Philippines  

(Search results - 30)
 • gangster Mangalorean suresh pujari arrested By Interpol Police In Philippinesgangster Mangalorean suresh pujari arrested By Interpol Police In Philippines

  CRIMEOct 19, 2021, 4:16 PM IST

  ಮಂಗಳೂರಿನ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಫಿಲಿಫೈನ್ಸ್‌ನಲ್ಲಿ ಬಂಧನ

  * ಮಂಗಳೂರಿನ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಫಿಲಿಫೈನ್ಸ್‌ನಲ್ಲಿ ಬಂಧನ
  * ಫಿಲಿಫೈನ್ಸ್ ನಲ್ಲಿ  ಬಂಧಿಸಿದ ಇಂಟರ್ ಪೋಲ್‌ ಪೊಲೀಸರು
  * ಭೂಗತ ಪಾತಕಿಗಳಾದ ಚೋಟಾ ರಾಜನ್, ರವಿ ಪೂಜಾರಿ ಸಹಚರನಾಗಿದ್ದ ಸುರೇಶ್

 • Military Plane In Philippines Carrying 85 People Crashes Army Chief podMilitary Plane In Philippines Carrying 85 People Crashes Army Chief pod

  InternationalJul 4, 2021, 11:35 AM IST

  ಫಿಲಿಪೈನ್ಸ್: 85 ಸೈನಿಕರಿದ್ದ ವಿಮಾನ ಪತನ!

  * ಫಿಲಿಪೈನ್ಸ್ ಮಿಲಿಟರಿ ವಿಮಾನ ಅಪಘಾತ.

  * 85 ಸೈನಿಕರಿದ್ದ ವಿಮಾನ

  * ಫಿಲಿಪೈನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಸಿರಿಲಿಟೊ ಸೊಬೆಜಾನಾ ಹೇಳಿಕೆ

 • Mental Wellness Leave Act filed in house for representative of PhilippinesMental Wellness Leave Act filed in house for representative of Philippines

  Private JobsJun 5, 2021, 1:27 PM IST

  ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ?

  ಫಿಲಿಪ್ಪಿನ್ಸ್‌ನಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ಈ ಮಸೂದೆಯು ನೌಕರರಿಗೆ ಮೆಂಟೆಲ್ ವೆಲ್‌ನೆಸ್ ರಜೆ ಪಡೆಯಲು  ಅವಕಾಶ ಮಾಡಿಕೊಡುತ್ತದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ನೌಕರರಲ್ಲಿ ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದ್ದು, ಈ ರಜೆಯಿಂದ ಅವರ ಮಾನಸಿಕ ಆರೋಗ್ಯ ಸಮಾಲೋಚನೆಗೆ ನೆರವು ದೊರೆಯಲಿದೆ.

 • earthquake in Philippines hlsearthquake in Philippines hls
  Video Icon

  InternationalDec 25, 2020, 12:49 PM IST

  ಕ್ರಿಸ್ಮಸ್ ಮೋಜು, ಭೂಕಂಪನದ ಅನುಭವ, ಜೊ ಶ್ವಾನಗಳ ವಿಶ್, ಕೊರೊನಾಗೆ ಬರಲಿದೆ ಹೊಸ ಮದ್ದು!

  ಜನರು ಕ್ರಿಸ್ಮಸ್ ಸಂಭ್ರಮದಲ್ಲಿರುವಾಗಲೇ ಫಿಲಪಿನ್ಸ್‌ನ ಬಟಂಗಾಸ್‌ನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಕಂಪನದ ತೀವ್ರತೆ 6.3 ಎಂದು ದಾಖಲಾಗಿದೆ.

 • Kannada pawan kumar u turn film remake in Philippines language filipino vcsKannada pawan kumar u turn film remake in Philippines language filipino vcs

  SandalwoodOct 14, 2020, 9:35 AM IST

  ಪವನ್‌ ಕುಮಾರ್‌ ಚಿತ್ರದ ರೀಮೇಕ್‌ ಕಮಾಲ್‌; ಫಿಲಿಪ್ಪೀನ್ಸ್‌ ಭಾಷೆಗೆ ಯೂಟರ್ನ್‌!

