Asianet Suvarna News Asianet Suvarna News
50 results for "

Pfizer

"
Pfizer pill against Covid can be dangerous when taken with other medications podPfizer pill against Covid can be dangerous when taken with other medications pod

Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!

* ಕೇಂದ್ರ ಸರ್ಕಾರದ ತಜ್ಞರ ಸಮಿತಿ ಒಪ್ಪಿಗೆ

* ಮೊಲ್ನುಪಿರಾವಿರ್‌ ತುರ್ತು ಬಳಕೆಗೆ ಶಿಫಾರಸು

* 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ನೀಡುವಂತಿಲ್ಲ

* ಆಸ್ಪತ್ರೆಗೆ ದಾಖಲಾದ ಗಂಭೀರ ಸ್ಥಿತಿಯ ರೋಗಿಗಳ ಮೇಲೆ ಬಳಕೆಗೆ ಶಿಫಾರಸು

India Dec 28, 2021, 4:15 AM IST

Pfizer Moderna in race to create Omicron booster in just 100 days podPfizer Moderna in race to create Omicron booster in just 100 days pod

Covid Vaccine: ಈ ಲಸಿಕೆ ಬಿಟ್ಟು ಉಳಿದೆಲ್ಲವೂ ಒಮಿಕ್ರಾನ್ ವಿರುದ್ಧ ನಿಷ್ಪ್ರಯೋಜಕ: ಅಧ್ಯಯನದಲ್ಲಿ ಬಯಲು!

* ಕೊರೋನಾ ಹೊಸ ತಳಿ ಒಮಿಕ್ರಾನ್ ಆತಂಕ

* ಒಮಿಕ್ರಾನ್ ವಿರುದ್ಧ ಕೆಲವೇ ಲಸಿಕೆಗಳು ಪರಿಣಾಮಕಾರಿ

* ಲಸಿಕೆ ರೇಸ್‌ನಲ್ಲಿ ಈ ಎರಡು ಲಸಿಕೆಗಳು ಮುಂಚೂಣಿಯಲ್ಲಿ

International Dec 20, 2021, 10:07 AM IST

Omicron Variant Britain may report 2 lakh covid 19 Cases every single day mnjOmicron Variant Britain may report 2 lakh covid 19 Cases every single day mnj

Covid 19 Variant: ಬ್ರಿಟನ್‌ನಲ್ಲಿ ನಿತ್ಯ 2 ಲಕ್ಷ ಜನರಿಗೆ ಒಮಿಕ್ರೋನ್‌ ಸೋಂಕು ಭೀತಿ!

*2-3 ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ
*ಒಮಿಕ್ರೋನ್‌ : 2 ಡೋಸ್‌ ಪರಿಣಾಮಕಾರಿ ಅಲ್ಲ
*6 ತಿಂಗಳಲ್ಲಿ ಮಕ್ಕಳ ಲಸಿಕೆ ಬಿಡುಗಡೆ; 3 ವರ್ಷ ರಕ್ಷಣೆ

International Dec 15, 2021, 4:30 AM IST

Pfizer Says Its Antiviral Pill Cuts Risk Of Severe Covid By 89 percent snrPfizer Says Its Antiviral Pill Cuts Risk Of Severe Covid By 89 percent snr

ಫೈಜರ್ನಿಂ‌ದ ಕೋವಿಡ್ ಮಾತ್ರೆ ಅಭಿವೃದ್ಧಿ : ಶೇ.89ರಷ್ಟು ಪರಿಣಾಮಕಾರಿ

  •  ಕೊರೋನಾಗೆ ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ  ಲಸಿಕಾ ಸಂಸ್ಥೆ ಫೈಜರ್ ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದೆ
  • ಕೋವಿಡ್ 19 ವೈರಾಣು ನಿರೋಧ ಮಾತ್ರೆ ಶೇ. 89 ರಷ್ಟು ಪ್ರಯೋಜನಕಾರಿ  

International Nov 6, 2021, 7:24 AM IST

Protection From Pfizer AstraZeneca Jabs Wanes Within 6 Months UK Study podProtection From Pfizer AstraZeneca Jabs Wanes Within 6 Months UK Study pod

ಲಸಿಕೆ ಪಡೆ​ದಿ​ದ್ದ​ರೂ 6 ತಿಂಗಳಲ್ಲೇ ರೋಗ​ನಿ​ರೋ​ಧಕ ಶಕ್ತಿ ಕುಂಠಿ​ತ!

