Photography  

(Search results - 26)
 • <p>Dhoni Photo</p>

  Cricket19, Aug 2020, 1:21 PM

  ವಿಶ್ವ ಛಾಯಾಗ್ರಹಣ ದಿನ: ಧೋನಿ 16 ವರ್ಷಗಳ ಕ್ರಿಕೆಟ್‌ ಜೀವನದ ಟಾಪ್ 10 ಅತ್ಯುತ್ತಮ ಫೋಟೋಗಳಿವು..!

  ಇಂದು (ಆ.19) ಜಗತ್ತಿನಾದ್ಯಂತ ವಿಶ್ವ ಛಾಯಗ್ರಹಣ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ತಮ್ಮ 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದೇಶಕ್ಕೆ ಎಲ್ಲವನ್ನು ಗೆದ್ದುಕೊಟ್ಟ ಧೋನಿಯ ಸಾಧನೆಯನ್ನು ಈಗ ಮೆಲುಕು ಹಾಕೋಣ. 16 ವರ್ಷಗಳ ಕ್ರಿಕೆಟ್‌ ಜೀವನದ ಅತ್ಯುತ್ತಮ 10 ಫೋಟೋಗಳು ನಿಮಗಾಗಿ.

 • <p>ಂಒಚದೆಲ</p>

  International16, Jun 2020, 5:15 PM

  ಶೇ. 85ರಷ್ಟು ಸುಟ್ಟೋದ್ರು ಈ ಮಾಡೆಲ್, ನ್ಯೂಡ್ ಫೋಟೋಶೂಟ್ ಮಾಡಿ ತೋರ್ಸಿದ್ರು ಸುಟ್ಟ ದೇಹ!

  ಸೌಂದರ್ಯ ಅನ್ನೋದು ನೋಡುಗರ ಕಣ್ಣಿನಲ್ಲಿರುತ್ತದೆ. ಹೀಗಾಗೇ ಕೆಲವೊಮ್ಮ ಸಾಮಾನ್ಯ ದೃಶ್ಯಗಳೂ ಕೆಲವರ ಕಣ್ಣಿಗೆ ಅತ್ಯಂತ ಸುಂದರವಾಗಿ ಕಾಣಿಸುತ್ತವೆ. ಇನ್ನು ವಿಶ್ವದಲ್ಲಿ ಹೆಣ್ಮಕ್ಕಳ ಮುಖದ ಅಂದವನ್ನು ಕೆಡಿಸಿ ತಮ್ಮ ಕೀಳು ಮನಸ್ಥಿತಿಯ ಸಾಕ್ಷಿ ನೀಡುವವರೂ ಅನೇಕ ಮಂದಿ ಇದ್ದಾರೆ. ಆದರೆ ಇಂತಹವರ ನಡುವೆ ಇಂತಹ ಮುಖದಲ್ಲಿ ಸೌಂದರ್ಯ ಕಾಣುವ ಕಣ್ಣುಗಳೂ ಇರುತ್ತವೆ. ಲಂಡನ್‌ನ ಫೋಟೋಗ್ರಾಫರ್ ಬ್ರಾಯನ್ ಇದನ್ನು ಸಾಬೀತುಪಡಿಸಿದ್ದು, ಇವರು ಮಾಜಿ ಬ್ಯೂಟಿ ಕ್ವೀನ್‌ನ ನ್ಯೂಡ್‌ ಫೋಟೋ ಕ್ಲಲಿಕ್ ಮಾಡಿ ವಿಶ್ವದೆದುರು ಇಟ್ಟಿದ್ದಾರೆ. ಒಂದು ಕಾಲದಲ್ಲಿ ಸೌಂದರ್ಯವತಿ ಎಂಬ ಕಿರೀಟ ಧರಿಸಿದ್ದ ಈ ಮಾಡಲ್ ಶೇ. 85ರಷ್ಟು ಸುಟಟ್ಟು ಹೋಗಿದ್ದಾರೆ. ಸದ್ಯ ಶೇ. 85ರಷ್ಟು ದೇಹ ಸುಟ್ಟ ಈ ಮಾಡೆಲ್‌ ಫೋಟೋ ಶೂಟ್ ನಡೆಸಿದ ಫೋಟೋಗ್ರಾಫರ್ ದೃಷ್ಟಿ ಹಾಗೂ ಮಾಡೆಲ್‌ ಧೈರ್ಯಕ್ಕೆ ಜನರು ಸಲಾಂ ಎಂದಿದ್ದಾರೆ.