  ದೇಶದ ಒಳಗೆಯೇ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ರೀಮೇಕ್‌ ಅಥವಾ ಡಬ್ಬಿಂಗ್‌ ಆಗುವುದು ಸಹಜ. ಆದರೆ, ಕನ್ನಡ ಚಿತ್ರವೊಂದು ವಿದೇಶಿ ಭಾಷೆಗೆ ರೀಮೇಕ್‌ ಆಗುವ ಮೂಲಕ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

 • Philippines Government Official Caught Having Sex During Zoom MeetingPhilippines Government Official Caught Having Sex During Zoom Meeting

  InternationalAug 29, 2020, 10:49 AM IST

  ಝೂಮ್‌ ಮೀಟಿಂಗ್‌ ವೇಳೆ ಕಾರ್ಯದರ್ಶಿಯೊಂದಿಗೆ ಸರ್ಕಾರಿ ಅಧಿಕಾರಿ ರಾಸಲೀಲೆ!

  ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ| ಕ್ಯಾಮೆರಾ ಆಫ್‌ ಮಾಡಲು ಮರೆತು ಎಡವಟ್ಟು| ಝೂಮ್‌ ಮೀಟಿಂಗ್‌ ವೇಳೆ ಸರ್ಕಾರಿ ಅಧಿಕಾರಿ ರಾಸಲೀಲೆ!

 • Mother meets son from Philippines in Bengaluru airport gets emotionalMother meets son from Philippines in Bengaluru airport gets emotional
  Video Icon

  stateMay 26, 2020, 3:15 PM IST

  ಏರ್‌ಪೋರ್ಟ್‌ನಲ್ಲಿ ತಾಯಿ ಮಗನ ಅಪೂರ್ವ ಸಂಗಮ; ಮಗನನ್ನು ನೋಡಿ ತಾಯಿ ಭಾವುಕ

  ತಾಯಿ ಮಗನ ಅಪೂರ್ವ ಸಂಗಮಕ್ಕೆ ಏರ್‌ಪೋರ್ಟ್‌ ಸಾಕ್ಷಿಯಾಗಿದೆ. 6 ತಿಂಗಳ ಬಳಿಕ ಮಗನನ್ನು ನೋಡಿ ತಾಯಿ ಕಣ್ಣೀರಿಟ್ಟಿದ್ದಾರೆ. ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಮಗ ಇಂದು ವಾಪಸ್ಸಾಗಿದ್ದಾನೆ. ಮಗನನ್ನು ನೋಡಿ ತಾಯಿ ಭಾವುಕರಾಗಿದ್ದಾರೆ.  ಬಾಲಾಜಿಯವರ ತಾಯಿ ಜಯಶ್ರೀ ಸುವರ್ಣ ನ್ಯೂಸ್ ಜೊತೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. 

 • Father Walks home form Hospital with Dead Son in BoxFather Walks home form Hospital with Dead Son in Box

  InternationalApr 15, 2020, 5:15 PM IST

  ಆಸ್ಪತ್ರೆಯ ಕ್ರೂರತನಕ್ಕೆ ಏನನ್ನೋಣ, ಬಾಕ್ಸ್ ನಲ್ಲಿ ಮಗುವಿನ ಶವ ಹೊತ್ತು ನಡೆದ

  ಇದು ನಮ್ಮ  ದೇಶದ ಪ್ರಕರಣವಲ್ಲ. ಆದರೆ ಇಂಥ ದುಸ್ಥಿತಿ ಯಾವ ತಂದೆಗೂ ಬರಬಾರದು. ಆಸ್ಪತ್ರೆಯ ಕಠೋರತನಕ್ಕೆ ಏನೆಂದು ಹೇಳೋಣ
 • Philippines coronavirus Recoveries Exceed Number of DeathsPhilippines coronavirus Recoveries Exceed Number of Deaths

  InternationalApr 15, 2020, 4:06 PM IST

  ಮೊದಲ ಬಾರಿಗೆ COVD-19 ಸಾವಿನ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಹೆಚ್ಚು!

