Photographer

(Search results - 45)
• undefined

SandalwoodJul 27, 2021, 12:57 PM IST

'ರಾಣಾ'‌ ಚಿತ್ರೀಕರಣದಲ್ಲಿ ಅವಘಡ; ಫೋಟೋಗ್ರಾಫರ್ ತಲೆಗೆ ಗಂಭೀರ ಗಾಯ!

ಚಿತ್ರೀಕರಣದಲ್ಲಿ ಕಂಬ ಬಿದ್ದು ಫೋಟೋಗ್ರಾಫರ್‌ ತಲೆಗೆ ಕಂಬ ಬಿದ್ದು, ಬಲವಾದ ಪೆಟ್ಟು ಬಿದ್ದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಿವುಡ್‌ನ ನಟಿ ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿಗೆ 46 ವರ್ಷಗಳ ಸಂಭ್ರಮ. ಅವರ ಬರ್ತ್‌ಡೇಯಂದು ಶಿಲ್ಪಾ ಪತಿ ರಾಜ್ ಕುಂದ್ರಾ, ಮಗ ವಯಾನ್ ಮತ್ತು ತಂಗಿ ಶಮಿತಾ ಶೆಟ್ಟಿ ಜೊತೆ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಫೋಟೋಗ್ರಾಫರ್ಸ್‌ಗೆ ಶಿಲ್ಪಾ ಫ್ಲೈಯಿಂಗ್ ಕಿಸ್ ನೀಡಿ ನಂತರ, ಕೇಕ್ ಕಟ್‌ ಮಾಡಿ ಎಲ್ಲರಿಗೂ ಹಂಚಿದರು. ಮತ್ತೊಂದೆಡೆ, ನಿರ್ದೇಶಕ ಜೋಯಾ ಅಖ್ತರ್ ಅವರ ಮನೆಯ ಹೊರಗೆ ಕತ್ರಿನಾ ಕೈಫ್, ರಣವೀರ್ ಸಿಂಗ್, ಶ್ವೇತಾ ಬಚ್ಚನ್ ಅವರು ಕಾಣಿಸಿಕೊಂಡಿದ್ದಾರೆ.

Cine WorldJun 11, 2021, 11:05 AM IST

ಶಿಲ್ಪಾ ಶೆಟ್ಟಿಗೆ ಹುಟ್ಟಿದಬ್ಬದ ಸಂಭ್ರಮ, ಕತ್ರೀನಾ, ರಣವೀರ್ ಸಿಂಗ್ ಏನು ಮಾಡುತ್ತಿದ್ದಾರೆ?

ಬಾಲಿವುಡ್‌ನ ನಟಿ ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿಗೆ 46 ವರ್ಷಗಳ ಸಂಭ್ರಮ. ಅವರ ಬರ್ತ್‌ಡೇಯಂದು ಶಿಲ್ಪಾ ಪತಿ ರಾಜ್ ಕುಂದ್ರಾ, ಮಗ ವಯಾನ್ ಮತ್ತು ತಂಗಿ ಶಮಿತಾ ಶೆಟ್ಟಿ ಜೊತೆ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಫೋಟೋಗ್ರಾಫರ್ಸ್‌ಗೆ ಶಿಲ್ಪಾ ಫ್ಲೈಯಿಂಗ್ ಕಿಸ್ ನೀಡಿ ನಂತರ, ಕೇಕ್ ಕಟ್‌ ಮಾಡಿ ಎಲ್ಲರಿಗೂ ಹಂಚಿದರು. ಮತ್ತೊಂದೆಡೆ, ನಿರ್ದೇಶಕ ಜೋಯಾ ಅಖ್ತರ್ ಅವರ ಮನೆಯ ಹೊರಗೆ ಕತ್ರಿನಾ ಕೈಫ್, ರಣವೀರ್ ಸಿಂಗ್, ಶ್ವೇತಾ ಬಚ್ಚನ್ ಅವರು ಕಾಣಿಸಿಕೊಂಡಿದ್ದಾರೆ.

