Photos  

(Search results - 202)
 • Vaishnavi Gowda

  Small Screen28, Feb 2020, 11:42 PM IST

  ಅಭಿಮಾನಿಗಳೆದೆಯಲ್ಲಿ ಚಿಟ್ಟೆ ಹಾರಿಸಿದ ಮನೆಮಗಳು ಸನ್ನಿಧಿಯ ಬೋಲ್ಡ್ ಅವತಾರ!

  ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್​ ವೈಷ್ಣವಿ ಗೌಡ ಬೋಲ್ಡ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಪಾರದರ್ಶಕ ಡ್ರೆಸ್ ನಲ್ಲಿ ಮಿಂಚಿರುವ ಕಿರುತೆರೆ ಕಲಾವಿದೆ ಸದ್ಯಕ್ಕೆ ಹಾಟ್ ಫೆವರೇಟ್.

 • Landslide

  Karnataka Districts28, Feb 2020, 3:15 PM IST

  ನರಗುಂದದಲ್ಲಿ ನಿಲ್ಲದ ಭೂಕುಸಿತ: ಇಲ್ಲಿವೆ ಫೋಟೋಸ್

  ಗದಗ(ಫೆ.28): ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಭೂಕುಸಿತದ ಗುಂಡಿಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಸಿಲುಕಿದ್ದಾರೆ. ಪಟ್ಟಣದ ಅಂಬೇಡ್ಕರ್ ಬಡಾವಣೆಯ ಅಂಗನವಾಡಿ ಕೇಂದ್ರ ಬಳಿ ಭೂಕುಸಿತ ಉಂಟಾಗಿದೆ. 

 • wedding

  Karnataka Districts28, Feb 2020, 11:17 AM IST

  ಸಚಿವ ಶ್ರೀರಾಮುಲು ಮಗಳ ಮದುವೆ ಸಮಾರಂಭದ ಕೆಲ ಫೋಟೋಸ್

  ಬಳ್ಳಾರಿ(ಫೆ.28): ಆರೋಗ್ಯ ಸಚಿವ ಬಿ. ಶ್ರೀರಾಮುಲು ಪುತ್ರಿಯ ವಿವಾಹ ಹಿನ್ನೆಲೆಯಲ್ಲಿ ನಗರದ ಹವಾಂಭಾವಿ ಪ್ರದೇಶದಲ್ಲಿನ ಶ್ರೀರಾಮುಲು ನಿವಾಸದಲ್ಲಿ ಸಂಭ್ರಮ ಮೇಳೈಸಿದೆ. ಮನೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ವಿವಾಹ ಮುನ್ನದ ವಿವಿಧ ವಿಧಿ-ವಿಧಾನಗಳು ನಡೆದಿವೆ.
   

 • BSY

  Politics27, Feb 2020, 10:19 PM IST

  ಚಿತ್ರಗಳು: ರಾಜಕೀಯ ಬದ್ಧವೈರಿಗಳ ಸಮಾಗಮ, ಸಿದ್ದು ಮಾತಿಗೆ BSY ಭಾವುಕ

  ರೈತ ಬಂಧು ಯಡಿಯೂರಪ್ಪಗೆ ಶುಭಾಶಯಗಳ ಮಹಾಪೂರ...ಬಿ.ಎಸ್.ಯಡಿಯೂರಪ್ಪ... ಹುಟ್ಟು ಹೋರಾಟಗಾರ.. ದಣಿವರಿಯದ ಧೀಮಂತ ನಾಯಕ.. ಹಿಡಿದ ಹಠ ಸಾಧಿಸೋ ಛಲಗಾರ.. ರೈತ ಕಲ್ಯಾಣಕ್ಕೆ ಶ್ರಮಿಸಿದ ರೈತ ಬಂಧು.. ರಾಜ್ಯದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಿರುವ ಅಭಿವೃದ್ಧಿಯ ಹರಿಕಾರ.. ದೇಶಕಂಡ ಇಂತಹ ಅಗ್ರಗಣ್ಯ ನಾಯಕನಿಗಿಂದು 77ನೇ ಹುಟ್ಟುಹಬ್ಬದ ಸಂಭ್ರಮ...ಈ ಹಿನ್ನೆಲೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅಭಿನಂದನಾ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದರಲ್ಲಿ ರಾಜಕೀಯ ಬದ್ಧವೈರಿಗಳ ಸಮಾಗಮವಾಗಿದೆ.

