Pictures  

(Search results - 165)
 • Anushka Shares pictures of Virat Kohli while quarantining in UAEAnushka Shares pictures of Virat Kohli while quarantining in UAE

  CricketOct 17, 2021, 10:53 AM IST

  Quarantineನಲ್ಲಿ ಕೊಹ್ಲಿ, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಪ್ರೀತಿ ತೋರಿದ ಅನುಷ್ಕಾ!

  -ಕೋವಿಡ್ ಭೀತಿಯಿಂದ ಬಯೋ ಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಪಂದ್ಯಗಳು

  -ವಿರಾಟ್‌ ದೂರದಿಂದಲೇ ಕೈ ಬೀಸುತ್ತಿರುವ ಫೊಟೋಸ್‌ ಹಂಚಿಕೊಂಡ ಅನುಷ್ಕಾ!

  -ಕೊಹ್ಲಿ-ಅನುಷ್ಕಾ ಪ್ರೀತಿಗೆ ನೆಟ್ಟಿಗರು ಫುಲ್‌ ಫಿದಾ : ಕಮೆಂಟ್‌ಗಳ ಸುರಿಮಳೆ

 • Glamorous Girlfriends and Wives of Kolkata Knight Riders Players see picturesGlamorous Girlfriends and Wives of Kolkata Knight Riders Players see pictures

  CricketOct 15, 2021, 6:25 PM IST

  IPL 2021: KKR ತಂಡದ ಆಟಗಾರರ ಗ್ಲಾಮರ್ಸ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌!

  IPL 2021 ಟೂರ್ನಿಯಲ್ಲಿ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೆಕೆಆರ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.  ಕೊಲ್ಕತ ನೈಟ್ ರೈಡರ್ಸ್ (KKR) ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (DC) ಯನ್ನು ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಮತ್ತು ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಐಪಿಎಲ್‌ನ ಮೊದಲ ಹಂತದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ  ಕೆಕೆಆರ್ ಎರಡನೇ ಬಾರಿ ಯುಎಇಯಲ್ಲಿ ಅದ್ಭುತ ಪುನರಾಗಮನವನ್ನು ಮಾಡಿತು ಮತ್ತು ಸ್ಥಿರ ಪ್ರದರ್ಶನದೊಂದಿಗೆ ಈ ಪಂದ್ಯಾವಳಿಯ ಅಂತಿಮ ಘಟ್ಟ ತಲುಪಿದೆ. ಕೆಕೆಆರ್‌ನ ಅನೇಕ ಆಟಗಾರರು ತಮ್ಮ ಅಬ್ಬರದ ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಈ ಆಟಗಾರರ ಪಾರ್ಟ್‌ನರ್‌ ಹೇಗಿದ್ದಾರೆ ಮತ್ತು ಅವರು ಏನು ಮಾಡುತ್ತಾರೆ ಎಂದು ತಿಳಿದಿದೆಯೇ?  ಕೋಲ್ಕತ ನೈಟ್ ರೈಡರ್ಸ್ ಆಟಗಾರರ ಸೂಪರ್ ಹಾಟ್ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್ ವಿವರ.

 • Rekha to Kajol Bollywood actresses Then and Now picturesRekha to Kajol Bollywood actresses Then and Now pictures

  Cine WorldOct 11, 2021, 12:51 PM IST

  ರೇಖಾ - ಕಂಗನಾ : ಹೇಗಿದ್ದ ಬಾಲಿವುಡ್ ನಟಿಯರು ಈಗ ಹೇಗಾಗಿದ್ದಾರೆ ನೋಡಿ!

