Periods  

(Search results - 27)
 • Why i did not menstruated since three months

  Woman10, Feb 2020, 5:59 PM IST

  ಫೀಲ್ ಫ್ರೀ: ಮೂರೂವರೆ ತಿಂಗಳಿಂದ ಪೀರಿಯಡ್ಸ್ ಆಗಿಲ್ಲ, ಯಾಕಿರಬಹುದು?

  ನನಗೆ ಪೀರಿಯೆಡ್ಸ್ ಆಗದೇ ಮೂರು ತಿಂಗಳಾಯ್ತು. ನನ್ನ ಪತಿ ವಿದೇಶದಲ್ಲಿರುವ ಕಾರಣ ಈ ಮೂರು ತಿಂಗಳಲ್ಲಿ ದೈಹಿಕ ಸಂಪರ್ಕ ಏರ್ಪಟ್ಟಿಲ್ಲ. ಮತ್ತೆ ಯಾಕೆ ಪೀರಿಯೆಡ್ಸ್ ಆಗ್ತಿಲ್ಲ. ಇದು ಪ್ರೀ ಮೆನೊಪಾಸ್ ಲಕ್ಷಣ ಆಗಿರಬಹುದಾ? ಇದರಿಂದ ನನ್ನ ಸೆಕ್ಸ್ ಲೈಫ್ ಹಾಳಾಗಬಹುದಾ?

   

 • Is sex in the time of Period safe

  Woman31, Jan 2020, 4:09 PM IST

  ಪೀರಿಯಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡಬಹುದಾ?

  ಪೀರಿಯೆಡ್ಸ್ ಟೈಮ್ ನಲ್ಲಿ ಸೆಕ್ಸ್ ಮಾಡೋದು ಅಪರಾಧ ಅನ್ನೋ ಮನೋಭಾವನೆ ಇದೆ. ಆದರೆ ಅದು ನಿಜನಾ, ಆ ಟೈಮ್ ನಲ್ಲಿ ಸೆಕ್ಸ್ ಮಾಡೋದರಿಂದ ಅಪಾಯಗಳಿವೆಯಾ?

 • Menopause and sex are related

  LIFESTYLE18, Jan 2020, 7:20 PM IST

  ವಾರಕ್ಕೊಮ್ಮೆ ಸೆಕ್ಸ್‌ ಮಾಡೋರಿಗೆ ಮೆನೋಪಾಸ್‌ ದೂರ!

  ಹೊಸ ಸಂಶೋಧನೆಯೊಂದು ಖಚಿತಪಡಿಸಿರುವ ಪ್ರಕಾರ, ತಿಂಗಳಿಗೊಮ್ಮೆ ಅಥವಾ ಅದಕ್ಕಿಂತಲೂ ಕಡಿಮೆ ಮಿಲನ ಮಹೋತ್ಸವ ನಡೆಸುವ ಮಹಿಳೆಯರಿಗಿಂತ, ವಾರಕ್ಕೊಮ್ಮೆ ಸೆಕ್ಸ್‌ ನಡೆಸೋ ಮಹಿಳೆಯರಿಗೆ ಮೆನೋಪಾಸ್‌ ತಡವಾಗಿ ಬರುತ್ತದಂತೆ.

   

 • Your Period Every Month

  Woman14, Dec 2019, 1:18 PM IST

  ಈ ಟೈಮಲ್ಲಿ ತೂಕ ಚೆಕ್ ಮಾಡಿಕೊಂಡ್ರೆ ನೀವು ಶಾಕ್ ಆಗೋದು ಗ್ಯಾರಂಟಿ..

  ತಿಂಗಳಲ್ಲಿ ಆ ದಿನಗಳು ಬಂದಾಗ ಜೀನ್ಸ್ ಟೈಟೆನಿಸುತ್ತಾ, ತೂಕದ ಮೆಶಿನ್ ಮೋಸ ಮಾಡಿದಂತೆನಿಸುತ್ತಾ? ಆದರೆ, ಚಿಂತಿಸಬೇಡಿ, ಪೀರಿಯಡ್ಸ್ ಕಳೆದ ಬಳಿಕ ತೂಕವೂ ಕಳೆದು ಹೋಗುತ್ತದೆ. 

 • 7 Period Symptoms No Woman Should Ignore

  Woman2, Nov 2019, 2:37 PM IST

  ಪೀರಿಯಡ್ಸ್‌ ಮಿಸ್‌ ಆಗೋದೇ ಈ 5 ಕಾರಣಗಳಿಗೆ!

  ಪೀರಿಯಡ್ಸ್‌ನ ಏರುಪೇರು ಹಲವು ದೈಹಿಕ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು. ಅವುಗಳತ್ತ ಗಮನ ಹರಿಸುವುದು ಅಗತ್ಯ. 

