BUSINESS12, Jan 2019, 11:52 AM IST
ಇಳಿಕೆ ಬಳಿಕ ಮತ್ತೆ ಏರಿದ ಪೆಟ್ರೋಲ್, ಡೀಸೆಲ್ ಬೆಲೆ!
ಇಳಿಕೆ ಬಳಿಕ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆ ಆಗಿದೆ.
BUSINESS9, Jan 2019, 1:45 PM IST
ಅಚ್ಚರಿಯಲ್ಲಿ ದೇಶದ ಪೆಟ್ರೋಲ್ ಸಾಮ್ರಾಜ್ಯ: ಅಲೆಲೆ ನಂಬಲಾಗದ ಬೆಲೆ!
ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣದೇ ಇರುವುದು ತೈಲ ಸಾಮ್ರಾಜ್ಯವನ್ನು ಅಚ್ಚರಿಗೆ ದೂಡಿದೆ. ಎರಡು ದಿನಗಳಿಂದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಾಣದೇ ಸ್ಥಿರವಾಗಿದೆ.
NEWS5, Jan 2019, 7:30 AM IST
ಹೊಸ ವರ್ಷಾರಂಭದಲ್ಲೇ ರಾಜ್ಯದ ವಾಹನ ಸವಾರರಿಗೆ ಶಾಕ್ !
ರಾಜ್ಯದ ಜನರಿಗೆ ಹೊಸ ವರ್ಷದ ಆರಂಭದಲ್ಲೇ ರಾಜ್ಯದ ಜನರಿಗೆ ಶಾಕ್ ಎದುರಾಗಿದೆ. ಪೆಟ್ರೋಲ್ ದರದಲ್ಲಿ ಲೀಟರ್ಗೆ 1.83 ರು. ಮತ್ತು ಡೀಸೆಲ್ ದರದಲ್ಲಿ 1.86 ರು. ಹೆಚ್ಚಳವಾಗಿದೆ
BUSINESS18, Dec 2018, 5:50 PM IST
ಪೆಟ್ರೋಲ್ ರೇಟ್ ಏರಿಕೆ: ಎಲ್ಲಿ, ಎಷ್ಟು ದರ ತಿಳಿಯಬೇಕೆ?
ತೈಲ ಬೆಲೆಗಳ ಹಾವು ಏಣಿ ಆಟ ಮುಂದುವರೆದಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಹೆಚ್ಚಳ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆಯಿಂದ ಗೊಂದಲ ಉಂಟಾಗಿದೆ.
INDIA9, Dec 2018, 10:02 AM IST
ಬಿಜೆಪಿಗೆ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ?: ಗ್ರಾಹಕರಿಗೂ ಕಸಿವಿಸಿ!
ತೈಲ ಉತ್ಪಾದನೆ ಕಡಿತಗೊಳಿಸಲು ತೈಲ ರಫ್ತು ರಾಷ್ಟ್ರಗಳ ಕೂಡ ’ಒಪೆಕ್ ’ ತೀರ್ಮಾನಿಸಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆಯಾಗುವ ಭೀತಿ ಎದುರಾಗಿದೆ.
BUSINESS6, Dec 2018, 12:24 PM IST
ಇನ್ನಷ್ಟು ಇಳೀತು ತೈಲ ಬೆಲೆ, ಮತ್ತಷ್ಟು ಇಳಿಯುವ ಸೂಚನೆ!
ನಿನ್ನೆ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ದೇಶದ ಮಹಾನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.
BUSINESS27, Nov 2018, 12:20 PM IST
ಪೆಟ್ರೋಲ್ ದರ ಮಾಡ್ಬೇಡಿ ಗೆಸ್: ಮಾಡಿ ಜಸ್ಟ್ ಒಂದು SMS!
ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮಂಗಳವಾರವೂ ಇಳಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ದೇಶದ ಪ್ರಮುಖ ಮೆಟ್ರೋ ನಗರಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.
BUSINESS26, Nov 2018, 6:49 PM IST
ಇಂಧನ ದರ ಮತ್ತಷ್ಟು ಇಳಿಕೆ: ಹಾಗಾದ್ರೆ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ?
ಸೋಮವಾರ ಕೂಡ ಪೆಟ್ರೋಲ್ 35 ರಿಂದ 37 ಪೈಸೆ ಮತ್ತು ಡೀಸೆಲ್ಗೆ 41 ರಿಂದ 43 ಪೈಸೆ ಕಡಿಮೆಯಾಗಿದೆ.
INDIA20, Nov 2018, 10:50 AM IST
ಮತ್ತೆ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ: ಇಂದಿನ ಬೆಲೆಗಳು..!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತವಾಗಿ ಕುಸಿತ ಕಾಣುತ್ತಿದೆ. ಇದ್ರಿಂದ ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನ ಪೈಸೆಗಳಲ್ಲಿ ಇಳಿಕೆಯಾಗುತ್ತಿದೆ.
