Asianet Suvarna News Asianet Suvarna News
11 results for "

Philanthropist

"
Puneeth Rajkumar Great Philanthropist hlsPuneeth Rajkumar Great Philanthropist hls
Video Icon

26 ಅನಾಥಾಶ್ರಮಗಳು, 16 ವೃದ್ಧಾಶ್ರಮ, 45 ಶಾಲೆಗಳನ್ನು ನಿರ್ವಹಿಸುತ್ತಿದ್ದರು ಅಪ್ಪು..!

ಪುನೀತ್‌ ರಾಜ್‌ಕುಮಾರ್‌ ಬರೀ ತೆರೆ ಮೇಲಿನ ಹೀರೋ ಆಗಿರಲಿಲ್ಲ, ನಿಜ ಜೀವನದಲ್ಲೂ ಅದೆಷ್ಟೋ ಮಂದಿಯ ಪಾಲಿಗೆ ಹೀರೋ ಆಗಿದ್ದರು. ದಾನ-ಧರ್ಮ ಮಾಡುವುದರಲ್ಲಿ ಅಪ್ಪಾಜಿಯನ್ನೇ ಮೀರಿಸಿದ ಮಗ. ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದ ಹಾಗೆ ನೋಡಿಕೊಂಡ ದಾನಶೂರ ಕರ್ಣ. 

state Nov 10, 2021, 2:32 PM IST

Azim Premji donated Rs 27 crore per day India top 10 most generous list here podAzim Premji donated Rs 27 crore per day India top 10 most generous list here pod

ಅಜೀಂ ಪ್ರೇಮ್‌ಜಿ ನಂ.1 ದಾನಿ, 2021ರಲ್ಲಿ 9,713 ಕೋಟಿ ದಾನ: ಅದಾನಿಗೆ 8ನೇ ಸ್ಥಾನ!

* ಅಜೀಂ ಪ್ರೇಮ್‌ಜಿ ಮತ್ತೊಮ್ಮೆ ಭಾರತದ ನಂ.1 ದಾನಿ ಎಂಬ ಹಿರಿಮೆಗೆ ಪಾತ್ರ

* ಅಜೀಂ ಪ್ರೇಮ್‌ಜಿ ನಂ.1 ದಾನಿ 2021ರಲ್ಲಿ 9713 ಕೋಟಿ ದಾನ

* ಮುಖೇಶ್‌ ಅಂಬಾನಿ ನಂ.3, ಗೌತಮ್‌ ಅದಾನಿಗೆ 8ನೇ ಸ್ಥಾನ

BUSINESS Oct 29, 2021, 8:05 AM IST

Actor and Philanthropist Sonu Sood started many Scholarships and Check DetailsActor and Philanthropist Sonu Sood started many Scholarships and Check Details

ಸ್ಕಾಲರ್‌ಶಿಪ್ ಆರಂಭಿಸಿದ ಸೋನು ಸೂದ್, ಯಾರೆಲ್ಲ ಅರ್ಹರು ಚೆಕ್ ಮಾಡ್ಕೊಳ್ಳಿ

ನಟ ಸೋನು ಸೂದ್(Sonu Sood) ಕಚೇರಿಗಳ ಮೇಲೆ ಇತ್ತೀಚೆಗಷ್ಟೇ ಐಟಿ ದಾಳಿ(IT Raid) ನಡೆದಿತ್ತು. ಆದರೆ, ಅದಾವುದು ತಮ್ಮ ಜನಪರ ಕಾರ್ಯಕ್ರಮಗಳಿಗೆ ಅಡ್ಡಿಯಾಗಲ್ಲ ಎಂಬಂತೆ ಅವರು ಹಲವು ಸ್ಕಾಲರ್‌ಶಿಪ್‌ಗಳನ್ನು(Scholarship) ಆರಂಭಿಸಿದ್ದಾರೆ. ಆ ಮೂಲಕ ಅರ್ಹ ಹಾಗೂ ಬಡವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಿಗೆ ಮುಂದಾಗಿದ್ದಾರೆ. ಕೋವಿಡ್ ಉಚ್ಚ್ರಾಯ ಸ್ಥಿತಿಯಲ್ಲಿ ಸಾಕಷ್ಟು ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಅವರು ಹೆಸರುವಾಸಿಯಾಗಿದ್ದರು.

Education Sep 28, 2021, 3:56 PM IST

Jamsetji Tata top philanthropist of last century with donations worth 102 billion Dollars podJamsetji Tata top philanthropist of last century with donations worth 102 billion Dollars pod
Video Icon

ಶತಮಾನದ ದಾನಿ: ಬಿಲ್‌ಗೇಟ್ಸ್‌ ಹಿಂದಿಕ್ಕಿದ ಹೆಮ್ಮೆಯ ಭಾರತೀಯ ಜಮ್‍ಸೆಟ್‍ಜಿ ಟಾಟಾ!

