Pick Up  

(Search results - 4)
 • AUTOMOBILE4, Sep 2019, 9:19 PM IST

  ಗ್ರಾಹಕರಿಗೆ SWIGGY ಬಂಪರ್ ಕೊಡುಗೆ; ಪಿಕಪ್ ಮತ್ತು ಡ್ರಾಪ್ ಸೇವೆ ಆರಂಭ!

  ಫುಡ್ ಡೆಲಿವರಿ ಮೂಲಕ ದೇಶದ ಗಮನಸೆಳೆದಿರುವ ಸ್ವಿಗ್ಗಿ ಇದೀಗ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡುತ್ತಿದೆ. ಸ್ವಿಗ್ಗಿ ನೂತನ ಸ್ವಿಗ್ಗಿ ಗೋ ನೂತನ ಆ್ಯಪ್ ಮೂಲಕ ಹೊಸ ಸೇವೆ ಆರಂಭಿಸುತ್ತಿದೆ. ಈ ಸೇವೆ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದು ವಿಶೇಷ. ಸ್ವಿಗ್ಗಿ ಗೋ ಸೇವೆಯ ವಿವರ ಇಲ್ಲಿದೆ.

 • canal

  NEWS20, Jun 2019, 12:41 PM IST

  ಕಾಲುವೆಗೆ ಉರುಳಿದ ವ್ಯಾನ್: 22 ಮಂದಿ ರಕ್ಷಣೆ, 7 ಮಕ್ಕಳು ನಾಪತ್ತೆ!

  ಕಾಲುವೆಗೆ ಉರುಳಿದ ವ್ಯಾನ್| 30 ಪ್ರಯಾಣಿಕರಲ್ಲಿ 22 ಮಂದಿ ರkfxNe, 7 ಮಕ್ಕಳು ನಾಪತ್ತೆ| ಉತ್ತರಪ್ರದೇಶದ ಲಕ್ನೋದಲ್ಲಿ ನಡೆದ ದುರಂತ

 • mahindra bolero4

  AUTOMOBILE11, Oct 2018, 5:01 PM IST

  ನೂತನ ಮಹೀಂದ್ರ ಬೊಲೆರೊ ಲಾಂಚ್-ಗ್ರಾಹರಿಗೆ ಬಂಪರ್ ಆಫರ್!

  ಮಹೀಂದ್ರ ಮೋಟಾರ್ಸ್ ನೂತನ ಬೊಲೆರೊ ಪಿಕ್ ಅಪ್ ಜೀಪ್ ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲ ಬೊಲೆರೊ ಪಿಕ್ ಅಪ್ ಖರೀದಿಸೋ ಗ್ರಾಹಕರಿಗೆ ಹಬ್ಬದ ಪ್ರಯುಕ್ತ ಬಂಪರ್ ಆಫರ್ ಘೋಷಿಸಿದೆ. 
   

 • BUSINESS28, Aug 2018, 1:47 PM IST

  ಪೇಟಿಎಂನಲ್ಲಿ ಇನ್ಮುಂದೆ ‘ಬಫೆ’ಟ್ ಸಿಸ್ಟಮ್?

  ವಿಶ್ವದ ಅಗ್ರ ಶ್ರೀಮಂತರ ಪೈಕಿ ಒಬ್ಬರಾದ ವಾರೆನ್ ಬಫೆಟ್ ಇದೀಗ ಭಾರತದತ್ತ ಮುಖ ಮಾಡುತ್ತಿದ್ದಾರೆ. ಭಾರತದ ಬೃಹತ್ ಮಾರುಕಟ್ಟೆ ವಾರೆನ್ ಬಫೆಟ್ ಅವರನ್ನು ಆಹ್ವಾನಿಸುತ್ತಿದೆ. ಇದೇ ಕಾರಣಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಫೆಟ್ ಉತ್ಸುಕರಾಗಿದ್ದಾರೆ. ಅದರಂತೆ ಪೇಟಿಎಂನಲ್ಲಿ ಸುಮಾರು 2500 ಕೋಟಿ ರೂ. ಹೂಡಿಕೆ ಮಾಡಲು ವಾರೆನ್ ಬಫೆಟ್ ನಿರ್ಧರಿಸಿದ್ದಾರೆ.