NEWS8, Oct 2018, 9:06 AM IST
ಸರ್ಕಾರ ಇಳಿಸಿದರೂ ಇಳಿಯದ ಪೆಟ್ರೋಲ್, ಡೀಸೆಲ್ ದರ
ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಶುಕ್ರವಾರವಷ್ಟೇ 2.50 ರು. ಇಳಿಕೆ ಮಾಡಿತ್ತು. ಆದರೂ ಕೂಡ ದಿನದಿಂದ ದಿನಕ್ಕೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಸಾಗಿದೆ.
NEWS4, Oct 2018, 3:42 PM IST
ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಬೆಲೆ 2 .50 ರೂ. ಇಳಿಕೆ : ತಕ್ಷಣದಿಂದಲೇ ಜಾರಿ
- ಕಳೆದ ವರ್ಷ ಪೆಟ್ರೋಲ್ ದರ ಏರಿಕೆಯಾದಾಗ 2 ರೂ. ಇಳಿಸಲಾಗಿತ್ತು. ಕೆಲವು ರಾಜ್ಯ ಸರ್ಕಾರಗಳೂ ತೆರಿಗೆ ಇಳಿಕೆ ಮಾಡಿವೆ.
- ಅಮೆರಿಕದಲ್ಲಿ ಬಡ್ಡಿದರ ಶೇ.32ರಷ್ಟು ಹೆಚ್ಚಳವಾಗಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಿದೆ.
NEWS17, Sep 2018, 10:07 PM IST
ಕುಮಾರ ಕೃಪೆ, ಏರಿಕೆ ದೊಣ್ಣೆಯಿಂದ ಪ್ರಯಾಣಿಕ ಬಚಾವ್!
ತೈಲ ದರ ಏರಿಕೆಯಿಂದ ತತ್ತರಿಸಿದ್ದ ಜನ ಬೆಳಿಗ್ಗೆ ಸಿಎಂ ಕುಮಾರಸ್ವಾಮಿ ಅವರ ಮಾತು ಕೇಳಿ ತುಸು ನಿರಾಳವಾಗಿದ್ದರು. ಆದರೆ ಇದೀಗ ಸಾರಿಗೆ ಪ್ರಯಾಣ ದರ ಏರಿಕೆಯಾಗಿದ್ದು ತಲೆ ಬಿಸಿ ಮಾಡಿಕೊಳ್ಳಲೇಬೇಕಾಗಿದೆ. ಆದರೆ ಕುಮಾರಸ್ವಾಮಿ ಏರಿಕೆಯನ್ನು ಸದ್ಯಕ್ಕೆ ತಡೆ ಹಿಡಿಯಲು ಸೂಚನೆ ನೀಡಿದ್ದಾರೆ.
NEWS13, Sep 2018, 1:04 PM IST
ಬರುತ್ತಿದೆ ಅತ್ಯಂತ ಅಗ್ಗದ ಪೆಟ್ರೋಲ್?
ಅಗ್ಗದ ದರದ ವಸ್ತು ಹೆಸರುವಾಸಿ ಯಾಗಿರುವ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ದೇಶೀಯ ಪೆಟ್ರೋಲ್ ಹಾಗೂ ಡೀಸೆಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ.
NEWS12, Sep 2018, 9:36 AM IST
ತೈಲ ಬೆಲೆ ಖಂಡಿಸಿ ಜರ್ಮನಿಯಲ್ಲೂ ಪ್ರತಿಭಟನೆ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ರಸ್ತೆಯಲ್ಲಿ ಕಣ್ಣಿಗೆ ಕಾಣುವಲ್ಲಿಯ ತನಕ ಕಾರುಗಳನ್ನು ನಿಲ್ಲಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
NEWS11, Sep 2018, 2:01 PM IST
ಬಂದ್ನಿಂದ ರಾಜ್ಯಕ್ಕಾದ ನಷ್ಟವೆಷ್ಟು ಗೊತ್ತಾ?
ಪ್ರತಿ ನಿತ್ಯ ರಾಜ್ಯದಲ್ಲಿ 3,400 ಕೋಟಿ ರು.ಗಳಿಂದ ನಾಲ್ಕು ಸಾವಿರ ಕೋಟಿ ರು.ನಷ್ಟು ಕೈಗಾರಿಕೆ ಹಾಗೂ ವ್ಯಾಪಾರ ವಹಿವಾಟು ನಡೆಯುತ್ತದೆ. ಸೋಮವಾರ ಬಂದ್ನಿಂದಾಗಿ 2,300 ಕೋಟಿ ರು.ನಷ್ಟು ವ್ಯಾಟ್ ಹಾಗೂ ತೆರಿಗೆ ವ್ಯಾಪ್ತಿಯ ವಹಿವಾಟು ಹಾಗೂ 1,100 ಕೋಟಿ ರು. ತೆರಿಗೆಯೇತರ ವ್ಯಾಪಾರ ವಹಿವಾಟು ಸೇರಿದಂತೆ ಕನಿಷ್ಠ 3,400 ಕೋಟಿ ರು. ನಷ್ಟ ಉಂಟಾಗಿದೆ.