Photographer

Karnataka DistrictsMay 23, 2021, 8:00 AM IST

ಕೊಪ್ಪಳ: ಕ್ಯಾಮೆರಾ ಹಿಡಿದ ಕೈಯ್ಯಲ್ಲೀಗ ಚಹಾದ ಥರ್ಮಸ್‌..!

ಸತತ ಲಾಕ್‌ಡೌನ್‌ನಿಂದಾಗಿ ಮದುವೆ ಸೇರಿದಂತೆ ಶುಭ ಸಮಾರಂಭಗಳು ರದ್ದಾಗುತ್ತಿರುವುದರಿಂದ ಫೋಟೋಗ್ರಾಫರ್‌ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಲ್ಲೊಬ್ಬ ಫೋಟೋಗ್ರಾಫರ್‌ ಜನತಾ ಕರ್ಫ್ಯೂ, ಲಾಕ್‌ಡೌನ್‌ನಿಂದ ಯಾವುದೇ ಫೋಟೋಗ್ರಫಿ ಆರ್ಡರ್‌ ಇಲ್ಲದೇ ಇರುವುದರಿಂದ ಚಹಾ ಮಾರುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

Yadagiri

Karnataka DistrictsApr 8, 2021, 7:26 PM IST

ಬಸ್ ಬಂದ್;  ಮಾನವೀಯತೆ ಮೆರೆದ ಯಾದಗಿರಿ ಕನ್ನಡಪ್ರಭ ಪೋಟೋಗ್ರಾಫರ್

ಒಂದು ಕಡೆ ಸರ್ಕಾರ ಮಾತುಕತೆಗೆ ಬನ್ನಿ ಎಂದು ಹೇಳುತ್ತಿದೆ. ಆದರೆ ಸಾರಿಗೆ ನೌಕರರ ಮುಷ್ಕರ ಮಾತ್ರ ನಿಂತಿಲ್ಲ. ಈ ನಡುವೆ ಸಂಕಷ್ಟಕ್ಕೆ ಸಿಲುಕಿದ್ದವರ ನೆರವಿಗೆ ನಿಂತ ಕನ್ನಡಪ್ರಭ ಪೋಟೋಗ್ರಾಫರ್ ಮಂಜುನಾಥ್ ಬಿರಾದಾರ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಪೂರ್ ಫ್ಯಾಮಿಲಿಯ ಸುಮಾರು 4 ತಲೆಮಾರುಗಳು ಸಕ್ರಿಯವಾಗಿದೆ. ಪೃಥ್ವಿರಾಜ್ ಕಪೂರ್ ಅವರಿಂದ ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ರವರೆಗೆ ಮುಂದುವರಿಯುತ್ತಿದೆ. ಈ ಕುಟುಂಬ ಕೆಲವು ಮಕ್ಕಳು ಎಂದಿಗೂ ಸಿನಿಮಾದತ್ತ ಮುಖ ಮಾಡಿಲ್ಲ. ಶಶಿ ಕಪೂರ್ ಅವರ ಮೂರು ಮಕ್ಕಳಾದ ಕರಣ್ ಕಪೂರ್, ಕುನಾಲ್ ಕಪೂರ್ ಮತ್ತು ಸಂಜನಾ ಕಪೂರ್‌ ಎಂದಿಗೂ ಸಿನಿಮಾದ ಬಗ್ಗೆ ಯೋಚಿಸಿಲ್ಲ. ಶಶಿ ಅವರ ಹಿರಿಯ ಮಗ ಕರಣ್ ಕಪೂರ್. ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರ ಪುತ್ರಿ ಅಲಿಯಾ ಕಪೂರ್ ಕಸಿನ್‌ ಕರೀನಾ ಮತ್ತು ಕರಿಷ್ಮಾ ಕಪೂರ್. ಬ್ಯೂಟಿಯಲ್ಲಿ ಯಾರಿಗೂ ಕಡಿಮೆ ಇಲ್ಲ. ಈ ದಿನಗಳಲ್ಲಿ ಆಲಿಯಾ ಕಪೂರ್‌ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Cine WorldApr 7, 2021, 6:20 PM IST