 • undefined

  Sandalwood8, May 2020, 12:57 PM

  ಬಬ್ರುವಾಹನ ಛಾಯಾಗ್ರಾಹಕ ಎಸ್ .ವಿ ಶ್ರೀಕಾಂತ್ ನಿಧನ

  ಗೆಜ್ಜೆ  ಪೂಜೆ.  ಉಪಾಸನೆ ಸೇರಿ 60ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿ ಸೈ ಎನಿಸಿಕೊಂಡಿದ್ದ ಛಾಯಾಗ್ರಾಹಕ ಎಸ್.ವಿ.ಶ್ರೀಕಾಂತ್ ಇಹಲೋಕ ತ್ಯಜಿಸಿದ್ದಾರೆ. ಇವರ ಛಾಯಾಗ್ರಹಣ ಮಾಡಿದ ಅನೇಕ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ  ಪುರಸ್ಕಾರಗಳೂ ದಕ್ಕಿದ್ದವು. 

 • undefined

  relationship18, Apr 2020, 3:33 PM

  ರಮೇಶ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಪಕ್ಷಿಗಳ ಅದ್ಭುತ ಲೋಕವಿದು...

  ಫೋಟೋಗ್ರಫಿ ಎನ್ನುವುದೊಂದು ಸುಮಧುರ ಗೀಳು. ಕೈಯಲ್ಲೊಂದು ಎಕ್ಸ್‌ಪೆನ್ಸಿವ್ ಕ್ಯಾಮೆರಾ ಹಿಡಿದು, ಗಂಟೆ ಗಟ್ಟಲೆ ಸಹನೆಯಿಂದ ಕೂತು ಒಂದೊಳ್ಳೆ ಫೋಟೋ ಸಿಕ್ಕಿದಾಗ ಸಿಗೋ ಖುಷಿ ಆ ಫೋಟೋ ತೆಗೆದವನಿಗೇ ಗೊತ್ತು. ಸೆರೆ ಸಿಕ್ಕ ಪಕ್ಷಿಯ ಹೆಸರು, ಕುಲ, ಗೋತ್ರ ಗೊತ್ತಾದಾಗ ಮತ್ತಷ್ಟು ಜ್ಞಾನ ಹೆಚ್ಚಿಸಿಕೊಂಡ ತೃಪ್ತಿ. ಅಬ್ಬಾ, ಈ ಊರಲ್ಲಿ ಇಂಥ ಅದ್ಭುತ ಪಕ್ಷಿಗಳು ಇವೆ ಎಂಬುವುದು ಅಲ್ಲಿಯ ಸ್ಥಳೀಯರಿಗೆ ಗೊತ್ತಾಗುವುದೇ ಕ್ಯಾಮೆರಾದಲ್ಲಿ ಅದ್ಭುತ ಫೋಟೋಗ್ರಾಫರ್ ಅವನ್ನು ಸೆರೆ ಹಿಡಿದಾಗ. ಅಂಥದ್ದೊಂದು ಹುಚ್ಚು ಹೆಚ್ಚಿಸಿಕೊಂಡವರು ಬೆಂಗಳೂರಿನ ಜಯನಗರದಲ್ಲಿರುವ ಉದ್ಯಮಿ ಎ.ಎಸ್. ರಮೇಶ್. ಅವರ ಕ್ಯಾಮೆರಾಗೆ ಸೆರೆ ಸಿಕ್ಕ ಸಾವಿರಾರು ಫೋಟೋಗಳಲ್ಲಿ ಕೆಲವು ಇಲ್ಲಿವೆ. ಅತ್ಯದ್ಭುತ ಬಣ್ಣಗಳೊಂದಿಗೆ ವಿಹರಿಸುವ ಈ ಲೋಹದ ಹಕ್ಕಿಗಳನ್ನು ನೋಡಿದಾಗ ಪ್ರಕೃತಿ ವಿಸ್ಮಯಕ್ಕೆ ಎಂಥವರಾದರೂ ಬೆರಗಾಗೋದು ಗ್ಯಾರಂಟಿ. ಅಂಥ ಬೆರಗು ನಿಮ್ಮದಾಗಲು ಇಲ್ಲಿವೆ ರಮೇಶ್ ಅವರ ಕ್ಯಾಮೆರಾಗೆ ಸೆರೆ ಸಿಕ್ಕ ನಿಸರ್ಗದ ಅದ್ಭುತಗಳು... 

