Asianet Suvarna News Asianet Suvarna News
21 results for "

Petrol Price Hike

"
greetings petrol diesel to cost less from Deepavali 2021 thanks to government of india mahgreetings petrol diesel to cost less from Deepavali 2021 thanks to government of india mah

Petrol Diesel Price Drop; ಪೆಟ್ರೋಲ್ 5, ಡೀಸೆಲ್ 10 ರು. ಅಬಕಾರಿ ಸುಂಕ ಕಡಿತ

ಪೆಟ್ರೋಲ್ ಮತ್ತು ಡಿಸೇಲ್ ಲೀಟರ್ ಗೆ ನೂರು ರು. ಗಳ ಗಡಿ ದಾಟಿ ತಿಂಗಳುಗಳೇ ಕಳೆದಿದ್ದವು. ಇದರ ಜತೆಗೆ ಎಲ್‌ಪಿಜಿ ದುಬಾರಿ ಭಾರ ಸಹ ಜನರ ಮೇಲೆ ಇತ್ತು. ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿರುವುದರಿಂದ ಬೆಲೆ ಇಳಿಯಲಿದೆ. 

India Nov 3, 2021, 8:41 PM IST

Petrol reaches Rs 121.13 per litre in Rajasthan s Sri Ganganagar mahPetrol reaches Rs 121.13 per litre in Rajasthan s Sri Ganganagar mah

ಈ ಊರಲ್ಲಿ 121 ರು. ತಲುಪಿದ ಪೆಟ್ರೋಲ್..  ಬೇರೆ ನಗರಗಳಿಗೂ ಕಾದಿದ್ಯಾ?

ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್‌ ಬೆಲೆ 121.13 ರು. ಗಡಿ ದಾಟಿದರೆ, ಡೀಸೆಲ್‌ (Diesel) ದರ 110.29 ರು.ಗೆ ತಲುಪಿದೆ. ಉಳಿದಂತೆ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 108.99 ರು., ಮುಂಬೈನಲ್ಲಿ 114.81 ರು., ಬೆಂಗಳೂರಿನಲ್ಲಿ 112.79 ರು.ಗೆ ತಲುಪಿದೆ. ಇನ್ನು ಡೀಸೆಲ್‌ ಬೆಲೆ ದೆಹಲಿಯಲ್ಲಿ 97.72 ರು., ಮುಂಬೈನಲ್ಲಿ 105.86, ಬೆಂಗಳೂರಿನಲ್ಲಿ 103.72 ರು.ಗೆ ತಲುಪಿದೆ.

India Oct 31, 2021, 3:17 AM IST

Bike Business Declines Due to Rising Petrol Price in Ballari grgBike Business Declines Due to Rising Petrol Price in Ballari grg

ಪೆಟ್ರೋಲ್‌ ದರ ಗಗನಕ್ಕೆ: ದ್ವಿಚಕ್ರ ವಾಹನ ಮಾರಾಟ ಪ್ರಪಾತಕ್ಕೆ..!

ಪೆಟ್ರೋಲ್‌(Petrol) ಬೆಲೆ ದಿನ ದಿನಕ್ಕೆ ಗಗನಮುಖಿ ಆಗುತ್ತಿದ್ದಂತೆಯೇ ದ್ವಿಚಕ್ರ ವಾಹನ(Bike) ಖರೀದಿ ಜಿಲ್ಲೆಯಲ್ಲಿ ತೀವ್ರ ಇಳಿಮುಖ ಕಂಡಿದ್ದು, ಹೊಸದಾಗಿ ವಾಹನ ಖರೀದಿಯ ಉತ್ಸುಕದಲ್ಲಿರುವವರು ಎಲೆಕ್ಟ್ರಿಕ್‌ ವಾಹನಗಳತ್ತ ಮನಸ್ಸು ಹಾಯಿಸುತ್ತಿದ್ದಾರೆ!
 

BUSINESS Oct 27, 2021, 2:49 PM IST

petrol for cars and two-wheelers is now more expensive than jet fuel podpetrol for cars and two-wheelers is now more expensive than jet fuel pod

ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

* ಎಟಿಎಫ್‌ಗೆ 79 ರೂ, ಪೆಟ್ರೋಲ್‌ಗೆ 110 ರೂ.

