Pes University  

(Search results - 8)
  • <p>PES &nbsp;University&nbsp;</p>

    Education Jobs14, Aug 2020, 10:34 AM

    ಪ್ಲೇಸ್‌ಮೆಂಟ್‌: ಪಿಇಎಸ್‌ ವಿವಿ 3 ವಿದ್ಯಾರ್ಥಿಗಳಿಗೆ ವರ್ಷಕ್ಕೆ 39 ಲಕ್ಷ ರು. ವೇತನ..!

    ಕೊರೋನಾ ಸಂದರ್ಭದಲ್ಲಿಯೂ ಪಿಇಎಸ್‌ ವಿಶ್ವವಿದ್ಯಾಲಯವು ಪ್ಲೇಸ್‌ಮೆಂಟ್‌ ಕಾರ್ಯ ಮುಂದುವರಿಸಿದೆ. ಆ್ಯಪ್‌ ಡೈನಾಮಿಕ್‌ ಟೆಕ್ನಾಲಜಿ ಇಂಡಿಯಾ ಪ್ರೈ.ಲಿಮಿಟೆಡ್‌ ಸಂಸ್ಥೆಯು ಮೂವರು ವಿದ್ಯಾರ್ಥಿಗಳಿಗೆ ವಾರ್ಷಿಕ 39.2 ಲಕ್ಷ ವೇತನ ನೀಡಿ ಪ್ಲೇಸ್‌ಮೆಂಟ್‌ಗೆ ಆಯ್ಕೆ ಮಾಡಿಕೊಂಡಿದೆ. 

  • <p>UPSC</p>

    state9, Aug 2020, 8:13 AM

    ಬೆಂಗಳೂರಿನ ಪಿಇಎಸ್‌ ವಿವಿ 5 ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಪಾಸ್‌

    ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಿಇಎಸ್‌ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
     

  • <p>PES &nbsp;University&nbsp;</p>

    Education Jobs26, Jul 2020, 8:09 AM

    ಕೋವಿಡ್‌ ಆತಂಕದ ಮಧ್ಯೆ ಆ.1ರಿಂದ ಪಿಇಎಸ್‌ ವಿವಿ ಪಿಸ್ಯಾಟ್‌ ಪ್ರವೇಶ ಪರೀಕ್ಷೆ

    ಪಿಇಎಸ್‌ ವಿಶ್ವವಿದ್ಯಾಲಯ ಬಿ.ಟೆಕ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪಿಸ್ಯಾಟ್‌ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜು.26ರಿಂದ 31ರ ವರೆಗೆ ಅವಕಾಶ ನೀಡಿದೆ. ಆ.1ರಿಂದ 20ರ ವರೆಗೆ ಪರೀಕ್ಷೆಗಳು ನಡೆಯಲಿವೆ.
     

  • PES

    Karnataka Districts20, Mar 2020, 7:55 AM

    ಪಿಇಎಸ್‌ ವಿವಿಯಲ್ಲಿ ಲೈವ್‌ ಆನ್‌ಲೈನ್‌ ತರಗತಿ ಆರಂಭ

    ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವ ಉದ್ದೇಶದಿಂದ ಪಿಇಎಸ್‌ ವಿಶ್ವವಿದ್ಯಾಲಯ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ.

  • PES

    Education Jobs28, Feb 2020, 9:31 AM

    ಪಿಇಎಸ್‌ ವಿವಿಯಿಂದ 5.7 ಕೋಟಿ ರೂಪಾಯಿ ಸ್ಕಾಲರ್‌ಶಿಪ್‌!

    ಪಿಇಎಸ್‌ನಿಂದ .5.7 ಕೋಟಿ ಸ್ಕಾಲರ್‌ಶಿಪ್‌| ನಾಳೆ 4362 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ| ಇದು ದಾಖಲೆ ಪ್ರಮಾಣದ ಸ್ಕಾಲರ್‌ಶಿಪ್‌: ದೊರೆಸ್ವಾಮಿ

  • PES College
    Video Icon

    state15, Jan 2020, 12:44 PM

    ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾದ PES ವಿವಿ

    ಬೆಂಗಳೂರು (ಜ. 15): ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಪಿಇಎಸ್ ವಿವಿ ಈಗ ಮೆಡಿಕಲ್ ಕಾಲೇಜು ಆರಂಭಿಸಲು ಮುಂದಾಗಿದೆ. ಜನವರಿ 16 ರಂದು ಸಿಎಂ ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಕಾಲೇಜು ಸ್ಥಾಪನೆಗೂ ಮುನ್ನ 1200 ಬೆಡ್‌ಗಳ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದೆ.  ವಿಭಿನ್ನ ಕೆಲಸ ಮಾಡುವ ಮೂಲಕ ಬೆಸ್ಟ್ ಕಾಲೇಜು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದೇವೆ ಎಂದು PES ವಿವಿ ಕುಲಾಧಿಪತಿ ಎಂ ಆರ್ ದೊರೆಸ್ವಾಮಿ ಹೇಳಿದ್ದಾರೆ.  

  • money new

    INDIA24, Nov 2018, 9:20 AM

    ವಿಶ್ವವಿದ್ಯಾಲಯದಿಂದ 2.35 ಕೋಟಿ ವಿದ್ಯಾರ್ಥಿ ವೇತನ

    ಇದೊಂದು ಬಂಪರ್ ಆಫರ್ ಆಗಿದ್ದು ಒಟ್ಟು ವಿಶ್ವವಿದ್ಯಾಲಯದಿಂದ  2.35 ಕೋಟಿ ವಿದ್ಯಾರ್ಥಿ ವೇತನನವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಪಿಇಎಸ್‌ ವಿಶ್ವವಿದ್ಯಾಲಯವು 2018ನೇ ಸಾಲಿನಲ್ಲಿ ಒಟ್ಟಾರೆ 3774 ವಿದ್ಯಾರ್ಥಿಗಳಿಗೆ ಈ ಪ್ರಮಾಣದಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿದೆ. 

  • Engineering students of PES university build satellite that will be launched by ISRO
    Video Icon

    7, Oct 2016, 6:07 PM