  ಬಾಲಿವುಡ್‌ನ (Bollywood) ಫೇಮಸ್‌ ನಟಿರಾದ ರೇಖಾ (Rekha), ಕಾಜೋಲ್ (Kajol), ಕಂಗನಾ ರಣಾವತ್‌ (Kangana Ranaut) ಮುಂತಾದವರು ತಮ್ಮ ಗ್ಲಾಮರ್  (Glamour)ಮತ್ತು ಬ್ಯೂಟಿಯಿಂದ  (Beauty) ಫ್ಯಾನ್ಸ್‌ ಮನ ಗೆದ್ದಿದ್ದಾರೆ. ಆದರೆ ಈ ಸ್ಟಾರ್ಸ್ ಮೊದಲು ಹೇಗಿದ್ದರು ಗೊತ್ತಾ? ಈ ನಡುವೆ ಇವರ Before  ಮತ್ತು After ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.  ನಿಮ್ಮ ಫೇವರೇಟ್‌ ನಟಿ ಮೊದಲು ಹೇಗಿದ್ದರು ನೋಡಿ. ಇಲ್ಲಿವೆ ಫೋಟೋಗಳು.

 • Viral pictures of Virat Kohli AB de Villiers Glenn Maxwell from RCB pool partyViral pictures of Virat Kohli AB de Villiers Glenn Maxwell from RCB pool party

  CricketSep 29, 2021, 7:10 PM IST

  IPL 2021 -RCB ಪ್ಲೇಯರ್ಸ್‌ನ ಪೂಲ್‌ ಪಾರ್ಟಿ ಫೋಟೋ ವೈರಲ್‌!

  ಐಪಿಎಲ್ (IPL 2021)  ಎರಡನೇ ಹಂತದಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ( RCB) ಭಾನುವಾರ ಉತ್ತಮ ಪ್ರದರ್ಶನ ತೋರಿತು ಮತ್ತು ಬುಧವಾರ ರಾಜಸ್ಥಾನ್‌ ರಾಯಲ್ಸ್ (RR) ಜೊತೆ ಮತ್ತೊಂದು ಪಂದ್ಯದಲ್ಲಿ ಸೆಣಸಲಿದೆ. ಆದರೆ ಅದಕ್ಕೂ ಮೊದಲು ಆರ್‌ಸಿಬಿ ಆಟಗಾರರು ಪೂಲ್‌ನಲ್ಲಿ ಚಿಲ್‌ ಮಾಡುತ್ತಿರುವುದು ಕಂಡುಬಂದಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ವಿರಾಟ್ ಕೊಹ್ಲಿ, (Virat Kohli) ಎಬಿ ಡಿವಿಲಿಯರ್ಸ್(AB de Villiers), ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell), ಯುಜ್ವೇಂದ್ರ ಚಾಹಲ್ (Yuzvendra Chahal) ಅವರನ್ನು ಕಾಣಬಹುದಾಗಿದೆ.  ಆರ್‌ಸಿಬಿಯ ಪೂಲ್ ಪಾರ್ಟಿಯ ಫೋಟೋಗಳು ಇಲ್ಲಿವೆ.

   (ಫೋಟೋ ಮೂಲ- Instagram)

 • IPL 2021 Priyanka Raina to Sakshi Dhoni top 10 CSK Cricketers Wives Beautiful pictures kvnIPL 2021 Priyanka Raina to Sakshi Dhoni top 10 CSK Cricketers Wives Beautiful pictures kvn

  CricketSep 25, 2021, 6:00 PM IST

  IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್‌ 10 CSK ಕ್ರಿಕೆಟಿಗರ ಸುಂದರ ಮಡದಿಯರು..!

  ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್‌(Chennai Super Kings) ತಂಡವು ಯುಎಇ(UAE) ಚರಣದ ಐಪಿಎಲ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದೆ. ಅರಬ್ಬರ ನಾಡಿನಲ್ಲಿ ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಮತ್ತೊಮ್ಮೆ ನಂ.1 ಸ್ಥಾನಕ್ಕೇರಿದೆ. ಧೋನಿ(MS Dhoni) ನೇತೃತ್ವದ ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಬಾರಿ ಕೂಡಾ ಐಪಿಎಲ್ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಧೋನಿ, ಜಡೇಜಾ, ಬ್ರಾವೋ, ರೈನಾ ಅವರಂತಹ ಸಿಎಸ್‌ಕೆ ಆಟಗಾರರು ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದರೆ, ಅವರ ಪತ್ನಿಯರು ಲೈಮ್‌ಲೈಟ್‌ನಲ್ಲಿ ಮಿಂಚುತ್ತಿರುತ್ತಾರೆ. ಬನ್ನಿ ಒಮ್ಮೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕ್ರಿಕೆಟಿಗರ ಮುದ್ದಾದ ಪತ್ನಿಯರ ಪರಿಚಯ ಮಾಡಿಕೊಳ್ಳೋಣ
   