 • wedding photo shoot

  Karnataka Districts25, Feb 2020, 2:41 PM IST

  ಫೋಟೋಗ್ರಾಫರ್‌ಗಳೇ ಹುಷಾರ್..! ಫೋಟೋಶೂಟ್ ಅಂತ ಕರೆಸಿ ಹೀಗೆ ಮಾಡ್ತಾರೆ

  ಫೋಟೋಗ್ರಾಫರ್‌ಗಳೇ ಫೋಟೋಶೂಟ್‌ ಬುಕ್ಕಿಂಗ್ ತಗೊಳೋ ಮುನ್ನ ಎಚ್ಚರ. ಸ್ವಲ್ಪ ಯಾಮಾರಿದ್ರೂ ನಿಮ್ಮ ಬೆಲೆ ಬಾಳೋ ಕ್ಯಾಮೆರಾಗಳನ್ನು ಕಳ್ಕೊಳ್ಬೇಕಾಗುತ್ತೆ.. ಹಾಸನದಲ್ಲಿ ಫೋಟೋಶೂಟ್‌ಗೆಂದು ಹೋದ ಕ್ಯಾಮೆರಾಮೆನ್‌ಗಳಿಗೇನಾಯ್ತು..? ಇಲ್ಲಿ ಓದಿ.

 • what type of photos should be there in bed room

  relationship22, Feb 2020, 3:27 PM IST

  ಬೆಡ್‌ರೂಂನಲ್ಲಿ ಎಂಥ ಫೋಟೋಗಳಿದ್ರೆ ರೋಮಾಂಚನ ಗೊತ್ತಾ?

  ಬೆಡ್‌ರೂಮ್‌ ನಿಮ್ಮ ಮನೆಯ ಅತ್ಯಂತ ಖಾಸಗಿ ಪ್ರದೇಶ. ಅಲ್ಲಿ ಇನ್ಯಾರಿಗೂ ಪ್ರವೇಶವಿಲ್ಲ. ಹಾಗಿರುವಾಗ ನಿಮ್ಮ ಅತ್ಯಂತ ರೋಮಾಂಚನದ ಗಳಿಗೆಗಳನ್ನು ಇಲ್ಲಿ ಸಂಗ್ರಹಿಸಲು ಏನಡ್ಡಿ?

   

 • Radhika Kumaraswamy

  Sandalwood22, Feb 2020, 1:03 PM IST

  Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!

  ಅದೆಷ್ಟೇ ಆಧುನಿಕ ಉಡುಗೆ ಬಂದರೂ ಭಾರತೀಯ ಸಾಂಪ್ರಾದಾಯಿಕ ಉಡುಗೆ ಸೀರೆಯ ಮಹತ್ವ ಕುಂದುವುದಿಲ್ಲ. ಹೇಗೇ ಇರಲಿ, ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಹೆಣ್ಣು ಸೌಂದರ್ಯದ ಖನಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥದ್ರಲ್ಲಿ ಚಲನಚಿತ್ರ ತಾರೆಯರು ಕೇಳಬೇಕಾ? ರಶ್ಮಿಕಾ, ರಚಿತಾ, ರಾಧಿಕಾ, ರಾಗಿಣಿ....ಈ ನಟಿಯರು ಆಧುನಿಕ ಉಡುಗೆಗೂ ಸೈ, ಸೀರೆಗೂ ಜೈ ಎನ್ನುವವರು. ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿಕೊಂಡಿರುವ ಸೀರೆಯುಟ್ಟ ಫೋಟೋಗಳನ್ನು ಕಣ್ತುಂಬಿಕೊಳ್ಳಿ...

 • Nikhil Kumaraswamy Revathi

  Sandalwood20, Feb 2020, 11:47 AM IST

  ಡಿಫರೆಂಟ್‌ ಆಗಿ ಕಾಣಿಸಿಕೊಂಡ ನಿಖಿಲ್‌- ರೇವತಿ; ರಿವೀಲ್‌ ಆಯ್ತು 10 ಫೋಟೋ!

  ಫೆ.10ರಂದು ಗುರು-ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಹಾಗೂ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಮತ್ತು ಆರ್ಕಿಟೆಕ್ಟ್‌ ರೇವತಿ ದಿನೇ ದಿನೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ರಾಮನಗರದಲ್ಲಿ ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಈ ಜೋಡಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ಹೊಸ ಫೋಟೋಗಳಿವು.... 