ವಿಶ್ವದ ಗ್ರೇಟ್‌ ದಾನಿಗಳಲ್ಲಿ ನಮ್ಮ ಹೆಮ್ಮೆಯ ಭಾರತೀಯ. ಶತಮಾನದ ದಾನಶೂರ ನಂಬರ್ ವನ್ ಜಮ್‍ಸೆಟ್‍ಜಿ ಟಾಟಾ. ದೇಶ ಕಟ್ಟಿದ ಭಾರತೀಯ ಉದ್ಯಮದ ಪಿತಾಮಹ ಎಂದೇ ಕರೆಯಲಾಗುವ ಜಮ್‍ಸೆಟ್‍ಜಿ ಟಾಟಾಜಗತ್ತಿನ ನಂಬರ್‌ ವನ್ ದಾನಿಯಾಗಿದ್ದು ಹೇಗೆ?

BUSINESS Jun 25, 2021, 3:06 PM IST

Jamsetji Tata top philanthropist of last century dplJamsetji Tata top philanthropist of last century dpl

7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್‌ ಜೀ ವಿಶ್ವ ನಂ.1

  • 7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್‌ ಜೀ ವಿಶ್ವ ನಂ.1
  • ಶತಮಾನಗಳಿಂದ ನಡೆದು ಬಂದ ದಾನ

BUSINESS Jun 24, 2021, 10:16 AM IST

Industrialist philanthropist and billionaire businessman Ratan Tata turned 83 ckmIndustrialist philanthropist and billionaire businessman Ratan Tata turned 83 ckm

83ನೇ ವಸಂತಕ್ಕೆ ಕಾಲಿಟ್ಟ ರೋಲ್ ಮಾಡೆಲ್, ಉದ್ಯಮಿ, ಸಹೃದಯಿ ರತನ್ ಟಾಟಾ!

ದಿಗ್ಗಜ ಉದ್ಯಮಿ, ಶ್ರೀಮಂತ ಕೈಗಾರಿಕೋದ್ಯಮಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು 83ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರತನ್ ಟಾಟಾ ಕೈಗಾರಿಕೆ, ಉದ್ಯಮ ಸಾಮ್ರಾಜ್ಯವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಚತುರ. ಎಲ್ಲರ ರೋಲ್ ಮಾಡೆಲ್ ಆಗಿರುವ ರತನ್ ಟಾಟಾ, ಭಾರತೀಯ ಕೈಕಾರಿಕೋದ್ಯಮಿಗಳ ಮಾರ್ಗದರ್ಶಿಯಾಗಿದ್ದಾರೆ. ಇದೆಲ್ಲವನ್ನೂ ಹೊರತು ಪಡಿಸಿದರೆ, ಸರಳ, ಸಜ್ಜನಿಕೆಯ ಸಹೃದಯಿ ರತನ್ ಟಾಟಾಗೆ ನಾಯಿಗಳೆಂದರೇ ಅಷ್ಟೇ ಪ್ರೀತಿ. 83ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರತನ್ ಟಾಟಾ ಕುರಿತು ರೋಚಕ ಮಾಹಿತಿ ಇಲ್ಲಿದೆ.

Deal on Wheels Dec 28, 2020, 9:21 PM IST

Covid 19 pandemic Telangana villagers dedicate temple to Actor Sonu Sood for his noble deeds mahCovid 19 pandemic Telangana villagers dedicate temple to Actor Sonu Sood for his noble deeds mah

ಕೊರೋನಾ ಕಾಲದ ನಿಜ ಹೀರೋ ಸೋನು ಸೂದ್‌ಗೆ ದೇವಾಲಯ

ಹೈದರಾಬಾದ್(ಡಿ.  21)   ಕೊರೋನಾ ಸಂಕಷ್ಟದ ಕಾಲದಲ್ಲಿ ಸೋನು ಸೂದ್ ಮಾಡಿರುವ ಮತ್ತು ಮಾಡುತ್ತಿರುವ ಜನಾನುರಾಗಿ ಕೆಲಸಗಳಿಗೆ ಕೊನೆಯೇ ಇಲ್ಲ. ಇದೇ ಕಾರಣಕ್ಕೆ ವಿಶ್ವ ಮಟ್ಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ತೆಲಂಗಾಣದ ಜನರು ಸೋನು ಸೂದ್ ಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

India Dec 21, 2020, 3:06 PM IST

billionaire philanthropist Bill Gates lauds use of Aadhaar and NPCI in India podbillionaire philanthropist Bill Gates lauds use of Aadhaar and NPCI in India pod

ಬೇರೆಲ್ಲೂ ಈ ಪರಿ ಇಲ್ಲ, ಭಾರತದ ಆಧಾರ್ ವ್ಯವಸ್ಥೆಗೆ ಬಿಲ್‌ ಗೇಟ್ಸ್‌ ಫುಲ್ ಫಿದಾ!