 • Pictures if at home which could help to overcome financial crisisPictures if at home which could help to overcome financial crisis

  VaastuSep 15, 2021, 5:41 PM IST

  ವಾಸ್ತು: ಈ ಚಿತ್ರಗಳು ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆಗೆ ಮುಕ್ತಿ!

  ವಾಸ್ತು ಎಂದರೆ ಕಟ್ಟಡಗಳನ್ನು ನಿರ್ಮಿಸುವ ಕಲೆಯಾಗಿದ್ದು, ಅದರ ಮೂಲಕ ಮನೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಲಾಗುವುದು. ವಾಸ್ತು ಪ್ರಾಚೀನ ಭಾರತದ ಒಂದು ಪ್ರಮುಖ ಮತ್ತು ಉಪಯುಕ್ತ ವಿಜ್ಞಾನ. ಅದರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಲಾಗಿದೆ. ಅದರಲ್ಲಿ ಉಲ್ಲೇಖಿಸಿರುವ ತತ್ವಗಳು ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಈ ಸಮತೋಲನವು ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶದ ಮೂಲಕ ರೂಪುಗೊಳ್ಳುತ್ತದೆ. 

 • Actress Shanvi Srivastava shares pictures in social Media goes viral mahActress Shanvi Srivastava shares pictures in social Media goes viral mah

  Cine WorldSep 13, 2021, 12:18 AM IST

  ಬೋಲ್ಡ್ ಅವತಾರದಲ್ಲಿ ಶಾನ್ವಿ..ಎಲ್ಲಿದ್ದಾರೆ ಬೆಡಗಿ?

  ಬೆಂಗಳೂರು(ಸೆ. 13)   ಸೋಶಿಯಲ್  ಮೀಡಿಯಾದಲ್ಲಿ ಹವಾ ಎಬ್ಬಿಸುವುದು ಈ ಬೆಡಗಿಗೆ ಹೊಸದೇನಲ್ಲ. ರಾಕಿಂಗ್ ಸ್ಟಾರ್ ಯಶ್ ಜತೆ ಮಾಸ್ಟರ್ ಪೀಸ್ ನಲ್ಲಿ ಕಾಣಿಸಿಕೊಂಡಿದ್ದ  ಶಾನ್ವಿ ಶ್ರೀವತ್ಸವ್ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿದ್ದು ಪೋಟೋ ಶೇರ್ ಮಾಡಿಕೊಂಡಿದ್ದಾರೆ.

   

 • Parineeti Chopra advice for sister Priyanka Chopra for sharing picture with husband vcsParineeti Chopra advice for sister Priyanka Chopra for sharing picture with husband vcs
  Video Icon

  Cine WorldSep 9, 2021, 3:13 PM IST

  ಪ್ರಿಯಾಂಕಾ ಚೋಪ್ರಾ- ನಿಕ್ ಹಾಟ್‌ ಫೋಟೋ; ತಂಗಿ ಪರಿಣಿತಿ ಕೊಟ್ಟ ಸಲಹೆ ವೈರಲ್!


  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ವಿದೇಶದಲ್ಲಿ ಸಮ್ಮರ್ ಎಂಜಾಯ್ ಮಾಡುತ್ತಿದ್ದಾರೆ.ಕೆಲವು ದಿನಗಳ ಹಿಂದೆ ಇಬ್ಬರು ಬೀಚ್ ಬಳಿ ಮಲಗಿರುವ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಿಯಾಂಕ ಸಹೋದರಿ ಪರಿಣಿತ ಒಂದು ಸ್ಟ್ರಾಂಗ್ ಸಲಹೆ ನೀಡಿದ್ದಾರೆ. ಈ ವಿಡಿಯೋ ನೋಡಿ

 • Hot pictures of Anushka Sharma that proves she is ultimate style queenHot pictures of Anushka Sharma that proves she is ultimate style queen

  Cine WorldSep 7, 2021, 6:07 PM IST

  ಸ್ಟೈಲ್‌ ಕ್ವೀನ್‌ ಅನುಷ್ಕಾ ಶರ್ಮಾರ ಹಾಟ್ ಫೋಟೋಗಳು!