* ಫೈಜರ್‌, ಆಸ್ಟ್ರಾ​ಜೆ​ನೆಕಾ ಲಸಿ​ಕೆ​ಗಳ ಅಧ್ಯ​ಯ​ನ​ದಲ್ಲಿ ಪತ್ತೆ

* ಲಸಿಕೆ ಪಡೆ​ದಿ​ದ್ದ​ರೂ 6 ತಿಂಗಳಲ್ಲೇ ರೋಗ​ನಿ​ರೋ​ಧಕ ಶಕ್ತಿ ಕುಂಠಿ​ತ: ಅಧ್ಯಯನ

International Aug 26, 2021, 7:42 AM IST

Pfizer AstraZeneca Vaccine Antibody Levels May Decline In 2 3 Months Lancet Study podPfizer AstraZeneca Vaccine Antibody Levels May Decline In 2 3 Months Lancet Study pod

ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ!

* 6 ವಾರದ ನಂತರ ಪ್ರತಿಕಾಯ ಇಳಿಕೆ ಆರಂಭ

* 10 ವಾರದ ಅವಧಿಯಲ್ಲಿ ಶೇ.50ರಷ್ಟು ಇಳಿಕೆ: ಅಧ್ಯಯನ

* ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ

* ಕೋವಿಶೀಲ್ಡ್‌ಗಿಂತ ಫೈಝರ್‌ನಿಂದ ಹೆಚ್ಚು ಅವಧಿಗೆ ಸುರಕ್ಷತೆ

International Jul 28, 2021, 8:29 AM IST

Mixing Astra and Pfizer Shots Creates Strong Immune Response podMixing Astra and Pfizer Shots Creates Strong Immune Response pod

ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ!

* ಆಕ್ಸಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆ

* ಒಂದೇ ಕಂಪನಿಯ ಎರಡು ಡೋಸ್‌ ಪಡೆಯುವ ಬದಲು. ಎರಡು ಬೇರೆ ಬೇರೇ ಕಂಪನಿಗಳ ಡೋಸ್‌ 

* ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ

International Jun 30, 2021, 8:13 AM IST

Foreign Vaccines Like Pfizer Moderna A Step Closer With Key India Waiver podForeign Vaccines Like Pfizer Moderna A Step Closer With Key India Waiver pod

ಫೈಝರ್, ಮಾಡೆರ್ನಾ ಶೀಘ್ರದಲ್ಲಿ ಭಾರತ ತಲುಪಲು ಮಹತ್ವದ ಹೆಜ್ಜೆ!

* ಮಾಡೆರ್ನಾ, ಫೈಝರ್ ವಿಚಾರದಲ್ಲಿ ಮಹತ್ವದ ಹೆಜ್ಜೆ ಇರಿಸಿದ ಸರ್ಕಾರ

* ಪ್ರಯೋಗ ನಡೆಸದೇ ತುರ್ತು ಬಳಕೆಗೆ ಅನುಮತಿ

* ಶೀಘ್ರದಲ್ಲೇ ಭಾರತಕ್ಕೆ ತಲುಪಪಲಿದೆ ವ್ಯಾಕ್ಸಿನ್

International Jun 2, 2021, 1:27 PM IST

Pfizer approves COVID 19 shots for 12 to 15 year-olds in Japan podPfizer approves COVID 19 shots for 12 to 15 year-olds in Japan pod

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

* ಮಹಾ​ಮಾರಿ ಕೋವಿ​ಡ್‌​ನಿಂದ ಬಚಾವ್‌ ಮಾಡಲು 12-15 ವಯೋ​ಮಾ​ನದ ಮಕ್ಕ​ಳಿಗೂ ಅಮೆ​ರಿ​ಕದ ಫೈಝರ್‌ 

* ಫೈಝರ್‌ ಲಸಿಕೆ ನೀಡಲು ಜಪಾನ್‌ ಸರ್ಕಾರ ಅನು​ಮೋ​ದನೆ 

* 2,260 ಮಕ್ಕಳ ಮೇಲೆ ಫೈಝರ್‌ ಲಸಿಕೆ ಪ್ರಯೋಗ

International Jun 2, 2021, 8:21 AM IST

Covid 19 Pfizer ready to give India 5 crore vaccine doses for ages 12 plus podCovid 19 Pfizer ready to give India 5 crore vaccine doses for ages 12 plus pod

ಭಾರತಕ್ಕೆ 5 ಕೋಟಿ ಲಸಿಕೆ ಕೊಡಲು ಫೈಝರ್ ರೆಡಿ!

* ಭಾರತದಲ್ಲಿ ಲಸಿಕೆ ಅಭಿಯಾನದ ನಡುವೆ ವ್ಯಾಕ್ಸಿನ್ ಕೊರತೆ

* ಕೋವ್ಯಾಕ್ಸಿನ್, ಕೋವಿಶೀಲ್ಡ್ ಉತ್ಪಾದನೆಯೂ ಹೆಚ್ಚಿಸಲು ಕ್ರಮ

* ಲಸಿಕೆ ಕೊರತೆ ಮಧ್ಯೆ ಭಾರತಕ್ಕೆ ಐದು ಕೋಟಿ ಲಸಿಕೆ ನೀಡಲು ಮುಂದಾದ ಫೈಝರ್

India May 27, 2021, 5:24 PM IST

Moderna Pfizer Covid Vaccines Likely In India Next Year Report podModerna Pfizer Covid Vaccines Likely In India Next Year Report pod

2 ವರ್ಷ ಫೈಝರ್‌, ಮಾಡೆ​ರ್ನಾ ಲಸಿಕೆ ಡೌಟ್‌!