ಭಾರತದಲ್ಲಿರುವ ಆಧಾರ್ ಹಾಗೂ  NPCI ವ್ಯವಸ್ಥೆಗೆ ಬಿಲ್‌ ಗೇಟ್ಸ್‌ ಫುಲ್ ಫಿದಾ| ಬೇರಾವ ದೇಶದಲ್ಲೂ ಈ ವ್ಯವಸ್ಥೆ ಇಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ| ಎಲ್ಲಾ ರಾಷ್ಟ್ರಗಳು ಇದನ್ನು ಜಾರಿಗೊಳಿಸುವ ಬಗ್ಗೆ ಯೊಚಿಸಬೇಕೆಂದ ಉದ್ಯಮಿ

BUSINESS Sep 16, 2020, 12:45 PM IST

Infosys Chairperson philanthropist Sudha Murthy talks about love toward telugu filmsInfosys Chairperson philanthropist Sudha Murthy talks about love toward telugu films

'ಗೀತಾ ಗೋವಿಂದಂ' ನೋಡಿ ವಿಜಯ್ ದೇವರಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸುಧಾಮೂರ್ತಿ!

ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಅಭಿನಯದ 'ಗೀತಾ-ಗೋವಿಂದಂ' ಚಿತ್ರವನ್ನು ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.  
 

Cine World Feb 9, 2020, 10:46 AM IST

Richest Indian Mukesh Ambani is also the country s most generous philanthropistRichest Indian Mukesh Ambani is also the country s most generous philanthropist

ಅಂಬಾನಿ ದೇಶದ ನಂ. 1 ದಾನಿ: ಸಮಾಜಕ್ಕೆ ನೀಡಿದ ಮೊತ್ತ ಇಷ್ಟು!

ದೇಶದ ನಂ.1 ಶ್ರೀಮಂತ ಅಂಬಾನಿ ದಾನದಲ್ಲೂ ನಂ.1| ಸಮಾಜಕ್ಕೆ 437 ಕೋಟಿ ರು. ಕೊಟ್ಟಶ್ರೀಮಂತ ಉದ್ಯಮಿ| ಬೆಂಗಳೂರಿನ ಅಜೀಂ ಪ್ರೇಮ್‌ಜಿಗೆ 3ನೇ ಸ್ಥಾನ

INDIA Feb 10, 2019, 8:24 AM IST

Exclusive Interview With Teacher Philanthropist Writer Infosys Foundation Sudha Murty On Good TimesExclusive Interview With Teacher Philanthropist Writer Infosys Foundation Sudha Murty On Good Times
Video Icon

ಸಂದರ್ಶನ | ಸುಧಾಮೂರ್ತಿ : ಸರಳ ಜೀವನದಲ್ಲೇ ಸಾಧನೆ, ಪ್ರತಿ ಮಾತಿನಲ್ಲೂ ಪ್ರೇರಣೆ

ಸರಳ, ಭಾವಜೀವಿ, ತಮ್ಮ ವಿಶಿಷ್ಟ ಅಂಕಣಗಳ ಮೂಲಕ ನಮ್ಮನ್ನು ತಲುಪುವ ಎಲ್ಲರೂ ಮೆಚ್ಚಿಕೊಳ್ಳುವ, ಎಲ್ಲರಿಗೂ ಇಷ್ಟವಾಗುವ ಸುಧಾ ಮೂರ್ತಿ ಸುವರ್ಣ ನ್ಯೂಸ್.ಕಾಂ ಜತೆ ಮಾತನಾಡಿದ್ದಾರೆ. ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಅದೆಷ್ಟೋ ಪ್ರತಿಭೆಗಳ ಬಾಳಿನ ಬೆಳಕಾಗಿರುವ ಸರಳ ಜೀವಿಯ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬರಲ್ಲೂ ಹೊಸ ಪ್ರೇರಣೆ ಮೂಡುತ್ತದೆ. ಇಂದಿನ ಯುವಕರಿಗೆ ಸುಧಾ ಮೂರ್ತಿ ಹೇಳುವ ಕಿವಿಮಾತುಗಳೇನು? ಹೊಸ ಬೆಂಗಳೂರಿಗೆ ಅವರ ಕಲ್ಪನೆಗಳೇನು? ಎಲ್ಲವನ್ನು ಸುಧಾ ಮೂರ್ತಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

WEB SPECIAL Nov 17, 2018, 9:17 PM IST