Phantom

(Search results - 26)

Phantom shooting

Video Icon

Sandalwood25, Aug 2020, 4:07 PM

ಹೈದರಾಬಾದ್‌ನಿಂದ ಬೆಂಗಳೂರಿಗೆ ಫ್ಯಾಂಟಮ್‌ ಶೂಟಿಂಗ್‌ ಸೆಟ್‌ ಶಿಫ್ಟ್‌!

ಫ್ಯಾಂಟಮ್‌ ಚಿತ್ರೀಕರಣದ ಆರಂಭದಿಂದಲೂ ದಿನೆ ದಿನೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಅನೂಪ್‌ ಹಾಗೂ ಕಿಚ್ಚ ಕಾಂಬಿನೇಷನ್‌ ಸಿನಿಮಾ ಬಗ್ಗೆ ತುಂಬಾ ಕುತೂಹಲ ಹೊಂದಿರುವ ಅಭಿಮಾನಿಗಳಿಗೆ ಸುದೀಪ್‌ ಒಂದಾದ ಮೇಲೊಂದು ಸರ್ಪ್ರೈಸ್‌ ನೀಡುತ್ತಲೇ ಬಂದಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ನಿರ್ಮಾಣವಾಗಿರುವ ಬಿಗ್ ಬಜೆಟ್‌ ಸೆಟ್‌ ಅನ್ನು ಈಗ ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುತ್ತಿದೆ. ಹೆಚ್ಚಿನ ಅಪ್ಡೇಟ್‌ಗಾಗಿ ಈ ವಿಡಿಯೋ ವೀಕ್ಷಿಸಿ...

rolls royce 1961 Phantom V Electric Car

Automobile22, Aug 2020, 5:38 PM

ಮೊದಲ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರು ಅನಾವರಣ; ಕೇವಲ 30 ಕಾರು ಮಾತ್ರ ಲಭ್ಯ!

ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ರೋಲ್ಸ್ ರೋಯ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. 1961 ಫ್ಯಾಂಟಮ್ ವಿ ಕಾರು ಅನಾವರಣ ಮಾಡಲಾಗಿದೆ. ಆದರೆ ಕೇವಲ 30 ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ.

phantom kannada movie

Video Icon

Sandalwood21, Aug 2020, 4:56 PM

ಫ್ಯಾಂಟಮ್‌ ಚಿತ್ರತಂಡದಿಂದ ಮತ್ತೊಂದು ಸರ್ಪ್ರೈಸ್‌; ಪನ್ನಾ ಆದ್ರಾ ನೀತಾ?

ದಿನೇ ದಿನೇ ಫ್ಯಾಂಟಮ್‌ ಚಿತ್ರತಂಡದಿಂದ ಸರ್ಪ್ರೈಸ್‌ ನ್ಯೂಸ್ ಕೇಳಿ ಬರುತ್ತಲೇ ಇದೆ. ಕೆಲ ದಿನಗಳ ಹಿಂದೆ ಸುದೀಪ್ 'ವಿಕ್ರಾಂತ್ ರೋಣ' ಪಾತ್ರ ಹಾಗೂ ನಿರೂಪ್ ಭಂಡಾರಿ ಪಾತ್ರ ರಿವೀಲ್‌ ಮಾಡಿದ ನಿರ್ದೇಶಕರು ಈಗ ನಾಯಕಿಯ ಪರಿಚಯ ಮಾಡಿಕೊಟ್ಟಿದ್ದಾರೆ. ಅವರೇ ನಮ್ಮ ಕಿರುತೆರೆ ಯಶೋಧೆ ನೀತಾ ಅಶೋಕ್.....

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ - ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಫ್ಯಾಂಟಮ್‌' ದಿನೆ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿ ಅಪರ್ಣಾ ಬಲ್ಲಾಳ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಿರುತೆರೆ ನಟಿ ನೀತಾ ಅಶೋಕ್‌ ಹೇಗಿದ್ದಾರೆ ನೋಡಿ...