  ಕೊರೋನಾ ಮಹಾಮಾರಿ ತೊಲಗಿಸಲು ಭಾರತದಲ್ಲಿ 2ನೇ ಹಂತದ ಲಾಕ್‌ಡೌನ್ ಆದೇಶ ಜಾರಿಯಾಗಿದೆ. ಅತ್ತ ಅಮೆರಿಕಾ, ಇಟಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಜನ ಕೂಡ ಭಯಬೀತರಾಗಿದ್ದಾರೆ. ಇದೀಗ ಬಹಿರಂಗ ಗೊಂಡಿರುವ ಅಂಕಿ ಅಂಶಗಳನ್ನು ನೋಡಿದರೆ ಭಯದ ಅವಶ್ಯಕತೆ ಇಲ್ಲ. ಕಾರಣ ಇದೀಗ ಗುಣಮುಖರಾದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೆ, ಕೊರೋನಾದಿಂದ ಸಾವನ್ನಪ್ಪಿರುವ ಸಂಖ್ಯೆ ಇಳಿಮುಖವಾಗುತ್ತಿದೆ.
 • Corona Effects Mysuru Student Stuck In PhilippinesCorona Effects Mysuru Student Stuck In Philippines
  Video Icon

  Karnataka DistrictsMar 19, 2020, 1:21 PM IST

  ಟಿಕೆಟ್ ಕ್ಯಾನ್ಸಲ್: ಫಿಲಿಫೈನ್ಸ್‌ನಲ್ಲಿ ಮೈಸೂರಿನ ವಿದ್ಯಾರ್ಥಿನಿ ಪರದಾಟ

  ಫಿಲಿಫೈನ್ಸ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿನಿ ರಶ್ಮಿ ಪರದಾಡುತ್ತಿದ್ದಾರೆ. ದಿಢೀರನೇ ಟಿಕೆಟ್ ರದ್ದಾಗಿರುವುದರಿಂದ ವಿದ್ಯಾರ್ಥಿನಿ ರಶ್ಮಿ ಕಂಗಾಲಾಗಿದ್ದಾರೆ. ಮೈಸೂರಿನಲ್ಲಿರುವ ರಶ್ಮಿ ಸಹೋದರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ಜೊತೆ ರಶ್ಮಿ ಸಹೋದರ ಮಾತನಾಡಿದ್ದಾರೆ. ಇಲ್ಲಿದೆ ನೋಡಿ! 

 • Kodagu Ponnamma Uttaiah become Philippines first women PilotKodagu Ponnamma Uttaiah become Philippines first women Pilot
  Video Icon

  Karnataka DistrictsMar 9, 2020, 12:34 PM IST

  ಕೊಡಗಿನ ಕುವರಿ ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್!

  ಮಹಿಳೆ ಅಬಲೆಯಲ್ಲ ಸಬಲೆ ಅನ್ನೋದನ್ನ ತಮ್ಮ ಸಾಧನೆ ಮೂಲಕ ತೋರಿಸಿಕೊಟ್ಟಿದ್ದಾರೆ ಕೊಡಗಿನ ವಿರಾಜಪೇಟೆಯ ಕುವರಿ ಪೊನ್ನಮ್ಮ ಉತ್ತಯ್ಯ.  ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಚಿಕ್ಕಂದಿನಿಂದಲೂ ಪೈಲೆಟ್ ಆಗುವ ಕನಸು ಕಂಡ ಪೊನ್ನಮ್ಮ 2 ವರ್ಷ ತರಬೇತಿ ಪಡೆದರು. ಭಾರತದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಫಿಲಿಫೈನ್ಸ್‌ನಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಸಗಾಥೆ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ! 

 • Amid Of Coronavirus fear Brides and grooms kiss wearing surgical masks at mass wedding in PhilippinesAmid Of Coronavirus fear Brides and grooms kiss wearing surgical masks at mass wedding in Philippines

  InternationalFeb 22, 2020, 3:50 PM IST

  ಪ್ರೀತಿ ಎದುರು ಸೋತ ಕೊರೋನಾ: 220 ಜೋಡಿಯಿಂದ ಸಾಮೂಹಿಕ ಕಿಸ್ಸಿಂಗ್!

  ಫಿಲಿಪೈನ್ಸ್ ನ ಕೆಲ ಪೋಟೋಗಳು ವೈರಲ್ ಆಗುತ್ತಿದ್ದು, ಇವುಗಳ ಮುಂದೆ ಕೊರೋನಾ ಕೂಡಾ ಸೋಲನ್ನಪ್ಪುತ್ತಿರುವಂತೆ ಭಾಸವಾಗಿದೆ. ಇಲ್ಲಿನ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 220 ಜೋಡಿ ಮಾರಕ ಕೊರೋನಾ ವೈರಸ್ ಭೀತಿಗೆ ಕಂಗಾಲಾಗದೆ ಮಾಸ್ಕ್ ಧರಿಸಿಯೇ ಕಿಸ್ ಮಾಡಿದ್ದಾರೆ.