  ಅನುಷ್ಕಾ ಶರ್ಮಾ ಹಿಂದಿ ಸಿನಿಮಾದ ಟಾಪ್‌ ನಟಿ ಹಾಗೂ ದೇಶದ ಸಕ್ಕತ್‌ ಪವರ್‌ಫುಲ್‌ ಸೆಲೆಬ್ರೆಟಿಯರಲ್ಲಿ ಒಬ್ಬರು. ಅನುಷ್ಕಾ ಶರ್ಮ ಪ್ರತಿಭಾವಂತ ಮತ್ತು ಅತ್ಯಂತ ಅದ್ಭುತ ನಟಿ  ಜೊತೆಗೆ ಅನುಷ್ಕಾ ಸ್ಟೈಲ್‌ ಕ್ವೀನ್‌ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿವೆ ಅನುಷ್ಕಾರ ಕೆಲವು ಹಾಟ್‌ ಫೋಟೋಗಳು. 

 • Shoot me twice in the head What Amrullah Saleh told his personal guard to avoid surrender podShoot me twice in the head What Amrullah Saleh told his personal guard to avoid surrender pod

  InternationalSep 6, 2021, 8:57 AM IST

  ಶರ​ಣಾ​ಗುವ ಸ್ಥಿತಿ ಬಂದರೆ ತಲೆ​ಗೆ ಗುಂಡು ಹಾರಿಸು: ಅಂಗರಕ್ಷಕನಿಗೆ ಸಲೇಹ್‌ ಸೂಚನೆ!

  * ನಾನು ಎಂದಿಗೂ ತಾಲಿಬಾನ್‌ಗೆ ಶರಣಾಗಲ್ಲ: ಮಾಜಿ ಉಪಾಧ್ಯಕ್ಷ

  * ಶರ​ಣಾ​ಗುವ ಸ್ಥಿತಿ ಬಂದರೆ ತಲೆ​ಗೆ ಗುಂಡು ಹಾರಿಸು: ಅಂಗರಕ್ಷಕನಿಗೆ ಸಲೇಹ್‌ ಸೂಚನೆ

 • Bollywood Actress Malaika Arora Looked Sexier in her Latest shoot Check Out Her Hot Pictures in a Butterfly Dress dplBollywood Actress Malaika Arora Looked Sexier in her Latest shoot Check Out Her Hot Pictures in a Butterfly Dress dpl

  Cine WorldSep 5, 2021, 11:15 AM IST

  ಮಲೈಕಾವತಾರ..! ಹಾಟೆಸ್ಟ್‌ ಲುಕ್‌ನಲ್ಲಿ ಚೈಂಯಾ ಚೈಂಯಾ ಬೆಡಗಿ: 47 ಅಂದ್ರೆ ನಂಬ್ತೀರಾ?

  • ಹಾಟೆಸ್ಟ್ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಮಲೈಕಾ ಅರೋರಾ
  • 47 ವರ್ಷ ಅಂದ್ರೆ ನಂಬೋದ್ಯಾರು ? ಹಾಟ್ ಪೋಸ್ ಕೊಟ್ಟ ನಟಿ
 • Indian cricketers wives look without makeup see picturesIndian cricketers wives look without makeup see pictures

  CricketAug 31, 2021, 10:52 AM IST

  ಇಂಡಿಯನ್‌ ಕ್ರಿಕೆಟಿಗರ ಪತ್ನಿಯರ ಮೇಕಪ್ ಇಲ್ಲದ ಲುಕ್‌ ಹೇಗಿದೆ ನೋಡಿ!