Sandalwood20, Aug 2020, 4:59 PM

'ಫ್ಯಾಂಟಮ್‌' ಚಿತ್ರದಲ್ಲಿ ಅಪರ್ಣಾ ಬಲ್ಲಾಳ್‌ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ ನೀತಾ ಅಶೋಕ್ ಯಾರು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ - ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಫ್ಯಾಂಟಮ್‌' ದಿನೆ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿ ಅಪರ್ಣಾ ಬಲ್ಲಾಳ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಿರುತೆರೆ ನಟಿ ನೀತಾ ಅಶೋಕ್‌ ಹೇಗಿದ್ದಾರೆ ನೋಡಿ...

Phantom nirup bhandari kiccha sudeep

Sandalwood14, Aug 2020, 8:49 AM

ಫ್ಯಾಂಟಮ್‌ನಲ್ಲಿ ಫಕೀರ ಪ್ರತ್ಯಕ್ಷ; ಸಂಜೀವ್‌ ಗಂಭೀರನಾದ ನಿರೂಪ್‌ ಭಂಡಾರಿ!

ಎರಡ್ಮೂರು ದಿನಗಳ ಹಿಂದೆಯಷ್ಟೆ‘ಫ್ಯಾಂಟಮ್‌’ ಚಿತ್ರದಲ್ಲಿನ ನಟ ಸುದೀಪ್‌ ಅವರ ಲುಕ್‌ ಮೂಲಕ ಗಮನ ಸೆಳೆದ ನಿರ್ದೇಶಕ ಅನೂಪ್‌ ಭಂಡಾರಿ ಈಗ ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಅದು ನಿರೂಪ್‌ ಪಾತ್ರದ ಲುಕ್‌.

Phantom director kannada

Video Icon

Sandalwood11, Aug 2020, 5:15 PM

ಕಿಚ್ಚನ 'ವಿಕ್ರಾಂತ್ ರೋಣ' ಪಾತ್ರ ಹೇಗಿರುತ್ತದೆ ಎಂದು ರಿವೀಲ್ ಮಾಡಿದ ಅನೂಪ್‌!

ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದು. ಡೇರ್‌ ಡೆವಿಲ್‌ ಲುಕ್‌ ಆಗಿದ್ದು, ಸಿಂಹಾಸನದ ಆಸೀನನಾಗಿರುವ ಕಿಚ್ಚನ ಪಾತ್ರ ಹೇಗಿರುತ್ತದೆ ಎಂದು ನಿರ್ದೇಶಕ ಅನೂಪ್‌ ಭಂಡಾರಿ ವಿವರಿಸಿದ್ದಾರೆ.

Kichcha Sudeepa, anup bhandari,  Character, Poster

Sandalwood10, Aug 2020, 1:23 PM

'ಫ್ಯಾಂಟಮ್‌' ಹೊಸ ಪೋಸ್ಟರ್ ರಿಲೀಸ್‌; ಹೇಗಿದೆ ವಿಕ್ರಾಂತ್ ರೋಣ ಲುಕ್?

ಕಿಚ್ಚ ಸುದೀಪ್‌ ಫ್ಯಾಂಟಮ್ ಚಿತ್ರದ ವಿಕ್ರಾಂತ್ ರೋಣ ಮತ್ತೊಂಡು ಲುಕ್ ಬಿಡುಗಡೆಯಾಗಿದೆ.  ನಿರ್ದೇಶಕ ಅನೂಪ್ ಬಂಡಾರಿ ಏನ್‌ ಹೇಳ್ತಾರೆ ಕೇಳಿ...

ನಟ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ‘ಫ್ಯಾಂಟಮ್‌’ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆಗುತ್ತಿದೆ. ಇಂದು (ಆ.10) ಬೆಳಗ್ಗೆ 10 ಗಂಟೆಗೆ ಪೋಸ್ಟರ್‌ ಬಿಡುಗಡೆ ಆಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

Sandalwood10, Aug 2020, 8:44 AM

ಸುದೀಪ್ ಫ್ಯಾಂಟಮ್ ಪೋಸ್ಟರ್ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು!

ನಟ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ‘ಫ್ಯಾಂಟಮ್‌’ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆಗುತ್ತಿದೆ. ಇಂದು (ಆ.10) ಬೆಳಗ್ಗೆ 10 ಗಂಟೆಗೆ ಪೋಸ್ಟರ್‌ ಬಿಡುಗಡೆ ಆಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

• Kiccha sudeep kotigobba 3
Video Icon

Sandalwood26, Jul 2020, 5:01 PM

ಅಭಿಮಾನಿಗಳಿಗೆ ಡಬಲ್ ಧಮಾಕ ನೀಡಿದ ಕಿಚ್ಚ ಸುದೀಪ್!