ಕರೀನಾ ಕಸಿನ್‌ ಆಲಿಯಾ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಪೂರ್ ಫ್ಯಾಮಿಲಿಯ ಸುಮಾರು 4 ತಲೆಮಾರುಗಳು ಸಕ್ರಿಯವಾಗಿದೆ. ಪೃಥ್ವಿರಾಜ್ ಕಪೂರ್ ಅವರಿಂದ ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ರವರೆಗೆ ಮುಂದುವರಿಯುತ್ತಿದೆ. ಈ ಕುಟುಂಬ ಕೆಲವು ಮಕ್ಕಳು ಎಂದಿಗೂ ಸಿನಿಮಾದತ್ತ ಮುಖ ಮಾಡಿಲ್ಲ. ಶಶಿ ಕಪೂರ್ ಅವರ ಮೂರು ಮಕ್ಕಳಾದ ಕರಣ್ ಕಪೂರ್, ಕುನಾಲ್ ಕಪೂರ್ ಮತ್ತು ಸಂಜನಾ ಕಪೂರ್‌ ಎಂದಿಗೂ ಸಿನಿಮಾದ ಬಗ್ಗೆ ಯೋಚಿಸಿಲ್ಲ. ಶಶಿ ಅವರ ಹಿರಿಯ ಮಗ ಕರಣ್ ಕಪೂರ್. ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರ ಪುತ್ರಿ ಅಲಿಯಾ ಕಪೂರ್ ಕಸಿನ್‌ ಕರೀನಾ ಮತ್ತು ಕರಿಷ್ಮಾ ಕಪೂರ್. ಬ್ಯೂಟಿಯಲ್ಲಿ ಯಾರಿಗೂ ಕಡಿಮೆ ಇಲ್ಲ. ಈ ದಿನಗಳಲ್ಲಿ ಆಲಿಯಾ ಕಪೂರ್‌ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಭಾರತದ ಮೋಸ್ಟ್‌ ಪವರ್‌ಫುಲ್‌ ಕಪಲ್‌ಗಳಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಮತ್ತು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿಯದ್ದೂ ಒಂದು. ಜನವರಿ 21ರಂದು ಈ ದಂಪತಿ ಮೊದಲ ಬಾರಿಗೆ ಪೋಷಕರಾಗಿದ್ದಾರೆ. ಈ ಸಂದರ್ಭದಲ್ಲಿ ಇವರು ಮೀಡಿಯಾ ಹಾಗೂ ಪಾಪರಾಜಿಗಳಿಗೆ ಮಗಳ ಪೋಟೋ ಕ್ಲಿಕ್‌ ಮಾಡದಂತೆ ವಿನಂತಿಸಿ ಕೊಂಡಿದ್ದರು. ಅವರ ಪ್ರೈವೇಸಿ ಕಾಪಾಡಲು ರಿಕ್ವೆಸ್ಟ್ ಮಾಡಿ ಎಲ್ಲಾ ರಿಪೋರ್ಟ್‌ರ್ಸ್‌ಗೆ ಗಿಫ್ಟ್‌ ಹ್ಯಾಂಪರ್ಸ್‌ ಕಳುಹಿಸಿದ್ದರು. ಆದರೆ ಫೊಟೋಗ್ರಾಫರ್ಸ್‌ ಅವರ ಮನವಿ ಮೀರಿ ವಿರುಷ್ಕಾರ ಮಗಳ ಫೋಟೋ ಕ್ಲಿಕ್‌ ಮಾಡಿದ್ದು ಪೋಟೋ ವೈರಲ್‌ ಆಗಿದೆ. ಈ ಕಾರಣಕ್ಕೆ ಪಾಪರಾಜಿ ಮೇಲೆ ನೆಟ್ಟಿಗ್ಗರು  ಸಿಟ್ಟಾಗಿದ್ದಾರೆ.