 • undefined

  GADGET11, Apr 2020, 1:55 PM

  ಲಾಕ್‌ಡೌನ್‌ ನಡುವೆ ಫೋಟೋಗ್ರಫಿ ಕಲಿಯಿರಿ; ನಿಕಾನ್‌ನಿಂದ ಆನ್‌ಲೈನ್ ಕ್ಲಾಸ್‌

  ಲಾಕ್‌ಡೌನ್‌ನಿಂದ ಹೊರಗೆ ಕಾಲಿಡುವ ಹಾಗಿಲ್ಲ. ಟೀವಿ ನೋಡಿ ನೋಡಿ ಬೋರ್ ಹೊಡೆಯುತ್ತಿದೆ. ಈ ವೇಳೆ ಏನಾದ್ರೂ ಹೊಸತು ಕಲೀಬೇಕು, ಲಾಕ್‌ಡೌನ್‌ನ್ನು ಸದ್ಬಳಕೆ ಮಾಡಬೇಕು ಎಂಬ ಹಂಬಲವಿರುವವರಿಗೆ ಇಲ್ಲಿದೆ ಸದಾವಾಕಾಶ....
 • mice

  International14, Feb 2020, 4:11 PM

  ಇಲಿಗಳ ಜಂಗಿ ಕುಸ್ತಿ: ಅಪರೂಪದ ಕ್ಷಣ ಸೆರೆಹಿಡಿದ ಫೋಟೋಗ್ರಾಫರ್‌ಗೆ ಪ್ರಶಸ್ತಿ

  ಇಲಿಗಳ ಜಗಳ, ಕ್ಯಾಮೆರಾದಲ್ಲಿ ಸೆರೆ ಹಿಡಿದ ಛಾಯಾಗ್ರಾಹಕನಿಗೆ ಸಿಕ್ತು ಪ್ರಶಸ್ತಿ| ಇಲಿಗಳ ಜಗಳಕ್ಕೆ ನೆಟ್ಟಿಗರು ಫಿದಾ| ರೇಸ್‌ನಲ್ಲಿದ್ದವು ಇನ್ನೂ ಅದ್ಭುತ ಫೋಟೋಗಳು

 • Darshan - Photography
  Video Icon

  Sandalwood28, Jan 2020, 4:20 PM

  ಉತ್ತರಾಖಂಡದ ದಟ್ಟಾರಣ್ಯ ಸೇರಿದ ಚಾಲೆಂಜಿಂಗ್ ಸ್ಟಾರ್!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಕ್ಯಾಮೆರಾ ಹೆಗಲೇರಿಸಿಕೊಂಡಿದ್ದಾರೆ. ಉತ್ತರಾಖಂಡ ರಾಜ್ಯದ ಸತ್ತಾಲ್‌ಗೆ ದರ್ಶನ್ ವೈಲ್ಡ್ ಲೈಫ್ ಪೋಟೋಗ್ರಫಿಗೆ ತೆರೆಳಿದ್ದಾರೆ. ಖ್ಯಾತ ವೈಲ್ಡ್ ಲೈಫ್ ಫೋಟೋಗ್ರಾಫರ್ ಲೀಲಾ ಅಪ್ಪಾಜಿ ಕೂಡ ದರ್ಶನ್ ಜೊತೆಗೆ ಇರೋದು ವಿಶೇಷ. 

 • Anil Kumble

  Karnataka Districts22, Jan 2020, 7:37 AM

  ರಂಗನತಿಟ್ಟಿನಲ್ಲಿ ಅನಿಲ್ ಕುಂಬ್ಳೆ ದೋಣಿ ವಿಹಾರ

  ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ರಂಗನತಿಟ್ಟಿನಲ್ಲಿ ದೋಣಿ ವಿಹಾರ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕ್ಯಾಮೆರಾ ಮೂಲಕ ಪಕ್ಷಿಗಳ, ಮೊಸಳೆಗಳ ಫೋಟೋಗಳನ್ನು ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ.

 • mysore award

  Mysore23, Oct 2019, 6:11 PM

  ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!

  ಮೈಸೂರು(ಅ. 23)   ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ.  ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..

 • milky way

  SCIENCE20, Oct 2019, 3:38 PM

  ಖಗೋಳ ಛಾಯಾಗ್ರಹಣದ ಕೆಲವು ಗುಟ್ಟುಗಳು!