* 2 ವರ್ಷ ಫೈಝರ್‌, ಮಾಡೆ​ರ್ನಾ ಲಸಿಕೆ ಡೌಟ್‌!

* 2023ರ ವ​ರೆ​ಗಿನ ಆರ್ಡ​ರ್‌​ಗಳು ಈಗಾ​ಗಲೇ ಬುಕ್‌

* ಭಾರತಕ್ಕೆ ವರ್ಷಾಂತ್ಯಕ್ಕೆ ಸಿಕ್ಕಿದರೂ ಅಲ್ಪ ಡೋಸ್‌

International May 26, 2021, 9:34 AM IST

After Moderna Pfizer Refuse To Sell Covid Vaccines directly to the states podAfter Moderna Pfizer Refuse To Sell Covid Vaccines directly to the states pod

ರಾಜ್ಯಗಳಿಗೆ ನೇರ ಲಸಿಕೆ ವಿತರಿಸಲು ಫೈಝರ್‌ ಕೂಡಾ ನಕಾರ!

* ವಿದೇಶಿ ಕಂಪನಿಗಳಿಂದ ನೇರವಾಗಿ ಕೋವಿಡ್‌ ಲಸಿಕೆ ಖರೀದಿಸುವ ರಾಜ್ಯಗಳ ಕನಸಿಗೆ ತಣ್ಣೀರು

* ರಾಜ್ಯಗಳಿಗೆ ನೇರ ಲಸಿಕೆ ವಿತರಿಸಲು ಫೈಝರ್‌ ಕೂಡಾ ನಕಾರ

* ಕೇಂದ್ರ ಸರ್ಕಾರದ ಜೊತೆ ಮಾತ್ರ ನಮ್ಮ ಮಾತುಕತೆ ಎಂದ ಅಮೆರಿಕ ಕಂಪನಿ

India May 25, 2021, 11:28 AM IST

Pfizer likely to sell 50 million vaccine doses to India by Q3 podPfizer likely to sell 50 million vaccine doses to India by Q3 pod

ಪಟ್ಟು ಸಡಿಲಿಸಿದ ಫೈಝರ್‌: ಶೀಘ್ರ ಭಾರತಕ್ಕೆ 5 ಕೋಟಿ ಡೋಸ್‌ ಲಸಿಕೆ?

* ಕೊರೋನಾ ಲಸಿಕೆ ಪೂರೈಸಬೇಕಾದರೆ ಕಠಿಣ ಷರತ್ತು

* ಅಮೆರಿಕ ಮೂಲದ ಫೈಝರ್‌ ಕಂಪನಿ, ಕೊನೆಗೂ ತನ್ನ ಪಟ್ಟು ಸಡಿಲಿಸಿದೆ

* ಶೀಘ್ರ ಭಾರತಕ್ಕೆ 5 ಕೋಟಿ  ಡೋಸ್‌ ಲಸಿಕೆ?

India May 16, 2021, 9:08 AM IST

Pfizer demand Government gamble with state assets hlsPfizer demand Government gamble with state assets hls
Video Icon

ಪೈಝರ್‌ ಲಸಿಕೆಗೆ ಭಾರತ ಅನುಮತಿ ಕೊಡದಿರಲು ಬಲವಾದ ಕಾರಣವಿದು.!

‘ನಿಮಗೆ ಕೊರೋನಾ ಲಸಿಕೆ ಬೇಕೇ? ಹಾಗಿದ್ದರೆ ನಿಮ್ಮ ದೇಶದ ದೂತಾವಾಸ ಕಟ್ಟಡ, ಸೇನಾ ನೆಲೆ, ವಿದೇಶಿ ಮೀಸಲಿನ ಒಂದು ಭಾಗವನ್ನು ನಮ್ಮಲ್ಲಿ ಒತ್ತೆಯಿಡಿ!’
 

International May 7, 2021, 2:56 PM IST

COVID 19  Pfizer to seek authorization for vaccine for children snrCOVID 19  Pfizer to seek authorization for vaccine for children snr

2-11 ವರ್ಷದ ಮಕ್ಕಳಿಗೆ ಲಸಿಕೆ : ಶೀಘ್ರ ಫೈಝರ್‌ನಿಂದ ಅರ್ಜಿ

2ರಿಂದ 11 ವರ್ಷ ಒಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿ ಅಮೆರಿಕದ ಫೈಝರ್‌ ಔಷಧ ತಯಾರಿಕಾ ಕಂಪನಿ ಶೀಘ್ರ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. 

International May 7, 2021, 7:41 AM IST