* ವೈಮಾ​ನಿಕ ಇಂಧ​ನ​ಕ್ಕಿಂತ ಪೆಟ್ರೋಲ್‌ ಶೇ.33 ತುಟ್ಟಿ

* ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

* ಮತ್ತೆ ಪೆಟ್ರೋಲ್‌, ಡೀಸೆಲ್‌ ದರ 35 ಪೈಸೆ ಏರಿ​ಕೆ

BUSINESS Oct 18, 2021, 8:36 AM IST

Taliban crisis is responsible for rise in fuel prices claims Karnataka BJP MLA Aravind Bellad mahTaliban crisis is responsible for rise in fuel prices claims Karnataka BJP MLA Aravind Bellad mah

ಗ್ಯಾಸ್, ತೈಲ ದರ ಏರಿಕೆಗೆ ತಾಲೀಬಾನ್ ಬಿಕ್ಕಟ್ಟು ಕಾರಣವೆಂದ ಬೆಲ್ಲದ್!

ಧಾರವಾಡದಲ್ಲಿ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್ ತಾಲೀಬಾನ್ ಸಮಸ್ಯೆಯಿಂದಾಗಿ ಬೆಲೆ ಏರಿಕೆಯಾಗಿವೆ. ಅಲ್ಲದೇ ಕಚ್ಚಾ ತೈಲ ಬರುತ್ತಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಎಂದಿರುವುದು ಚರ್ಚೆಗೆ ಕಾರಣವಾಗಿದೆ.

India Sep 5, 2021, 4:33 PM IST

In dig at Centre, opposition leaders share Vajpayee's 1973 petrol price hike protest video podIn dig at Centre, opposition leaders share Vajpayee's 1973 petrol price hike protest video pod

'7 ಪೈಸೆ ಪೆಟ್ರೋಲ್‌ ದರ ಹೆಚ್ಚಳ ಅಟಲ್‌ ವಿರೋಧಿಸಿದ್ದು ಹೀಗೆ'

* ಪೆಟ್ರೋಲ್‌ ದರ ದೇಶದ ವಿವಿಧ ಕಡೆ 100 ರು. ದಾಟಿರುವ ಕಾರಣ ವಿಪಕ್ಷಗಳ ವಿಶಿಷ್ಟ ಪ್ರತಿಭಟನೆ

* 7 ಪೈಸೆ ಪೆಟ್ರೋಲ್‌ ದರ ಹೆಚ್ಚಳ ಅಟಲ್‌ ವಿರೋಧಿಸಿದ್ದು ಹೀಗೆ

* ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ಟಾಂಗ್‌

India Jul 4, 2021, 9:39 AM IST

Hanuru Congress Workers Protest Against Petrol Price Hike snrHanuru Congress Workers Protest Against Petrol Price Hike snr

'35 ರು. ಸಿಗಬೇಕಾದ ಪೆಟ್ರೋಲ್‌ 100 ರು.ಗೆ ಮಾರಾಟ'

  •  35 ರು.ಗೆ ಸಿಗಬೇಕಾದ ಪೆಟ್ರೋಲ್‌ನ್ನು 100 ರು.ಗೆ ಮಾರಾಟ
  • ಕಾಂಗ್ರೆಸ್ ಕಾರ್ಯಕರ್ತರಿಂದ ತೀವ್ರ ಆಕ್ರೋಶ
  • ಹನೂರಿನಲ್ಲಿ ಪೆಟ್ರೋಲ್ ಬೆಲೆ ಏರಿಕೆ  ಖಂಡಿಸಿ ಪ್ರತಿಭಟನೆ 

Karnataka Districts Jun 13, 2021, 3:48 PM IST

Karnataka Congress begins 100 not out protest against petrol price hike podKarnataka Congress begins 100 not out protest against petrol price hike pod

5,000 ಪೆಟ್ರೋಲ್‌ ಬಂಕ್‌ ಮುಂದೆ ಕೈ ನಾಯಕರ ‘100 ನಾಟೌಟ್‌’ ಪ್ರತಿಭಟನೆ!