 • about-her-periods

  LIFESTYLE13, Sep 2019, 2:11 PM IST

  ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

  ಯಾವುದೇ ವಿಷಯದ ಕುರಿತು ಉತ್ತಮ ಮಾಹಿತಿ ಇದ್ದಾಗ ಅದರ ಕುರಿತ ಕೆಟ್ಟ ಕುತೂಹಲ, ಕಲ್ಪನೆಗಳು, ಕಳಂಕಗಳು ದೂರಾಗುತ್ತವೆ. ಹೆಣ್ಣುಮಕ್ಕಳಿಗೆ ಪೀರಿಯಡ್ಸ್‌ಗೆ ಹೇಗೆ ಮಾನಸಿಕವಾಗಿ ತಯಾರು ಮಾಡುತ್ತೀರೋ, ಗಂಡುಮಕ್ಕಳನ್ನು ಕೂಡಾ ಆ ಕುರಿತು ಉತ್ತಮ ರೀತಿಯಲ್ಲಿ ವರ್ತಿಸುವಂತೆ, ತನ್ನ ಗೆಳತಿಯನ್ನು, ಆಕೆಯ ದೇಹದ ಬದಲಾವಣೆಗಳನ್ನು ಗೌರವಿಸುವಂತೆ, ಅದೊಂದು ಸಾಮಾನ್ಯ ಸಂಗತಿಯೆಂಬಂತೆ ಅರಿವು ಮೂಡಿಸಿ ಬೆಳೆಸುವುದು ಅಗತ್ಯ.

 • Periods women health

  LIFESTYLE27, Aug 2019, 3:50 PM IST

  ದಿನ ಏಳಾದರೂ ನಿಲ್ಲದ ಪೀರಿಯಡ್ಸ್ ಗೆ ಕಾರಣವೇ ಇದು!

  ಪೀರಿಯಡ್ಸ್ ಕೆಲವರಿಗೆ ಎರಡೇ ದಿನಕ್ಕೆ ಮುಗಿದರೆ ಮತ್ತೆ ಕೆಲವರಿಗೆ ಏಳು ದಿನಗಳವರೆಗೂ ಇರಬಹುದು. ಅದಕ್ಕಿಂತಾ ಹೆಚ್ಚು ಕಾಲ ಬ್ಲೀಡಿಂಗ್ ಇದ್ದಾಗ ಅದರ ಹಿಂದೆ ಹಲವು ಕಾರಣಗಳಿರಬಹುದು...

 • Period Pain

  LIFESTYLE3, Jul 2019, 12:44 PM IST

  ಪೀರಿಯಡ್ಸ್‌‌ ನೋವಿದ್ಯಾ? ಡಯಟ್ ಹೀಗಿರಲಿ...

  ಮುಟ್ಟಿನ ಸಂದರ್ಭದಲ್ಲಿ 10ರಲ್ಲಿ ಒಬ್ಬರು ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಾರೆ. ಮಾತ್ರೆ ತೆಗೆದುಕೊಂಡರೆ ಅಡ್ಡಪರಿಣಾಮಗಳಾಗಬಹುದೆಂಬ ಭಯ. ಸುಮ್ಮನೆ ಒದ್ದಾಡುತ್ತಾರೆ. ಆದರೆ, ನೋವು ಕಡಿಮೆ ಮಾಡಲು ಬೇರೆ ಮಾರ್ಗೋಪಾಯಗಳಿವೆ. ಟ್ರೈ ಮಾಡಿ ನೋಡಿ.

 • Food women Health

  LIFESTYLE11, May 2019, 3:14 PM IST

  'ಆ ದಿನಗಳ'ಲ್ಲಿ ಏನು ತಿನ್ನಬೇಕು?

  ಪೀರಿಯಡ್ಸ್‌ನಲ್ಲಿ ಹೊಟ್ಟೆನೋವು ಒಬ್ಬೊಬ್ಬರಿಗೆ ಅಸಹನೀಯ. ಅದರಲ್ಲೂ ಒಂದೊಂದು ದಿನ ಹಾಸಿಗೆ ಬಿಟ್ಟು ಏಳಲೂ ಆಗದು. ಇದಕ್ಕೆ ನೀವು ತೆಗೆದುಕೊಳ್ಳುವ ಆಹಾರವೂ ಕಾರಣವಿರಬಹುದು. ಹಾಗಾದರೆ, ಪೀರಿಯಡ್ಸ್ ಸಂದರ್ಭದಲ್ಲಿ ನೋವು ಕಡಿಮೆಯಾಗಲು ಯಾವೆಲ್ಲ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು ?

