Search results - 267 Results
 • pulwama terror attack

  NEWS17, Feb 2019, 8:14 PM IST

  ಪುಲ್ವಾಮಾ ದಾಳಿಯಲ್ಲಿ ಹರಿದ ಯೊಧರ ನೆತ್ತರು ಭಾರತ ನಕಾಶೆಯಾಯ್ತು

  ಹರಿದ ಯೊಧರ ನೆತ್ತರು ಭಾರತ ನಕಾಶೆಯಾಗಿ ಮಾರ್ಪಟಿದೆ. ಭಾರತ ಭೂಪಟದಂತೆ ನೆತ್ತರು ಚೆಲ್ಲಿದ್ದು,  ಈ ಪೋಟೋವನ್ನು ತಲೆಕೆಳಗಾಗಿ ಮಾಡಿ ನೋಡಿದ್ರೆ ಥೇಟ್ ಭಾರತ ನಕಾಶೆಯ ರೀತಿಯಲ್ಲಿ ಕಾಣುತ್ತೆ. ಈ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರ ನಕ್ಷೆ ಬಹಳ ಸ್ಪಷ್ಟವಾಗಿ ರಕ್ತದಲ್ಲಿ ಮೂಡಿದೆ.

 • Imran Khan Portrait

  CRICKET17, Feb 2019, 12:47 PM IST

  ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!

  ಪುಲ್ವಾಮ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಭಯೋತ್ವಾದಕ ಸ್ವರ್ಗವಾಗಿರೋ ಪಾಕಿಸ್ತಾನ ಇದುವರೆಗೂ ಆತಂಕವಾದಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ವಿಫಲವಾಗಿದೆ. ಇದೀಗ ಪುಲ್ವಾಮ ದಾಳಿ ಬಳಿಕ ಭಾರತ, ಬದ್ಧವೈರಿ ಪಾಕ್‌ಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇದೀಗ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಕೂಡ ಶಾಕ್ ನೀಡಿದೆ.
   

 • Soundarya Rajinikanth

  News16, Feb 2019, 5:00 PM IST

  ಸೌಂದರ್ಯ ರಜನೀಕಾಂತ್ ಹನಿಮೂನ್ ಫೋಟೋ ವೈರಲ್

  ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಹಾಗೂ ವಿಶಾಗನ್ ಕೆಲ ದಿನಗಳ ಹಿಂದೆ ವಿವಾಹವಾಗಿದ್ದಾರೆ. ಇದೀಗ ಸೌಂದರ್ಯ ಹನಿಮೂನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

 • Poonam Pandey

  Cine World16, Feb 2019, 10:04 AM IST

  ಅಬ್ಬಬ್ಬಾ...! ಪೂನಂ ಪಾಂಡೆ ಆ್ಯಪ್ ನಲ್ಲಿ ಇದೆಂಥಾ ಫೋಟೊ

   

  ಬಾಲಿವುಡ್ ಹಾಟ್ ಕೇಕ್ ಪೂನಂ ಪಾಂಡೆ ತನ್ನ ಆ್ಯಪ್ ನಲ್ಲಿ ‘Juicy pic’ ಅಪ್ಲೋಡ್ ಮಾಡಿ ಎಲ್ಲರ ನಿದ್ದೆಗೆಡೆಸಿದ್ದಾಳೆ.

 • CRPF

  NEWS15, Feb 2019, 8:10 PM IST

  ನಮಗಾಗಿ ಜೀವ ತೆತ್ತವರು: ಹೆಣವಾಗಿ ಹೊರಟರು ತವರು!

  ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಭಾವಚಿತ್ರವನ್ನು CRPF ಬಿಡುಗಡೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ CRPF, ದೇಶಕ್ಕಾಗಿ ಅಪ್ರತಿಮ ಬಲಿದಾನಗೈದ ವೀರರು ಸದಾ ನೆನಪಿನಲ್ಲಿರುತ್ತಾರೆ ಎಂದು ತಿಳಿಸಿದೆ.

 • Shubha Poonja

  Sandalwood14, Feb 2019, 4:56 PM IST

  ವ್ಯಾಲಂಟೈನ್ಸ್ ಡೇಗೆ ಶುಭಾ ಪೂಂಜಾ ಪ್ರೇಮ-ಕಾಮ ಸಂದೇಶ

  ನಟಿ ಶುಭಾ ಪೂಂಜಾ ಸುದ್ಧಿಯಲ್ಲಿದ್ದಾರೆ. ವ್ಯಾಲಂಟೈನ್ಸ್ ಡೇಗೆ ಪ್ರೇಮ-ಕಾಮ-ಯೋಗದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಪ್ರೇಮಿಗಳಿಗೆ ಪ್ರೇಮ, ಕಾಮದ ಸಂದೇಶ ನೀಡಿದ್ದಾರೆ. ಮಾದಕ ತೊಡುಗೆಯಲ್ಲಿ, ಮಾದಕ ಭಂಗಿಯಲ್ಲಿ ಮತ್ತೇರಿಸುವಂತೆ ಪೋಸ್ ನೀಡಿದ್ದಾರೆ. ನಂದಿ ಬೆಟ್ಟದ ತಪ್ಪಲಲ್ಲಿ ಯೋಗಾಯೋಗ ಮಾಡಿದ್ದಾರೆ. ಇದು ಶುಭಾ ಗೆಳತಿ ಮಂಗಳಾರವರ ಪರಿಕಲ್ಪನೆ ಸೂತ್ರ. 

 • Wedding

  NEWS13, Feb 2019, 2:25 PM IST

  ಕುಣಿದಳು ಅಂತಾ ಮಹಿಳೆಯ ಕುಟುಂಬವನ್ನೇ ಬಹಿಷ್ಕರಿಸಿದರು!

  ಮದುವೆಯಲ್ಲಿ ಮಹಿಳೆಯೊಬ್ಬಳು ಮುಖ ತೋರಿಸಿದಳು, ನೆಂಟರೊಂದಿಗೆ ಹಾಡಿಗೆ ಡ್ಯಾನ್ಸ್ ಮಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ಬಹಿಷ್ಕಾರ ಹಾಕಿದ ಅಮಾನುಷ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

 • Soundarya Rajnikanth

  Cine World12, Feb 2019, 1:26 PM IST

  ಸೌಂದರ್ಯ ರಜಿನೀಕಾಂತ್ ಮದ್ವೆ ವೈಭವ ಹೀಗಿತ್ತು...!

   

  ನಟ ರಜನೀಕಾಂತ್‌ ಅವರ ಕಿರಿಯ ಪುತ್ರಿ ಸೌಂದರ್ಯಾ, ನಟ ಹಾಗೂ ಉದ್ಯಮಿ ವಿಶಾಖನ್‌ ವನಗಮುಡಿ ಜೊತೆ 2ನೇ ಮುದುವೆ ಆಗಿದ್ದಾರೆ. ಈ ಅದ್ಭುತ ಕ್ಷಣದ ಚಿತ್ರಗಳಿವು...

 • Modi

  NEWS10, Feb 2019, 12:07 PM IST

  ಪ್ರಧಾನಿ ದಕ್ಷಿಣ ಪ್ರವಾಸ: ‘ಗೋ ಬ್ಯಾಕ್ ಮೋದಿ’ ಅಭಿಯಾನದ ಪ್ರಯಾಸ!

  ದಕ್ಷಿಣ ಭಾರತದ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್ ನಲ್ಲಿ  ಆರಂಭಿಸಲಾಗಿರುವ #gobackmodi ಅಭಿಯಾನ ವೈರಲ್ ಆಗಿದೆ. ನರೇಂದ್ರ ಮೋದಿ ಇಂದು ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

 • Jayashree

  Sandalwood9, Feb 2019, 12:44 PM IST

  ಪಕ್ಕದ್ಮನೆ ಹುಡುಗಿ ಇಮೇಜ್‌ ಸಾಕಾಯಿತು: ಜಯಶ್ರೀ

  ಬಿಗ್‌ಬಾಸ್‌ ಖ್ಯಾತಿಯ ನಟಿಯ ಹಾಟ್‌ ಫೋಟೋಶೂಟ್‌

 • Priyanka Chopra

  News6, Feb 2019, 10:20 PM IST

  ಪ್ರಿಯಾಂಕಾ ಬೆಡ್‌ ರೂಂನಲ್ಲಿದ್ದ ಪೋಟೋಗ್ರಾಫರ್ ಸಿಕ್ಕಿಬಿದ್ರು

  ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಚಿತ್ರಗಳು ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್‌ಗೆ ಗುರಿಯಾಗಿತ್ತು.

 • TECHNOLOGY6, Feb 2019, 2:06 PM IST

  ಖಾಸಗಿ ಫೋಟೋ ಕದಿಯುವ 29 ಆ್ಯಪ್ ಡಿಲೀಟ್! ನಿಮ್ಮ ಫೋನ್‌ನಲ್ಲಿವೆಯಾ? ಚೆಕ್ ಮಾಡಿ

  ಉಚಿತವಾಗಿ ಸಿಕ್ತಾ ಇವೆಯೆಂದು ನಾವು ಏನೇನೋ ಆ್ಯಪ್‌ಗಳನ್ನು ಕಣ್ಮುಚ್ಚಿ ನಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುತ್ತೇವೆ. ಆದರೆ ನಿಯಮಬಾಹಿರವಾಗಿ ನಿಮ್ಮ  ಖಾಸಗಿ ಮಾಹಿತಿ ಮತ್ತು ಫೋಟೋಗಳನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್‌ಗಳು ಕೂಡಾ ಇರುತ್ತವೆ. ಅಂತಹ 29 ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದೆ. ಇಲ್ಲಿವೆ ಪಟ್ಟಿ...

 • Selfie

  LIFESTYLE5, Feb 2019, 9:43 PM IST

  ಭಾವನೆಗಳ ಹೊರಗೆಳೆದ ನಿಜ ಸಂಭ್ರಮದ ಪೋಟೋದ ಒಳಗಿನ ಕತೆ

  ತಂತ್ರಜ್ಞಾನ ಎಷ್ಟೇ ಮುಂದುವರಿದಿರಬಹುದು. ಸ್ಮಾರ್ಟ್ ಪೋನ್‌ಗಳು ಜಗತ್ತನ್ನು ಆವರಿಸಿಕೊಂಡಿರಬಹುದು. ಆದರೆ ನಿಜವಾದ ಗೆಳೆತನ, ನಿಜವಾದ ಸಂಭ್ರಮ ಇದೆಲ್ಲದಕ್ಕಿಂತ ಹೊರತಾಗಿದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ.

 • Priyanka Chopra

  News5, Feb 2019, 7:57 PM IST

  ಪ್ರಿಯಾಂಕಾ ಬೆಡ್‌ ರೂಂನಲ್ಲೇ ಪೋಟೋಗ್ರಾಫರ್! ಚಿತ್ರ ವೈರಲ್

  ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಚಿತ್ರಗಳು ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ ಸಖತ್ ಟ್ರೋಲ್‌ಗೆ ಗುರುಯಾಗಿದೆ.  ಈ ಫೋಟೋ ತೆಗೆದವರು ಯಾರು ಎಂಬ ಪ್ರಶ್ನೆ ಎದ್ದಿದೆ.

 • Cine World4, Feb 2019, 12:53 PM IST

  ಹಾಟೆಸ್ಟ್ ಲೇಡಿಯ ಲೈಫ್ ಸ್ಟೋರಿ 'ಶಕೀಲಾ'!

  ಶಕೀಲಾ ಭಾರತೀಯ ಚಿತ್ರೋದ್ಯಮದಲ್ಲಿ ಹಾಟೆಸ್ಟ್ ವೇವ್ ಸೃಷ್ಟಿಸಿದಾಕೆ. ಅಭಿನಯ, ಸೌಂದರ್ಯದೊಂದಿಗೆ ಹೆಸರು ಮಾಡಿದ್ದ ಇಂಥ ನಟಿಯ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಯಾರಿಗಿಲ್ಲ ಹೇಳಿ? ಬಾಲಿವುಡ್ ನಟಿ ರಿಚಾ ಚೆಡ್ಡಾ ನಟಿಸಿರುವ 'ಶಕೀಲಾ' ವೀಕ್ಷಕರ ಕುತೂಹಲ ತಣಿಸಲು ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ತೆರೆಗೆ ಬೀಳಲಿದೆ. ಈ ಚಿತ್ರ ಕ್ಯಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿಯೂ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.