* ಪೆಟ್ರೋಲ್‌ ಏರಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌

* 5,000 ಪೆಟ್ರೋಲ್‌ ಬಂಕ್‌ ಮುಂದೆ ‘100 ನಾಟೌಟ್‌’ ಪ್ರತಿಭಟನೆ ಆರಂಭ

* ರಾಜ್ಯಾದ್ಯಂತ ಕಾಂಗ್ರೆಸ್‌ನಿಂದ 5 ದಿನಗಳ ಹೋರಾಟ

* ಬೆಂಗಳೂರಲ್ಲಿ ಡಿಕೆಶಿ, ಸಿದ್ದು ಪೊಲೀಸ್‌ ವಶ, ನಂತರ ಬಿಡುಗಡೆ

* ತಟ್ಟೆ, ಲೋಟ ಬಡಿದು ಸರ್ಕಾರದ ವಿರುದ್ಧ ಕಾರ‍್ಯಕರ್ತರ ಆಕ್ರೋಶ

state Jun 12, 2021, 7:28 AM IST

CM BS Yediyurappa anccouce karnataka unlock to Petrol price hike news hour video ckmCM BS Yediyurappa anccouce karnataka unlock to Petrol price hike news hour video ckm
Video Icon

ಸಿಎಂ ಯಡಿಯೂರಪ್ಪ ಸೇಫ್, ಕರ್ನಾಟಕದ 19 ಜಿಲ್ಲೆ ಅನ್‌ಲಾಕ್; News Hour ವಿಡಿಯೋ!

ಕೊರೋನಾ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್ ಕರ್ನಾಟಕದಲ್ಲಿ ಕೊನೆಗೂ ಅನ್‌ಲಾಕ್ ಆಗಲು ಸಜ್ಜಾಗಿದೆ. ಸಿಎಂ ಯಡಿಯೂರಪ್ಪ ಅನ್‌ಲಾಕ್ ಘೋಷಣೆ ಮಾಡಿದ್ದಾರೆ. ಜೂನ್ 14 ರ ಬಳಿಕ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅನ್‌ಲಾಕ್ ಕೂಡ ಹಂತ ಹಂತವಾಗಿ ಆಗಲಿದೆ. ರಾಜ್ಯದಲ್ಲಿನ ಅನ್‌ಲಾಕ್ ಹಾಗೂ ಲಾಕ್‌ಡೌನ್ ಮುಂದುವರಿಕೆ, ಕರ್ನಾಟಕದ ಕೊರೋನಾ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

India Jun 10, 2021, 11:04 PM IST

Nirmala Sitharaman says Petrol Price Hike is a Vexatious Issue hlsNirmala Sitharaman says Petrol Price Hike is a Vexatious Issue hls
Video Icon

ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತಾ ಪೆಟ್ರೋಲ್, ಡೀಸೆಲ್ ರೇಟು.? ನಿರ್ಮಲಕ್ಕನ ಲೆಕ್ಕಾಚಾರವಿದು!

ಪೆಟ್ರೋಲ್ ಬೆಲೆ 100 ರ ಗಡಿ ದಾಟುತ್ತಿರುವುದು, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿರುವುದು ವಾಹನ ಸವಾರರ ಜೇಬಿಗೆ ಬರೆ ಎಳೆದಂತಾಗಿದೆ. 

BUSINESS Feb 22, 2021, 1:02 PM IST

KS Bhagawan to Petrol price Hike top 10 News Of February 4 ckmKS Bhagawan to Petrol price Hike top 10 News Of February 4 ckm

ಭಗವಾನ್ ಮುಖಕ್ಕೆ ಮಸಿ, ಪೆಟ್ರೋಲ್ ಬೆಲೆ ಏರಿಕೆ ಬಿಸಿ; ಫೆ.4ರ ಟಾಪ್ 10 ಸುದ್ದಿ!

ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ ಸಾಹಿತಿ ಭಗವಾನ್‌ ಮುಖಕ್ಕೆ ಮಸಿ ಬಳಿಯಲಾಗಿದೆ. ಪ್ರಿಯಾಂಕ ಗಾಂಧಿ ಬೆಂಗಾವಲು ಪಡೆ ವಾಹನ ಅಪಘಾಕ್ಕೀಡಾಗಿದೆ. ರೈತರ ಮುಷ್ಕರ ಕುರಿತು ಕುಟುಕಿದ ವಿದೇಶಿ ತಾರೆಯರಿಗೆ ತೆಂಡುಲ್ಕರ್ ತಿರುಗೇಟು ನೀಡಿದ್ದಾರೆ. ಸತತ ಏಳು ದಿನಗಳವರೆಗೆ ಸ್ಥಿರವಾಗಿ ಉಳಿದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರೀತಿ ಝಿಂಟಾ ಬ್ರೇಕ್ ಅಪ್, ತೇಜಸ್ ಯುದ್ಧ ವಿಮಾನದಲ್ಲಿ ಹಾರಾಡಿಜ ತೇಜಸ್ವಿ ಸೂರ್ಯ ಸೇರಿದಂತೆ ಫೆಬ್ರವರಿ 4ರ ಟಾಪ್ 10 ಸುದ್ದಿ ವಿವರ,
 