  ಭಾರತದಲ್ಲಿ ಕ್ರಿಕೆಟ್ ಆಟಗಾರರು ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಹಾಗೇ ಅವರ ಪತ್ನಿಯರು ಸಹ ಫೇಮಸ್‌. ಕ್ರಿಕೆಟಿಗರ ಪತ್ನಿ ಅಥವಾ ಗರ್ಲ್‌ಫ್ರೆಂಡ್ಸ್‌ನ ಬ್ಯೂಟಿ ಮತ್ತು ಲುಕ್‌ ಅಭಿಮಾನಿಗಳ ಗಮನವನ್ನು ಸೆಳೆಯುತ್ತದೆ. ಕ್ರಿಕೆಟಿಗರ ಹೆಂಡತಿಯರ ವಿಥೌಟ್‌ ಮೇಕಪ್‌ ಫೋಟೋಗಳು ಇಲ್ಲಿವೆ. ಅವರು ಮೇಕಪ್  ಇಲ್ಲದೆ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಿ. 

 • Shivarajkumar announces 125th film Veda with Geetha pictures vcsShivarajkumar announces 125th film Veda with Geetha pictures vcs

  SandalwoodAug 28, 2021, 12:36 PM IST

  ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣ, ಶಿವಣ್ಣ ನಟನೆಯ 125ನೇ ಸಿನಿಮಾ 'ವೇದ'ಗೆ ಚಾಲನೆ!

  'ಗೀತಾ ಪಿಕ್ಚರ್'  ಮೂಲಕ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಗೀತಾ ಶಿವರಾಜ್‌ಕುಮಾರ್. ಶಿವಣ್ಣನ 125ನೇ ಚಿತ್ರಕ್ಕೆ ಚಾಲನೆ. 

 • Yash Prashanth neel kgf 2 satellite rights sold to Zee pictures vcsYash Prashanth neel kgf 2 satellite rights sold to Zee pictures vcs
  Video Icon

  SandalwoodAug 22, 2021, 2:59 PM IST

  ದೊಡ್ಡ ಮೊತ್ತಕ್ಕೆ ಕೆಜಿಎಫ್ ಚಾಪ್ಟರ್ 2 ಸ್ಯಾಟಿಲೈಟ್ ಹಕ್ಕು ಮಾರಾಟ!

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ರಿಲೀಸ್‌ಗೆ ಸಿದ್ಧವಾಗಿದೆ. ಈ ವೇಳೆ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಜೀ ಸಂಸ್ಥೆ ಖರೀದಿಸಿದೆ. ಆಡಿಯೋ ಹಕ್ಕು ಹಾಗೂ ಸ್ಯಾಟಿಲೈಟ್ ಹಕ್ಕು ಈಗಾಗಲೇ ದೊಡ್ಡ ಬ್ಯುಸಿನೆಸ್ ಮಾಡಿದೆ. ಇನ್ನು ಡಿಜಿಟಲ್ ಹಕ್ಕು ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.  

 • Twitter unlocks accounts of Rahul Gandhi other Congress leaders after a wee podTwitter unlocks accounts of Rahul Gandhi other Congress leaders after a wee pod

  IndiaAug 15, 2021, 7:40 AM IST

  ರಾಹುಲ್‌, ಕಾಂಗ್ರೆಸ್‌, ಕಾಂಗ್ರೆಸ್ಸಿಗರ ಟ್ವೀಟರ್‌ ಖಾತೆ ಮತ್ತೆ ಸಕ್ರಿಯ!

  * ‘ಸತ್ಯಮೇವ ಜಯತೇ’ ಎಂದು ಟ್ವೀಟ್‌ ಮಾಡಿದ ಕಾಂಗ್ರೆಸ್‌

  * ರಾಹುಲ್‌, ಕಾಂಗ್ರೆಸ್‌, ಕಾಂಗ್ರೆಸ್ಸಿಗರ ಟ್ವೀಟರ್‌ ಖಾತೆ ‘ಅನ್‌ಲಾಕ್‌’

  * ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಖಾತೆ ಲಾಕ್‌ ಮಾಡಿದ್ದ ಟ್ವೀಟರ್‌