CricketMar 22, 2021, 5:31 PM IST

ವಿರುಷ್ಕಾ ದಂಪತಿ ಮಗಳ ಫೋಟೋ ಕ್ಲಿಕ್: ಫೋಟೋಗ್ರಾಫರ್ ಮೇಲೆ ಸಿಟ್ಟಾಗಿರುವ ಫ್ಯಾನ್ಸ್‌!

ಭಾರತದ ಮೋಸ್ಟ್‌ ಪವರ್‌ಫುಲ್‌ ಕಪಲ್‌ಗಳಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಮತ್ತು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿಯದ್ದೂ ಒಂದು. ಜನವರಿ 21ರಂದು ಈ ದಂಪತಿ ಮೊದಲ ಬಾರಿಗೆ ಪೋಷಕರಾಗಿದ್ದಾರೆ. ಈ ಸಂದರ್ಭದಲ್ಲಿ ಇವರು ಮೀಡಿಯಾ ಹಾಗೂ ಪಾಪರಾಜಿಗಳಿಗೆ ಮಗಳ ಪೋಟೋ ಕ್ಲಿಕ್‌ ಮಾಡದಂತೆ ವಿನಂತಿಸಿ ಕೊಂಡಿದ್ದರು. ಅವರ ಪ್ರೈವೇಸಿ ಕಾಪಾಡಲು ರಿಕ್ವೆಸ್ಟ್ ಮಾಡಿ ಎಲ್ಲಾ ರಿಪೋರ್ಟ್‌ರ್ಸ್‌ಗೆ ಗಿಫ್ಟ್‌ ಹ್ಯಾಂಪರ್ಸ್‌ ಕಳುಹಿಸಿದ್ದರು. ಆದರೆ ಫೊಟೋಗ್ರಾಫರ್ಸ್‌ ಅವರ ಮನವಿ ಮೀರಿ ವಿರುಷ್ಕಾರ ಮಗಳ ಫೋಟೋ ಕ್ಲಿಕ್‌ ಮಾಡಿದ್ದು ಪೋಟೋ ವೈರಲ್‌ ಆಗಿದೆ. ಈ ಕಾರಣಕ್ಕೆ ಪಾಪರಾಜಿ ಮೇಲೆ ನೆಟ್ಟಿಗ್ಗರು  ಸಿಟ್ಟಾಗಿದ್ದಾರೆ.

• undefined

IndiaFeb 12, 2021, 3:48 PM IST

ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ, DRDO ಫೋಟೋಗ್ರಾಫರ್‌ಗೆ ಜೀವಾವಧಿ ಶಿಕ್ಷೆ !

ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಫೋಟೋಗ್ರಾಫರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

Photi

IndiaFeb 7, 2021, 4:52 PM IST

ವಧುವಿನ ಹತ್ತಿರ ಹೋಗಿ ಫೋಟೋ ತೆಗೆದವನಿಗೆ ವರನಿಂದ ಗೂಸಾ, ನಗು ತಡೆಯಲಾರದ ವಧು!

ಮದುವೆ ಮನೆಯಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಫೋಟೋಗ್ರಾಫರ್ ಉದ್ಧಟತನ| ‌ ವಧುವಿನ ತೀರಾ ಹತ್ತಿರಕ್ಕೆ ಹೋಗಿ ಫೋಟೊ ತೆಗೆಯುವ ಯತ್ನ| ಫೋಟೋಗ್ರಾಫರ್‌ಗೆ ವರನ ಗೂಸಾ