News Feb 4, 2021, 4:35 PM IST

Rajya Sabha MP Subramanian Swamy unhappy with Petrol Price hike mahRajya Sabha MP Subramanian Swamy unhappy with Petrol Price hike mah

'ಪೆಟ್ರೋಲ್‌ಗೆ ರಾಮನ ಭಾರತದಲ್ಲಿ 93,  ಸೀತೆಯ ನೇಪಾಳದಲ್ಲಿ 53, ರಾವಣನ ಲಂಕೆಯಲ್ಲಿ 51'

ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು ತೈಲದ ಮೇಲೆ ಕೃಷಿ ಸೆಸ್ ವಿಧಿಸಿದೆ. ಆದರೆ ಈಗಾಗಲೇ  90  ರ ಗಡಿ ದಾಟಿರುವ  ಪೆಟ್ರೋಲ್ ಮತ್ತಷ್ಟು ದುಬಾರಿಯಾಗಲಿದೆ. ಬಿಜೆಪಿ ನಾಯಕರೇ ಆಗಿರುವ ಸುಬ್ರಹ್ಮಣಿಯನ್ ಸ್ವಾಮಿ ರಾಮಾಯಣ ಇಟ್ಟುಕೊಂಡು ಅಸಮಾಧಾನ ಹೊರಹಾಕಿದ್ದಾರೆ. 

India Feb 2, 2021, 6:12 PM IST

Petrol Price hike it is monumental exploitation by govt says Subramanian Swamy ckmPetrol Price hike it is monumental exploitation by govt says Subramanian Swamy ckm

90 ರೂ. ಗಡಿ ದಾಟಿದ ಪೆಟ್ರೋಲ್, ಕೇಂದ್ರದ ವಿರುದ್ಧ ಸ್ವತಃ ಬಿಜೆಪಿ ನಾಯಕ ಗರಂ!

ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ದುಬಾರಿ ತಲೆಬಿಸಿ ಒಂದೆಡೆಯಾದರೆ, ಮತ್ತೊಂದೆಡೆ ಕೊರೋನಾ,  ಭಾರತ್ ಬಂದ್ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಇಂಧನ ಬೆಲೆ ಏರಿಕೆಗೆ ಕಿಡಿ ಕಾರಿತ್ತು. ಇದೀಗ ಸ್ವತಃ ಬಿಜೆಪಿ ನಾಯಕನೇ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Deal on Wheels Dec 8, 2020, 3:21 PM IST

once again Petrol price hiked But Diesel remain Unchangedonce again Petrol price hiked But Diesel remain Unchanged

ಪೆಟ್ರೋಲ್‌ ಬೆಲೆ ಮತ್ತೆ ಏರಿಕೆ: ಪ್ರೀಮಿಯಂ ದರ 100ರ ಸನಿಹಕ್ಕೆ

ಗುರುವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 84.49 ರು.ಗೆ ತಲುಪಿತ್ತು. ಇಂದು ಮತ್ತೆ 11 ಪೈಸೆ ಏರಿಕೆಯಾಗುವುದರೊಂದಿಗೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 84.60 ಪೈಸೆ ಆಗಿದೆ.

BUSINESS Aug 28, 2020, 1:59 PM IST

Petrol  price hiked Rs 3.31 in 6 days in IndiaPetrol  price hiked Rs 3.31 in 6 days in India

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಹೆಚ್ಚಳ: 6 ದಿನಕ್ಕೆ 3.31 ರು. ಏರಿಕೆ

ಉದ್ಯಾನ ನಗರಿ ಬೆಂಗಳೂರಿನಲ್ಲಿ ಲೀ. ಪೆಟ್ರೋಲ್‌ ದರವು 75.77 ರು.ನಿಂದ 76.37 ರು.ಗೆ ಹಾಗೂ ಡೀಸೆಲ್‌ ಬೆಲೆ 68.09 ರು.ನಿಂದ 68.69ಕ್ಕೆ ಜಿಗಿದಿದೆ.

BUSINESS Jun 12, 2020, 11:29 AM IST