 • Man Chops Off Woman Head And Eats Brain With Rice In PhilippinesMan Chops Off Woman Head And Eats Brain With Rice In Philippines

  InternationalDec 7, 2019, 5:53 PM IST

  ಮಹಿಳೆ ತಲೆ ಕತ್ತರಿಸಿ ಅನ್ನದೊಂದಿಗೆ ಮೆದುಳು ತಿಂದ ರಾಕ್ಷಸ!

  ಫಿಲಿಪೈನ್ಸ್'ನಲ್ಲಿ ಮಹಿಳೆಯೋರ್ವಳ ಶಿರಚ್ಛೇದನ ಮಾಡಿ ನಂತರ ಆಕೆಯ ಮೆದುಳನ್ನು ಅನ್ನದದೊಂದಿಗೆ ಬೆರೆಸಿ ಸೇವಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

 • Suvarna News Helps Fan From Philippines To Meet Rocking Star YashSuvarna News Helps Fan From Philippines To Meet Rocking Star Yash
  Video Icon

  SandalwoodNov 21, 2019, 5:07 PM IST

  ಫಿಲಿಫೈನ್ಸ್ ಅಭಿಮಾನಿ ಯಶ್ ಭೇಟಿ ಮಾಡಲು ವೇದಿಕೆ ಕಲ್ಪಿಸಿದ್ದೇ ಸುವರ್ಣ ನ್ಯೂಸ್

  ಬೆಂಗಳೂರು (ನ. 21): ಪೀಟ್ ಜೋರ್ನಲ್ ಫಿಲಿಪೈನ್ಸ್ ದೇಶದವರು. ಅಲ್ಲಿನ ಏರ್‌ಪೋರ್ಟ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಯೂಟ್ಯೂಬ್‌ನಲ್ಲಿ ಯಶ್ ಸಂದರ್ಶನ ನೋಡಿ ಅವರ ಅಭಿಮಾನಿಯಾಗಿ ಭೇಟಿ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದರು.

  ಯಶ್ ರನ್ನು ಭೇಟಿ ಮಾಡಲು ಯಾರಾದ್ರೂ ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆಗ ಸುವರ್ಣ ನ್ಯೂಸ್ ಸಹಾಯಕ್ಕೆ ಮುಂದಾಯಿತು. ಸುವರ್ಣ ನ್ಯೂಸ್ ಸಹಾಯದಿಂದ ಪೀಟ್ ಯಶ್‌ರನ್ನು ಭೇಟಿ ಮಾಡಿ ಖುಷಿಪಟ್ಟರು. 

 • Fan from Philippines meets Rocking star YashFan from Philippines meets Rocking star Yash
  Video Icon

  SandalwoodNov 20, 2019, 11:10 AM IST

  ಸುವರ್ಣ ನ್ಯೂಸ್ ಸಹಾಯದಿಂದ ಯಶ್ ಭೇಟಿ ಮಾಡಿದ ಫಿಲಿಫೈನ್ಸ್ ಅಭಿಮಾನಿ!

  ಫಿಲಿಪೈನ್ಸ್‌ನಿಂದ ರಾಕಿಂಗ್ ಸ್ಟಾರ್ ನೋಡಲು ಬೆಂಗಳೂರಿಗೆ ಬಂದಿದ್ದ ಅಭಿಮಾನಿ ಕಡೆಗೂ ಯಶ್ ಭೇಟಿ ಮಾಡಿ ಖುಷಿಪಟ್ಟಿದ್ದಾರೆ. ಪೇಟೆ ಅಶೋಕ್ ಜೋರ್ನಲ್ ಎಂಬ ಅಭಿಮಾನಿ ಯಶ್ ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಾರೆ. ಯಶ್ ಭೇಟಿ ಮಾಡಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ವಿಚಾರ ತಿಳಿದ ಯಶ್ ಅವರನ್ನು ಭೇಟಿ ಮಾಡಿ ಕೆಲ ಸಮಯ ಮಾತನಾಡಿದ್ದಾರೆ.