 • Bhumi Pednekar

  News19, Feb 2020, 8:34 PM IST

  ಬಾತ್ ಟಬ್‌ನಲ್ಲಿ ಖುಲ್ಲಂ ಖುಲ್ಲಾ: ಬಾಲಿವುಡ್ ನಟಿಯ ಮೈಮಾಟ ಕ್ಯಾಮರಾದಲ್ಲಿ ಸೆರೆ

  ಬಾಲಿವುಡ್ ನಟಿ ಭೂಮಿ ಪಡ್ನೆಕರ್ ಇದೀಗ ಟಾಪ್ ಲೆಸ್ ಆಗಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ಇತ್ತೀಚೆಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡು ಗಮನ ಸೆಳೆದಿದ್ದರು. ಇದೀಗ ನಟಿ ಭೂಮಿ, ಗ್ಲ್ಯಾಮರ್ ಕ್ಯಾಲೆಂಡರ್ ಗಾಗಿ ಟಾಪ್ ಲೆಸ್ ಆಗಿ ಬಾತ್ ಟಬ್ ನಲ್ಲಿ ಕಾಣಿಸಿಕೊಂಡಿದ್ದು,  ಪಡ್ನೆಕರ್ ಟಾಪ್ ಲೆಸ್ ಮೈಮಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • 6 ಏರ್‌ಬ್ಯಾಗ್ಸ್ ಟಾಪ್ ಮಾಡೆಲ್ ಹಾಗೂ ABS ಬ್ರೇಕ್, EBD ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯ

  Automobile19, Feb 2020, 8:00 PM IST

  ನೂತನ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ, ಫೋಟೋ ಬಹಿರಂಗ!

  ಕಿಯಾ ಸೆಲ್ಟೋಸ್ ಕಾರಿನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹ್ಯುಂಡೈ ಕ್ರೆಟಾ ಇದೀಗ ಹೊಸ ಅವಾತರದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ. ನೂತನ ಹ್ಯುಂಡೈ ಕ್ರೆಟಾ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ನೂತನ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • Kiara Advani

  News19, Feb 2020, 5:45 PM IST

  ಚಿತ್ರಗಳು: ಟಾಪ್‌ಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಿಯಾರ ಅಡ್ವಾಣಿ

  ನಟ ಶಾಹಿದ್ ಕಪೂರ್ ಜತೆ ಕಿಯಾರ ಅಡ್ವಾಣಿ ಹಾಟ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿತ್ತು. ಇದಾದ ಬಳಿಕ ಕಿಯಾರ ಅಡ್ವಾಣಿ, ಇತ್ತೀಚೆಗೆ ಇನ್ಸ್​ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದ ಹಳದಿ ಬಣ್ಣದ ಗೌನು ಸಖತ್ ಟ್ರೋಲ್​ ಆಗಿತ್ತು. ಅದನ್ನ ಮ್ಯಾಗಿ ಎಂದು ಸಿಕ್ಕಾಪಟೆ ಟ್ರೋಲ್ ಆಗಿತ್ತು. ಈಗ ಖ್ಯಾತ ಪೋಟೊಗ್ರಾಫರ್ ಡಬ್ಬೂ ರತ್ನಾನಿ ಅವರ 2020ರ ಗ್ಲ್ಯಾಮರ್‌ ಕ್ಯಾಲೆಂಡರ್‌ನಲ್ಲಿ ಕಿಯಾರ ಅಡ್ವಾಣಿ ಟಾಪಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.

 • mosale

  International19, Feb 2020, 12:29 PM IST

  Photos| ಪ್ಯಾಂಟ್‌ನೊಳಗೆ ಮೊಸಳೆ ಮರಿ ಬಚ್ಚಿಟ್ಟಿದ್ದ ಮಹಿಳೆ!

  ಫ್ಲೋರಿಡಾದಲ್ಲಿ ಮಹಿಳೆಯೊಬ್ಬಳನ್ನು ತಪಾಸಣೆ ನಡೆಸಸುತ್ತಿದ್ದ ಪೊಲೀಸರಿಗೆ ಶಾಕಿಂಗ್ ದೃಶ್ಯವೊಂದು ಕಂಡು ಬಂದಿದೆ. ಹೌದು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಮಹಿಳೆಯ ಪ್ಯಾಂಟ್‌ನೊಳಗೆ ಮೊಸಳೆ ಮರಿಯೊಂದು ಪತ್ತೆಯಾಗಿದೆ. ಸದ್ಯ ಆ ಮಹಿಳೆಯನ್ನು ಜೈಲಿಗಟ್ಟಲಾಗಿದೆ. 