  ರಾತ್ರಿಯ ಆಕಾಶವನ್ನು ನೋಡುವ ಅನುಭವವನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ, ಅದನ್ನು ಅನುಭವಿಸಿಯೇ ತಿಳಿಯಬೇಕು. ಹೆಚ್ಚಿನ ಜನರು ಗಮನಿಸದೆ ಇರುವ ಆಕಾಶಕಾಯಗಳ ಸುಂದರವಾದ ಚಿತ್ರಗಳನ್ನು ಸೆರೆ ಹಿಡಿಯುವುದಕ್ಕಿಂತ ತೃಪ್ತಿಕರ ಸಂಗತಿ ಮತ್ತೇನಿದೆ.. ನಕ್ಷತ್ರಗಳನ್ನು, ಗ್ರಹಗಳನ್ನು ಚಿತ್ರಗಳಲ್ಲಿ ಸೆರೆಹಿಡಿಯಲು ಮೋಡವಿಲ್ಲದ ಸ್ಪಷ್ಟ ಆಕಾಶ ಬೇಕೇ ಬೇಕು.

 • Drone Camera

  Karnataka Districts1, Oct 2019, 3:02 PM

  ದಸರಾದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ

  ಮೈಸೂರು ದಸರಾದ ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತವೆ. ಪ್ರೊಫೆಷನಲ್ ಫೋಟೋಗ್ರಾಫರ್‌ಗಳು ಸೇರಿದಂತೆ ಸಾಕಷ್ಟು ಮಂದಿ, ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಾರೆ. ಆದರೆ ದಸರಾ ಸಂದರ್ಭ ಡ್ರೋನ್ ಬಳಸೋದನ್ನು ನಿಷೇಧಿಸಲಾಗಿದೆ.

 • Darshan in Kenya

  ENTERTAINMENT27, Sep 2019, 2:29 PM

  ಕೀನ್ಯಾದ ಕಾಡಲ್ಲಿ ಗಜರಾಜನೊಂದಿಗೆ ದಿನ ಕಳೆದ ಡಿ-ಬಾಸ್!

  ರಾಬರ್ಟ್ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ್ ಕೀನ್ಯಾದ ಪ್ರಸಿದ್ದ ಕಾಡೊಂದರಲ್ಲಿ ವೈಲ್ಡ್ ಲೈಫ್ ಫೋಟೋ ಶೂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

 • Photographer day

  NEWS30, Aug 2019, 5:56 PM

  ರವಿ ಕಾಣದ್ದನ್ನು ಕವಿ ಕಂಡ..ಕವಿ ಕಾಣದ್ದನ್ನು ಕ್ಯಾಮೆರಾ ಕಂಡಿತು!

  ಬೆಂಗಳೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್ ವತಿಯಿಂದ ಚಿತ್ರಕಲಾ ಪರಿಷತ್ ನಲ್ಲಿ 4 ದಿನಗಳ ಕಾಲ ಪೋ ಜೋನ್ ಮೆಮೋರೀಸ್ 2019 ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ, ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಉದ್ಘಾಟಿಸಿದರು. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.  

 • WPD

  Karnataka Districts20, Aug 2019, 1:05 PM

  'ಛಾಯಾಗ್ರಾಹಕನಿಗೆ ಕಣ್ಣೇ ಮೊದಲ ಕ್ಯಾಮರಾ!'

  ಛಾಯಾಗ್ರಾಹನಿಗೆ ಕಣ್ಣೇ ಮೊದಲ ಕ್ಯಾಮರಾ| ವಿಶ್ವ ಛಾಯಾಚಿತ್ರ ನಿಮಿತ್ತ ಏರ್ಪಡಿಸಿದ್ದ ಚರ್ಚೆಯಲ್ಲಿ ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್‌ ಅಭಿಮತ

 • ওয়ার্ল্ড ফটোগ্রাফি ডে উপলক্ষে রইল, ক্যামেরা স্পেশাল বিশেষ কিছু মোবাইল
  Video Icon

  TECHNOLOGY19, Aug 2019, 7:50 PM

  ವಿಶ್ವ ಛಾಯಾಗ್ರಾಹಕರ ದಿನ: ಫೋಟೋಗ್ರಫಿಗೆ ಟಾಪ್ 5 ಕ್ಯಾಮೆರಾ ಫೋನ್‌ಗಳು!

  ವಿಶ್ವ ಛಾಯಾಗ್ರಾಹಕರ ದಿನವಿಂದು. ಮನಸ್ಸನ್ನು ಮುದಗೊಳಿಸುವ ಈ ಹವ್ಯಾಸ ತುಸು ತುಟ್ಟಿಯೂ ಹೌದು. ಫೋಟೋಗ್ರಫಿಗೆ ಬೇಕಾದ ಉತ್ತಮ 5 ಕ್ಯಾಮೆರಾ ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ...