Phobia  

(Search results - 3)
 • Signs That Indicate Your Partner Is Commitment Phobic

  relationship24, Mar 2020, 6:38 PM

  ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆಯಾ?

  ಈ ಕಮಿಟ್‌ಮೆಂಟ್ ಫೋಬಿಯಾ ಇರೋ ಆಸಾಮಿ ಜೊತೆ ಏಗೋದಿದ್ಯಲ್ಲ, ಕಷ್ಟ ಕಷ್ಟ. ಅವರನ್ನು ನಂಬಿದ್ರೆ ಬದುಕು ಮುಂದೂ ಹೋಗೋಲ್ಲ, ಹಿಂದೂ ಹೋಗೋಕಾಗಲ್ಲ. ಆದ್ರೆ ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆ ಎಂದು ತಿಳ್ಕೋಳೋದು ಹೇಗೆ?

 • Karnataka Districts29, Jan 2020, 8:25 AM

  ಬೆಂಗಳೂರಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ವೈರಸ್ ಭೀತಿ! ಆತಂಕದಲ್ಲಿ ಜನತೆ

  ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್‌ ಸೋಂಕು ಶಂಕೆ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದು, ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್‌ ವೈರಾಲಜಿ (ಎನ್‌ಐವಿ) ಸಂಸ್ಥೆಗೆ ಕಳುಹಿಸಿದೆ. 
   

 • 10 weird phobias that actually exist

  Health13, Nov 2019, 12:38 PM

  ಇಂಥ ಫೋಬಿಯಾಗಳೆಲ್ಲ ಇದೆ ಅಂದ್ರೆ ನೀವು ನಂಬೋಲ್ಲ, ಆದ್ರೆ ಇದು ನಿಮಗೂ ಇರಬಹುದು!

  ಒಂದಿಲ್ಲೊಂದು ವಿಷಯಕ್ಕೆ ಭಯ ಎಲ್ಲರಿಗೂ ಇರುತ್ತದೆ. ಈ ಭಯವೆಲ್ಲ ಫೋಬಿಯಾವಲ್ಲ. ಆದರೆ, ಯಾವಾಗ ಈ ಭಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಪಡಿಸುವಷ್ಟು ಹೆಚ್ಚಾಗುತ್ತದೋ ಆಗ ಅದು ಫೋಬಿಯಾ ಎನಿಸಿಕೊಳ್ಳುತ್ತದೆ. ಇಲ್ಲಿ ನೀಡಿರುವ ಚಿತ್ರವಿಚಿತ್ರ ಫೋಬಿಯಾಗಳ ಒಂದಂಶ ನಿಮ್ಮಲ್ಲೂ ಇರಬಹುದು. ಆದರೆ, ಅದು ಫೋಬಿಯಾ ಮಟ್ಟಕ್ಕಿದ್ದರೆ ಮಾತ್ರ ವೈದ್ಯರನ್ನು ಕಾಣಲೇಬೇಕು.