ಲಾಕ್‌ಡೌನ್‌ ನಡುವೆಯೂ ಹೈದಾರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಕಿಚ್ಚ ಸುದೀಪ್‌ ಚಿತ್ರದ ಬಗ್ಗೆ ಸಣ್ಣ ಸಣ್ಣ ಅಪ್ಡೇಟ್‌ ನೀಡುತ್ತಲ್ಲೇ  ಇದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ರಾ ಫುಟೇಜ್‌ ಶೇರ್ ಮಾಡಿಕೊಂಡಿದ್ದರು. ನಿಜಕ್ಕೂ ಕಾಡಿನ ರೀತಿಯಲ್ಲೇ ಹಾಕಲಾಗಿರುವ ಸೆಟ್‌ ನೋಡಿ ಜನರು ಥ್ರಿಲ್ ಅಗಿದ್ದಾರೆ.  ಹಾಗಾದ್ರೆ ಏನದು ಮತ್ತೊಂದು ಧಮಾಕ ?  ಇಲ್ಲಿದೆ ನೋಡಿ

Phantom Shooting

Video Icon

Sandalwood23, Jul 2020, 4:36 PM

ಯಾವ ಸೂಪರ್ ಸ್ಟಾರ್ ಮಾಡದ ಕೆಲಸಕ್ಕೆ ಮುಂದಾದ ಸುದೀಪ್!

2020 ವಿಭಿನ್ನ ಸಿನಿಮಾ ಮಾಡಬೇಕೆಂದು ಅನೇಕ ಸ್ಟಾರ್ ನಟರು ಮತ್ತು ನಿರ್ದೇಶಕರು ತಮ್ಮ ಚಿತ್ರಕತೆಗಳ ಮೇಲೆ ದೊಡ್ಡ ಮೊತ್ತದಲ್ಲಿ ಬಂಡವಾಳ ಹಾಕಿದ್ದರು. ಆದರೆ ಕೊರೋನಾ ವೈರಸ್‌ ಕಾಟದಿಂದ ಯಾವ ಚಿತ್ರೀಕರಣ ಪ್ರಾರಂಭಿಸಲು ಹೆದರುತ್ತಿದ್ದಾರೆ, ಎಷ್ಟು ಜಾಗೃತಿ ವಹಿಸಿದರೂ ಏನಾದರೂ ತಪ್ಪು ಆಗುತ್ತದೆ, ಎಂಬ ಕಾರಣಕ್ಕೆ ಚಿತ್ರೀಕರಣ ಮಾಡದೇ ಸುಮ್ಮನಿದ್ದಾರೆ. ಆದರೆ ಸುದೀಪ್‌ ಹಾಗಲ್ಲ....ಈ ಸ್ಟೋರಿ ನೋಡಿ ನಿಮಗೇ ಗೊತ್ತಾಗುತ್ತದೆ.

• undefined
Video Icon

Sandalwood21, Jul 2020, 11:22 AM

ಫ್ಯಾಂಟಮ್‌ ಚಿತ್ರೀಕರಣಕ್ಕೆ ಹೋಗಿರುವ ಸುದೀಪ್‌ಗೆ 'ಗುಮ್ಮ'ನ ಕಾಟ!

ಲಾಕ್‌ಡೌನ್‌ ನಡುವೆಯೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ಆರಂಭಿಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 'ಫ್ಯಾಂಟಮ್‌' ಚಿತ್ರದ ಸಣ್ಣ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಕಗ್ಗತ್ತಲ ಕಾಡಿನಲ್ಲಿ, ದೋಣಿಯೊಂದರಲ್ಲಿ ಚಲಿಸುತ್ತಿದ್ದ ಕಿಚ್ಚನಿಗೆ ಯಾರೂ 'ಗುಮ್ಮ ಬಂತು ಗುಮ್ಮ' ಎಂದು ಹೇಳುತ್ತಾರೆ. ಆಮೇಲೆ ಏನಾಯ್ತು ನೀವೇ ನೋಡಿ...