Salma

InternationalDec 4, 2020, 10:43 AM IST

ಈಜಿಪ್ಟ್ ಪಿರಮಿಡ್ ಮುಂದೆ ಸೆಕ್ಸೀ ಫೋಟೋ ಶೂಟ್, ಸುಂದರಿಗೆ ಸಂಕಟ

ಫೇಮಸ್ ಆಗ್ಬೇಕು ಅಂತ ಏನೇನೋ ಮಾಡೋಕೋಗಿ ಪೇಜಿಗೆ ಸಿಕ್ಕಾಕೊಂಡಿದ್ದಾಳೆ ಈ ಸುಂದರಿ. ಪಿರಮಿಡ್ ಮುಂದೆ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಕಾಣಿಸ್ಕೊಂಡ ಈಕೆಗೆ ಈಗ ಭಾರೀ ಕಷ್ಟ

Langur

TravelNov 26, 2020, 3:47 PM IST

ಮರದ ಪೊಟರೆಯೊಳಗೆ ಲಂಗೂರ್ ವಿರಾಜಮಾನ,  ಇಂಥ ಪೋಟೋ ಸಿಗೋದು ಸುಲಭನಾ!

ನಿಸರ್ಗದ ಅದ್ಭುತ ದೃಶ್ಯಗಳ, ವಿಸ್ಮಯಗಳ ಬಗ್ಗೆ ಎಷ್ಟೂ ವಿವರಿಸಿದರೂ ಸಾಲದು. ಅಂಥದ್ದೆ ಒಂದು ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಲಂಗೂರ್ ನೀಡಿದ ವಿಶಿಷ್ಟ ಭಂಗಿ  ನಿಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯುತ್ತದೆ.

ಐಶ್ವರ್ಯಾ ಶ್ರೀಧರ್; ಕಿರಿ ವಯಸ್ಸಿನಲ್ಲಿಯೇ ಏರಿದ್ದು ಪೋಟೋಗ್ರಫಿಯ ಶಿಖರ

LifestyleOct 17, 2020, 11:16 PM IST

ಐಶ್ವರ್ಯಾ ಶ್ರೀಧರ್; ಕಿರಿ ವಯಸ್ಸಿನಲ್ಲಿಯೇ ಏರಿದ್ದು ಪೋಟೋಗ್ರಫಿಯ ಶಿಖರ

ನವದೆಹಲಿ(ಅ.  17)  ಭಾರತದ ಕೀರ್ತಿ ಪತಾಕೆಯನ್ನು ಈಕೆ ಬಾನೆತ್ತರಕ್ಕೆ ಹಾರಿಸಿದ್ದಾರೆ.  23 ವರ್ಷದ ಐಶ್ವರ್ಯಾ ಶ್ರೀಧರ್ ವೈಲ್ಡ್ ಲೈಫ್ ಪೋಟೋಗ್ರಫಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.  ಹಾಗಾದರೆ ಯಾರಿವರು? ಇವರ ಪೋಟೋದಲ್ಲಿನ ವಿಶೇಷತೆ ಏನು? ನೋಡಿಕೊಂಡು ಬರೋಣ

ಪೆರುಂಬಾವೂರ್ ಮೂಲದ ಖಷಿ ಕಾರ್ತಿಕ್ ಮತ್ತು ಕೊಲ್ಲಂ ಮೂಲದ ಲಕ್ಷ್ಮೀ

relationshipOct 17, 2020, 1:36 PM IST

ವೈರಲ್ ಆಗ್ತಿದೆ ಕಪಲ್ ಹಾಟ್ ಫೊಟೋಶೂಟ್..! ಇಲ್ನೋಡಿ ಫೋಟೋಸ್

ಕ್ಯಾಮೆರಾ ಮುಂದೆನೇ ರೊಮ್ಯಾನ್ಸ್ | ವೈರಲ್ ಆಯ್ತು ಫೋಟೋ ಶೂಟ್ | ಹಾಟ್ ಕಪಲ್ ಹಾಟ್ ಫೋಟೋ ಶೂಟ್

Fighter Jet Photo Shoot

Video Icon

InternationalSep 26, 2020, 3:42 PM IST

ಬಾನಂಗಳದಲ್ಲಿ ಫೋಟೋಶೂಟ್; ಲೋಹದ ಹಕ್ಕಿಗಳಿಂದ ಸಖತ್ ಪೋಸ್; ಫೋಟೋಗ್ರಾಫರ್‌ಗೆ ಶಹಬ್ಬಾಸ್!