 • Kerala Photo Shoot

  relationship18, Feb 2020, 5:32 PM IST

  ಕೇರಳದಲ್ಲಿ ಜೋಡಿಯ ಬೆತ್ತಲೆ ಪೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್

  ಇಂದು ಪೋಟೋಗ್ರಫಿ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟು ಆಗಿದೆ. ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವುದು ಪ್ರತಿಯೊಬ್ಬರ ಮನದಾಳದ ಇಂಗಿತ. ಮದುವೆಗೆ ಮುನ್ನ ಪ್ರೀ ವೆಡ್ಡಿಂಗ್ ಪೋಟೋ ಶೋಟ್, ಮದುವೆಯಾದ ಮೇಲೆ ಪೋಸ್ಟ್ ವೆಡ್ಡಿಂಗ್ ಟ್ರೆಂಡ್ ಹುಟ್ಟಿಕೊಂಡು ವರ್ಷಗಳೆ ಕಳೆದಿವೆ. ಈಗ ಗರ್ಭಿಣಿ ಪತ್ನಿಯ ಜತೆ ಗಂಡನೂ ನಿಂತು ಪೋಸ್ ನೀಡುವ ಪರಿಪಾಠವೂ ಬೆಳೆದಿದೆ. ಆದರೆ ಕೇರಳದ ಈ ಬೋಲ್ಡ್ ಪೋಟೋ ಶೂಟ್ ಸದ್ಯ ಸೋಶಿಯಲ್ ಮೀಡಿಯಾದ ಓಡುವ ಕುದುರೆ.

   

 • shangri la

  India17, Feb 2020, 4:32 PM IST

  Photos| ಭಾರತ ಚೀನಾ ಗಡಿಯಲ್ಲಿದೆ 'ರಹಸ್ಯಮ'ಯ ಕಣಿವೆ, ನಡೆಯುತ್ತೆ ಅಚ್ಚರಿ!

  ಜೇಮ್ಸ್ ಹಿಲ್ಟನ್ ತನ್ನ ಕೃತಿ ಲಾಸ್ಟ್ ಹೊರಾಯ್ಸನ್ ನಲ್ಲಿ ರಹಸ್ಯಮಯ ಶಾಂಗ್ರಿಲಾ ಕಣಿವೆ ಕುರಿತು ಉಲ್ಲೇಖಿಸಿದ್ದಾರೆ. ಇದನ್ನು ಹೊರತುಪಡಿಸಿ ಹಲವಾರು ಪುಸ್ತಕಗಳಲ್ಲಿ ಈ ಕುರಿತು ಬರೆಯಲಾಗಿದೆ. ಚೀನಾ ಇದಕ್ಕಾಗಿ ತೀವ್ರ ಹುಡುಕಾಟ ನಡೆಸಿದೆಯಾದರೂ, ಪತ್ತೆಹಚ್ಚಲು ವಿಫಲವಾಗಿದೆ. ಈ ಕಣಿವೆಯಲ್ಲಿ ತಂತ್ರ- ಮಂತ್ರ ಸಾಧಿಸಿದ ಮಾಂತ್ರಿಕರು ನೆಲೆಸುತ್ತಾರೆಂಬ ಮಾತುಗಳೂ ಕೇಳಿ ಬಂದಿವೆ. ಇದನ್ನು ಬರ್ಮುಡಾ ಟ್ರಯಾಂಗಲ್ ನಂತೆ ಎಂದೂ ಹೇಳಲಾಗಿದ್ದು, ಕಣಿವೆಗೆ ತೆರಳಿದ ಜನರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

 • film fare award

  Cine World17, Feb 2020, 1:33 PM IST

  ಫಿಲ್ಮ್‌ಫೇರ್‌ ಅವಾರ್ಡ್ 2020: ಪ್ರಶಸ್ತಿ ಸ್ವೀಕರಿಸಿದ ಸಿನಿತಾರೆಯರು ಮಿಂಚಿದ್ದು ಹೀಗೆ!

  65 ನೇ ಅಮೇಜಾನ್ ಫಿಲ್ಮ್ ಫೇರ್ ಅವಾರ್ಡ್ 2020 ಪ್ರಶಸ್ತಿ ಪ್ರದಾನ ಸಮಾರಂಭ ಅಸ್ಸಾಂನಲ್ಲಿ ನಡೆಯಿತು. ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಸಿಕ್ಕಿದೆ? ಸಿನಿ ತಾರೆಯರು ಹೇಗೆಲ್ಲಾ ಕಾಣಿಸುತ್ತಿದ್ದರು? ಇಲ್ಲಿದೆ ನೋಡಿ!