SN kiccha sudeep

Video Icon

Sandalwood19, Jul 2020, 4:25 PM

ಪೂಜೆ ಮಾಡಿ ಚಿತ್ರೀಕರಣ ಆರಂಭಿಸಿದ 'ಫ್ಯಾಂಟಮ್' ಚಿತ್ರತಂಡ!

ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋನಲ್ಲಿ  ಹಾಕಲಾಗಿರುವ ಅದ್ಧೂರಿ ಕಾಡಿನ ಸೆಟ್‌ಗೆ ಪೂಜೆ ಮಾಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಫ್ಯಾಂಟಮ್ ಚಿತ್ರದ ಶೂಟಿಂಗ್ ಶುರು ಮಾಡಿದ್ದಾರೆ. ಈ ಬಗ್ಗೆ  ಟ್ಟೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

SN kiccha sudeep

Sandalwood17, Jul 2020, 8:51 AM

ಹೈದರಾಬಾದ್‌ನ ಅರಣ್ಯ ಸೆಟ್‌ನಲ್ಲಿ ಸುದೀಪ್‌ 'ಫ್ಯಾಂಟಮ್‌' ಶೂಟಿಂಗ್‌ ಶುರು!

ನಟ ಸುದೀಪ್‌ ಅವರ ‘ಫ್ಯಾಂಟಮ್‌’ ಚಿತ್ರಕ್ಕೆ ಶೂಟಿಂಗ್‌ ಆರಂಭವಾಗಿದೆ. ಅಂದುಕೊಂಡಂತೆ ಅದ್ದೂರಿಯಾಗಿ ಸೆಟ್‌ ನಿರ್ಮಾಣ ಕೆಲಸ ಮುಗಿಸಿ, ಸಾಂಪ್ರದಾಯಿಕ ಪೂಜೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ

• undefined
Video Icon

Sandalwood10, Jul 2020, 5:16 PM

ಕಿಚ್ಚನ 'ಫ್ಯಾಂಟಮ್' ಚಿತ್ರದ ಹೊಸ ನ್ಯೂಸ್‌ ಏನು?

ಕಿಚ್ಚ ಸುದೀಪ್‌ ಅಭಿನಯ, ಅನೂಪ್ ಬಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ತಂಡಕ್ಕೆ ಚಪ್ಪಾಳೆ ತಟ್ಟಲೇ ಬೇಕು. ಕೊರೋನಾ ವೈರಲ್ ನಡುವೆಯೂ ಸುರಕ್ಷಿತ ಕ್ರಮಗಳನ್ನು ಕೈಗೊಂಡು, ಚಿತ್ರ ತಂಡ ಶೂಟಿಂಗ್ ಆರಂಭಿಸಿದೆ. ಚಿತ್ರಕಥೆ ಡಿಮ್ಯಾಂಡ್‌ ಮಾಡುವಂತೆ 6 ಕೋಟಿ ವೆಚ್ಚದ ಕಾಡಿನ ಸೆಟ್‌ ಕೂಡ ಹಾಕಲಾಗಿದೆ. ಆದರೆ ಈಗ ಹಬ್ಬುತ್ತಿರುವ ಸುದ್ದಿ ಏನು? ಇಲ್ಲಿದೆ ನೋಡಿ

SN kiccha sudeep

Sandalwood6, Jul 2020, 8:59 AM

ಹೈದರಾಬಾದ್‌ ಅನ್ನಪೂರ್ಣ ಸ್ಟುಡಿಯೋದಲ್ಲಿ ಮಿನಿ ಫಾರೆಸ್ಟ್‌; ಕಿಚ್ಚನ ಫ್ಯಾಂಟಮ್!

‘ಫ್ಯಾಂಟಮ್‌’ ಚಿತ್ರತಂಡ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದೆ. ಕಳೆದ ಎರಡು ವಾರಗಳಿಂದ ಇಲ್ಲಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ಕಾಡಿನ ಸೆಟ್‌ಗಳನ್ನು ನಿರ್ಮಿಸುವುದರಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಜೂ.19ಕ್ಕೆ ಶುರುವಾದ ಚಿತ್ರದ ಸೆಟ್‌ ನಿರ್ಮಾಣದ ಕೆಲಸಗಳು ಬಹುತೇಕ ಮುಗಿಯುತ್ತ ಬಂದಿದೆ.