ಸೌದಿ ಅರೇಬಿಯಾದಲ್ಲಿ 90 ನೇ ರಾಷ್ಟ್ರೀಯ ದಿನದ ಅಂಗವಾಗಿ ಏರ್‌ ಶೋ ನಡೆಯುತ್ತಿದೆ.  ಏರ್‌ಶೋ ತಾಲೀಮು ಸಂದರ್ಭದಲ್ಲಿ  ಖ್ಯಾತ ವೈಮಾನಿಕ ಫೋಟೋಗ್ರಾಫರ್ ಆಹಮದ್ ಹಾದರ್‌ ಅದ್ಭುತ ಪ್ರಯೋಗ ಮಾಡಿದ್ದಾರೆ.

seenu

SandalwoodSep 4, 2020, 10:17 AM IST

ಸಿನಿಮಾ ಛಾಯಾಗ್ರಾಹಕ ಸ್ಟಿಲ್‌ ಸೀನು ನಿಧನ

ಕ್ಯಾಮೆರಾ ಹೆಗಲಿಗೆ ನೇತು ಹಾಕಿಕೊಂಡು ತಮ್ಮ ಮುಕ್ಕಾಲು ಪಾಲು ಜೀವನವನ್ನು ಬಣ್ಣದ ಜಗತ್ತಿನಲ್ಲೇ ಕಳೆದ, ಎಲ್ಲರಿಂದಲೂ ಸ್ಟಿಲ್‌ ಸೀನು ಎಂದೇ ಕರೆಸಿಕೊಳ್ಳುತ್ತಿದ್ದ ಸಿನಿಮಾ ಸ್ಟಿಲ್‌ ಫೋಟೋಗ್ರಾಫರ್‌ ಆರ್‌ ಶ್ರೀನಿವಾಸ್‌ ಇನ್ನು ನೆನಪು ಮಾತ್ರ.

ಫೋಟೊಗ್ರಾಫರ್‌ ರಾಜು ಡವಳಗಿ ತೆಗೆದ ಫೋಟೋವೊಂದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

Karnataka DistrictsAug 19, 2020, 10:54 AM IST

ವಿಶ್ವ ಛಾಯಾಗ್ರಹಣ ದಿನ: ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾದ ರಾಜು ಡವಳಗಿ ತೆಗೆದ ಫೋಟೋ

ವಿಜಯಪುರ(ಆ.19): ಜಗತ್ತಿನಾದ್ಯಂತ ಇಂದು ವಿಶ್ವ ಛಾಯಾಗ್ರಾಹರಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಪದಗಳಲ್ಲಿ ಹೇಳಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿದಲ್ಲಿದೆ. ಜಗತ್ತಿನ ಎಂಥಹ ಕಠಿಣ ಸನ್ನಿವೇಶಗಳಲ್ಲಿ ಛಾಯಾಗ್ರಾಕರು ತಮ್ಮ ಚಾಕಚಕ್ಯತೆಯನ್ನ ಮರೆದಿದ್ದಾರೆ. ಯುದ್ಧವಾಗಲಿ, ಪ್ರಕೃತಿ ವಿಕೋಪಗಳಾಗಲಿ ಎಂತಹ ವಿಷಮ ಸನ್ನಿವೇಶದಲ್ಲೂ ತಮ್ಮ ಜೀವನ ಹಂಗು ತೊರೆದು ಕ್ಲಿಕ್ಕಿಸುವ ತಮ್ಮ ಫೋಟೋಗಳ ಮೂಲಕ ಮಾಹಿತಿಯನ್ನ ಜನರಿಗೆ ಮುಟ್ಟಿಸುವಂತ ಕೆಲಸವನ್ನ ಮಾಡುತ್ತಿದ್ದಾರೆ ಈ ಛಾಯಾಗ್ರಾಕರು.