 • Women

  LIFESTYLE4, Apr 2019, 4:32 PM IST

  ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ

  ಪಿರಿಯಡ್ಸ್‌ ಎಂದ ಕೂಡಲೇ ಎಲ್ಲವೂ ಸುಗಮವಾಗಿರಬೇಕೆಂದೇನೂ ಇಲ್ಲ. ಆದರೆ, ಸಮಸ್ಯೆಗಳು ಸಣ್ಣಪುಟ್ಟವಾಗಿದ್ದರೆ ಓಕೆ. ಆದರೆ, ಅದೇ ಗಂಭೀರವಾದರೆ ಅಗತ್ಯ ಕ್ರಮ ಕೈಗೊಳ್ಳಬೇಕು.

 • Menustrual cup

  Health18, Feb 2019, 3:42 PM IST

  ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?

  ಯಾರಾದರೂ ಮೆನ್‌ಸ್ಟ್ರುವಲ್ ಕಪ್ ಉಪಯೋಗಿಸು ಎಂದು ಸಲಹೆ ನೀಡಿದರೆ ಕಣ್ಣರಳಿಸಿ, ಸಾಧ್ಯವೇ ಇಲ್ಲ ಎನ್ನುವ ಲುಕ್ ಕೊಟ್ಟು ಬಿಡುತ್ತೇವೆ. ಅದರ ಬಳಕೆಯ ವಿಧಾನ ಗೊತ್ತಿರದೇ, ಅದರ ಪ್ರಯೋಜನಗಳ ಅರಿವಿರದೇ ಮೂಗುಮುರಿಯುವವರೇ ಹೆಚ್ಚು. ಆದರೆ, ನಿಜಕ್ಕೂ ಇವುಗಳ ಬಳಕೆ ಹೆಚ್ಚಾಗಬೇಕಾದ ಅನಿವಾರ್ಯತೆ ಬಂದೊದಗಿದೆ. 

 • Women

  Health14, Jan 2019, 4:03 PM IST

  ಲೇಟಾಗೇಕೆ ಆಗುತ್ತೆ ಪಿರಿಯಡ್ಸ್?

  ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲ ತಿಂದರೆ ಪಿರಿಯಡ್ಸ್ ನಾಲ್ಕು ದಿನ ಬೇಗ ಆಗುತ್ತೆ. ಅಥವಾ ದೇಹದ ಉಷ್ಣಾಂಶ ಹೆಚ್ಚಾದಾಗ ಹೆಣ್ಣು ಮಕ್ಕಳು ಬೇಗ ಮುಟ್ಟಾಗುತ್ತಾರೆ. ಆದರೆ, ಲೇಟ್ ಆಗಲು ಕಾರಣವೇನು?

 • Breast pain during periods

  Woman7, Jan 2019, 3:49 PM IST

  ಪಿರಿಯಡ್ಸ್ ವೇಳೆ ಕಾಡೋ ಸ್ತನ ನೋವಿಗೆ ಚಿಂತೆ ಬೇಡ...

  ಪಿರಿಯಡ್ಸ್ ಬಗ್ಗೆ ಹೆಮ್ಮೆ ಪಡಬೇಕಾದ ಹೆಣ್ಣು ಕೆಲವೊಮ್ಮೆ ನೋವು ಅನುಭವಿಸುತ್ತಾಳೆ. ಆದರೆ, ಅದೊಂದು ಮಿತಯಲ್ಲಿದ್ದರೆ ಓಕೆ. ವಿಪರೀತ ನೋವು ಕಾಡಿದರೆ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

 • Bleeding Godess of Assam

  Travel17, Dec 2018, 12:00 PM IST

  ಋತುಮತಿಯಾಗೋ ದೇವಿ, ಮಾತೃತ್ವಕ್ಕಿಲ್ಲಿ ವಿಶೇಷ ಪೂಜೆ..

  ಹೆಣ್ಣನ್ನು ದೇವಿ ಸ್ಥಾನದಲ್ಲಿಡುವ ಭಾರತೀಯರು ಆಕೆಗೆ ಪಿರಿಯಡ್ಸ್ ಆದಾಗ ಮಾತ್ರ ದೂರವಿಡುವುದು ಇನ್ನೂ ತಪ್ಪಿಲ್ಲ. ಆದರೆ, ಇದಕ್ಕೆಲ್ಲ ಅಪವಾದವೆಂಬಂತೆ ಈ ದೇವಸ್ಥಾನದಲ್ಲಿ ಋತುಮತಿಯಾಗೋ ದೇವಿಯನ್ನೇ ಆರಾಧಿಸಲಾಗುತ್ತದೆ. ಎಲ್ಲಿದೆ ಈ ದೇವಸ್ಥಾನ?

 • Suicide

  NEWS10, Dec 2018, 9:03 AM IST

  ಋತುಚಕ್ರದ ನೋವು ತಾಳಲಾರದೆ ಆತ್ಮಹತ್ಯೆ

  ಋತುಚಕ್ರದ ನೋವನ್ನು ತಾಳಲಾರದೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.